1 1.ಪಸ್ಕಹಬ್ಬನ ಮುಂಚೇವೆ ಯೇ ಸ್ ತಾ ಈ ಲೋಕನೆ ಬ್ ಟ್ಟ ಅಪ್ಪಾನ ತಣ ಗ್ ವೊಗಲಿರ ಜೀನ ಬಂತಂದ್ ತ್ ಳ್ ದ್ಯೋಡ್ ಲೋಕಲಿರ ತನ್ನವರ್ನೆ ಇಷ್ಟ ಪಟ್ಟ ಒಂದೇ ಆಗಿ ಅವರ್ನೆ ಇಷ್ಟ ಪಟ್ಟೋಡ ಬನ್ನ . 2 2.ಆಗ ಅವರ್ ತೀನಿ ತಿಂಬಲೇ ಕು ಳ್ ತ ದಾರ್ ,ಅಗಂಬಗ ಗಾಳಿ ಸೀಮೊನನ ಮಗಆಗಿರ ಇಸ್ಕರಿಯೂತ ಯೊಡನ ಮನ್ಸ್ ಲ್ ಯೇಸ್ನೆ ಯಡ್ತ್ ಕೊಡಕಂಬ ಗ್ಯಾನ ಮಾಡಿತ. 3 3.ತೀನಿ ತಿಂಬಲೇ ಯಾಲ್ಲಾರ್ ಕುತಳ್ ತ್ ದ್ದರ್ ಅಪ್ಪಾ ಯಾಲ್ಲವನೆ ತನ್ನ ಕೈಗ್ ಒಪ್ಪಿಸಿ ದೆರೆಂದ್ ತಾ ದೈವನಯಿಂದ ಬಂದ್ರದೆಂದ್.ಈಗ ದೈವನ ತಣಗ್ ವೋತ್ತಿನೆಂದ್ ಯೇಸ್ಗ್ ಗೊತ್ತು ಇತ್. 4 4.ಅವರ್ ತಿನಿತಿಂದ್ಯೋಟ್ ಎದ್ದಿ, ತಂಗನೆ (ಮೇಲು ಹೊದಿಕೆಯೆನ್ನು )ತೆಗ್ತ್ ಹಾಕಿ (ಅಂಗ ವಸ್ತ್ರ ವನ್ನು )ನ್ ಡ ಗ್ ಕಟ್ಯೋದರ್ . 5 5.ಆಗ ಬಂದ್ (ಬೋಗುಣಿಗೆ )ನೀರ್ ಸುರು ದ್ಯೋಡ್ ತಂಗ ಶಿಷ್ಯರ್ ಕಾಲ್ನೆ ತೋಳ ದ್ಯೋಡ್ ತಂಗ ಕಟ್ಟಿದ (ಅಂಗ ವಸ್ತ್ರ ದಿಂದ )ತೋಡುತ್ತೋದ್ ಇದ್ದರ್. 6 6.ಅಂವ ಸೀಮೋನ್ ಪೇತ್ರ ತಣಗ್ ಬಂದಾಗ ಅಂವ ಅಂವನಾಗ್ ''ಕರ್ತನೆ. ನೀ ನನ್ನ ಕಾಲ್ನೆ ತ್ವೊಳಿದಿದ್ಯಾವ?'' ಅಂದ್ ಕೇಳಿನ. 7 7.ಯೇಸ್ ಅಂವನಾಗ್ ''ನಾ ಮಾಡದ್ ಯಾನಂಬದ್ ಈಗ ನಿನಗ್ ಗೊತ್ತು ಕಾಣಿ ಅಂದಲೇ ಇನ್ ಮುಂದಕ್ ನಿನಗ್ ಗೊತ್ತು ಹಾತ್ತೆದೆ''.ಅಂದ್ ಹೇಳಿನ. 8 8.ಪೇತ್ರ ಅಂವನಾಗ್, ''ನೀ ನನ್ನ ಕಾಲ್ನೆ ಯಾಗ್ಲ್ ತೊಳ್ಯಾಬಾರದ್'' ಅಂದ್ ಹೇಳಿನ ಯೇಸ್ ಅಂವನಾಗ್, ''ನಾ ನಿನ್ನ ಕಾಲ್ನೆ ತ್ವೊಳೆದಾಲೇ ನನ್ನ ವಂದಿಗೆ ನಿನಗ್.ಪಾಲ್ ಇರದಿಲ್ಲೆ'' ಅಂದ್ ಹೇಳಿನ. 9 9.ಅದ್ಗ್ ಸೀಮೋನ್ ಪೇತ್ರ ಅಂವನಾಗ್. ''ಕರ್ತನೆ .ನನ್ನ ಕಾಲ್ನೆ ಮಾತ್ರ ಆಲ್ಲದೇ. ನನ್ನ ಕೈನೆ ಇಂದೇ ತಲೇನೆ ತ್ವೋಳಿ'' ಅಂದ್ ಹೇಳಿನ. 10 10.ಯೇಸ್, ''ನೀರ್ ಮಿದಂವ ಕಾಲ್ನೆ ತ್ವೊಳ್ದ್ ಲೇ ಸಾಕ್ ಅಂವನೆ ಮೈಯಲ್ಲಾ ಶುದ್ದ ಆಗಿದೆದೆ.ನಿಂಗನ್ ಶುದ್ದ ರಾಗಿದೇರೆ ಅಂದಲೇ ನಿಂಗಲ್ ಯಲ್ಲಾರ್ ಶುದ್ದಾಗಿ ಯಾರದಿಲ್ಲೆ''ಅಂದ್ ಹೇಳಿದರ್. 11 11.ತನ್ನೆ ಯ್ ಡ್ತೆ ಕ್ವೊದಂವ ಯಾರಂದ್ ಅಂವ ಗೊತ್ತು ಇದ್ದ ಕಂಡ್ಗ್ ''ನಿಂಗಲ್ ಯೆಲ್ಲಾರ್ ಶುದ್ದ ಕಾಣಿ'' ಅಂದ್ ಹೇಳಿನ. 12 12.ಶಿಷ್ಯರ್ ಕಾಲ್ನೆ ತೊಳ್ದ್ ಇಂದೇ ಯೇಸ್ ತಂಗನ (ಮೇಲು ಹೊದಿಕೆಯನ್ನು )ಹಾಕ್ಯೋಡ್ ಕುಳತ್ತಾರ್. ತಂಗ ಶಿಷ್ಯರ್ ಗ್ ''ನಿಂಗಗ್ ನಾ ಮಾಡಿರದ್ ಯಾನಂದ್ ಗೊತ್ತು ಹಾತ್ತವ. 13 13.ನಿಂಗ ನನ್ನೆ ಕಾಲ್ಸ್ ೦ವ ಇಂದೇ ಕರ್ತನೆ ಅಂದ್ ಕರಿತ್ತೀರ್, ನಿಂಗ ಹೇಳಿದ್ ಸರಿ ನಿಜಾ ನಾ ಅಂವವೇ ಆಗಿದ್ದೀನಿ. 14 14.ಹಾಗ್ಯಾಂದಲೇ ನಿಂಗನ ಕಾಲ್ಸ್೦ವ ಕರ್ತನೆ ಆಗಿರ ನಾನೇವೆ ನಿಂಗ ಕಾಲ್ನೆ ತ್ವೊಳ್ದ್ ದ್ರಾಗ ನಿಂಗನ್ ಒಬ್ಬರನೆ ಕಾಲ್ನೆ ಒಬ್ಬರ್ ತ್ವೊಳೆಕ್. 15 15.ನಾ ನಿಂಗಗ್ ಕಾಡಿರಲಕ ನಿಂಗನ್ ಮಾಡ ಕಂಡ್ ನಾ ನಿಂಗಗ್ ತೋರ್ಸಿ ಕೊಟ್ಟುದಿನಿ. 16 16.ನಾ ನಿಂಗಗ್ ನಿಜಾಗಿ ಹೇಳತ್ತೀನಿ, ತನ್ನ ಸಾವುಕಾರನಗಿಂತ ಆಳ ದೊಡ್ದಂವ ಕಾಣಿ.ಹಾಂಗವೇ ಹೇಳಿ ಕಳ್ಸಿದವನಗಿಂತ ಬಂದ್ರವ ದೊಡ್ದವಕಾಣಿ. 17 17.ನಿಂಗ ಇದ್ನೆ ಗೊತ್ತುಮಾಡಿ ಇದರಲಕ ನಡ್ದಲೇ ನಿಂಗ ದನ್ಯಾರ್/ 18 18.ನಾ ನಿಂಗ ಯೆಲ್ಲಾರ್ ಬಗ್ಗೆಲ್ ಮಾತಾಡದಿಲ್ಲೇ. ನಾ ಯರನೆ ಗೊತ್ತು ಮಾಡಿದೀನಿ.ಅಂದಲೇ ನನ್ನವಂದಿಗೆ ರೊಟ್ಟಿನೆ ತಿಂಬಂದವೇ ನನಗ್ ದ್ರೋಹ ಮಾಡಿತ್ತೇನೆ.'' ಅಂಬ ಸತ್ಯ ಪುಸ್ತಕಲ್ ಇರದ್ ನಡಕ್. 19 19.ಹಾಗೇವೇ ಆಗಗ ನಾನೇವೆ ಅಂವ ಅಂದ್ ನಿಂಗ ನಂಬಂತೆ ಅದ್ ಬರದ್ ಗಿಂತ ಮುಂಚವೇ ನಾ ನಿಂಗಗ್ ಹೇಳತ್ತೀನಿ. 20 20.ನಾ ನಿಂಗಗ್ ನಿಜಾಗಿ ಹೇಳತ್ತೀನಿ, ನನ್ನೆ ಕಳ್ಸಿ ದಂವನೆ ಕರಿದಂವ ನನ್ನೆ ಕರಿತ್ತೇನೆ;ನನ್ನೆ ಕರಿದಂವ ನನ್ನ ಕಳ್ಸಿ ದಂವನೆ ಕರಿತ್ತೇನೆ. 21 21.ಯೇಸ್ ಇದ್ಯಾಲ್ಲಾ ಹೇಳಿ ತನ್ನ ಮನ್ಸಲ್ ಗ್ಯಾನ ಅತ್ಯೋಡ್. ''ನಾ ನಿಂಗಗ್ ನಿಜಾಗಿ ಹೇಳಿತ್ತೀನಿ;ನಿಂಗಲ್ ಒಬ್ಬ ನನ್ನೆ ಯ್ ಡ್ತೆ ಕೊಡಿತ್ತೇನೆ'' ಅಂದ್ ಹೇಳಿನ. 22 22.ಆಗ ಶಿಷ್ಯರ್ ಗಾಬರಿ ಮಾಡ್ಯೋಡ್ ಇಂವ ಯಾರಣೆ ಹಿಂಗೇ ಹೇಳಿನ?ಅಂದ್ ಒಬ್ಬರಗ್ ಒಬ್ಬರ್ ನೋಡ್ಯೋಡ್ ಇದ್ದರ್. 23 23.ಶಿಷ್ಯರ್ ಯೇಸ್ ಇಷ್ಟ ಪಟ್ಟ ಒಬ್ಬ ಅಂವನ ಎದೆಲೆ ಒರಿಗ್ಯೋಡ್ ಇದ್ದ. 24 24.ಸೀಮೋನ ಪೇತ್ರ ಅಂವನೆ ನೋಡಿ, ''ಇಂವ ಯರನೆ ಇಂಗೇ ಮಾತಾಡಿನ ಕೇಳಿ'' ಅಂದ್ ಹೇಳಿನ. 25 25.ಅಂವ ಯೀಸನೆ ಎದೆಲೇವೆ ಬ್ ದ್ದ ದಂವ ಆಗಿ. ''ಕರ್ತನೆ.ಅಂವ ಯಾರ?'' ಅಂದ್ ಅಂವನೆ ಕೇಳಿನ. 26 26.ಅದ್ಗ್ ಯೇಸ್. '''ನಾ ರೊಟ್ಟಿನ ತುಂಡುನೆ ಮುರದ್ ಯಾರಗ್ ಕೊಡಿತ್ತೀನಿ ಅಂವವೇ?'' ಅಂದ್ ಹೇಳಿ ಆ ರೊಟ್ಟಿ ಸೀಮೋನನ್ ಮಗ ಆಗಿರ ಯೋದ ಇಸ್ಕರಿಯೋತ್ನಾಗ್ ಕ್ವೊಟ್ಟ. 27 27.ಅಂವ ರೊಟಿನೆ ತುಂಡುನೆ ತಿಂದಾಗ ಗಾಳಿ ಅಂವ ನವಂದಿಗೆ ಉಕ್ಕತ್ ಆಗ ಯೇಸ್ ಅಂವನಾಗ್, ''ನೀ ಮಾಡದ್ನೆ ಬ್ಯಾಗ ಮಾಡ್.'' ಅಂದ್ ಹೇಳಿನ. 28 28.ಅಂದಲೇ ಅಂವ ಅಂವನಾಗ್ ಇದ್ನೆ ಯಾನ್ಗಾ ಹೇಳಿನ ಅಂದ್ ಅಲ್ಲಿ ಕುಳ ತ ದವರಗ್ ಯಾರಗ್ ಗೊತ್ತು ಅತ್ಲೆ. 29 29.ಯಾನ್ಗಾಂದಲೇ ಯೋದ್ ದೊಡ್ದುನ ಚೀಲನೆ ಇರ್ಸಿದ ಕಂಡ್ಗ್ ಯೇಸ್ ಅಂವನಾಗ್ ಹಬ್ಬಗ್ ನಂಗಗ್ ಬೇಕಾಗಿರದ್ನೆ ಎತ್ಯಾಬಲಿ;ಅಂದ್ ಬಡವರನೆ ಯಾನಾರ್ ಕ್ವೊಡಲಿ ಅಂದ್, ಅಂವ ಅಂವನಾಗ್ ಹೇಳಿನ ಅಂದ್ ಅವರಲೇ ಅರ್ದಾಳ್ ಗೊತ್ತಾತ್. 30 30.ಯೋದ ವರಗೆ ವಾದಾಗ ಯೇಸ್ ಸ್ವಾಮಿ ಹಿಗೆಂದ್ ಹೇಳಿದರ್; ''ಈಗ ಮಹಿಷನ ಮೇಸನ ಮಹಿಮೆ ಗೊತ್ತು ಹಾತ್ತೆದೆ ಅಂವನಲ್ ದೈವನ ಮಹಿಮೆ ಗೊತ್ತು ಹಾತ್ತೆದೆ. 31 31.ಅವನ ಹೊರಗೆ ಹೋದ ಮೇಲೆ ಯೇಸ್ ಈಗ ಮನುಷ್ಯ ಕುಮಾರನು ಮಹಿಮೆ ಪಟ್ಟಿದ್ದಾನೆ , ಮತ್ತು ದೇವರ್ ಆತನಲ್ಲಿ ಮಹಿಮೆ ಪಟ್ಟಿದ್ದಾನೆ. 32 32.ದೈವನ ಮಹಿಮೆ ಅಂವನತಣ ಗೊತ್ತು ಹಾತ್ತೆದೆ.ದೈವವೆ ಮೈಸ ಮಗನ ಮಹಿಮನೆ ತನ್ನ ತಣಲ್ ಗೊತ್ತು ಮಾಡಿತ್ತೇರೆ.ಆಗವೇ ಗೊತ್ತು ಮಾಡ್ಸಿ ತ್ತೇರೆ. 33 33.ನನ್ನ ಮಕ್ಕಳೆ.ಇನ್ ಸ್ವಲ್ಪ ಜೀನ ಮಾತ್ರ ನಾ ನಿಂಗವಂದಿಗೆ ಇರಿ ತ್ತೀನಿ.ಇಂದೇ ನಿಂಗ ನನ್ನೆ ತಡಕಿತ್ತೀರ್ ಅಂದಲೇ ನಾ ವಾಗತಣಲ್ ನಿಂಗ ಬರದಿಲ್ಲೆ''ಅಂದ್ ನಾ ಯೆಹೊದ್ಯರಗ್ ಹೇಳಿದಲಕ ನಿಂಗಗ್ ಹೇಳಿತ್ತೀನಿ. 34 34.ನಿಂಗಗ್ ಒಂದ್ ವಾಸ ಅಜ್ಞೇನೆ ಕೊಡಿತ್ತೀನಿ.ಅದ್ ಯಾನಾ ಅಂದಲೇ ನಾ ನಿಂಗನೆ ಇಷ್ಟ ಪಟ್ಟಲಕ ನಿಂಗಗ್ ಒಬ್ಬರನೆ ಒಬ್ಬರ್ ಇಷ್ಟ ಪಡ್ನೆ. 35 35.ನಿಂಗನೆ ಈ ಇಷ್ಟನೆ ನೋಡಿ ನಿಂಗ ನನ್ನ ಶಿಷ್ಯರೆಂದ್ ಯಾಲ್ಲಾಜ್ಹಾನ ಗೊತ್ತು ಮಾಡಲಿ. 36 36.ಆಗ ಸೀಮೋನ್ ಪೇತ್ರ, ''ಸ್ವಾಮಿ ನಿಂಗ ವಾಗಾದ್ ಇಲ್ಲಿಗ್?'' ಅಂದ್ ಕೇಳಿನ ''ನಾ ವಾಗತಣ ನೀ ಈಗ ಬರಲೇ ಹಾಗದಿಲ್ಲೇ.ಇಂದೇ ಬರಿತ್ತಿದಿ,'' ಅಂದ್ ಯೇಸ್ ಹೇಳಿನ. 37 37.ಪೇತ್ರ ''ಈಗವೇ ನಿಂಗ ಇಂದಕ್ ಬರಲೇ ಯಾನ್ಗಾ ಹಾಗದಿಲ್ಲೆ?ಸ್ವಾಮಿ ನಿಂಗಗಾಗಿ ನನ್ನ ಜಿಂವಾನೆ ಕ್ವೋಡಿತ್ತಿನಿ'' ಅಂದ್ ಹೇಳಿನ. 38 38.ಆಗ ಯೇಸ್, ''ನನಗಾಗಿ ಜಿಂವಾನೆ ಕ್ವೊಡಿತ್ತಿದ್ಯಾವ ?ನಾ ನಿನಗ್ ನಿಜಾಗಿ ಹೇಳಿತ್ತೀನಿ.ನೀ ನನ್ನೆ ಗೊತ್ತು ಕಾಣಿಂದ್ ಮೂರುಸಾಲ ಹೇ;ಹೇಳಗಂಟ್ ನಾಳೆ ವತ್ಯಾ ರ್ಯಾಕ ಕೋಳಿ ಕೊಗದಿಲ್ಲೇ'' ಅಂದ್ ಹೇಳಿನ.