1 1.ಪಾಸ್ಕಹಬ್ಬ ಇನ್ ಆರ್ ಜೀನ ಇರಗವೇ ಯೇಸ್ ಸ್ವಾಮಿ ಬೆಧನಿಯಗ್ ಬಂದರ್, ಅವರ್ ಲಾಜರನೆ ಸಾವುಯಿಂದ ಎದ್ದಿ ಹೇಳ್ಸಿವ ಅ ಊರು ಆಗಿತ್, 2 2,ಯೇಸ್ ಸ್ವಾಮಿ ಅಲ್ಲಿ ತೀನಿ ತಿಂಬಲೇ ಕು ಳ್ ತದ 3 ಇಕ್ಕೋಡ ಕ್ವೊಟಾದಿದ್ದ ಅವರೊವಂದಿಗೆ ತೀನಿ ತಿಂಬಲೇ ಕು ತ್ ತ್ ದ ಒಬ್ಬರಲೇ ಲಾಜರ ಒಬ್ಬ ಆಗಿನ. 4 3.ಆಗ ಮರಿಯಳ್ ಬೆಲೆ ಇರ ಅಚ್ಚ ಜಟಾಮಾ೦ಸಿ ಹೆಣ್ಣನೆ ಅರ್ದ ಲೀಟರ್.ಅಸ್ಗ ತಂದ್ ಯೇಸ್ನ್ ಕಾಲಗ ತನ್ನ ತಲೆ ಹೇಳೆ ಯಿಂದ ಹಚ್ಚಿದ ಅ ಹೆಣ್ಣೇನೆ ನಾತ ಮನೆಯಲ್ಲಾ. 4.ಆಗ ಅಂವನೆ ಶಿಷ್ಯರ್ಗ್ ಒಬ್ಬ ಆಗಿರ ಅಂದಲೇ ಅಂವನೆ ಯ್ತ ಕ್ವೋಡಲಿರ ಇಸ್ಕರಿಯೋತ್ ಯಾದ ಆಗಿನ. 5 5. ''ಈ ಹೆಣ್ಣನೆ ಮುನ್ನೂರು ರೋಪಾಯಿಗ್ ಮೊರಸೋಟು ಬಡವರ್ ಯಾನ್ಗಾ?ಕೊಟ್ಟತಿಲ್ಲೇ?''ಅಂದ್ ಹೇಳಿನ. 6 6.ಅಂವ ಬಡವರ್ ಕಷ್ಟ ನೋಡಿ ಹಿಂಗೇ ಹೇಳಿತ್ತಿಲ್ಲೇ ಅಂದಲೇ ಅಂವ ಕಳ್ಳ ಆಗಿನ ತನ್ನ ಕೈಲ್ ಕ್ವೊಟ್ಟ ದ್ದ ದುಡ್ದುನ ಚಿನ್ನೇನೆ ತನ್ನ ಸ್ವಂತ್ ದಗ ಮಾಡ್ಯಾಬಲೇ ಇಂಗೇ ಹೇಳಿನ. 7 7.ಆಗ ಯೇಸ್. ''ಅವನೆ ಬ್ ಟ್ಟ ಬ್ ಡ್ನೆ ನನ್ನೆ ಮಣ್ಣ ಮಾಡ ಜೀನಲ್ ಅಂವ ಇದ್ನೆ ಇರಿ ಸ್ಯಾಬಲಿ. 8 8.ಯಾನ್ಗಾಂದಲೇ ಬಡವರ್ ಯಾವುಗಲ್ ನಿಂಗವಂದಿಗೆ ಇರಿತ್ತೇರೆ.ಅಂದಲೇ ನಾ ಯಾಗ್ಲ್ ನಿಂಗ ವಂದಿಗೆ ಇರದಿಲ್ಲೆ ಅಂದ್ ಹೇಳಿನ. 9 9.ಯೇಸ್ ಅಲ್ಲಿರದ್ನೆ ಯೆಹೊದ್ಯರ್ ದೊಡ್ಡ ಗುಂಪು ಗೊತ್ತು ಮಾಡಿ ಅಂವನೆ ಮಾತ್ರಾ ಅಲ್ಲದೆ ಸತ್ರಾವರ್ ವಲಗಿದ್ದ ಎದ್ದಿ ಹೇಳ್ಸಿದ ಲಾಜರನೆ ನ್ವೊಡಲೇ ಬಂದದರ್ 10 10.ದೊಡ್ಡ ಪೂಜಾರಿ ಗ ಲಾಜರನೆನ್ ಸಾಯಿಸಲೇ ನೋಡ್ಯೋಡ್ ಇದ್ದರ್. 11 11.ಯಾನ್ಗಾಂದಲೇ ಅಂವನ ಯಿಂದ ಸುಮಾರಾಳ್ ಯೆಹೊದ್ಯರ್ ಯೇಸ್ನೆ ನಂಬಿದರ್. 12 12.ಮಾರನೆ ಜೀನಲ್ ಯೇಸ್ ಸ್ವಾಮಿ ಜೀರುಸಲೆಮಿಗ್ ಬರಿ ತ್ತೆನೆಂದ್ ಸುದ್ದಿ ಹಬ್ಬಗ್ ಬಂದದ್ ಜ್ಹಾನ ಗುಂಪುಗ್ ಗೊತ್ತಾತ್. 13 13.ಖರ್ಜುರನ ಹಾಳೆನ ಗರಿನೆ ಯ್ ಡ ತ್ಯೋಡ್ ಅವರ್ ಯೇಸ್ನೆ ನ್ವೊಡರೆ ಬಂದರ್. ಕರ್ತನ ಯೆಸರಲೇ ಬರಂವನಾಗ್ ಜಯ ಸಿಕ್ಕಲಿ;ರಾಜ ನಾಗ್ ವಳ್ಳೆದಾಗಲಿ''ಅಂದ್ ಕೊಗಿದರ್. 14 14.ಯೇಸ್ ದಾರಿಲ್ ವಹಿಸ್ ಇರ ಕತ್ತೆಲ್ ಹತ್ತಿಕುಳ್ ತ್ಯೋಡ್ ಅದರ ಮೇಲೆ ವಾದರ್. 15 15.ಹಿಂಗವೇ ''ಚಿಯೋನ್ ನಗರಿಯೇ. ಅಂಜ ಬೇಡ. ಇದ್ ನಿನ್ನ ರಾಜ ಕತ್ತೆ ಮರಿನ ಮೇಲೆ ಕುಳ ತ್ಯೋಡ್ ಬರಿತ್ತೇನೆ. ಅಂದ್ ಬರದ ಮಾತ್ ನಡ್ದತ್. 16 16.ಇದ್ಯಾಲ್ಲಾ ಅಂವನ ಶಿಷ್ಯರ್ ಮೊದ್ಲ್ ಗೊತ್ತು ಇತ್ಲೇ ಅಂದಲೇ ಯೇಸ್ ಮಹಿಮೆ ಹಾದಗ ಪವಿತ್ರ ಪುಸ್ತಕಲ್ ಅಂವನ ಸುದ್ದಿ ಆಗಿ ಬರಲಕ ಇದ್ನೆ ಜ್ಹಾನ ಅಂವನಾಗ್ ಮಾಡಿದರಂದ್ ಗ್ಯಾನ ಮಾಡಿದರ್. 17 17.ಅಂವ ಲಾಜರನೆ ನ್ವೊಡಲೇ ವಳಗಿಂದ ಕರದ್ ಅಂವನೆ ಸತ್ರಾವರ್ ವಳಗಿಂದ ಎದ್ದಿ ಹೇಳ್ಸಿದಾಗ ಅಂವನ ವಂದಿಗೆ ಇದ್ದ ಜ್ಹಾನವೇ ಈ ಸುದ್ದಿಲ್ ಸಾಕ್ಷಿ ಹೇಳಿದರ್. 18 18.ಅಂವ ಈ ಸೂಚಕ ಕಾರ್ಯಾನೆ ಮಾಡಿದಂವ ಅಂದ್ ಸುಮಾರಳ್ ಕೇಳಿದ ಕಂಡ್ಗ್ ಅವರನೇ ಅಂವನೆ ನ್ವೊಡಲೇ ಬಂದರ್. 19 19.ಇದ್ನೆಯಾಲ್ಲಾ ನೋಡಿದ ಪರಿಸಾಯರ್ ತಂಗ ತಂಗವಳಗೆ ''ನೋಡಿದೆರವ?ನಂಗ ಕೈಯಿಂದ ಯಾನ್ ಅತ್ಲೆ ಇಡೀ ಜಗತವೇ ಅಂವನ ಹಿಂದಕ್ ವೋತೆದ್ಯಾಲ್ಲಾ!'' ಅಂದ್ ಹೇಳ್ಯೊದರ್. 20 20.ಹಬ್ಬ ಜೀನಲ್ ದೈವನೆ ಬ್ಯಾಡಲೇ ಗ್ರಿಕರ್ ಲ್ ಅರ್ಧಾಳ್ ಬಂದ್ ದರ್. 21 21.ಇವರ್ ಗಲಿಲಾಯನ ಬೆತ್ಸಾಯಿದವ ಆಗಿರ ಫಿಲಿಪ್ಪನ ತಣಗ್ ಬಂದ್. ''ನಂಗ ಯೇಸ್ನೆ ನ್ವೋಡ ಕಂದ್ ಇದ್ದಿಗೆ'' ಅಂದ್ ಹೇಳಿದರ್. 22 22.ಫಿಲಿಪ್ಪ ಬಂದ್ ಅಂದ್ರ ಯಾನಾಗ್ ಹೇಳಿನ ಅಂದ್ರೆಯನ್ ಫಿಲಿಪ್ಪನ್ ಬಂದ್ ಯೇಸ್ ಗ್ ಹೇಳಿದರ್. 23 23.ಯೇಸ್ ಅವರಗ್, ''ಮೈಸ ಮಗನ ಮಹಿಮೆ ಪಡಲಿರ ಗಳಿಗೆ ಬಂದ್ ದೆದೆ. 24 24.ನಾ ನಿಂಗಗ್ ನಿಜಾಗಿ ಹೇಳಿತ್ತಿನಿ ಗೋದಿನ ಕಾಳ ನ್ಯಾಲಲ್ ಬುದ್ದು ಸಾವದಲೇ ಒಂದೇವೆ ಇರಿತ್ತೆದ್.ಅಂದಲೇ ಅದ್ ಸತ್ತಾಲ್ಲೇ ಬಾಳ ಫಲ ಕೊಡಿತ್ತೆದೆ. 25 25.ತನ್ನ ಜಿಂವಾನೆ ಇಷ್ಟಪ ದಂವ ಅದ್ನೆ ಕೆಳ್ದೊಕೊತೇನೆ .ಈ ಲೋಕಲ್ ತನ್ನ ಜಿಂವಾನೆ ಬೇಡಂದ್ ಹೇಳಂವ ಪುನಃ ಜಿಂವಾಗಿ ಇರಲೇ ಇರಿತೇನೆ . 26 26.ನನ್ನ ಕ್ಯಾಲ್ಸ ಮಾಡಕಂದ್ ಹೇಳಂವ ನನ್ನ ಇಂದಕ್ ಬರಲಿ ಆಗ ನಾ ಇರತಣವೇ ನನ್ನ ಕ್ಯಾಲ್ಸದಂವ ಇರಿತೇನೆ ನನ್ನ ಕ್ಯಾಲ್ಸ ಮಾಡಂವ ನನ್ನ ಅಪ್ಪಾ ಅಂವನಾಗ್ ಮರೆದಿಕೊಡಿತೇನೆ . 27 27.ಈಗ ನನ್ನ ಜೀಂವ (ತತ್ತರಿಸುತ್ತದೆ )ನಾ ಯಾನ ಹೇಳಲಿ ?ಅಪ್ಪಾ ಈಗವೇ ನನ್ನೆ ತಪ್ಪು ಅಂದ್ ಹೇಳಿದಾಗ . 28 28 .ನಾ ಈಗಾವೇ ಬಂದ್ ದಿನಿ ಅಲ್ಲಾ ?ಅಪ್ಪಾ ನಿನ್ನ ಯೆಸರ್ನೆ ಮಹಿಮೆ ಪದಸೋ ''ಅಂದ್ ಹೇಳಿನ .ಆಗ ನಾ ಮಹಿಮೆ ಪಡಿಸಿದ್ದೀನಿ ಪುನಃ ಮಹಿಮೆನೆ ''ಅಂಬ ಮಾತ್ ಮೇಲೆಯಿಂದ ಬಂತ್ . 29 29.ಆಗ ಅಲ್ಲಿ ಇದ್ದ ಜ್ಹಾನ ಇದ್ನೆ ಕೇಳಿ , ''ಗುಡಿಗಿತ್ ''ಅಂದ್ ಹೇಳಿದರ್ ಬೇರೆಯವರ್ ,''ದೈವದೂ ತ ಒಬ್ಬ ಇಂವನ ವಂದಿಗೆ ಮಾತಾಡಿನ ಅಂದ್ ಹೇಳಿದರ್ . 30 30.ಯೇಸ್ ಈ ದನಿಬಂದ್ರದ್ ನನಗ್ ಅಲ್ಲಾ ,ನಿಂಗಗಾಗಿವೆ ಬಂದ್ ದೆದೆ . 31 31 .ಈಗ ಈ ಲೋಕ ನ್ಯಾಯಗ್ ಗುರಿ ಹಾತೆದೆ .ಈಗವೇ ಈ (ಲೋಕದಿವತಿನೆ )ವರಗೆ ಕಾಲ್ಸ್ ಲೆ ಹಾತೆದೆ . 32 32.ಅಂದಲೇ ನನ್ನೆ ಭೂ ಮಿ ಯಿಂದ ಮೇಲೆ ಕಳ್ಸಿದಾಗ ನಾಯಲ್ಲಾರ್ನ್ ನನ್ನವರಗ್ ಕರ್ದ್ ಕೊತ್ತಿ ನಿ ''ಅಂದ್ ಹೇಳಿನ . 33 33.ಈ ಮಾತ್ ಯಿಂದ ತಂಗಗ್ ಯ್ಯಾಂಗ ಸಾವು ಬಂದ್ ದೆದೆಂದ್ ಗೊತ್ತುಮಾಡಿದರ್ . 34 34.ಜ್ಹಾನ ಅಂವನಾಗ್ ''ಕ್ರಿಸ್ತನ್ ಯಾಗ್ಲ ಇರಿತ್ತೆನೆಂದ್ ನಿಂಗ ಸತ್ಯ ಪುಸ್ತಕಲ್ ಕೇಳಿದಿಗೆ ಹಾಗ್ಯಾಂದಲೇ ಮೈಸ ಮಗ ಯಾರ ?''ಅಂದ್ ಕೇಳಿದರ್. 35 35.ಆಗ ಯೇಸ್ ಅವರ್ನೆ .''ಇನ್ ಸ್ವಲ್ಪಜೀನ ಮಾತ್ರ ಬೈಲ್ ನಿಂಗ ವಂದಿಗೆ ಇರಿತ್ತೇದೆ ಇರ್ಪಬಾರದ ಮುಂಚೆ ವೇ ನಿಂಗ ಬೈಲ್ ಇರಗವೇ ನಡಿನ್ .ಇರ್ಪಾಲ್ ನಡಿವವನ್ಗೆ ತಾ ಎಲ್ಲಿಗ ಹೊತ್ತೇ ನೆಂದ್ ಗೊತ್ತು ಕಾಣಿ . 36 36.ನಿಂಗಲ್ ಬೈಲ್ ಇರಗವೇ ಬೈಲ್ ಲ್ ನಡಿನ್ ಇಂದೇ ಇದ್ನೆ ನಂಬನ್ ''ಅಂದ್ ಹೇಳಿನ ಯೇಸ್ ಇದ್ನೆಲ್ಲಾ ಹೇಳಿ ವೋಗಿ ಬ್ ಟ್ಟ . 37 37.ಯೇಸ್ ಸುಮಾರ್ ಸೂ ಚಕ ಕಾರ್ಯನೆ ಅವರ್ ಮುಂದಕ್ ಮಾಡಿದಲೇನ್ ಅವರ್ ಅಂವನೆ ನಂಬಿ ತಿ ಲ್ಲೆ . 38 38.ಇದರಿಂದವೇ ,''ಕರ್ತನೇ ;ನಂಗನ ಸುದ್ದಿನೆ ಯಾರ ನಂಬಿತ್ತೆರೆ ?ಕರ್ತನ (ಬಾಹುವು )ಯಾರ್ ಗ ಗೊತ್ತುಹಾತ್ .?'ಅಂದ್ ಪ್ರವಾದಿ ಯೇಶಾ ಯಾನ ಮಾತ್ ನಡ್ದತ್ . 39 39.ಅವರ್ ನಂಬದೆ ಇದ್ದಕಂಡ್ಗ್ ಯೇ ಶಾ ಯಇನ್ನೊಂದ್ ಹೇಳಿದದ್ ಯಾನ್ಗಾಂದಲೇ ; 40 40.''ಅವರ್ ಕ್ ಕಣ್ಣೆ ಯಿಂದ ನ್ವೊಡದೆ ಮಸ್ನ್ ಯಿಂದ ಅರ್ಧಮಾಡದೆ ಪುನಃ ತಿರಿಗಿ ಬಂದ್ ನನ್ನ ಯಿಂದ (ಸ್ವ ಸ್ಚ ತೆ ಯನ್ನು )ಹೊಂದದೆ ಇರಲಕವೇ ದೈವ ಅವರ್ನೆ ಕಣ್ಣ ನೆ ನ್ವೊಡದೆ ಅವರ್ನೆ ಮಸ್ನ್ ನೆ ಅರ್ಧಹಾಗಲಕ ಮಾಡಿದೆ ದೆ . 41 41 .ಯೇ ಶಾ ಯ ಯೇ ಸ್ ಮಾಡಿದ ಮಹಿಮನೆ ನೋಡಿದ್ದ ಕಂಡ್ಗ್ ಅಂವನ ಸುದ್ದಿಲ್ ಇದ್ನೆ ಹೇಳಿನ . 42 42.ಯೇ ಹೂ ದ್ಯ ರ್ಲೆ ಮುಲ್ಯ ಆಗಿರ ಅರ್ಧಾಳ್ ಯೇ ಸ್ ನೆ ನಂಬಿದರ್ ಅಂದಲೇ ಫರಿಸಾಯರ್ ದೈವನ ಮನೆಯಿಂದ ತಂಗನೆ ಹೊಡ್ಸಿ ಬ್ ಡಿ ತ್ತೆ ರಂದ್ ಅಂಜ್ಯೋ ಡ ಅವರ್ ತಂಗ ನಂಬಿಕೆನೆ ಯಾರ್ಗೆ ಗೊತ್ತು ಹಾಗಾದ ಹಾಂಗವೇ ಇದ್ದರ್ . 43 43.ಅವರ್ನೆ ದೈವ ಮ್ಯಾ ಚ್ಚಾ ದ್ ಗಿಂತ .ಮೈಸರ್ನೆ ಮ್ಯಾಚ್ಚ ದ್ನೆ ವೇ ಅವರ್ಗೆ ಇಷ್ಟ ಆಗಿತ್ . 44 44.ಯೇ ಸ್ ಕೂ ಗಿ ಹೇಳಿದೆದ್ ಯಾನಾ ಅಂದಲೇ .''ನನ್ನೆ ನಂಬಂವ ನನ್ನ ತಾಣ ಅಲ್ಲ ,ನನ್ನ ಕಳ್ಸಿ ಕ್ವೊಟ್ಟ ೦ ವನೆ ನಂಬಿ ತ್ತೇನೆ . 45 45. ನನ್ನೆ ನ್ವೊಡ ೦ ವ ನನ್ನೆ ಕಳ್ಸಿದಂವ ನೆ ನೋಡಿತ್ತೇನೆ . 46 46.ನನ್ನೆನಂಬಂವ ಇರ್ಟಲ್ಇರಬಾರ್ರ್ನದ್ ನಾ ಬೈಲಲಾಗಿ ಲೋಕಗ್ ಬಂದ್ ದೀನಿ . 47 47.ಯಾರರ್ ನನ್ನ ಮಾತ್ನೆ ಕೇಳಿ ಅದ್ನೆ ಮಾಡಿದಲೇ ನಾ ಅಂವನಾಗ್ ತಿರ್ಮಾನ ಮಾಡದಿಲ್ಲೆ ಯಾನ್ಗಾಂದಲೇ ಲೋಕಗ್ ನ್ಯಾಯ ಮಾಡಲೇ ಅಲ್ಲ ಲೋಕನೆ ರಕ್ಷಿಸಲೇ ನಾ ಬಂದ್ರದ್ . 48 48.ನನ್ನೆ ಬ್ ಡ ೦ ದ್ ಹೇಳಿದಬ್ ನನ್ನ ಮಾತ್ನೆ ಕೇಳಿದಂವ ನಾಗ್ ತಿರ್ಮಾನ ಮಾಡದ್ ಒಂದ್ ಇದ್ದ್ .ಅದ್ ನಾ ಹೇಳಿದ ಮಾತ್ ವೇ ಅದೆ ವೇ ಕಡೆ ಜೀನಲ್ ಅಂವನಾಗ್ ತಿರ್ಮಾನ ಮಾಡಿತ್ತೆದೆ . 49 49.ಯಾನ್ಗಾಂದಲೇ ನನ್ನ ಒಂದ್ ಇದ್ಲೆ ನಾ ಮಾತಾಡಿತಿಲ್ಲೆ ಅಂದಲೇ ನಾ ಯಾನ ಹೇಳಕ್ ಇಂದ್ ನಾ ಯಾನ ಮಾತಾಡಕ್ ಅಂದ್ ನನ್ನೆ ಕಳ್ಸಿದ ಅಪ್ಪಾವೆ ನನ್ನಗ್ ಆಜ್ಞೆ ಮಾಡಿದೇನೆ . 50 50.ಅಂವನಆಜ್ಞೆ ಯಾಗ್ಲ್ ಜಿಂವ ಇದ್ದ ಅಂದ್ ನನ್ನಗ್ ಗೊತ್ತು ಅದ್ಗ್ ತಾ ನಾ ಅಪ್ಪಾ ನನಗ್ ಹೇಳಿದ ಲಕ ಮಾತಾಡಿತ್ತಿನಿ .ಅಂದ್ ಹೇಳಿನ