ಭಾಗಂ10

1 ಯಿಂದ ಕುರಿ ಮನೆವಳಗೆ ಬಾರದೆ ಬೇರೆ ಎಲ್ಲಿಂದರ್ ಬರಂವ ಕಳ್ಳ ಕ್ಕೊಳೆ ಮಾಡಂವ ಆಗಿದ್ದೇನೆ. 2 ಬಾಕಿಲ್ ಯಿಂದ ಬರಂವ ಆ ಕುರಿ ಕಾಪಂವ ಆಗಿದ್ದೇನೆ. 3 ಕಾವಲ್ ಗಾರ್ ಅಂವನಾಗ್ ಬಾಕಿಲ್ ತೆಗ್ ತ್ತೇನೆ.ಕುರಿ ಪಾಲ್ ಅಂವನ ಮಾತ್ ಕೆಳಿತ್ತೆದೆ.ಅಂವ ತನ್ನ ಸ್ವಂತ ಕುರಿ ಪಾಲನ್ ಯೆಸರ್ ಕದರ್ ಅವನೆ ವರಗ್ ಬ್ ಡಿತ್ತೇನೆ. 4 ತನ್ನ ಕುರಿನ್ಯಾಲ್ಲಾ ವರಗ್ ಕಳ್ಸಿವ ಇಂದೇ ಅದರ ಮುಂದಕ್ ಹೋತ್ತೇನೆ ಕುರಿಪಾಲ್ ಅಂವನ ಮಾತ್ ಗೊತ್ತು ಇರ ಕಂಡ್ಗ್ ಅಂವನ ಇಂದಕ್ ಬರಿತ್ತೆದ್. 5 ಗೊತ್ತು ಇಲ್ಲದವರ್ ತಾಣ ಆವೆ ವಗದಿಲ್ಲೇ ಅಂವನೆ ಬ್ ಟ್ಟ ಓಡಿ ಬ್ ಡ ತ್ತೆದ್ ಗೊತ್ತು ಇಲ್ಲದವರನೆ ಮಾತ್ನೆ ಅವೆ ಗೊತ್ತು ಮಾಡದಿಲ್ಲೆ. 6 .ಯೇಸ್ ಸ್ವಾಮಿ ಹೇಳಿದ ಈ ಮಾತ್ನೆ ಕೇಳಿದವರ್ .ಗೊತ್ತುಮಾಡಿತಿಲ್ಲೆ . 7 ಯೇಸ್ ,''ನಾ ನಿಂಗಗ್ ನಿಜಾಗಿ ಹೇಳಿತ್ತೀನಿ ;ಕುರಿಪಾಲ್ಗ್ ನಾನೇವೆ ಬಾಕಿಲ್ ಆಗಿದೀ ನೀ. 8 ನನಗಿಂತ ಮುಂಚೆ ಬಂದವರ್ಯಾಲ್ಲರ್ ಕಳ್ಳರ ಇಂದೇ (ಕುಳ್ಳೆಗಾರರು )ಕರುಪಾಲ್ ಅವರ್ ಮಾತ್ನೆ ಕೇಳದಿಲ್ಲೆ . 9 ನಾನೇ ವೇ ಬಾಕಿಲ್ ನನ್ನಯಿಂದ ಯಾರರ್ ಬಂದಲೇ ಅಂವ ರಕ್ಷಣೆ ಹೊಂದಿತ್ತೇನೆ .ಇದ್ ಅಲ್ಲದೆ ಅಂವ ವಳಗೆ ವೋತ್ತೇನೆ .ವರಗೆ ಬರಿತ್ತೇನೆ .ಇಂದೇ ತನ್ನಗ್ ಬೇಕಿರ ಮೇ ವು ಸಿಕ್ಕಿತ್ತೆದೆ . 10 ಕಳ್ಳ ಬರದ್ ಕ ಳ್ ತ್ತಾನ ಮಾಡಲೇ ಸಾಯಿಸಲೇ ಇಂದೇ ಅ ಮಾಡಲೇ ಡಲೇ ಮಾತ್ರ ಬರಿತ್ತೇನೆ ನಾ ಆರ್ ಅದ್ಗ್ ಜಿಂವ ಕೊಟ್ಟು ಅವೆ ಇನ್ ಬಾಳ ಬ ಳ್ ಸಾಲೇ ಬಂದ್ರದ್ . 11 11.ನಾನೇವೆ ವಳ್ಳೆ ಕುರುಬ ನನ್ನೆವೇ ವಳ್ಳೆ ಕುರುಬ ಕುರಿಕಾಪಂವ ಕುರಿನ ಕುರುಬ ಅಲ್ಲ ;ಅಂವ ನರಿ ಬರದ್ನೆ ಕಂಡ್ ಕುರಿನೆ ಬಟ್ಟೆ ಓಡಿ ಬೇಡಿತ್ತೇನೆ .ಆಗ ನರಿ ಬಂದ್ ಕುರಿನೆ ಯ್ ಡ್ತೆ ತಿಂದ್ ಬಿಡಿತ್ತೆದೆ . 12 12.ಅಂವ ಕೂ ಲಿದಂವ ಆಗಿರಕಂಡ್ಗ್ ಅಂವನಾಗ್ ಕುರಿನ ಗ್ಯಾನ ಇರದಿಲ್ಲೆ . 13 13.''ನಾ ನೇ ವಳೆಯ ಕುರುಬ ಆಗಿದೀನಿ ನನ್ನ ಕುರಿಪ್ಲ್ಲ್ ಗೆ ನಾ ಗೊತ್ತು ಮಾಡಿತ್ತಿದಿ ನಾ ಕುರಿಪಾಲ್ಗೆ ಜಿಂವನೆ ಕೊಡಿತ್ತೀನಿ . 14 14 .ಈ ಗುಂಪುಗ್ ಬಾರದ ಇನ್ ಬೇರೆ ಕುರಿಪಾಲ್ ಇದ್ದೆ ಅವೆನ್ ನ್ ನಾ ಕರದೇ ಬರಾಕ್ ಇದ್ದೆ .ಅದ್ ನನ್ನ ಮಾತ್ನೆ ಕೇ ಳಿತ್ತಿದೆ .ಆಗ ಅವೆ ಒಂದ್ ಗುಂಪು ಹಾತ್ತೆದೆ ಇಂದೇ ಒಬ್ಬರೇ ಅವೇನೆ ಮ್ಯಾಸಂವ . 15 15.ನನ್ನ ಅಪ್ಪಾನಾಗ್ ನನ್ನೆ ಮೇಲೆ ಇಷ್ಟ ಇದ್ದೆ ನನ್ನ ಜಿಂವನೆ ಪುನಃ ಯತ್ತಾಲೇ ಬ್ ಟ್ಟ ಕೊಡಿತ್ತೀನಿ . 16 16.ನನ್ನ ಜಿಂವಾನೆ ಯಾರ್ ನನೀಂದ ಯೆತ್ತಾಲೆ ಕೊಳ್ಳ ನನಗಿವೇ ಅದ್ನೆ ಕೊಡಿತ್ತೀನಿ .ಅದ್ನಕ್ವೋಡ ಅಧಿಕಾರಿ ನನಗ್ ಇದ್ದೆ ಅದ್ನೆ ಪುನಃ ಯತ್ತಾಲೇ ನನ್ನಗ್ ಅಧಿಕಾರಇದ್ದೆ ಈ ಆಜ್ಞೆಯನ್ನು ನಾ ನನ್ನ ಅಪ್ಪಾನಿಂದ ಪದ್ಧ ದೀ ನ ,''ಅಂದ್ ಹೇಳಿನ . 17 17. ಈ ಮಾತ್ನೆ ಕೇಳಿನ ಯೊಹೂ ದ್ಯರ್ಲೆ ಪುನಃ ಜ್ಹಾ ಗಳ ಹಾತ್ . 18 18 ಅವರ್ಲ್ ಅಧ್ರಾಳ್ ,''ಅಂವನಾಗ್ ಗಾಳಿಯ್ ಡ್ತೆ ದೆದೆ ;ಅಂವ ಒಬ್ಬ ಹುಚ್ಚಾ ಅಂವನ ಮಾತ್ನೆ ಯಾನ್ಗಾ ಕೇಳಿತ್ತಿರ್ ?''ಅಂದ್ ಹೇಳಿದರ್ . 19 19.ಇನ್ ಅರ್ದಳ್ ''ಇದ್ ಗಾಳಿ ಯಡ್ರ೦ವನ ಮಾತ್ ಅಲ್ಲ. ಗಾಳಿ ಕಣ್ಣ ಕಾಣ ದಂವನ ಕಣ್ಣ ನೆ ಕಾಣಗೆ ಮಾಡಲೇ ಹಾತದ್ಯವ?''ಅಂದ್ ಹೇಳಿದರ್. 20 20.ಆಗ ಯೆರುಸಲೆಮಿಲ್ ದೈವ ಗೂಡಿನ ಮಾಡಲಿರ ಹಬ್ಬ ಇತ್.ಆಗ ಅಲ್ಲಿ ಸನ್ನಿ ಇತ್. 21 21.ಯೇಸ್ ದೈವಗುಡಿವಳಗೆ ಸಲೋಮನನ ಮಂಟಪಲ್ ತಿರಿಗ್ಯಾಡ್ಯೋಡ ಇದ್ದರ್. 22 22.ಆಗ ಯೆಹೊದ್ಯರ್ ಅಂವನೆ ಸುತ್ಯೋಡ್ ಅಂವನಾಗ್, ''ಇನ್ ಯಷ ಜೀನಗಂಟ ನಂಗನೆ ಅನ್ ಮಾನಲ್ ಇರ್ಸಿತ್ತಿದ್ದಿ?ನೀ ಕ್ರಸ್ತ ಆಗಿದಲೇ ನಂಗಗ್ ಸೇರೆಗ್ ಹೇಳ್''ಅಂದ್ ಹೇಳಿದರ್. 23 23.ಯೇಸ್ ಅವರಗ್ ''ನಾ ನಿಂಗಗ್ ಹೇಳಿದದ್ ಯಾನ.ಅಂದಲೇ ನಿಂಗ ನಂಬಿತ್ತಿಲ್ಲೇ ನನ್ನ ಅಪ್ಪಾನ ಯೆಸರಲೇ ನಾ ಮಾಡಕ್ಯಾಲ್ಸ್ ನನ್ನ ಸುದ್ದಿಲ್ ಸಾಕ್ಷಿ ಕೊಡಿತ್ತೀನಿ. 24 24.ನಿಂಗ ನನ್ನ ಕುರಿ ಪಾಲ್ ಕಾಣಿ ಆದ್ಗತ್ತಾ ನಿಂಗ ನನ್ನೆ ನಂಬದಿಲ್ಲೆ. 25 25.ನನ್ನ ಕುರಿ ಪಾಲ್ ನನ್ನ ಮಾತ್ನೆ ಕೇಳಿತ್ತೆದೆ ನಾ ಅವನೆ ಗೊತ್ತುಮಾಡಿತ್ತೀನಿ ಅವೆ ನನ್ನ ಹಿಂದಕ್ ಬರಿತ್ತೆದೆ. 26 26.ನಾ ಅವಗ್ ಪುನಃ ಜಿಂವ ಕೊಡಿತ್ತೀನಿ ಅವೆ ಯಾಗ್ಲ್ ನಾಶ ಹಾಗದಿಲ್ಲೇ ಅವನೆ ಯಾರ್ ನನ್ನ ಕೈಯಿಂದ ಕೆತ್ ತೆಗ್ತ್ ಹಾಕಲೇ ಹಾಗದಿಲ್ಲೆ. 27 27.ಅವನೆ ನನ್ನಗ್ ಕೊಟ್ರ ನನ್ನೆ ಅಪ್ಪಾ ಯ್ಲಾಲಾರ್ ಗಿಂತ ದೊಡ್ದಂವ ನನ್ನೆ ಅಪ್ಪಾನ ಕೈಯಿಂದ ಅವನೆ ಯಾರ್ ಕೆತ್ ತೆಗ್ತ್ ಹಾಕಲೇ ಹಾಗದಿಲ್ಲೆ. 28 28.ಅವನೆ ನನ್ನಗ್ ಕೊಟ್ರ ನನ್ನ ಅಪ್ಪಾ ಯೆಲ್ಲಾರ್ ಗಿಂತ ದೊಡ್ದಂವ ನನ್ನ ಅಪ್ಪಾನ ಕೈಯಿಂದ ಅವೇನೇ ಯಾರ್ ಕೆತ್ ತೆಗ್ತ್ ಹಾಕಲೇ ಹಾಗದಿಲ್ಲೆ. 29 30 30.ನಾ ಇಂದೇ ನನ್ನ ಅಪ್ಪಾ ಒಂದಾಗಿ ಇದ್ದಿಗ್ ಅಂದ್ ಹೇಳಿನ. 31 31.ಆಗ ಯೆಹೊದ್ಯರ್ ಅಂವನೆ ಕ್ವೊಲಲೇ ಪುನಃ ಕಲ್ಲ ಎತ್ತಿ ಯಾಡಲೇ ಎತ್ವೊಡರ್. 32 33 32.ಅದ್ಗ್ ಯೇಸ್ ಅವರಗ್. ''ನನ್ನ ಅಪ್ಪಾನಿಂದ ಸುಮಾರ್ ವಳ್ಳೆ ಕಾರ್ಯಾನೆ ನಾ ನಿಂಗಗ್ ತೋರ್ಸಿದ್ದೀನಿ.ಅದ್ಲೆ ಯಾವು ಕಾರ್ಯಾಗ್ ನಿಂಗ ನನ್ನ ಮೇಲೆ ಕಲ್ಲ ಯ್ ದಕಂದ್ ಹೇಳಿತ್ತಿರ್?'' ಅಂದ್ ಕೇಳಿನ. 33.ಅದ್ಗ್ ಯೆಹೊದ್ಯರ್ ಅಂವನಾಗ್, ''ವಳ್ಳೆ ಕಾರ್ಯಾಗಾಗಿ ಅಲ್ಲಾ.(ದೇವ ದೋಷಣೆಗಾಗಿಯೂ )ನೀ ಮೈನ ಆಗಿದ್ ನಿನ್ನವೇ ನೀ ಮೈವೆಂದ್ ಹೇಳಿಕೊತ್ತಿದಲ್ಲಾ ಅದ್ಗ್ ನಿನ್ನ ಮೇಲೆ ಕಲ್ಲೆ ಯ್ ಡಿ ತ್ತಿಗ್''ಅಂದ್ ಹೇಳಿದರ್. 34 35 36 34. ''ನೀ ದೈವ ಅಂದ್ ದೈವವೆ ಹೇಳಿದೆದಂದ್ ನಿಂಗ ಸತ್ಯ ಪುಸ್ತಲ್ ಬರ್ದ್ ದೆದ್ಯಾವ? 35.ದೈವನ ವಾಕ್ಯನೆ ಕಲ್ತ್ ೦ವ ದೈವವೆ ಅಂದ್ ಅಂವ ಕರ್ ದ್ರಾದ್ ಅಂದಲೇ ಸತ್ಯ ಪುಸ್ತಕಲಿರದ್ ಉಸಿಗ್ ಅಗದಿಲ್ಲೇ. 36.ಇಂಗ್ಲೆ ಇರಗ ಅಪ್ಪಾ ನನ್ನೆ ಗೊತ್ತುಮಾಡಿ ನನ್ನೆ ಲೋಕಗ್ ಕಳ್ಸಿ ಕೊಟ್ರಾ ನಾ ದೈವನ ಮಗ ಆಗಿದ್ದೀನಿ ಅಂದ್ ಹೇಳಿದದ್ಗ್ ನೀ ದೈವನ ಯೆಸರ್ ಕಡಿಸಿತ್ತಿದಿ.ಅಂದ್ ನಿಂಗ ನನಗ್ ಹೇಳಿತ್ತಿರಲ್ಲಾ? 37 38 39 37.ನನ್ನ ಅಪ್ಪಾ ಕಾರ್ಯಾನೆ ನಾ ಮಾಡದಲೇ ನನ್ನೆ ನಿಂಗ ನಂಬಬೇಡ. 38.ನಾ ಮಾಡಿದ ಕಂಡ್ಗ್ ನಿಂಗ ನನ್ನೆ ನಂಬದಲೇನ್ ಈ ಕಾರ್ಯಾಗ್ ನಂಬ್ ನ್ ಆಗ ಅಪ್ಪಾ ನನ್ನ ತಣಗ್ ನಾ ಅಪ್ಪಾನ ತಣಲ್ ಇರದ್ ನಿಂಗಗ್ ಗೊತ್ತು ಹಾತ್ತೆದೆ''ಅಂದ್ ಹೇಳಿನ. 39.ಪುನಃ ಅವರ್ ಅಂವನೆ ಯ್ ಡಿ ಪಾಲೇ ಪೆಚಾಡಿದರ್.ಅಂದಲೇ ಅಂವ ಅವರನೇ ಕೈಯಿಂದ ತಪ್ಸೋಡ್ ವಾನ. 40 41 42 40.ಇಂದೇ ಅಂವ ಯೋರ್ದನ್ ವಳೆಲ್ ದಾಟಿ ಯೋಹಾನನ ಮುಂಚೆ ನೀರ್ ಮುಗ್ಸಿಡಿದ ಜಾಗಗ್ ಬಂದ್.ಅಲ್ಲೆವೇ ಇದ್ದ. 41 .ಆಗ ಸುಮಾರಾಳ್ ಅಂವನ ತಣಗ್ ಒಂದ್. ''ಯೋಹಾನನ್ ಒಂದು ಸೂಚಕ ಕಾರ್ಯಾನೆ ಮಾಡಲಿ. ಅಂದಲೇ ಅಂವನ ಸುದ್ದಿಲ್ ಯೋಹಾನ ಹೇಳಿದದ್ ಯಲ್ಲಾ ನಿಜಾ ಆಗಿದೆದೆ''ಅಂದ್ ಹೇಳಿದರ್. 42.ಅಲ್ಲಿ ಸುಮಾರಾಳ್ ಯೇಸ್ ನೆ ನಂಬಿದರ್.34. ''ನೀ ದೈವ ಅಂದ್ ದೈವವೆ ಹೇಳಿದೆದಂದ್ ನಿಂಗ ಸತ್ಯ ಪುಸ್ತಲ್ ಬರ್ದ್ ದೆದ್ಯಾವ?