1 1.ನಿಂಗ ಮನ್ಸ್ ಬೇರೆ ಬೇರೆ ಆಗದಿರಲಿ ನಿಂಗ ದೈವನೆ ನಂಬುನ್ ನನ್ನೆನ್ ನಂಬುನ್ . 2 2.ನನ್ನ ಅಪ್ಪಾನ ಮನೆಲ್ ಸುಮಾರ್ ಇರಲೇ ಮನೆ ಇದ್ದೆ ಇಲ್ಲದಲೇ ನಾ ನಂಗಗ್ ಹೇಳಿ ಇತ್ ನಾ ನಿಂಗಗಾಗಿ ಜಾಗನೆ ಸರಿಮಾಡಲೇ ಹೊತ್ತಿನಲ್ಲಾ! 3 3. ನಾ ಹೋಗಿ ನಿಂಗಗಾಗಿ ಜಾಗ ಸರಿಮಾಡಿದ ಇಂದೇ ಪುನಃ ತಿರಗಿ ಬರಿತ್ತೀನಿ ನಿಂಗನೆ ನನ್ನ ತ್ ಣ ಗ್ ಸೇರ್ಸಿ ಕೊತ್ತಿನಿ . 4 4.ನಾ ವಾಗಲಿರ ಜಾ ಗ ನಿಂಗಗ್ ಗೊತ್ತು ಇದ್ದೆ .ಅಂದ್ ಹೇಳಿನ . 5 5.ಆಗ ತೋಮ ಅಂವನಾಗ್ ,ಕರ್ತನೆ ,ನೀ ಎಲ್ಲಿಗ ಹೊತ್ತಿದಿ ನಂಗಗ್ ಗೊತ್ತುಕಾಣಿ ನಂಗಗ್ ದಾರಿ ಯ್ಯಾ೦ಗ್ಯಾಲ ಗೊತ್ತುಹಾತ್ತೆದೆ ?''ಅಂದ್ ಹೇಳಿನ . 6 6.ಯೇಸ್ ಅಂವನಾಗ್ , ''ನಾನೇವೆ ದಾರಿ ಸತ್ಯ ಜಿಂವಾ ಆಗಿದ್ದೀನಿ ನನ್ನ ಯಿಂದ ಬ್ ಟ್ಟ ಯಾರ್ ಅಪ್ಪಾ ನ ತಣಗ್ ವಾಗದಿಲ್ಲೆ . 7 7.ನಿಂಗ ನನ್ನೆ ಗೊತ್ತು ಮಾಡಿದಲೇ ನನ್ನ ಅಪ್ಪಾನೆನ್ ಗೊತ್ತು ಮಾಡಿತ್ತೀರ್ .ಈಗಯಿಂದ ವೇ ನಿಂಗ ಅಂವನೆ ಗೊತ್ತು ಮಾಡಿದೇರ್ .ಇಂದೇ ಅಂವನೆ ನೋಡಿದರ್ .''ಅಂದ್ ಹೇಳಿನ . 8 8.ಫಿಲಿಪ್ಪ ಅಂವನಾಗ್ ''ಕರ್ತನೆ ,ಅಪ್ಪಾನೆ ನಂಗಗ್ ತೋರ್ಸಿ ನಂಗಗ್ ಅದೇವೇ ಸಾಕ್ ,''ಅಂದ್ ಹೇಳಿನ . 9 9.ಯೇಸ್ ಅಂವನಾಗ್ ,''ಫಿಲಿಪ್ಪ .ನಾ ಇಸ್ ಜೀ ನ ನಿಂಗವಂದಿಗೆ ಇದ್ದಲೇನ್ ನೀ ನನ್ನೆ ಗೊತ್ತು ಮಾಡಿತ್ತಿಲ್ಲೆ!ನನ್ನೆ ನೋಡಿದಂವ ಅಪ್ಪಾನೆ ನೋಡಿದೆನೆ ಹಾಗ್ಯಾಂದಲೇ ಅಪ್ಪಾನೆ ನಂಗಗ್ ತೋರ್ಸಿ ೦ ದ್ ನೀ ಕೇಳದ ಸರಿವ ? 10 10.ನಾ ಅಪ್ಪಾನತ ಣ ಲ್ ಇದ್ದಿ ನಿ ಇಂದೇ ಅಪ್ಪಾ ನನ್ನ ತಾಣ ಲ್ ಇದ್ದೇನೆ .ಅಂದ್ ನೀ ನಂಬದಿಲ್ಯಾವ ?ನಾ ನಿಂಗಗ್ ಹೇಳ ಮಾತ್ ನನ್ನ ಇಷ್ಟ ನಾ ಹೇಳಿದ್ ಕಾಣಿ ;ನನ್ನ ವಂದಿಗೆ ಇರ ಅಪ್ಪಾವೇ ತನ್ನನ ಕರ್ಯನೆ ಮಾಡಿತ್ತೇನೆ . 11 11.ನಾಅಪ್ಪಾನತನಲ್ ಅಪ್ಪಾ ನನ್ನ ತಣಲ್ ಇದ್ದೆನೆಂದ್ ನಿಂಗ ನನ್ನೆ ನಂಬುನ್ ಇದ್ ಅಲ್ಲದೆ ಅ ಕರ್ಯನೆ ಯಾರ್ ನೋಡಿ ನಿಂಗ ನನ್ನೆ ನಂಬುನೆ. 12 12.ನಾ ನಿಂಗಗ್ ನಿಜಾಗಿ ಹೇಳತ್ತಿನಿ ನನ್ನೆ ನಂಬಂವ ನಾ ಮಾಡ ಕಾರ್ಯಾನೆ ತಾನನ್ ಮಾಡಿತ್ತೇನೆ. ಇದ್ ಗಿಂತ ದೊಡ್ಡದ್ನೆ ಅಂವ ಮಾಡಿತ್ತೇನೆ ಯಾನ್ಗಾಂದಲೇ ನಾ ನನ್ನ ಅಪ್ಪಾನ ತಣಗ್ ಹೊತ್ತೀನಿ. 13 13.ನನ್ನೆ ಯೆಸರ್ಗ್ ನಿಂಗ ಯಾನರ್ ಕೆಳಿತ್ತೀರ್ ಅದ್ನೆ ನಾ ಮಾಡಿತ್ತೀನಿ ಹಿಂಗೇ ಅಪ್ಪಾನ ಯಿಂದ ನಗನಾಗ್ ಮಹಿಮೆ ಹಾತ್ತದೆ. 14 14.ನಿಂಗ ನನ್ನೆ ಯೆಸರಲೇ ನನ್ನೆ ಯಾನಾರ್ ಕೆಲಿದಲೇ ನಾ ಅದ್ನೆ ಮಾಡಿತ್ತೀನಿ. 15 15. ''ನಿಂಗ ನನ್ನೆ ಇಷ್ಟ ಪಡದಾಲೆ ನನ್ನೆ ಆಜ್ಞೆ ನೆ ಮಾಡಿತ್ತೀರ್. 16 16. ನಾ ಅಪ್ಪಾನೆ ಕೆಳಿತ್ತೀನಿ ಆಗ ಅಂವ ನಿಂಗಗ್ ಬೇರೊಬ್ಬನೆ ಸಹಾಯಗ್ ಯಾಗ್ಲ್ ನಿಂಗ ವಂದಿಗೆ ಇರಲೇ ಕಳ್ಸಿ ಕೊಡಿತ್ತೀನಿ. 17 17.ಅಂವ ಸತ್ಯನ!ಆತ್ಮ ಆಗಿದ್ದೇನೆ ಲೋಕ ಅಂವನೆ ನ್ವೊಡದೆ ಗೊತ್ತು ಮಾಡದೆ ಇರ್ ಕಂಡ್ಗ್ ಅಂವನೆ ನಂಬದಿಲ್ಲೆ. ನಿಂಗ ಅಂವನೆ ಗೊತ್ತು ಮಾಡಿದರ್.ಯಾನ್ಗಾಂದಲೇ ಅಂವ ನಿಂಗವಂದಿಗೆ ಇಂದೇ ನಿಂಗ ವಳಗೆ ಇರಿ ತ್ತೇನೆ. 18 18.ನಾ ನಿಂಗನೆ ಒಬ್ಬ ಆಗಿ ಬ್ ಟ್ಟ ವಾಗದಿಲ್ಲೆ ನಿಂಗ ತಣಗ್ ನಾ ಬರಿತ್ತೇನೆ. 19 19.ಇನ್ ಸ್ವಲ್ಪ ಜೀನ ಕಳ್ದ್ ಗ ಲೋಕ ನನ್ನೆ ನ್ವೊದದಿಲ್ಲೆ. ಅಂದಲೇ ನಿಂಗ ನನ್ನ ನೋಡಿತ್ತೀರ್ ಯಾನ್ಗಾಂದಲೇ ನಾ ಜಿಂವಾಗಿ ಇರ್ ಕಂಡ್ಗ್ ನಿಂಗನ್ ಇರಿತ್ತಿರ್. 20 20.ನಾ ನನ್ನ ಅಪ್ಪಾನತನಲ್ ನಿಂಗ್ ನನ್ನತನಲ್ ನಾ ನಿಂಗಲ್ ಇರದ್ನೆ ನಿಂಗ ಆ ಜೀನಲ್ ಗೊತ್ತುಮಾಡಿತ್ತಿರ್. 21 21.ನನ್ನ ಅಜ್ಞೆನೆ ಮಾಡಂವ ಅದರಲಕ ನಡ್ಯಾವ ನನ್ನೆ ಇಷ್ಟ ಪಡಿತ್ತೇನೆ ನನ್ನೆ ಇಷ್ಟ ಪಡಂವ ನನ್ನೆ ಅಪ್ಪಾನಾಗ್ ಇಷ್ಟ ಹಾತ್ತೇನೆ. ನಾ ಅಂವನೆ ಇಷ್ಟ ಪಟ್ಟ ನನ್ನವೇ ಅಂವನಾಗ್ ತೋರ್ಸಿ ಕೊಡಿತ್ತೀನಿ. 22 22.ಇಸ್ಕರಿ ಯಾತ ಅಲ್ಲದೆ ಇನ್ನೊಬ್ಬ ಯೋದ ''ಕರ್ತನೆ. ನೀ ಲೋಕಗ್ ಕಾಣ್ಸದೇ ನಂಗಗ್ ಮಾತ್ರ ಕಾಣ್ಸರ್ ಯಾನ್ಗಾ?'' ಅಂದ್ ಅಂವನೆ ಕೇಳಿನ. 23 23.ಯೇಸ್ ಅಂವನಾಗ್ ''ಯಾರರ್ ನನ್ನೆ ಇಷ್ಟ ಪಡದೆ ಅಂದಲೇ ಅಂವ ನನ್ನೆ ವಾಕ್ಯನೆ ಕೇಳಿ ನಡಿತ್ತೇನೆ ನನ್ನೆ ಅಪ್ಪಾ . ಅಂವನೆ ಇಷ್ಟ ಪಡಿತ್ತಿನೇ ಇದ್ ಅಲ್ಲದೆ ನಂಗ್ ಅಂವನ ವಂದಿಗೆ ಬಂದ್ ಇರಿ ತ್ತಿಗೆ. 24 24.ನನ್ನೆ ಇಷ್ಟ ಪಡದಂವ ನನ್ನೆ ವಾಕ್ಯಲ್ ನಡೆದಿಲ್ಲೇ ನಿಂಗ್ ಕೇಳಿದ ವಾಕ್ಯ ನನ್ನದಾಗಿರದೆ ನನ್ನೆ ಕಳ್ಸಿದ ನನ್ನ ಅಪ್ಪಾನದ್ ಆಗಿರಿತ್ತೆದೆ. 25 25.ನಾ ಇನ್ ನಿಂಗವಂದಿಗೆ ಇರಗವೆ ಈ ಮಾತ್ನೆ ನಿಂಗಗ್ ಹೇಳಿದ್ದೀನಿ. 26 26.ಅಪ್ಪಾ ನನ್ನೆ ಯೆಸರ್ ಕಳ್ಸಿ ಕ್ವೊಡಂದ ಪವಿ ತ್ರಾತ್ಮ ಯೆಲ್ಲಾನೆ ನಿಂಗಗ್ ಕಲ್ಸಿ ಕೊಡಿತ್ತೇನೆ. ನಾ ನಿಂಗಗ್ ಹೇಳಿ ದದ್ ನೆಲ್ಲಾ ನಿಂಗ ನೆನ್ ಪುಗ.ತರಿತ್ತೇನೆ. 27 27.ನಾ ನಿಂಗಗ್ ಸಮಾಧಾನನೆ ಬ್ ಟ್ಟ ಹೊತ್ತಿನಿ. ನನ್ನೆ ಸಮಾದಾನನೆ ನಾ ನಿಂಗಗ್ ಕೊಡಿತ್ತೀನಿ ಲೋಕಲ್ ಕ್ವೊಡಲಕ ನಾ ನಿಂಗಗ್ ಕ್ವೊದದಿಲ್ಲೆ ನಿಂಗ ಮಸ್ನೆ ಬೇರೆ-ಬೇರೆ ಆಗಿದಿರಲಿ. 28 28.ನಾ ಹೋಗಿ ಪುನಃ ತತಿರಿಗಿ ಬರಿತ್ತೀನಿ. ಅಂದ್ ನಾ ನಿಂಗಗ್ ಹೇಳಿದದ್ನೆ ಕೇಳಿದ್ದರ್ .ನಿಂಗ ನನ್ನೆ ಇಷ್ಟ ಪಡದಂದಲೇ ಅಪ್ಪಾನ ತಣಗ್ ಹೊತ್ತಿನೆಂದ್ ಹೇಳಿದ್ಗ್ ಖುಷಿ ಇರಿತ್ತಿರ್ ಯಾನ್ಗಾಂದಲೇ ಅಪ್ಪಾ ನನಗಿಂತ ದೊಡ್ದಂವ ಆಗಿದ್ದೇನೆ. 29 29.ಆದ್ ನಡೆದ ನಿಂಗ ನಂಬಂತೆ ಇದೆಲ್ಲಾ ನಡಿವದ್ ಗಿಂತ ಮುಂಚೆವೇ ಈಗ ನಾ ನಿಂಗಗ್ ಹೇಳಿದ್ದೀನಿ. 30 30.ಇನ್ ನಾ ನಿಂಗವಂದಿಗೆ ಜಾಸ್ತಿ ಮಾತಾಡದಿಲ್ಲೇ .ಯಾನ್ಗಾಂದಲೇ ಸೇರಿದದ್ ಯಾನ್ ಕಾಣಿ. 31 31.ಅಂದಲೇ ನಾ ಅಪ್ಪಾನೆ ಇಷ್ಟ ಪಟ್ಟ ದಿನೆಂದ್ ಲೋಕಗ್ ಗೊತ್ತು ಹಾಗಲಕ ಅಪ್ಪಾ ನನಗ್ ಆಜ್ಞೆ ಮಾಡಿದಲಕ ನಾ ಮಾಡಿತ್ತೀನಿ.ಎದ್ದ್ ನ್.ನಂಗ ಇಲ್ಲಿಂದ ವಾಗಮೊ!'' ಅಂವ ಹೇಳಿನ.