1 1.ಯೇಸ್ ನೋಡ್ಯೋದ ಹೋಗ್ಯೋಡಿರಗ್,ಕಣ್ಣ ಕಾಣದ ಒಬ್ಬ ಮೈಸ ಅಲ್ಲಿ ಇದ್ದ. 2 2.ಅಂವನ ಶಿಷ್ಯರ್, ''ಕಲ್ಯಾ೦ವ ಇಂವ ಕಣ್ಣ ಕಾಣದಂವ ಆಗಿ ಹುಟ್ಟಿದದ್ಗ್ ಪಾಪ ಮಾಡಿದವರ್ ಯಾರ್?ಈಂವವ ಇಂದೇ ಇಂವನ ಅವ್ವ ಅಪ್ಪಾವ?''ಅಂದ್ ಅಂವನೆ ಕೇಳಿದರ. 3 3.ಯೇಸ್, ''ಈ ಮೈಸ ಆಗಿಲಿ ಇಂವನ ಅವ್ವಪ್ಪಾ ಆಗಲಿ ಪಾಪ ಮಾಡಿತ್ತಿಲ್ಲೇ ಅಂದಲೇ ದೈವನ ಕಾರ್ಯಾ ಇಂವನ ತಾಣ ಹಿಂಗೇ ಮಾಡಿತ್. 4 4.ನನ್ನೆ ಕಳ್ಸಿದಂವನ ಕ್ಯಾಲ್ಸನೆ ಹಗಲ್ ಇರಗವೇ ನಂಗ ಮಾಡಕ್ ರಾತ್ರಿಗಳಿಗೆ ಯಾರ್ ಕ್ಯಾಲ್ಸ ಮಾಡದಿಲ್ಲೆ. 5 5.ನಾ ಈ ಲೋಕಲ್ ಇರಗ ಲೋಕನ ಬೈಲ್ ಆಗಿದ್ದೀನಿ,''ಅಂದ್ ಹೇಳಿನ. 6 6.ಆಗ ಅಂವ ನ್ಯಾಲಲ್ ತುಪ್ಪಿ ಆ ಉಗುವೆ ಮಣ್ಣಲ್ ನ್ಯಾನ್ಸ್ ಅದ್ನೆ ಅಂವನ ಕಣ್ಣ ಗ್ ಹಾಕಿನ. 7 7.ಅಂವನಾಗ್, ''ನೀ ಹೋಗಿ,ಸಿಲೋಮ ಕ್ವೊಳಲ್ ತ್ವೊಳ್ ದೋ''ಅಂದ್ ಹೇಳಿನ್ .ಸಿಲೋವ ಅಂದಲೇ ಕಲ್ಸಿಂದವ ಅಂವ ಹೋಗಿ ತ್ವೊಳ್ ದ್ಯೋಣ ಆಗ ಅಂವನಾಗ್ ಕಣ್ಣ ಕಂಡತ್. 8 8.ಆಗ ಅಲ್ಲಿ ಇದ್ದವರ್ ಅಂವನೆ ನೋಡಿ ಇಂವ ಮುಂಚೆ ಬಿಕ್ಷೆ ಬೇಡಿತ್ತಿ ದ್ಯೋಡಿ ದಾಗ ನೋಡಿದರ್,ಇಂವತಲ್ಲಾ ಬಿಕ್ಷೆ ಬೇಡ್ಯೋಡ ಕು ಳ್ ತ್ ದ್ಯಾವ ?''ಅಂದ್ ತಂಗ ಅಲ್ಲಿ ಮಾತಾ ದ್ಯೋಡ ಇದ್ದರ್. 9 9.ಇನ್ ಬೇರೆಯವರ್. ''ಇಂವನ್ ಅಂವನಲಕ ಇದ್ದೇನೆ,''ಅಂದ್ ಹೇಳಿದರ್.ಅಂವಾರ್, ''ನಾವೇ ಅಂವ''ಅಂದ್ ಹೇಳಿದರ್. 10 10.ಅವರ್ ಅಂವನಾಗ. ''ಹಾಗ್ಯಾಂದಲೇ ನಿನ್ನಾಗ್ ಕಣ್ಣ ಯ್ಯೋಗ್ಯಾ ಬಂತ್?'' ಅಂದ್ ಕೇಳಿದರ. 11 11.ಅಂವ ''ಯೇಸ್ ಅಂಬ ಒಬ್ಬ ಮೈಸ ಮಣ್ಣನೆ ತ್ಯಾಂವ ಮಾಡಿ ನನ್ನ ಕಣ್ಣಾಗ್ ಹಾಕಿ ನನ್ನ ಸಿಲೋವ ಕ್ವೊಳಲ್ ವೋಗಿ ತೊಳ್ ದೋ.''ಅಂದ್ ಹೇಳಿನ. 12 12.ಅವರ್ ಅಂವನಾಗ್, ''ಅಂವ ಎಲ್ಲಿದೇನೆ?''ಅಂದ್ ಕೇಳಿದರ ಅಂವ , ''ನನಗ್ ಗೊತ್ತು ಕಾಣಿ ಅಂದ್ ಹೇಳಿನ. 13 13.ಜ್ಹಾನ ಮುಂಚೆ ಕಣ್ಣ ಕಾಣದಂವನೆ ಫರಿಸಾಯರ್ ತಣಗ್ ಕರ್ ಡ್ಯೋಡ ಬಂದರ್. 14 14.ಯೇಸ್ ಅಂವನಾಗ್ ಕಣ್ಣ ಕಾಣಗ್ ಮಾಡಿದ ಜೀನ ತಳರಸ್ ಜೀನ ಆಗಿತ್. 15 15.ಆಗ ಪರಿಸಾಯರ್ ಅಂವನಾಗ್ ಯ್ಯಾಂಗ್ಯಾ ಕಣ್ಣ ಕಂಡತ್ ಅಂದ್ ಪುನಃ ಅಂವನೆ ಕೆಳದರ್.ಅಂವ ಅವರಗ್, ''ಮಣ್ಣನೆ ತ್ಯಾಂವ ಮಾಡಿ ನನ್ನ ಕಣ್ಣಾಗ್ ಹಾಕಿನ ನಾ ಅದ್ನೆ ಯ್ವೊಲ್ ದ್ವಾಣಿ ಈಗ ನೋಡತ್ತಿನಿ.ಅಂದ್ ಹೇಳಿನ. 16 16.ಫರಿಸಾಯರಲೇ ಅರ್ದಾಳ್, ''ಅಂವ ದೈವಯಿಂದ ಬಂದ್ರವಲ್ಲ ಯಾನ್ಗಾಂದಲ್ಲೇ ಅಂವ ತರಲಾಸ ಜೀನಲ್.ಕ್ಯಾಲ್ಸ ಮಾಡಿದಿಲ್ಲೆ''ಅಂದ್ ಹೇಳಿದರ್ ಬೇರೆಯವರ್.ಹಾಗ್ಯಾಂದಲೇ ಪಾಪಿಆಗಿರ ಮೈಸ ಈ ಕರ್ಯಾನೆ ಮಾಡದ್ ಯಾಂಗ್ಯಾ ?''ಅಂದ್ ಕೇಳಿದರ ಅವರೆ ಲವೆ ಬೇರೆ ಬೇರೆ ಹಾತ್. 17 17.ಅವರ್ ಪುನಃ ಅಂವ ನಿನಗ್ ಕಣ್ಣ ಕ್ವೊಟಲ್ ಅಂವನ ಸುದ್ದಿಲ್ ನೀ ಯಾನ್ ಹೇಳಿತ್ತಿದಿ ?''ಅಂದ್ ಹೇಳಿನ. 18 18.ಕಣ್ಣ ಕಂಡ0ವನ ಅವ್ವೆಪ್ಪಾನೆ ಕರದ್ದ್ ಕಾಳಾಗಂಟ ಯೆಹೊದ್ಯರ್ ಅಂವನ ಸುದ್ದಿಲ್ ಅಂವ ಕಣ್ಣ ಕಣದಂವ ಅಂದ್ ಅವರ್ ನಂಬಿತ್ತಿಲ್ಲೇ. 19 19.ಅವರ್, ''ಕಣ್ಣ ಕಣದಂವ ಆಗಿರ ಇಂವತವ ನಿಂಗ ನಾಗ?ಹಾಗ್ಯಾಂದಲ್ಲೇ ಈಗ ಇಂವನಾಗ್ ಕಣ್ಣ ಕಂಡದ್ ಯ್ಯೊಂಗ್ಯಾ ಅಂದ್ ಅವರ್ ಕೇಳಿದರ. 20 20.ಅಂವನ ಅವ್ವೆಪ್ಪಾ ಅವರಗ್. ''ಇಂವನಂಗ್ ಮಗ ಇಂವ ಕಣ್ಣ ಕಾಣದಂವ ಆಗಿ ಹುಟ್ಟಿದಂವ ಅಂದ್ ನಂಗಗ್ ಗೊತ್ತು. 21 21.ಅಂದಲೇ ಇಂವನಾಗ್ ಈಗ ಕಣ್ಣ ಕಂಡದ್ ಯ್ಯಾಂಗ್ಯಾಂದ ನಂಗಗ್ ಗೊತ್ತುಕಾಣಿ ಯಾರ್ ಇಂವನಾಗ್ ಹಿಂಗ್ಯೆ ಮಾಡಿದರಂದ್ ನಂಗಗ್ ಗೊತ್ತು ಕಾಣಿ.ಇಂವನೇವೆ ಕೇಳ್ನೆ ಇಂವ ವಹಿಸ್ ಇರಂವ ಆಗಿದೇನೆ ಇಂವವೇ ತನ್ನ ಸುದ್ದಿಲ್ ಮಾತಾಡಿತ್ತೇನೆ. ''ಅಂದ್ ಹೇಳಿದರ್. 22 22.ಇಂವನ ಅವ್ವೆಪ್ಪಾ ಯೆಹೊದ್ಯರ್ ಅಂಜಿಡ ಕಂಡ್ಗ್ ಹಿಂಗೇ ಹೇಳಿದರ್.ಯಾನ್ಗಾಂದಲೇ ಯಾರರ್ ಯೇಸ್ ಕ್ರಿಸ್ತ ಅಂದ್ ಒಪ್ಪಿದಲೇ,ಅಂವನೆ ದೈವಗುಡಿಯಿಂದ ವರಗ್ ಹಾಕಕಂದ್ ಯೆಹೊದ್ಯರ್ ಮುಂಚವೇ ಹೇಳಿದರ್. 23 23.ಅದ್ಗತ್ತಾ ಅಂವನ ಅವ್ವೆಪ್ಪಾ, ''ಇಂವ ಮೈಸ ಇರಂವ ಆಗಿದ್ದೇನೆ ಇಂವನೇವೆ ಕೇಳ್ನೆ''ಅಂದ್ ಹೇಳಿದರ್. 24 24.ಅವರ್ ಇಂವನಾಗ್ ಇನ್ನೋದ್ ಸಲ ಕರ್ದ ಅಂವನಾಗ್, ''ದೈವಗ್ ಮಹಿಮೆ ಹೇಳ್,ಇಂವ ಪಾಪದಂವ ಅಂದ್ ನಂಗಗ್ ಗೊತ್ತು''ಅಂದ್ ಹೇಳಿದರ್. 25 25.ಅದ್ಗ್ ಅಂವ. ''ಇಂವ ಪಾಪದಂವವ ಯಾನ ಅಂಬದ್ ನನ್ನಗ್ ಗೊತ್ತು ಕಾಣಿ. ಒಂದ್ ಮಾತ್ರ ಗೊತ್ತು. ನನಗ್ ಕಣ್ಣ ಕಾಣದೆ ಆಗಿತ್.ಈಗ ನಾ ನೋಡತ್ತೀನಿ'' ಅಂದ್ ಹೇಳಿನ. 26 26.ಅದ್ಗತ್ತಾ ಅವರ್ ಅಂವನಾಗ್, ''ಅಂವ ನಿನಗ್ ಯಾನ ಮಾಡಿನ ?ಅಂವ ನಿನ್ನ ಕಣ್ಣ ಕಣಗೆ ಯ್ಯಾಂಗ್ಯಾ ಮಾಡಿನ?''ಅಂದ್ ಕೇಳಿದರ್. 27 27.ಅಂವ ಅದ್ಗ್ ಅವರಗ್, ''ನಾ ನಿಂಗಗ್ ಅಗವೇ ಹೇಳಿನ್ಯಾಲ್ಲಾ!ಅಂದಲೇ ನಿಂಗ ಕೇಳಿತ್ತಿಲ್ಲೇ ನಿಂಗ ಪುನಃ ಯಾನ್ಗಾ ಕೇಳಿತ್ತಿರ್?ನಿಂಗನ್ ಅವರನೇ ಶಿಷ್ಯರ್ ಹಾಕಂದ್ ಇಷ್ಟವ?''ಅಂದ್ ಹೇಳಿನ. 28 28.ಆಗ ಅವರ್ ಅಂವನೆ ಕ್ವೋಪ ಮಾಡಿ. ''ನೀನ್ ಅಂವನ ಶಿಷ್ಯರಲ್ಲ.ಅಂದಲೇ ನಂಗ ಮೊಶೇನ ಶಿಷ್ಯರ್. 29 29.ಮೊಶೇನ ತಣಲ್ ದೈವ ಮಾತಾಡಿನ ಅಂದ್ ನಂಗಗ್ ಗೊತ್ತು ಅಂದಲೇ ಇಂವ ಎಲ್ಲೆ ಹೇಳಿದರ್. 30 30,ಆಗ ಆ ಮೈಸ ಅವರಗ ''ಅಂವ ನನ್ನ ಕಣ್ಣನೆ ಕಾಣಗೆ ,ಮಾಡಿನ ಅಂವ ಎಲ್ಲಿರಂವ ಅಂದ್ ನಿಂಗಗ್ ಗೊತ್ತು ಇಲ್ಲದೆ ಇರದೆವೇ (ಆಶ್ಚರ್ಯವಾದ ಸಂಗತಿಯೇ!). 31 31.ದೈವ ಪಾಪ್ಪದವರ್ ಮಾತ್ನೆ ಕೇಳಿದಿಲ್ಲೇ :ಅಂದಲೇ ಯಾರರ್ ದೈವಗ್ ಅಂಜೀನ ದ್ದಲೇ ಇಂದೇ ಅವರನೇ ಇಷ್ಟಲ್ ನಡ್ದಲೇ ಅಂಥವರನೆ ಮಾತ್ನೆ ಕೆಳಿದೆಂದ್ ನಂಗಗ್ ಗೊತ್ತು. 32 32.ಕಣ್ಣ ಕಾಣದೆ ಇದ್ದ ಒಬ್ಬ ಮೇಸನ ಕಣ್ಣ ಕಣಗೆ ಮಾಡಿದದ್ಲೆ ಲೋಕಲಿರವರಲೇ ಒಬ್ಬನ್ ಕಾಣಿ. 33 33,ಅಂವ ದೈವಯಿಂದ ಬಂತ್ಲೆ ಅಂದಲೇ ಅಂವನಿಂದ ಯಾನ್ ಮಾಡಲೇ ಅಗ್ಯೋಡ್ಲೆ'' ಅಂದ್ ಹೇಳಿನ. 34 34.ಅದ್ಗ್ ಅವರ್ ಅಂವನಾಗ್. ''ನೀ ಪಾಪಲೇವೆ ಹುಟ್ಟಿದಂವ ನೀ ನಂಗಗ್ ಯಾನ ಹೇಳದ್?'' ಅಂದ್ ಹೇಳಿ ಅಂವನೆ ವರಗೆ ಕುಳ್ಸಿ ಬ್ ಟ್ಟ ರ್. 35 35.ಅವರ್ ಅಂವನೆ ವರಗೆ ಕಳ್ಸಿ ದದ್ನೆ ಯೇಸ್ ಕೇಳಿ,ಅಂವನೆ ನೋಡಿ. ''ನೀ ಮೈಸ ಮಗನೆ ನಂಬಿತಿದ್ಯಾವ ?ಅಂದ್ ಕೇಳಿನ. 36 36.ಅದ್ಗ್ ಅಂವ, ''ಕರ್ತನೆ .ಅಂವನೆ ಅಂಬಂತೆ ಅಂವ ಯಾರ್೦ದ್ ಗೊತ್ತು ಮಾಡ್ಸೆ''ಅಂದ್ ಹೇಳಿನ. 37 37.ಯೇಸ್ ಅಂವನಾಗ್, ''ನೀ ಅಂವನೆ ನೋಡಿದೆ ಇಂದೇ ನಿನ್ನ ವಂದಿಗೆ ಮಾತಾಡ್ಯೋದ್ ಇರ ನಾನೇವೆ ನೋಡಿದೆ. 38 38.ಆಗ ಅಂವ. ''ದೈವ ನಾ ನಂಬಿತ್ತಿನಿ''ಅಂದ್ ಹೇಳಿ ಅವರನ ಕಾಲ್ಗ್ ಅಡ್ಡ ಬುದ್ದ. 39 39.ಆಗ ಯೇಸ್, ''ಕಣ್ಣ ಕಾಣದವರಗ್ ನೋಡ ಹಾಂಗೆ.ಕಣ್ಣ ಕಣವರ್ ಕಾಣದವರ್ ಹ್ಯಾಂಗೆ ನ್ಯಾಯ ತಿರ್ಸಲೇ ನಾ ಈ ಲೋಕಗ್ ಬಂದದ್''ಅಂದ್ ಹೇಳಿದರ್. 40 40.ಅಲ್ಲಿದ್ದ ಫರಿಸಾಯರಲ್ ಅರ್ದಳ್ ಈ ಮಾತ್ನೆ ಕೇಳಿ. ''ನಂಗನೆ ಕಣ್ಣ ಕಾಣದವರವ?''ಅಂದ್ ಅಂವನೆ ಕೇಳಿದರ. 41 41.ಅದ್ಗ್ ಯೇಸ್ ಅವರಗ್. ''ನಿಂಗ ಕಣ್ಣ ಕಾಣದೆ ನಿಂಗಗ್ ಪಾಪ ಇರದಿಲ್ಲೆ ಇತ್.ಅಂದಲೇ ನಂಗ ನೋಡಿತ್ತಿಗೆ ಅಂದ್ ನಿಂಗ ಹೇಳ್ ದಯಿಂದ ನಿಂಗ ಪಾಪ ಇದ್ದೆ''ಅಂದ್ ಹೇಳಿನ.