ಭಾಗಂ8

1 ಯೇಸ್ ಓಲಿವ ದಿಬ್ಬಗ್ ವಾದರ್. 2 ಪುನಃ ತಿರ್ಸಿ ದೈವಗುಡಿಗ್ ಬಂದರ್ ಆಗ ಯೆಲ್ಲಾ ಜ್ಹಾನ ಅಂವನ ತಣಗ್ ಬಂದರ್ ಅಂವ ಕುಳ್ ತ್ಯೋಡ್ ಅವರಗ್ ಕಲ್ಸೋಡ್ ಇದ್ದ. 3 ಅಲ್ಲಿ ಒಬ್ಬ ತಪ್ಪುಮಾಡಿದ ಹೆಂಗ್ಸ್ ಇದ್ದ ಅವನೆ ದಾರ್ಮಶಾಸ್ತ್ರೀ ದವರ್ ಇಂದೇ ಪರಿಸಾಯದವರ್ ಯಡ್ತ್ ಯೇಸ್ ತಣಗ್ ಕರದ್ ಬಂದ್ ಅವನೆ ಅಲ್ಲಿ ನಿಲ್ಸಿ. 4 . ''ಕಲ್ಸೋವ್.ಈ ಹೆಂಗ್ಸ್ ತಪ್ಪು ಮಾಡಗವೇ ಸಿಕ್ಕಿದಾಳೆ. 5 ಇವನೆ ಕಲ್ಲ ಯ್ ಟ ನೀ ಯಾನಾ ಹೇಳಿತ್ತೀದ್ದಿ?ಅಂದ್ ಕೆಳಿದರ್. 6 ಅವರ್ ಅಂವನೆ ಪರೀಕ್ಷೆ ಮಾಡಲೇ ಇಂದೇ ತಪ್ಪು ವರಸ್ಲೆ ಹಿಂಗೇ ಅವರ್ ಕೇಳಿದರ.ಅಂದಲೇ ಯೇಸ್ ಬ್ ಗ್ಯೋಡ್ ಬೋಟ್ಟ್ ಯಿಂದ ನ್ಯಾಲಾಲ್ ಬರ್ ದ್ಯೋಡ್ ಇದ್ದ. 7 ಅಂವನೆ ಪುನಃ ಕ್ ಲ್ಸೋಡ್ ಇದ್ದರ್ ಅಂವ ನಟ್ಟಾಗೆ ಕುಳ್ತೋಡ.''ನಿಂಗಲ್ ಯಾರ್ ಪಾಪ ಮಾಡದವರ್ ಯಾರ್ ಇದ್ದೆರೆ ಅಂವವೇ ಮುಂಚೆ ಅವ ಮೇಲೆ ಕಲ್ಲ ಯ್ ಡಲಿ''ಅಂದ್ ಅವರ್ನೆ ಹೇಳಿನ. 8 ಅಂವ ಪುನಃ ಬ್ ಗ್ಯೋಡ್ ನ್ಯಾಲಾಲ್ ಬರ್ ದ್ಯೋಡ್ ಇದ್ದ. 9 ಅವರ್ ಕೇಳಿ ದೊಡ್ಡವರ ಮೊದ್ಲ್ ಇಂದೇ ಇನ್ ವರವರ್ ಒಬ್ಬೊಬ್ಬರಾಗಿ ಅಲ್ಲಿಂದ ಬ್ ಟ್ಟ ವೋದರ್ ಆಗ ಯೇಸ್ ಇಂದೇ ಅ ಹೆಂಗ್ಸ್ ಮಾತ್ರ ಅಲ್ಲಿ ಇದ್ದರ್. 10 ನಟ್ಟಗೆ ಕುಳ್ತ್ ಅವಗ್.''ಅವ್ವ ಅವರ್ ಎಲ್ಲಿದೆರೆ?ನಿನಗ್ ಯಾರ್ ಶಿಕ್ಷೆ ಕ್ವೋಟ ತಿಲ್ಯಾವ ?''ಅಂದ್ ಕೇಳಿನ. 11 ಅದ್ಗ್ ಅಂವ, ''ಕರ್ತನೆ,ಯಾರ್ ನನ್ನಗ್ ಶಿಕ್ಷೆ ಕ್ವೊಟತಿಲ್ಲೇ''ಅಂದ್ ಹೇಳಿದ ಯೇಸ್ ಅವಗ್. ''ನಾ ನಿನಗ್ ಶಿಕ್ಷೆ ಕ್ವೋದಡಿಲ್ಲೇ ,ಇನ್ ಮುಂದಕ್ ನೀ ಪಾಪಮಾಡಬೇಡ''ಬಾ ಅಂದ್ ಹೇಳಿದರ್. 12 ಪುನಃ ಜ್ಹಾನವಂದಿಗೆ ಮಾತಾಡ್ಯೋದ್, ''ನಾನೇವೆ ಲೋಕಗ್ ಬೈಲ್ ಆಗಿದ್ದೀನಿ ನನ್ನ ಇಂದಕ್ ಬರವರ್ ಯಾಗ್ಲ್ ಇರತ್ತಲ್ ನಡೆದಿಲ್ಲೇ ಅಂವ ಜೀವ ನನ್ನ ಬೈಲಲ್ ಇರ್ ತ್ತೇನೆ''ಅಂದ್ ಹೇಳಿನ. 13 ಪರಿಸಾಯರ್ ಅಂವನಾಗ್, ''ನಿನ್ನ ಸುದ್ದಿಲ್ ನೀನೆ ಸಾಕ್ಷಿ ಹೇಳಿ ಕ್ವೋತಿದಿ ನಿನ್ನ ಸಾಕ್ಷಿ ದಟ್ಟಗೆ ಕಾಣಿ''ಅಂದ್ ಹೇಳಿದರ್. 14 ಅವರಗ್ .''ನನ್ನ ಸುದ್ದಿಲ್ ನಾ ಸಾಕ್ಷಿ ಹೇಳಿದಲೇನೆ ,ನನ್ನ ಸಾಕ್ಷಿ ನಿಜಾಗಿ ಇದ್ದ ಯಾನ್ಗಾಂದಲೇ ನಾ ಎಲ್ಲಿಂದ ಬಂದ್ ದೀನಿ ಇಂದೇ ಎಲ್ಲಿಗ ಹೋತಿನೆಂದ್ ನನಗ್ ಗೊತ್ತು ಎದ್ದೆ ಅಂದಲೇ ನಾ ಎಲ್ಲಿಂದ ಬಂದ್ರದ್ಎಲ್ಲಿಗ್ ಹೊತ್ತಿನಿ ನಿಂಗಗ್ ಗೊತ್ತುಕಾಣಿ . 15 ನಿಂಗ ಲೋಕಲ್ ಇರಕಂಡ್ಗ್ ತಿರ್ಮಾನ ಮಾಡಿತ್ತೀರ್ .ನಾ ಯಾರ್ಗ ತಿರ್ಮಾ ನ ಮಾಡದಿಲ್ಲೆ. 16 ನಾ ನ್ಯಾಯಮಾಡಲೇನೆ ನನ್ನ ನ್ಯಾಯ ಸತ್ಯಾಗಿ ಇರ್ ತ್ತೆದ್.ಯಾನ್ಗಾಂದಲೇ ನಾ ಒಬ್ಬ ಇರಂವ ಅಲ್ಲಿ.ಅಂದಲೇ ನಾ ನನ್ನೆ ಕಳ್ಸಿದ ಅಪ್ಪಾ ನನ್ನ ವಂದಿಗೆ ಇದ್ದೇನೆ. 17 ಬಬರ್ನೆ ಸಾಕ್ಷಿ ಸತ್ಯ ಆಗಿದೆದೆ ಅಂದ್ ನಿಂಗ್ ಸತ್ಯ ಪುಸ್ತಕಲ್ ಬರ್ ದ್ ದೆದೆ. 18 ಸದ್ದಿಲ್ ಸಾಕ್ಷಿ ಹೇಳಂವ ನಾನೇವೆ ಇಂದೇ ನನ್ನೆ ಅಪ್ಪಾ ನನ್ನ ಸುದ್ದಿಲ್ ಸಾಕ್ಷಿ ಕೊಡಿತ್ತೇನೆ''ಅಂದ್ ಹೇಳಿನ. 19 ಆಗ ಅವರ್. ''ನಿನ್ನ ಅಪ್ಪಾ ಎಲ್ಲಾ?''ಅಂದ್ ಕೇಳಿದರ.ಅದ್ಗ್ ಯೇಸ್ ಅವರಗ್ , ''ನಿಂಗ ನನ್ನೆ ಗೊತ್ತುಮಾಡಿದಲೇ ನನ್ನ ಅಪ್ಪಾನನೆ ಗೊತ್ತು ಮಾಡಿತಿರ್.''ಅಂದ್ ಹೇಳಿನ. 20 ದೈವಗುಡಿಲ್ ಕಾಣಿಕೆ ಪಟ್ಟಿನ ಜಾಗಲ್ ಕಲ್ಸೋಡ್ ಇರಗ ಈ ಮಾತ್ನೆ ಹೇಳಿನ ಅಂದಲೇ ಅಂವನಗಳಿಗೆ ಇನ್ ಬಾರದ್ ಕಂಡ್ಗ್ ಯಾರ್ ಯಡ್ತ್ ಅಂವನೆ ಕಟ್ಟಿತಿಲ್ಲೇ, 21 ತಿರಿಗಿ ಅವರಗ ,''ನಾ ವೋತ್ತಿನಿ ನಿಂಗ ನನ್ನೆ ತಡಕಿತ್ತೀರ್ ಇಂದೇ ನಿಂಗನ ಪಾಪಲೇವೆ ನಿಂಗ ಸಾಯಿತ್ತೀರ್.ನಾ ವೋಗ ತಣಗ್ ನಿಂಗ ಹಾಗದಿಲ್ಲೇ,''ಅಂದ್ ಹೇಳಿನ. 22 ಯೆಹೊದ್ಯರ್ ''ಇಂವ ಸಾವಕಂದ್ ಇರದವ ?ಯಾನ್ಗಾಂದಲೇ ನಾ ವೋಗ ತಣಗ್ ನಿಂಗ ಬರಲೇ ಹಾಗದಿಲ್ಲೇ.ಅಂದ್ ಹೇಳಿತ್ತೆನಾಲ್ಲಾ ?''ಅಂದ್ ಹೇಳಿದರ್. 23 ಅವರಗ್. ನಿಂಗ ಈ ಲೋಕದವರ್, ನಾ ಈ ಲೋಕದಂವ ಅಲ್ಲಾ . 24 ತ್ತಾ, ''ನಿಂಗ ನಿಂಗನೆ ಪಾಪಲೇವೆ ಸಾಯಿತ್ತೀರ್ ಹೇಳಿನ. 25 ಅಂವನಾಗ್, ''ನೀ ಯಾರ?''ಅಂದರ್ ಅದ್ಗ್ ಯೇಸ್ ಅವರಗ್ ''ಮುಂಚದವೇ ನಾ ನಿಂಗಗ್ ಹೇಳಿದದ್ನೆ ವೇ ಹೇಳಿನ. 26 ನಿಂಗನ ಸುದ್ದಿಲ್ ಮಾತಾಡಲೇ ತಿರ್ಮಾನ ಮಾಡದೆ ನನಗ್ ಸುಮಾರ್ ಸುದ್ದಿ ಇದ್ದೆ.ಅಂದಲೇ ನನ್ನೆ ಕಲ್ಸಿದಂವ ಸತ್ಯ ಆಗಿ ಇರಂವ ನಾ ಅಂವನಿಂದ ಕೆಲಿದದ್ನೆ ಮಾತ್ರ ಮಾತಾಡಿ ತ್ತೇನೆ,''ಅಂದ್ ಹೇಳಿನ. 27 ಅಪ್ಪಾನ ಸುದ್ದಿಲ್ ಅವರವೊಂದಿಗೆ ಮಾತಾಡಿನ ಅಂದ್ ಅವರ್ ಗೊತ್ತುಮಾಡಿರ್. 28 ಯೇಸ್ ಅವರಗ್ . ''ಮೈಸ ಮಗನ ನಿಂಗ ನನ್ನ ಮೇಲೆ ಕೇಳ್ಸಿ ದಾಗ ನಾನೇವೆ ಅಂವ ಅಂದ್ ನನ್ನೆ ಅಷ್ಗ್ ನಾನೇ ಯಾನ್ ಮಾಡದೆ ನನ್ನ ಅಪ್ಪಾ ನನಗ್ ಕಲ್ಸಿ ದದ್ನೆ ನಾ ಇದ್ನೆ ಮಾತಾಡಿತ್ತೀನಿ ಅಂದ್ ನಿಂಗ ಗೊತ್ತು ಮಾಡಿತ್ತೀರ್. 29 ಕಳ್ಸಿ ದಂವ ನನ್ನ ವಂದಿಗೆ ಇದ್ದೇನೆ.ಅಂವ ನನ್ನ ವಟ್ಟಿಗೆ ಬೇಡ ದಿಲ್ಲೆ ಯಾನ್ಗಾಂದಲೇ ಅಂವ ಇಷ್ಟ ಪಟ್ಟಾದ್ಯಾಲ್ಲ ನಾ ಯಾಗ್ಲ್ ಮಾಡ್ಯೋಡ್ ಇದ್ದೀನಿ.ಅಂದ್ ಹೇಳಿನ. 30 ಈ ಮಾತ್ನೆ ಹೇಳಗೆವೇ ಸುಮಾರಾಳ್ ಅಂವನೆ ನಂಬಿದರ್. 31 ನಂಬಿದ ಯೆಹೊದ್ಯರ್ಗ್ ಯೇಸ್. ''ನಿಂಗ ನನ್ನ ವಾಕ್ಯಲ್ ಇದ್ದಲೇ ನಿಜಾಗಿ ನಿಂಗ ಶಿಷ್ಯರ್ ಆತ್ತೀರ್. 32 ಅಲ್ಲದೆ ನಿಂಗ ಸತ್ಯನೆ ಗೊತ್ತು ಮಾಡಿತ್ತೀರ್ .ಸತ್ಯವೇ ನಿಂಗನೆ ಬಿಡ್ಸಿ ತ್ತೆದ್,''ಅಂದ್ ಹೇಳಿದರ್. 33 ಅವರ್ ಅಂವನಾಗ್ , ''ನಂಗ ಅಬ್ರಹಾಮನ ಕುಡುಮದವರ್,ನಂಗ ಯಾರ್ಗ್ ಆಳಾಗಿ ಇರದಿಲ್ಲೆ ನಿಂಗ ಬಿಡ್ಸಿತ್ತೆದ್ ಅಂದ್ ನೀ ಹಾಳ್ ದ್ ಯಾನ್ಗಾ?''ಅಂದ್ ಕೇಳಿದರ. 34 ಅದ್ಗ್ ಯೇಸ್ ''ನಾ ನಿಂಗಗ್ ನಿಜಾಗಿ ಹೇಳಿತ್ತಿನಿ.ಪಾಪ ಮಾಡಂವ ಪಾಪಾಗ್ ಆಳಾಗಿದೇನೆ. 35 .ಮನೆಲ್ ಆಳ್ ಯಾಗ್ಲ್ ಇರದಿಲ್ಲೆ ಅಂದಲೇ ಮಗ ಯಾಗ್ಲ್ ಮನೆಲ್ ಇರ್ ತ್ತೇನೆ. 36 ಮಗ ನಿಂಗನೆ ಬಂದ್ ಬಿಡ್ಸಿ ದಲೇ ,ನಿಂಗಗ್ ನಿಜಾಗಿ ಯಲ್ಲಾ ಬ್ ಟ ವೋತ್ತೆದೆ. 37 ಅಬ್ರಹಾಮನ ಕುಡು ಮದವರಂದ್ ನನಗ್ ಗೊತ್ತು ಅಂದಲೇ ನಿಂಗಲ್ ನನ್ನ ವಾಕ್ಯ ಇಲ್ಲದ ಕಂಡ್ಗ್ ನಿಂಗ ನನ್ನೆ ಸಾಯಿಸಲೇ ತಡಕಿತ್ತರ್. 38 ಅಪ್ಪಾನ ದಂಡವೇ ಇದ್ದ ನೋಡಿದ್ದೀನಿ.ನಿಂಗರ್ ನಿಂಗನ ಅಪ್ಪಾಹೇಳಿದದ್ನೆ ಮಾಡಿ ತ್ತೀರ್.''ಅಂದ್ ಹೇಳಿನ. 39 ಯಹೊದ್ಯರ್ ಅಂವನಾಗ್.''ಅಬ್ರಹಾಮನ್ ನಂಗ ಅಪ್ಪಾ''ಅಂದ್ ಹೇಳಿದರ್ ಅದ್ಗ್ ಯೇಸ್ ಅವರಗ್. ''ನಿಂಗ ಅಬ್ರಹಾಮನ ಮಕ್ಕ ಆಗಿದಿಲೇ ಅಬ್ರಹಾಮ ಮಾಡಿದ ಕಾರ್ಯನೆ ಮಾಡಿತ್ತೀರ್ 40 ದೈವಯಿಂದ ಕೇಳಿದ ಸತ್ಯನೆ ನಿಂಗಗ್ ಹೇಳಿದ ಕ್ಕಂಡ್ಗ್ ಈಗ ನನ್ನ ಸಾಯಿಸಲೇ ನೋಡತ್ತಿರ್ ಇದ್ನೆ ಅಬ್ರಹಾಮ ಮಾಡಿತಿಲ್ಲೆ. 41 ನಿಂಗನೆ ಅಪ್ಪಾನೆ ಕಾರ್ಯಾನೆ ಮಾಡೋತ್ತಿರ್,''ಅಂದ್ ಹೇಳಿನ ''ಅದ್ಗ್ ಅವರ್. ''ನಂಗ ಹಾದರದಿಂದ ಹುಟ್ಟಿದವರ್ ಅಲ್ಲಾ .ನಂಗಗ್ ಒಬ್ಬವೆ ಅಪ್ಪಾ ಅಂವವೇ ದೈವ''ಅಂದ್ ಕೊಗಿದರ್. 42 ಯೇಸ್ ಅವರಗ್. ದೈವ ನಿಂಗ ಅಪ್ಪಾ ಆಗಿದಲೇ ನಿಂಗ ನನ್ನೆ ಇಷ್ಟ ಪಡೆ ರ್ ತ್.ಯಾನ್ಗಾಂದಲೇ ನಾ ದೈವಯಿಂದ ಬಂದ್ ದೀನಿ.ನಾ ನನ್ನ ಇಷ್ಟಲ್ ಬಂದ್ಲ ಅಂದಲೇ ದೈವವೇ ನನ್ನೆ ಕೇಳ್ಸಿದೇನೆ. 43 ನಿಂಗ ನನ್ನ ಮಾತ್ನೆ ಯಾನ್ಗಾ ಗೊತ್ತು ಮಾಡ್ಲೆ ?ನಿಂಗ ನನ್ನ ವಾಕ್ಯನೆ ಕೇಳಿದೆ ಇರ್ ಕಂಡ್ಗ್! 44 ನಿಂಗ ನಿಂಗನೆ ಅಪ್ಪಾ ಆಗಿರ ಗಾಳಿಗೆ ಸೇರಿದವರ್ ಆಗಿದ್ದಿರ್ ನಿಂಗನೆ ಅಪ್ಪಾನ ಆಸೆನೆವೆ ನಿಂಗ ಮಾಡಲೇ ಇಷ್ಟ ಪಡಿತ್ತೀರ್.ಅಂವ ಮುಂಚೆಯಿಂದ ಸಾಯ್ಸಿ ಸಂವ ಆಗಿದೇನೆ.ಸತ್ಯ ನಿದ್ದತ್ತಿಲ್ಲೇ ಯಾನ್ಗಾಂದಲೇ ಅಂವನಲ್ ಸತ್ಯ ಕಾಣಿ ಅಂವ ಹುಸಿ ಹಾಳಾಗ ತನ್ನ ಸ್ವಭಾವಾಯಿಂದ ಹೇಳಿತ್ತೇನೆ.ಅಂವ ಹುಸಿ ಹೇಳಂವ ಆಗಿದ್ದೇನೆ ಹೇಳವನ ಅಪ್ಪಾ ಆಗಿದೇನೆ. 45 ಅಂದಲೇ ನಾ ನಿಜಾ ಹೇಳ್ ಕಂಡ್ಗ್ ನಿಂಗ ನನ್ನೆ ನಂಬದಿಲ್ಲೆ. 46 ನನ್ ಮಾತ್ ತಪ್ಪೊಂದ್ ಯಾರ್ ಹೇಳಿ ಸರಿ ಮಾಡಿತ್ತೇರೆ.?ನಾ ನಿಜಾಗಿ ಹೇಳಿದಲೇನೆ ನನ್ನೆ ನಿಂಗ ಯಾನ್ಗಾ ನಂಬದಿಲ್ಲೆ. 47 ಮಕ್ಕ ದೈವನ ಮಾತ್ ಕೇಳಿತ್ತೆರ್ ನಿಂಗ ದೈವನ ಮಕ್ಕ ಅಲ್ಲಾ ಅದ್ಗತ್ತಾ ನಿಂಗ ಕೀಳಿದಿಲ್ಲೇ''ಅಂದ್ ಹೇಳಿದರ್. 48 ಯೆಹೊದ್ಯರಲ್ಲೇ ಅರ್ದಾಳ್ ಯೇಸ್ ಸ್ವಾಮಿಗ್ ''ನೀ ಬೇರೆಜ್ಹಾನ ಗಾಳಿ ಯಡ್ರ್ ೦ವ ಅಂದ್ ನಂಗ ಹೇಳಿದದ್ ಸರಿ ಆಗಿದೆದೆ ಅಲ್ಲಾ?ಅಂದ್ ಹೇಳಿದರ್. 49 ಯೇಸ್. ''ನಾ ಗಾಳಿ ಯ್ ಡ ತ್ರಾಂವ ಅಲ್ಲ,ನನ್ನ ಅಪ್ಪಾನಾಗ್ ನಾ ಮೊರೋದಿ ಕೊಡಿತ್ತೀನಿ ನಿಂಗದ್ ನನ್ನೆ ಅವು ಮಾನ ಮಾಡ್ಸಿತ್ತೀರ್. 50 ಮಾರೆದಿ ಸಿಕ್ಕ ಕಂದ ನಾ ಹೇಳಿದಿಲ್ಲೇ.ನನಗ್ ಮೊರೆ ಕ್ವೋದಂವ ನ್ಯಾಯ ಮಾಡ೦ವ ಒಬ್ಬ ಇದ್ದೆನೆ. 51 ನಿಂಗಗ್ ನಿಜಾಗಿ ಹೇಳಿತ್ತಿನಿ ಯಾರ್ ನನ್ನೆ ಮತ್ನೆ ಕೇಳಿತ್ತೆರ್ ಅಂವ ಯಾಗ್ಲೆ ಸಾವದಿಲ್ಲೇ''ಅಂದ್ ಹೇಳಿನ. 52 ಯೆಹೊದ್ಯರ್ ಅಂವನಾಗ್,''ನಿನಗ್ ಗಾಳಿ ಯಡ್ತ್ ದೆದೆಂದ್ ನನಗ್ ಈಗ ಗೊತ್ತು ಹಾತ್.ಅಬ್ರಹಾಮ ಇಂದೇ ಪ್ರವಾದಿಗಳು ಸತ್ತರ್ .ಅಂದಲೇ ಯಾರರ್ ನನ್ನ ಮತ್ನೆ ಕೇಳಿತ್ತೆರ್ ಅವರ್ ಯಾಗ್ಲಾ ಸಾವದಿಲ್ಲೇ ಅಂದ್ ನೀ ಹೇಳಿತ್ತಿದ್ಯಾಲ್ಲ ? 53 ವಾದ ನಂಗ ಅಪ್ಪಾ ಆಗಿರ ಅಬ್ರಹಾಮನಗಿಂತ ನೀ ದೊಡ್ದಂವವ ?ಪ್ರವಾದಿಗಳು ಸತ್ತ್ ವಾದರ್ ನೀ ನಿನ್ನೆ ಯಾರ್ ಅಂದ್ ಹೇಳಿ ತ್ತಿದ್ದಿ?''ಅಂದ್ ಕೆಳಿದರ್. 54 ನನ್ನೆ ನಾವೇ ಮಹಿಮೆ ಪಡ್ಸಿದಾಲೇ ನನ್ನಗ್ ಅದ್ ಮಹಿಮೆ ಅಲ್ಲಾ ನಿಂಗ ಯಾರ್ ನೆ ದೈವ ಅಂದ್ ಹೇಳಿತ್ತಿರೋ ಅ ನನ್ನ ಅಪ್ಪಾವೆ ನನ್ನ ಮಹಿಮೆನೆ ಪಡ್ಸಿತ್ತೇನೆ . 55 ಅಂವನೆ ಗೊತ್ತು ಮಾಡಿಲೇ ಅಂದಲೇ ನಾ ಅಂವನೆ ಗೊತ್ತು ಮಾಡಿತ್ತೀನಿ ನಾ ಅವರನೇ ಗೊತ್ತು ಕಾಣಿ ಅಂದ್ ಹೇಳಿದರ್. ನಂಗಲಕ ನಾ ಉಸಿಗ್ ಹಾಳಂವ ಹಾತ್ತಿನಿ ಅಂದಲೇ ನಾ ಅಂವನೆ ಗೊತ್ತು ಮಾಡಿತ್ತೀನಿ ಅಂವನ ಮಾತ್ನೆ ಕೇಳಿ ನಡಿತ್ತಿನಿ. 56 ನಿಂಗ ಅಪ್ಪಾ ಆಗಿರ ಅಬ್ರಹಾಮ ನನ್ನೆ ಜೀನನೆ ನೋಡಿತ್ತಿನೆಂದ್ ಖುಷಿ ಆಗಿನ ಇಂದೇ ಅದ್ನೆ ನೋಡಿ ಖುಷಿ ಅನಾ.''ಅಂದ್ ಹೇಳಿನ. 57 ಆಗ ಯೆಹೊದ್ಯರ್ ಅಂವನಾಗ್, ''ನಿನಗ್ ಇನ್ ಏವತ್ ವರ್ಷ ಆಗಿಲೇ ನೀ ಅಬ್ರಹಾಮನೆ ನೋಡಿದ್ಯಾವ ?''ಅಂದ್ ಕೇಳಿದರ. 58 ಯೇಸ್ ಅವರಗ್. ''ನಾ ನಿಂಗಗ್ ನಿಜಾಗಿ ಹೇಳತ್ತಿನಿ:ಅಬ್ರಹಾಮನಿಗಿಂತ ಮುಂಚವೇ ನಾ ಇದ್ದಿ ಅಂದ್ ಹೇಳಿನ. 59 ಆಗ ಅವರ್ ಅಂವನಾಗ್ ಕಾಲ್ಸ್ ಯ್ ಡೇಲ್ ಕಲ್ಲೆ ಎತ್ಯೋಡರ್ ಅಂದಲೇಯೇಸ್ ಮರೆ ಆಗಿ ದೈವ ಗುಡಿವಳಗೆಯಿಂದ ಹೋಗಿ ಬಿಟರ್.