1 ಮರಿಯಳ್ ಇಂದೇ ಅವನ ಅಕ್ಕ ತೆಂಗೆ ಯಾಗಿರ ಮಾರ್ಥಳನ ಊರು ಆದ ಬೆಥಾನ್ಯಲ್ ಲಾಜರ ಅಂಬ ಒಬ್ಬ ಮೈಸ ಕ್ವೊಳ್ಳದೆ ಇದ್ದೆ. 2 ಕರ್ತನ ಕಾಲ್ಗ್ ಹೆಣ್ನೆನೆ ಹಚ್ಚಿ ತನ್ನ ಹೇಳೆಯಿಂದ ಅವರನೇ ಕಾಲ್ನೆ ತೊಳ್ದ್ ಈ ಮರಿಯಳನ ಜ್ಯೋತೆಲ್ ಹುಟ್ಟಿದಂವ ಆಗಿರ ಲಾಜರ ಕ್ವೊಳ್ಳದೆ ಇದ್ದ.ಸಹೋದರಿಯರು, ''ಕರ್ತನೆ ಇದ್. 3 ಸಹೋದರಿಯರ. ''ಕರ್ತನೆ.ಇದ್. ನೀ ಇಷ್ಟ ಪಟ್ಟ೦ವ ಕ್ವೊಳ್ಳದೆ ಇದ್ದೇನೆ ಅಂದ್ ಅಂವನಾಗ್ ಹೇಳಿ ಕಳ್ಸಿದರ್. 4 ಯೇಸ್ ಅದ್ನೆ ಕೇಳಿ . ''ಈ ರೋಗ ಬಂದ್ರದ್ ಸಾವಲೇ ಅಲ್ಲಾ ದೈವನ ಮಹಿಮೆ ಗಾಗಿ ಬಂದ್ರದ್ ಇದರಿಂದಲೇ ದೈವನ ಮಗನಾಗ್ ಮಹಿಮೆ ಹಾತೆದೆ.''ಅಂದ್ ಹೇಳಿನ. 5 ಮಾರ್ಧಳನೆ ಅಂವನ ವಂದಿಗೆ ಇರವನೆ ಇಂದೇ ಲಾಗರನೆ ಯೇಸ್ ಇಷ್ಟ ಪಟ್ಟರ. 6 .ಲಾಜರ ಕ್ವೊಳ್ಳದೆ ಇದ್ದಲೇನ್ ಯೇಸ್ ಸ್ವಾಮಿ ತಾ ಇದ್ದ ಜಾಗಲೇವೆ ಇನ್ ಎರಡ್ ಜೀನ ಇದ್ದರ್. ತನ್ನ ಶಿಷ್ಯರಗ್ . 7 ''ನಂಗ ಪುನಃ ಯೊದಯಗ್ ವಾಗಮ''ಅಂದ್ ಹೇಳಿನ. 8 ಅಂವನ ಶಿಷ್ಯರ್ ಗ್ ಅಂವನಾಗ್. ''ಕಲ್ಸೋವ ಈಗ ಯೆಹೊದ್ಯರ್ ನಿನ್ನ ಮೇಲೆ ಕಲ್ಲ ಯ್ ಡ ಕಂದ ತಡಕಿತ್ತೆರೆ . ನೀ ಪುನಃ ತಿರಿಗಿ ಅಲ್ಲಿಗ್ ವೋಕಂದ್ ಹೇಳಿತ್ತಿದ್ಯಾವ?''ಅಂದ್ ಹೇಳಿದರ್. 9 ಯೇಸ್ ಅವರಗ್. ''ಹಗಲ್ ಲ್ ಹನ್ನೆರಡ ಗಂಟೆ ಇದ್ಯಾಲ್ಲಾ?ಯಾರ್ ರ್ ಹಗಲ್ ಲ್ ನಡ್ದಲೇ ಈ ಲೋಕನ ಬೈಲ್ ನೆ ಇರಕಂಡ್ಗ್ ಅಂವ ಬ್ ಳದಿಲ್ಲೇ. 10 ಯಾರರ್ ಇರಟಲ್ ನಡ್ದಲೇ ಬೈಲ್ ಇಲ್ಲದ ಕಂಡ್ಗ್ ಅಂವ ಭೇಳಿತ್ತೇನೆ''ಅಂದ್ ಹೇಳಿನ. 11 ಇದ್ನೆ ಹೇಳಿದಗಲಿಗೆವೇ ಅಂವ ಅವರಗ್ . ''ನನ್ನ ಜ್ಯೋತೆ ದಂವ ಆಗಿರಲಾಜರ ನಿದ್ದೆ ಮಾಡಿದೇನೆ.ಅಂದಲೇ ನಾ ಹೋಗಿ ಅಂವನೆ ಎದ್ದಿ ಹೇಳ್ಸಿತ್ತೀನಿ ಅಂದ್ ಹೇಳಿನ. 12 ಅಂವನ ಶಿಷ್ಯರ್ ''ಕರ್ತನೇ ಅಂವ ನಿದ್ದೆಮಾಡಿದಲೇ ವಾಸೆ ಹಾತ್ತೇನೆ''ಅಂದ್ ಹೇಳಿದರ್. 13 .ಯೇಸ್ ಅಂವನ ಸಾವುನ ಪತಿ ಹೇಳಿನ ಅಂದಲೇ ಅವರ್ ನಿದ್ದೆ ಮಾಡಿನ ಪತಿ ಹೇಳಿದರಂದ್ ಗ್ಯಾನ ಮಾಡಿದರ್. 14 ಆಗ ಯೇಸ್ ಅವರಗ್ ''ಲಾಜರ ಸತ್ತ್ ವನ ಅಂದ್ ಸೆರೆಗ್ ಹೇಳಿದರ್.'' 15 ನಾ ಅಲ್ಲಿ ಇರದದವೇ ಸರಿ ಇತ್ ನಿಂಗಗ್ ನನ್ನೆ ಮೇಲೆ ನಂಬಿಕೆ ಬರಲಕ ಹಿಂಗೇ ಹಾತ್. 16 ಆಗ ದಿದುಮ ಅಂಬ ತೋಮ ತನ್ನ ವಂದಿಗೆ ಶಿಷ್ಯರಗ್ ''ನಂಗನ್ ಒಡ್ಯಾನ ವಂದಿಗೆ ಸತ್ತ್ ವಾಗವೋ''ಅಂದ್ ಹೇಳಿನ. 17 ಯೇಸ್ ಸ್ವಾಮಿ ಅಲ್ಲಿಗ್ ಬಂದ್ ದಾಗ ಲಾಜರ ಸ್ವೊಡ್ ಲೆಲ್ ಹಾಕಿ ಆಗವೇ ನಾಕ್ ಜೀನ ಆಗಿತ್. 18 ಬೆಥ್ಯಾನಿಯೇ ಯಿಂದ ಜೆರುಸಲೇಮಿಗ್ ಸುಮಾರ್ ಮೂರು ಕಿಲೋಮೀಟರ್ ದೊರಲ್ ಇದ್ದೆ. 19 ಯೆಹೊದ್ಯರ್ ಲ್ ಸುಮಾರಲ್ ಮಾರ್ಥಳ್ ಇಂದೇ ಮರಿಯಳ್ನೆ ಅವರ್ ಸುದ್ದಿಲ್ ಆಗಿಲ್ ಸಮಾದಾನ ಮಾಡಲೇ ಬಂದದರ್. 20 .ಯೇಸ್ ಬರಿತ್ತೆನೆಂದ್ ಮಾರ್ಧಳ್ ಕೇಳಿದಾಗ ಅಂವನೆ ನ್ವೊಡಲೇ ವಾದ ಅಂದಲೇ ಮರಿಯಳ ಮನೆಲೇವೆ ಇದ್ದ. 21 ಆಗ ಮಾರ್ಧಳ್ ಯೀಸಗ್, ''ಕರ್ತನೆ ನೀ ಇಲ್ಲಿ ಇದ್ ವಾಲೆ ನನ್ನ ಸಹೋದರನು ಸಾವದಿಲ್ಲೆ ಇತ್. 22 ಅಂದಲೇ ಈಗನ್ ನೀ ದೈವನೆ ಯಾನ ಕೇಳಿದರೆನ್, ದೈವ ಅದ್ನೆ ನಿನಗ್ ಕೊಡಿತ್ತೆನೆಂದ್ ನನಗ್ ಗೊತ್ತು ಅಂದ್ ಹೇಳಿದ. 23 ಯೇಸ್ ಅವರ್, ''ನಿನ್ನೆ ಜ್ಯೋತೆಲೆ ಹುಟ್ಟಿದಂವ ಪುನಃ ಜಿಂವಾಗಿ ಎದ್ದಿತ್ತೇನೆ,''ಅಂದ್ ಹೇಳಿನ. 24 ಮಾರ್ಧಳ್ ಅಂವನಾಗ್, ''ಕಡೆ ಜೀನಲ್ ಪುನಃ ಜೀವಾಂಗಿ ಎದ್ದಿ ಬರಿತ್ತೆನೆಂದ್ ನನಗ್ ಗೊತ್ತು''ಅಂದ್ ಹೇಳಿದ. 25 .ಯೇಸ್ ಅವಗ್. ''ನಾನೇ ಜಿಂವ ಆಗಿದ್ದೀನಿ ನನ್ನೆ ನಂಬಂವ ಸತ್ತಲೇನೆ ಬದಿಕಿತ್ತೇನೆ. 26 ಜಿಂವಾಗಿ ಇರಂವ ಯಲ್ಲರ್ ನನ್ನೆ ನಂಬಿದಲೇ ಅಂವ ಯಾಗ್ಲ್ ಸಾವದಿಲ್ಲೇ.ಇದ್ನೆ ನೀ ನಂಬಿತ್ತಿದ್ಯಾವ?''ಅಂದ್ ಕೇಳಿದಾಗ್. 27 ಅಂವ ಅಂವನಾಗ್ ''ನಿಜಾ ಕರ್ತನೆ ಲೋಕಗ್ ಬಿರಲಿರ ದೈವನ ಮಗ ಆಗಿರ ಕ್ರಿಸ್ತ ನೀನೆವೇ ಅಂದ್ ನಾ ನಂಬಿದ್ದೀನಿ.'' ಅಂದ್ ಹೇಳಿದ. 28 ಇದ್ನೆ ಕೇಳೋಟು ಅಂವ ಹೋಗಿ ತನ್ನ ವಂದಿಗೆ ಇದ್ದೆ ಮರಿಯಳ್ನೆ ಕರದ್ ''ಕಲ್ಸಿಕ್ವೊದಂವ ಇಲ್ಲಿ ಇದ್ದೇನೆ.ನಿನ್ನೆ ಕರಿತ್ತೇನೆ,'' ಅಂದ್ ಹೇಳಿನ. 29 ಅಂವ ಇದ್ನೆ ಕೇಳಿದಾ ಗಳಿಗೆವೇ ಅಲ್ಲಿಂದ ಎದ್ದಿಅಂವನ ತಣಗ್ ಬಂದ. 30 ಯೇಸ್ ಇನ್ ಉರುವಳಗೆ ಬಂದ್ ಇತ್ಲೇ; ಮಾರ್ಥಳು ತನ್ನ ಅಪ್ಪಿನೆ ನೋಡಿದ ಜಾಗಲೆವೇ ಇದ್ದ. 31 .ಮನೆಲ್ ಆವಾ ಜ್ಯೋತೆಲ್ ಇದ್ದ.ಅವನೆ ಸಮಾದಾನ ಮಾಡ್ಯೋಡಿದ್ದ ಯೆಹೊದ್ಯರ್ ಆವಾ ಬ್ಯಾಗ್ಯ ಎದ್ದ ವರಗೆ ವಾಗದ್ನೆ ನೋಡಿ ಅವ ಅಳಲೇವೆ ಸ್ವೊಡ್ ಲೇಗ್ ಹೋತ್ತಾಳೆ ಅಂದ್ ತ್ ಳದ ಆವಾ ಹಿಂದಕೆ ವಾದರ್. 32 ಯೇಸ್ ಇದ್ದ ಜಾಗಗ್ ಮರಿಯಳ್ ಬಂದ್ ಅಂವನೆ ನೋಡಿ ಅಂವನ ಕಾಲ್ಗ್ ಅಡ್ಡ ಬುದ್ದ್ ಅಂವನಾಗ್, ''ಕರ್ತನೇ ನೀ ಇಲ್ಲಿ ಇದ್ದ ದಲೇ ನನ್ನ ವಂದಿಗೆ ಹುಟ್ಟಿದಂವ ಸಾವದಿತ್ಲೆ'' ಅಂದ್ ಹೇಳಿದ. 33 ಹಿಂದೇ ಅವವಂದಿಗೆ ಬಂದ್ ದ್ ಯೆಹೊದ್ಯರ್ ಕರಸದ್ನೆ ಯೇಸ್ ನೋಡಿದರ್ ಅವರ್ ಮನ್ಸ್ ಕರಗಿತ್; ದುಃಖ ಹಾತ್. 34 ಯೇಸ್ ಅವರ್, ''ಅಂವನೆ ಎಲ್ಲಾ ಕ್ಯೊಂಡಿಗೆ ಹಾಕಿರದ್?'' ಅಂದ್ ಕೇಳಿದರ ಅವರ್, ''ಬಂದ್ ನೋಡ್ನೆ ಸ್ವಾಮಿ.''ಅಂದ್ ಹೇಳಿದರ್. 35 ಯೇಸ್ಗ್ ಕಣ್ಣೀರ್ ಬಂತ್. 36 ಇದ್ನೆ ನೋಡಿದ ಯೆಹೊದ್ಯರ್. ''ಅಂವನ ಮೇಲೆ ಇಂವನಾಗ್ ಯೇಸ್ಗ್ ಇಷ್ಟ ಆಗಿತ್ ನೋಡಿದೇವರ್!''ಅಂದ್ ಹೇಳ್ಯೋದರ್. 37 ಅರ್ಧಾಳ್ ''ಅ ಕಣ್ಣ ಕಾಣದವನಾಗ್ ನ್ವೋಡ ಹಾಂಗೇ ಮಾಡಿದ ಇಂವ ಲಾಜರಸಾವ ಬರ್ದ್ ಹ್ಯಾಂಗೆ ಮಾಡಿತ್ತೆನೆವೆ?'' ಅಂದ್ ಹೇಳಿದರ್. 38 ಸ್ವಾಮಿಗ್ ಮಸ್ನೆ ಪುನಃ ಸಮಾದಾನ ಇಲ್ಲದೆ ನ್ವೊಡಲೇ ತಣಗ್ ಬಂದರ್ ಅದ್ ಒಂದು ಕಲ್ಲಲ್ ಇರ ಗುಡ್ಡ ಹಾಗಿತ್;ಅದರ ಬಾಯಿಗ್ ಒಂದ್ ಕಲ್ಲನೆ ಮುಚ್ಚಿದರ್. 39 ಯೇಸ್. ''ಅ ಕಲ್ಲನೆ ತೆಗೀನ್,'' ಅಂದ್ ಹೇಳಿದರ್,ಸತ್ರಂವನ ವಂದಿಗೆ ಹುಟ್ಟಿದಂವ ಮಾರ್ಥಳ್ . ''ಒಡ್ಯಾ ಅಂವ ಸತ್ತ್ ನಾಕ್ ಜೀನ ಆಗಿದೆದೆ ಇಗವೇ ಅಂವನ ತಡಿ ಕ್ವೊಳ್ದ್ ನಾತಹಾಗಿರಕ್''ಅಂದ್ ಹೇಳಿದ. 40 ಯೇಸ್, ''ನಿಂಗಗ್ ನಂಬಿಕೆ ಇದ್ದಲೇ ದೈವನ ಮಹಿಮೆನೆ ನೋಡತ್ತಿದಿ ಅಂದ್ ನಾ ಹೇಳಿತ್ತಿಲ್ಯಾವ?'' ಅಂದ್ ಹೇಳಿದರ್. 41 ಕಲ್ಸನೆ ತೆಗ್ತ್ ಹಾಕಿದರ್.ಯೇಸ್ ಮೇಲೆ ನೋಡಿ ''ಅಪ್ಪಾ ನನ್ನ ಪ್ರಾರ್ಥನೆ ನಿಂಗ ಕೇಳಿತ್ತಿರ್;ಅದ್ಗತ್ತಾ ನಾ ನಿಂಗಗ್ ಕೃತ ಜ್ಞೆ ತೆ ಯನ್ನು ಹೇಳತ್ತಿನಿ. 42 ನನ್ನ ಮಾತ್ನೆ ಯಾವುಗಲ್ ಕೆಳಿತಿದೆಂದ್ ನನ್ನಗ್ ಗೊತ್ತು ಅಂದಲೇ ನನ್ನ ಸುತ್ತಾ ಇರ ಈ ಜ್ಹಾನ ನಿನ್ನವೇ ನನ್ನ ಕಲ್ಸಿದೆದಂದ್ ನನ್ಬಲಕ ನಾ ಇದ್ನೆ ಹೇಳಿನಿ'' 43 ಅಂವ ಹಿಂಗೇ ಹೇಳಿದ ಇಂದೇ ''ಲಾಜರ್ ನೀ ವರಗೆ ಬಾ''ಅಂದ್ ಜ್ಯೋರಾಗಿ ಕೊಗಿನ. 44 ದಂವ ಅದೇ ಗಳಿಗೆವೇ ವರಗ್ ಎದ್ದಿ ಬನ್ನ ಅಂವನ ಕೈಕಾಲ್ ಬಟ್ಟೆಯಿಂದ ಸುತ್ತಿತ್;ವ್ಯೋಕ ಬಟ್ಟೆಯಿಂದ ಮುಚ್ಚಿತ್ ಆಗ ಯೇಸ್ ''ಕಟ್ಟಿರದ್ನೆ ಬಿಚ್ಚಿ ಅಂವನ ವಾಗಲೇ ಬ್ ಡ್ನೆ ಅಬ್ದ್ ಅಲ್ಲಿದ್ದವರ್ಗ್ ಹೇಳಿನ. 45 .ಮರಿಯಳ್ನೆ ನ್ವೊಡಲೇ ಬಂದದ್ ಸುಮಾರಾಳ್ ಯೆಹೊದ್ಯರ್ ಅಲ್ಲಿ ನಡ್ದದ್ನೆ ನೋಡಿ ಯೇಸ್ನೆ ನಂಬಿದರ್. 46 ಅರ್ಧಾಳ್ ಪರಿಸಾಯರ್ ತಣಗ್ ಹೋಗಿ ಯೇಸ್ ಮಾಡಿದನ್ಯಾಲ್ಲ ಹೇಳಿದರ್. 47 ಫರಿಸಾಯರ್ ನ್ಯಾಯಮಡಲೇ ಸೇರ್ಸಿದರ್, ಈಗ ನಿಂಗ ಯಾನ ಮಾದವೋ?ಮೈಸಯಷ ಸೂಚಕ ಕರ್ಯಾನೆ ಮಾಡಿತ್ತೆನಲ್ಲಾ; 48 ಇಂವನೆ ಹಿಂಗೆವೆ ಬ್ ಟ್ಟ ಲೆಯಲ್ಲಾರ್ ಇಂವನೆ ನಂಬಿತ್ತೆರ್ ರೋಮರ್ ಬಂದ್ ನಂಗನ ದೈವಗುಡಿನೆ ದೇಶನೆ ಹಾಳ್ ಮಾಡಿತ್ತೇರ್ ಅಂದ್ ಹೇಳಿದರ್. 49 ಆ ವರ್ಷದ ದೊಡ್ಡ ಪೂಜಾರಿ ಕಾಯಪ್ಪ ಅಂಬವ. 50 ನಿಂಗಗ್ ಯಾನ್ ಗೊತ್ತು ಕಾಣಿ.ಯಲ್ಲಾ ದೇಶ ಹಾಳಾಗಿ ವಾಗಾದ್ ಗಿಂತ ಒಬ್ಬ ಮೈಸ ಜ್ಹಾನಗಾಗಿ ಸಾವದ್ ನಿಂಗಗ್ ವಳ್ಳೆ ದೆದಂದ್ ಗೊತ್ತು ಕಾಣವ''ಅಂದ್ ಹೇಳಿನ. 51 .ಇದ್ನೆ ಅಂವ ತಾನೇವೆ ಹೇಳಿಲೆ ಅ ವರ್ಷ ಅಂವ ದೂಡ್ಡ ಪೊಜಾಮಾಡವ ಆಗಿನ.ಯೇಸ್ ಜ್ಹಾನಗಾಗಿ ಜೀಂವ ಕ್ವೊಡಲೇ ಇದ್ದರೆ ಅಂದ್ ಹಿಂಗೇ ಹೇಳಿನ. 52 .ಬೇರೆ ಬೇರೆ ಆಗಿರ ದೈವ ಮಕ್ಕನೆ ಒಂದಾಗಿ ಸೆರಸಾದ್ ಗಾಗಿ ಅಂವ ಸಾವದ್ ಆಗಿದೆದೆ ಅಂದ್ ಅಂವ ಕಲ್ಸಿನ. 53 .ಅವರ್ ಅಜೀನಯಿಂದ ಅಂವನೆ ಕ್ವೊಲಲೇ ಗ್ಯಾನಮಾಡಿದರ್. 54 54.ಹಿಂಗೇ ಇದ್ದ ಕಂಡ್ಗ್ ಯೇಸ್ ಯೆಹೊದ್ಯರ್ ಮುಂದಕ್ ತಿರಿಗಿ ಹಾಡದೆ ಅಲ್ಲಿಂದ ಕಂಡ್ ದಂಡೆ ಎಪ್ರಾಯಿಮ ಅಂವ ಊರಗು ವೋಗಿ ಅಲ್ಲಿ ತನ್ನ ಶಿಷ್ಯರ್ ವಂದಿಗೆ ಇದ್ದ. 55 55.ಆಗ ಯೆಹೊದ್ಯರ್ ಕಸ್ಕ ಹಬ್ಬ ಬಂತ್ ಸುಮರಾಳ್ ತಂಗನ ಸುದ್ದಿಲ್ ಹೇಳಿದ ಗಾಗಿ ಪಸ್ಕನ ಹಬ್ಬನ ಮುಂಚೆವೇ ಊರುಯಿಂದ ಯೆರೋಸಲೆಮಿಗ್ ವಾದರ್. 56 56.ಯೇಸ್ನೆ ನ್ವೊಡ ಕಂದ ಅವರನೇ ಆಸೆ ಆಗಿತ್, ''ಅಂವ ಹಬ್ಬಗ್ ಬರಿತ್ತೆನ್ಯಾವ ಕಾಣ್ಯವ?ಅಂದ್ ದೊಡ್ಡ ಗುಡಿವಳಗೆ ತಂಗ-ತಂಗ ವಳಗೆ ಕ್ ಳೋದ್ಯೋದ್ ಇದ್ದರ್. 57 57.ಆಗ ದೊಡ್ಡ ಪೂಜಾರಿಗೆ.ಪರಿಸಾಯರ್,ಅಂವನೆ ಅಂವ ನಿಂಗ ಕಣ್ಣ ಗ್ ಕಂಡ ಲೆಹೇಲ್ನೆ ಅಂವನೆ ನಂಗ ಯಡಿಪಕಂದ್ ಅಪ್ಪಾಣೆ ಕೊಟಾರ್.