ಭಾಗಂ 7

1 ಯೇಸ್ ಗಲಿ ಲಾಯಲ್ತೀ ತಿರಿಗಾಡ್ಯೋಡ ಇದ್ದರ್ .ಯೆಹುದ್ಯರ್ ಅಂವನೆ ಕ್ವೊಲ ಲೇತಡ ಕ್ಯೋಡಿದ್ದಕಂಡ್ಗ್ಯುದಾಯಲ್ ಇರಲೇ ಇಷ್ಟ ಅತ್ಲೆ. 2 ಯೆಯಹು ದ್ಯರಗುದಾರಗಳ ಹಬ್ಬ ದಂಡೆ ಹಾತ್. 3 ''ನೀಇಲ್ಲಿಂದ್ಜುದೇಯಗ್ ವಾ ಅಲ್ಲಿ ನೀ ಮಾಡದ್ಯಲ್ಲಾ.ನಿನ್ನ ಶಿಷ್ಯರ್ ನ್ವೋಡಲಿ. 4 ಯೆಸರ್ ಮಾಡಕಕಂದಲೇ ತನ್ನ ಕಾರ್ಯಾನೆ ಮರೆಲ್ ಲಿದ್ದ್ ಮಾಡದಿಲ್ಲೆ,ಇದ್ಯಾಲ್ಲ ನೀ ಮಾಡದಂದಲೇ ಲೋಕಗ್ ಕಾಣಂತೆ ಮಾಡಕ್''ಅಂದ್ ಯೇಸ್ ಗ್ ಹೇಳಿದರ್. 5 ಯಾನ್ಗಾಂದಲೇ ಅಂವನ ಜ್ಯೋತೆಲ್ ಹುಟ್ಟಿದವರ್ ಕೊಡ ಅಂವನೆ ನಂಬಿತಿಲ್ಲೇ' 6 ಅದ್ಗ್ ಯೇಸ್ ಅವರನೇ, ''ನನ್ನ ಸಮೆ ಇನ್ ಬಂದ್ಲೆ ನಿಂಗ ಸಮೆ ಯಾಗ್ಲ್ ಬಂದ್ ದೆದೆ. 7 ಲೋಕ ನಿಂಗನೆ ಬೇಡ ೦ದ್ ಹೇಳ್ ದಲ್ಲೇ.ಲೋಕನೆ ಕಾರ್ಯ ಕ್ಯಾಟದ್ ನನ್ನ ಬ್ ದಂದ್ ಹೇಳಿಕೆದೆದೆ 8 ಈ ಹಬ್ಬಗ್ ಹೋನು ನಾ ಈ ಹಬ್ಬಗ್ ವಾಗದಿಲ್ಲೆ ಯಾನ್ಗಾಂದಲೇ ನನ್ನ ಸಮೆ ಇನ್ ಬಂದ್ ಲೇ.'' 9 ಈ ಮಾತ್ನೆ ಅವರಗ್ ಹೇಳಿದ ಮೇಲೆ ಗಲಿಲಾಯಲೇವೆ ತಂಗಿದರ್. 10 ಯೇಸ್ ಸ್ವಾಮಿನ ಅಣ್ಣ-ತಮ್ಮಂದಿರ್ ಹಬ್ಬಗ್ ವಾದರ್ ಯೇಸನ್ ಅಲ್ಲಿಗ್ ವಾದರ್ ಅಂದಲೇ ಅಂವ ಯಾರ್ಗ್ ಗೊತ್ತು ಇಲ್ಲದೆ ವಾನ. 11 ಜೀನಲ್ ಯೆಹೊದ್ಯರ್ ಯೇಸ್ ಎಲ್ಲಿದೆನೆಂದ್ ತಡಕಿದ್ದರ್ ಯೇಸನೆ ಬಗ್ಗೆ ಜ್ಹಾನ ಗುಂಪು ಗುಜು ಗುಜು ಅಂದ್ ಮಾತಾ ಡ್ಯೋಡ ಇತ್. 12 ಅಂವ ವಲ್ಲೆಂವ ಅಂದ್ ಅರ್ಧ ಳ್ ಹ್ ಳ್ಯೂಡಿದರ್ ಇನ್ ಅರ್ಧಾಳ್ ಅಂವ ಜ್ಹಾನನೆ ಮೋಸ ಮಾಡಿತ್ತೆನೆಂದ್ ಹ್ ಳ್ಯೋಡಿ ದ್ದರ್. 13 ಯೆಹೊದ್ಯರ್ಗ್ ಅಂಜಿ ಅವರ್ ಮುಂದಕ್ ಯಾರ್ ಮಾತಾಡಿತಿಲ್ಲೆ. 14 ಹಬ್ಬ ಅರ್ಧಗ್ ತಿರಲೇ ಹಾತ್.ಯೇಸ್ ಆಗ ದೊಡ್ಡ ಗುಡಿವಳಗೆ ಹೋಗಿ ಕಲ್ಸೋಲೇ ತೋಡಗಿದರ್. 15 ಕೇಳಿ ಯೆಹೊದ್ಯನ ಅಧಿಕಾರಿದವರ್ ಅಮೊಚ್ಯೋದರ್ ''ಕಲಿಪದಲೇನೆ ಈ ಮೈಸ ಇಸ್ ಗ್ಯಾಲ್ಲ ಹೇಳಲೇ ಎಲ್ಲಿಂದ ಬಂತ್?''ಅಂದ್ ಕೆಳ್ಯೋದಿದರ್. 16 ಯೇಸ್ ಸ್ವಾಮಿ. ''ನಾ ಕಲ್ಸದ್ ನನ್ನ ಹಿಂದ ಬಂದ್ರದ್ ಅಲ್ಲಿ ನನ್ನೆ ಕಳ್ಸಿದವನದ್. 17 ಇಷ್ಟ ಆಗಿ ನಡಿವಲೇ ಮನ್ಸ್ ಇರವನಾಗ್.ನಾ ಕಳ್ಸೋದು ದೈವಯಿಂದ ಬಂದ್ರದವ ಇಂದೇ ನನ್ನ ಸ್ವಂತ್ ಬುದ್ದಿಯಿಂದ ಅಂಬದ್ ಗೊತ್ತುಹಾತ್ತೆದ್. 18 ಬುದ್ದಿಯಿಂದ ಹೇಳಂವ ತನ್ನ ಯೆಸರ್ ಬರ ಕಂದ ಆಸೆ ಪಡಿತ್ತೇನೆ.ತನ್ನ ಕಳ್ಸಿದಂವನ ಯೆಸರನೆ ಬರ ಕಂಡ್ ಆಸೆ ಪಡಂವ ಪ್ರಮಾಣಿಕನು 19 ನಿಂಗಗ್ ಸತ್ಯ ಪುಸ್ತಕನೆ ಕ್ವೊಟ್ಟ ತಿಲ್ಯಾವ?ಅಂದಲೇನ್ ನಿಂಗಗ್ ಒಬ್ಬನ್ ಆ ಸತ್ಯ ಪುಸ್ತಕಲ್ ಇರಲಕ ನಡ್ದತಿಲ್ಲೇ ನಿಂಗ ನನ್ನೆ ಸಾಯಿಸಲ್ಲೇ ತಡಕದ್ ಯಾನ್ಗಾ?''ಅಂದ್ ಕೇ ಳ್ ನ. 20 ಜ್ಹಾನ ''ನಿನಗ್ ಗಾಳಿ ಯಡ್ತ್ ದೆದವ ನಿನ್ನೆ ಕ್ವೊಲಲೇ ತಡಕವರ್ ಯಾರ್? ''ಅಂದ್ ಹೇಳಿದರ್. 21 ಅವರಗ್. ''ನಾ ಒಂದು ಕಾರ್ಯಾನೆ ಮಾಡದಾದ್ ಮಾತ್ರ ಅದ್ಗ್ ನಿಂಗಯೆಲ್ಲಾ ಅಮೊಚ್ಚೋಗಿದೆರೆ. 22 ನಿಂಗಗ್ (ಸುನ್ನತಿಯನ್ನು)ಇದ್ಗೆವೇ ಕ್ವೊಟ್ಟ ಅದ್ ಮೋಶೆಯಿಂದ ಹಾದದಲ್ಲಾ ನಿಂಗ್ ಅಪ್ಪಾಂದಿರ್ ಯಿಂದ ಬಂದ್ರದ್ ಅಂದಲೇ ನಿಂಗ ತಳರಸಲ್ಲೇ ಇರಜೀನಲ್ ಸುನ್ನತಿನೆ ಮಾಡಿತ್ತೀರ್. 23 ಇರ ಜೀನಲ್ ಒಬ್ಬನಾಗ್ ಸುನ್ನತಿನೆ ಮಾಡದ್ ಯಿಂದ ಮೊಶೇನೆ ದ್ರಮಶಸ್ತ್ರವು ಮಾಡದಲೇ ನಾ ಒಬ್ಬನೆ ತಳರಸಲೇ ಇರ ಜೀನಲೆ ವಾಸೆ ಮಾಡಿ ದಕಂಡ್ಗ್ ನನ್ನ ಮೇಲೆ ನಿಂಗ ಯಾನ್ಗಾ ಕ್ವೋಪ ಮಾಡಿತ್ತೀರ್? 24 ಹೇಳಿತ್ತೆರಂದ್ ನಿಂಗ ತಿರ್ಮಾನ ಮಾಡ ಬೇಡ್ ಅಂದಲೇ ನ್ಯಾಯ ಆಗಿ ತಿರ್ಮಾನ ಮಾಡ್ನೆ ಅಂದ್ ಹೇಳಿನ. 25 ಸ್ವಲ್ಪ ಜ್ಹಾನ ಇದ್ನೆ ಕೇಳಿ. ''ಅವರ್ ಕ್ವೊಲ್ ಕಂದ ತಡಕ್ವೊದ್ ಇರದ್ ಇಂವ ತಾಲ್ಲ? 26 ಮುಂದಕವೆ ಮಾತಾಡಿತ್ತೇನೆ.ಅಂದಲೇ ಅವರ್ ಇಂವನಾಗ್ ಯಾನ್ ಹೇಳದಿಲ್ಲೆ.ಅದ್ಗ್ ತಾಂಕು ಇಂವವೇ ನಿಜಾ ಆಗಿರ ಕ್ರಿಸ್ತ ಅಂದ್ ಆಧಿಕಾರಿದವರ್ ಗೊತ್ತುಮಾಡಿರಕ್. 27 ಇಂವ ಎಲ್ಲಿಂದ ಬಂದ್ ದೆನೆಂದ್ ನಂಗಗ್ ಗೊತ್ತು ಅಂದಲೇ ಕ್ರಿಸ್ತನ್ ಬಂದಾಗ ಅಂವ ಎಲ್ಲಿಂದ ಅಂದವ ಅಂದ್ ಯಾರ್ಗ್ ಗೊತ್ತು ಹಾಗದಿಲ್ಲೇ.''ಅಂದ್ ಹೇಳಿದರ್. 28 ಗುಡಿಲ್ ಕಲ್ಸೋಡ್ ಇದ್ದ ಯೇಸ್ , ''ನಿಂಗ ನನ್ನೆ ಗೊತ್ತು ಮಾಡಿದಿರ್ ನಾ ಎಲ್ಲಿಂದ ಬಂದ್ರದಂದ್ ನಿಂಗಗ್ ಗೊತ್ತು ನಾ ನನ್ನ ಇಷ್ಟಗ್ ಬಂದಲೇ ನನ್ನೆ ಕಳ್ಸಿದಂವ ಸತ್ಯ ಇರಂವ ಅಂವನೆ ನಿಂಗ ನೋಡಿಲೇ. 29 ಅಂವನೆ ಗೊತ್ತುಮಾಡಿ ದೀನಿ ಯಾನ್ಗಾಂದಲೇ ನಾ ಅಂವನ ಕಡೆಯಿಂದ ಬಂದವ ಅಂವವೇ ನನ್ನೆ ಕಳ್ಸಿ ದೇನೆ.''ಅಂದ್ ಜ್ಯೋರಾಗಿ ಕೊಗಿ ಹೇಳಿನ. 30 ಅವರ್ ಅಂವನೆ ಯಡ್ತ್ ಕಟ್ಟಿಹಾಕಲೇ ಪೇಸ್ ದ್ಯೋಡ್ ಇದ್ದರ್ ಅಂದಲೇ ಅಂವನ ಕಾಲ ಇನ್ ಬಂದ್ ತಿಲ್ಲೇ. 31 ಸುಮಾರಾಳ್ ಅಂವನೆ ನಂಬಿ, ''ಕ್ರಿಸ್ತನ್ ಬಂದಾಗ ಈಂವ ಮಾಡಿದದಕಿಂತ್ ಜಾಸ್ತಿ ಸೂಚಕ ಕಾರ್ಯಗಳನ್ನು ಮಾಡಿತ್ತೆನ್ಯಾವ?''ಅಂದ್ ಹೇಳಿದರ್. 32 ಅಂವನ ಸುದ್ದಿಲ್ ಜ್ಹಾನ ಮಾತಾಡ್ಯೋದ್ ಇರದ್ನೆ ಫರಿಸಾಯರ್ ಕೆಳಿದರ್ ಅವರ್ ಮುಖ್ಯ ಆಗಿರ ಪೂಜಾರಿಗ ಅಂವನೆ ಯಡಿ ಪಾಲೇ ಕವಲು ಕಾಪವರನೆ ಕಳ್ಸಿದರ್. 33 ಅವರ್ಗ್, ''ಇನ್ ಸ್ವಲ್ಪಕಾಲ ನಾ ನಿಂಗವಂದಿಗೆ ಇದ್ದ ಇಂದೇ ನನ್ನೆ ಕಳ್ಸಿದಂವನ ತಣಗ್ ಹೊತ್ತೀನಿ. 34 ನನ್ನೆ ತಡಕಿತ್ತೀರ್.ಅಂದಲೇ ನನ್ನೆ ಕಾಣ ದಿಲ್ಲೆ ನಾ ಇರತನಾಗ್ ನಿಂಗ ಬರಲೇ ಹಾಗದಿಲ್ಲೇ.''ಅಂದ್ ಹೇಳಿನ. 35 ಯೆಹೊದ್ಯರ್, ''ನಂಗ್ ಇಂವನೆ ನ್ವೋಡದಂವ ಲಕ ಇಂವ ಇಲ್ಲಿಗ್ ವಾಲಲೇ ಹಾತೆದೆ?ಗ್ರಿಕರಲೇ ಬೇರೆ ಬೇರೆ ಆಗಿರ ಮದ್ಯ ಹೋಗಿ ಅವರಗ್ ಕಲ್ಸಿ ತ್ತೆನ್ಯಾವ ? 36 ನನ್ನೆ ತಡಕಿತ್ತೀರ್,ಅಂದಲೇ ನನ್ನೆ ಕಾಣದಿಲ್ಲೇ ಇಂದೇ ನಾ ಇರತನಾಗ್ ನಿಂಗ ಬರಲೇ ಹಾಗದಿಲೇ ಅಂದ್ ಹೇಳಿದ ಮಂತ್ ಯಾನತೆದೆ?''ಅಂದ್ ತಂಗ ತಂಗ ವಳಗೆ ಮಾತಾಡ್ಯೂದ್ ಇದ್ದರ್. 37 ಹಬ್ಬ ಜೀನ ಯೇಸ್ ನಿದ್ಯೋದ್. ''ಯಾರ್ ಗಾರ್ ದಾವು ಆಗಿದಾಲೇ ಅಂವ ನನ್ನ ತಣಗ್ ಬಂದ್ ಕುಡಿಪಲಿ. 38 ಪುಸ್ತಕಲ್ ಹೇಳಿದಲಕ ನನ್ನೆ ನಂಬಿರವನ ವಟ್ಟೆ ವಳ ಗಿಂದ ಜೀವಜಲದ ನೀರ್ ಹರದ ಬರ್ ತ್ತೆದೆ, ''ಅಂದ್ ಕೊಗಿ ಹೇಳಿನ. 39 ನನ್ಬಿದವರ್ ಪವಿತ್ರಾತ್ಮನೆ ಬೇಕೆಂದ್ ಇರವರ್ ಯೇಸ್ ಇನ್ ಮಹಿಮೆನೆ ಪಡ್ಡ ತಿಲ್ಲೆ ಅದ್ಗತ್ತಾ ಪವಿತ್ರಾತ್ಮ ಇನ್ ಕೊಟ್ಟತ್ತಿಲ್ಲೇ. 40 ಅರ್ಧಾಳ್ ಈ ಮಾತನೆ ಕೇಳಿ. ''ಇಂವ ನಿಜಾಗಿ ಪ್ರವಾದಿ ಆಗಿದ್ದೇನೆ''ಅಂದ್ ಹೇಳಿದರ್. 41 ''ಇಂವವೇ ಕ್ರಿಸ್ತನ್''ಅಂದ್ ಹೇಳಿದರ್.ಅಂದಲೇ ಇನ್ ಅರ್ಧಾಳ್ ''ಕ್ರಿಸ್ತನ್ ಗಲಿಲಾಯಯಿಂದ ಬರ್ ತ್ತೆನ್ಯಾಮ? 42 ದಾವೀದನ್ ಕುದುಮಯಿಂದ ದಾವೀದ ಇದ್ದ ಬೆತ್ಲೇ ಹೇಮಂಬ ಊರುಯಿಂದ ಬರಿತ್ತೇನೆ.ಅಂದ್ ಸತ್ಯ ಪುಸ್ತಕಲ್ ಹೇಳಿದೆದಲ್ಲ?''ಅಂದ್ ಹೇಳಿದರ್. 43 ಅಂವನಯಿಂದ ಜ್ಹಾನಲ್ ಬೇದ ಹಾತ್. 44 ಅವರ್ನೆ ಅರ್ಧಾಳ್ ಅಂವನೆ ಯಡ್ತ್ ಕಟ್ಟಿಹಾಕಲೇ ಇದ್ದರ್ ಅಂದಲ್ಲೇ ಯಾರ್ ಅಂವನ ಮೇಲೆ ಕೈ ಹಾಕಿತಿಲ್ಲೇ . 45 ಇಂದೇ ಕಾವಲ್ ಕಾಪವರ್.ಪೊಜರಿಗ ಇಂದೇ ಫರಿಸಾಯರ ತಣಗ್ ಬಂದಾಗ ಅವರ್. ''ನಿಂಗ ಯಾನ್ಗಾ ಅಂವನೆ ಯಡ್ತ್ ತಂದಲ್ಲೇ? 46 ಕಾವಲ್ ಪಾಪವರ್, ''ಇಂವನೆ ಯಾರ್ ಇಂವ ಮಾತಾಡಿದಲಕ್ ಮಾತಾದಡಿಲ್ಲೇ,''ಅಂದ್ ಹೇಳಿದರ್. 47 ಫರಿಸಾಯರ್ ಅವರಗ. ''ನಿಂಗನ ಅವರ್ ಮಾತ್ನೆ ಸರಿಂತಿರಾವ? 48 ಫರಿಸಾಯರಲೇ ಯರರ್ ಅಂವನೆ ನಂಬಿದೆರವ? 49 ಸತ್ಯ ಪುಸ್ತಕನೆ ಗೊತ್ತು ಮಾಡದವರ್ ಶಾಪ ಹೊತ್ತು ಕೊತ್ತೆರೆ.''ಅಂದ್ ಹೇಳಿದರ್. 50 ತಣಗ್ ಒಂಜಿನ ಬಂದದ್ ನಿಕೊದೆಮನು ಅವರಲೆ ಆಗಿನ ಅಂವ ಅವರಗ. 51 ಅವರಗ್ , ''ಒಬ್ಬ ಮೈಸ ಕೇಳದೆ ಅಂವ ಮಾಡದ್ ಯಾನ್ಗಾಂದ್ ಗೊತ್ತು ಮಾಡದೆ ನಂಗ ಸತ್ಯ ಪುಸ್ತಕಲ್ ಇರ ನ್ಯಾಯ ಮಾಡದ್ ಸರಿಯವ ?''ಅಂದ್ ಹೇಳಿನ. 52 ಅಂವನಾಗ್ ''ನೀನ್ ಕೊಡ ಗಲಿಲಾಯದಂವವ ?ಗಲಿಲಾಯಯಿಂದ ಪ್ರವಾದಿ ಬರದಿಲ್ಲೆ,ನಿನೇವೇ ಓದಿನೋಡು,ಅಂದ್ ಹೇಳಿದರ್. 53 ಅವರ್ ತಂಗ ತಂಗ ಮನೆಗ್ ವಾದರ್.