1 ಆದ ಮೇಲೆ ಯೇಸ್ ತಿಬೇರಿಯನ ಗಲಿಲಾಯ ಸಮುದ್ರದ ಆಸೆ ಕರಗ್ ಮಾನ. 2 ಜ್ಹಾನ ಗುಂಪು ಅವರನೇ ಇಂದಕ್ ಹೋಗ್ಯಡಿತ್ ಯಾನ್ಗಾಂದಲೇ ಯೇಸ್ (ಸೂಚಕ ಕಾರ್ಯಾಗಳನ್ನು )ಮಾಡ್ಯೋಡ್ ರೋಗದವರನೆ ವಾಸೆ ಮಾಡ್ಯೋಡ್ ಇರದ್ನೆ ಆ ಜ್ಹಾನ ನೋಡಿದರ್. 3 ಬೆಟ್ಟನ್ ಹತ್ತಿ ತಂಗ ಶಿಷ್ಯ ರ್ ವಂದಿಗೆ ಕುಳ ತ್ತಾರ್. 4 ಯಹೊದ್ಯರ್ ಪಾಸ್ಕ ಹಬ್ಬ ದಂಡೆ ಆತ್. 5 ಅ ದೊಡ್ಡ ಗುಂಪುನೆ ನೋಡಿ, ''ಈ ಜ್ಹಾನನೆ ತೀನಿ ರೊಟಿನೆ ನಂಗ ಎಲ್ಲಿಂದ ತರ ಕಂದ್?''ಯೇಸ್ ಫಿಲಿಪ್ಪನೆ ಕೇಳಿದ್ರ್. 6 ಪರೀಕ್ಷೆ ಮಾಡಲೇ ಅವರ್ ಹಿಂಗೇ ಕೇಳಿದರ. ಯಾನ್ಗಾಂದಲೇ ತಂಗ ಮಾಡಕಂದ್ ಇರದ್ ಅವರಗ್ ಗೊತ್ತು ಇತ್. 7 ಅಂವನಾಗ್ ''ಇವರ್ನೆ ಒಬ್ಬೋಬನ್ ಇಸ್ ಇಸ್ ತಿಂದಲೇನೆ ಇನ್ನೋರು ರೊಪಾಯಿ ಆಸೆ ರೋಟಿ ಅವರಗ್ ಹುಟ್ಟಿದಿಲ್ಲೇ''ಅಂದ್ ಹೇಳಿನ. 8 ಅವರನೇ ಶಿಷ್ಯರ್ಲೆ ಒಬ್ಬ ಆಗಿರ ಸೀಮೋನ್ ಪೇತ್ರನ್.ಜ್ವೊತೆಲ್ ಹುಟ್ಟಿದಂವ ಆಗಿರ ಅಂದ್ರೆಯನ್ ಅವನಾಗ್. 9 ಒಬ್ಬ ಹೈದ ನತಣಲ್ ಏದ್ ರೊಟ್ಟಿ ಎರಡ್ ಮೀನ್ ಮಾತ್ರ ಇದೆ ಅಂದಲೇ ಆಸೆ ಜ್ಹಾನಾಗ್ ಇದ್ ಹುಟ್ಟಿತ್ತೆದ್ಯಾವ?''ಅಂದ್ ಹೇಳಿನ. 10 ''ಜ್ಹಾನನೆ ತಿನ್ನಿ ತಿಂಬಾಲೇ ಕುಳ್ಸ್ ನ್''ಅಂದ್ ಹೇಳಿದರ್ ಆ ಜಾಗಲ್ ಬಾಳ್ ಹುಲ್ ಇದ್ದ ಕಿಂಡ್ಗ್ ಜ್ಹಾನಯಾಲ್ಲಾ ಕುಳತ್ತಾರ್ ಗಂಡ್ಗವೆ ಸುಮಾರ್ ಏದ್ ಸಾವಿರ ಇದ್ದರ್. 11 ಯೇಸ್ ರೊಟ್ಟಿನೆ ಎತ್ಯೋಡ್ ದೈವಗ್ ಸ್ತೂತ್ರಮಾಡಿ ಕುಳ್ ತ್ ದವರ್ಗ್ ಹಂಚಿದರ್ ಮೀನ್ ನೆನ ಅವರಗ ಬೇಕಾದಸ್ ಹಂಚಿದರ್. 12 ತಿಂದ ದಾಮೇಲೆ ಯೇಸ್ ಅವರಗ್ ''ತಂದ ಉಳ್ ದದ್ನೆ ಒಂದರ್ ಲ್ ಹಾಕ್ ನ್ ;ಒಂದು ತುಂಡುನ್ ಹಾಳಾಗಿ ಬರರ್ದ್.''ಅಂದ್ ತಂಗ ಶಿಷ್ಯ ರ್ಗ್ ಹೇಳಿದರ್. 13 ಉ ಳ್ ದ್ ಆ ಏ ದ್ ರೊಟ್ಟಿನ ತುಂಡುನೆ ಸೇರ್ಸಿದಾಗ ಅವೆ ಹನ್ನೆರಡ್ ಕುಕ್ಕೆ ತುಂಬಾ ತುಂಬಿತ್. 14 ಮಾಡಿದ ಈ ಕಾರ್ಯಾನೆ ನೋಡಿದ ಜ್ಹಾನ ''ಲೋಕಗ್ ಬರಲಿರ ನಿಜಾಗಿರ ಪ್ರವಾದಿ ಇವರೇವೆ''ಅಂದ್ ಹೇಳಿದರ್. 15 ಅವರ್ಯಲ್ಲಾರ್ ಅಂದ್ ತನ್ನೆ ಯಡ್ತ್ ರಾಜಾಗಿ ಮಾಡಿತ್ತೇರ್ ೦ದ್ ಗ್ಯಾನಲ್ ಇದ್ದೇರೆಂದ್ ಮನ್ಸಲ್ ಮಾಡೋಡ ಯೇಸ್ ತಾ ಒಬ್ಬವೆ ಬಟ್ಟವರಗ್ ಹೋಗಿ ಬ್ ಟ್ಟ ರ್. 16 ಆದಾ ಮೇಲೆ ಶಿಷ್ಯರ್ ಸಮುದ್ರಗ್ ದೋಣಿ ಹತ್ತಿ ಕಫೆನೋಮಿನ ವರಗ್ ವಾದರ್. 17 ರಾತ್ರಿ ಅಗಿತ್.ಯೇಸ್ ಅವರ್ ತಣಗ್ ಇನ್ ಬಂದ್ ತಿಲ್ಲೇ. 18 ಜ್ಯೋರಾಗಿ ಗಾಳಿ ಬೀಸಿ ಬಂತ್ ಸಮುದ್ರದ ನೀರ್ ಹತ್ತಾಗ್ ಹಿತ್ತಾಗ್ ಹಾತ್. 19 ಅವರ್ ದೋಣಿಲ್ ಸುಮಾರ್ ಏದಾರ್ ಕಿಲೋಮೀಟರ್ ದೊರ ಆಸ್ ಗ್ ವಾದ ಇಂದೇ ಯೇಸ್ ಸಮುದ್ರದ ಮೇಲೆ ನಡ್ದ್ ದೋಣಿ ವರಗ್ ಬರದ್ನೆ ಅವರ್ ನೋಡಿ ಅಂಜಿದರ್. 20 ಯೇಸ್ ''ನಾನೇವೆ ನಿಂಗ್ಯಾರ್ ಅಂಜಬೇಡ''ಅಂದ್ ಹೇಳಿದರ್. 21 ಅವರ್ ತಂಗ ದೋಣಿಗ್ ಕರಿವಗಂಬಗ ಅವರ್ ದೋಣಿ ತಂಗ ಚ್ಯಾರಲಿರ ಜಾಗಗ್ ಹೋಗಿ ಸೇರಿತ್. 22 ಜೀನಲ್ ಅಲ್ಲಿ ಒಂದೇ ಒಂದು ದೋಣಿ ಇದ್ದದ್ನೆ ಅಲ್ಲಿದ ಜ್ಹಾನ ನೋಡಿದರ್,ಯೇಸ್ ಸ್ವಾಮಿ ಶಿಷ್ಯರ್ ವಂದಿಗೆ ದೋಣಿನೆ ಹತ್ತಿ ಹೊತ್ ರೆಂದ್ ಅವರ್ಗ್ ಇತ್. 23 ಬಂದ್ ದ್ ದೋಣಿ ಪಾಲ್ ಅಸ್ಗ್ ಅಗಂಬಗ್ ಅಲಿಗೆ ಬಂದ್ ಸೇರಿತ್ ಯೇಸ್ ದೈವಗ್ ಸ್ತೂತ್ರಮಾಡಿ ಜ್ಹಾನಾಗ್ ರೊಟ್ಟಿ ಕ್ವೊಟ್ಟ ಜಾಗಗ್ ದಂಡೆವೆ ಇತ್. 24 ಇಂದೇ ಅವರ್ನೆ ಶಿಷ್ಯರ್ ಅಲ್ಲಿ ಇರದ್ ಕಂಡ್ಗ್ ಜ್ಹಾನ ದೋಣಿನೆ ಹತ್ತಿ ಯೇಸನೆ ತಡಕ್ಯೋಡ್ ಕೆಫಿನೋಮಿಗೆ ಬಂಧರ್. 25 ಅವರ್ನೆ ಸಮುದದ್ರದ ಅಸೆ ಕೆರೇಲ್ ನೋಡಿ ಅವರನೇ ''ಯೇಸುವೆ ನೀ ಇಲ್ಲಿಗ್ ಬಂದದ್ ಯಾಂಗ್ಲ ?''ಅಂದ್ ಕೇಳಿದರ. 26 ಅವರಗ್ ''ನಾ ನಿಂಗಗ್ ನಿಜಾಗಿ ಹೇಳಿತ್ತಿನಿ ;ನಿಂಗ ನನ್ನ ತಡಕಿದ್ ಸೂಚಕ ಕಾರ್ಯಾನೆ ನೋಡಿದ ಕಂಡ್ಗ್ ಅಲ್ಲ.ರೊಟ್ಟಿನೆ ತಿಂದ ಕಂಡ್ಗ್ ಅಂದ್ ಹೇಳಿದರ್. 27 ತೀನಿಗಾಗಿ ನಿಂಗ ಕಷ್ಟ ಪಡದೆ ನಿಂಗ ನಿತ್ಯ ಜೀವಗ್ ಇರ ತೀನಿಗಾಗಿ ಕಷ್ಟ ಪಡ್ನೆ ಇದ್ನೆ ಮೈಸ ಮಗ ನಿಂಗಗ್ ಕೊಡಿತ್ತೇನೆ.ಇದ್ಗ್ ಅಪ್ಪಾ ಆಗಿರ ದೈವ ಅಂವಗ ಅಧಿಕಾರಿನೆ ಕೊಟ್ಟುದೆದೆ. 28 ಅವರ್ ಅಂವನಾಗ್ ''ನಂಗ್ ದೈವನ ಕಾರ್ಯಾನೆ ಮಾದಕಂದಲೇ ಯಾನ್ ಮಾಡಕ್?''ಅಂದ್ ಕೆಳಿದದ್ ಗ್. 29 ಅವರಗ್,''ದೈವ ಕಳ್ಸಿ ದಂವನೆ ನಿಂಗ ನಂಬದೇವೆ ದೈವನ ಕ್ಯಾಲ್ಸ ಅಂದ್ ಹೇಳಿನ. 30 ಅವರ್ ಯೇಸ್ಗ್ ''ಹಾಗ್ಯಾಂದಲೇ ನಂಗ ನಿನ್ನೆ ನೋಡಿ ನಂಬಂತೆ ಯಾವ ಕಾರ್ಯನೆ ಮಾಡಿತ್ತಿದ್ದಿ ? 31 ಸ್ವರ್ಗಯಿಂದ ರೊಟ್ಟಿನೆ ತಿಂದರ್ ಅಂದ್ ಸತ್ಯ ಪುಸ್ತಕಲ್ ಬ್ರದರ್ ನಂಗನ ಅಪ್ಪಾಂದಿರ್ ಕಾಡ್ಲೆ ತೀನಿನೆ ತಿಂದರ್ ಅಂದ್ ಹೇಳಿದರ್. 32 ಅವರಗ್ ''ನಾ ನಿಂಗಗ್ ನಿಜಾಗಿ ಹೇಳಿತ್ತೀನಿ ನಿಂಗಗ್ ಸ್ವರ್ಗಯಿಂದ ರೊಟ್ಟಿನೆ ಮೋಶೆ ಕೊಟ್ಟತಿಲ್ಲೇ ನನ್ನ ಅಪ್ಪಾವೆ ನಿಂಗಗ್ ನಿಜಾ ಆಗಿರ ರೊಟ್ಟಿನೆ ಸ್ವರ್ಗಯಿಂದವೇ ಕೊಟ್ಟು ದೇನೆ. 33 ಸ್ವರ್ಗಯಿಂದ ಯಳ್ದ್ ಬಂದ್ ಲೋಕಗ್ ಜೀಂವನೆ ಕ್ವೊಡಾ೦ವವೆ ದೈವನೆ ರೊಟ್ಟಿ ಆಗಿದ್ದೇನೆ.''ಅಂದ್ ಹೇಳಿನ. 34 ಅವರ್ ಅಂವನಾಗ್ ''ಕರ್ತನೆ, ಈ ರೊಟ್ಟಿನೆ ನಂಗಗ್ ಯವುಗಲ್ ಕೊಡು'' ಅಂದ್ ಹೇಳಿದರ್. 35 ಅವರಗ್ ''ನಾನೇವೆ ಜಿಂವ ಇರ ರೊಟ್ಟಿ ನನ್ನ ತನಗ್ ಬರವನಾಗ್ ಯಾಗ್ಲೆ ಹೆಸೆದಿಲ್ಲೇ ನನ್ನೆ ನಂಬವರ್ಗ್ ಯಾಗ್ಲೆ ದಾವು ಹಾಗದಿಲ್ಲೇ. 36 ನಾ ನಿಂಗಗ್ ಹೇಳಿದಲಕ ನಿಂಗ ನನ್ನೆ ನೋಡಿ ನಂಬದೆ ಇದ್ದೀರ್. 37 ನನ್ನಗ್ ಕೊಟ್ರಾ ಯಲ್ಲಾರ್ ನನ್ನ ತಣಗ್ ಬರ್ ತ್ತೇರೆ ನನ್ನತಣಗ್ ಬರವಾರ್ನೆ ನಾ ಕೈ ಬ್ ಡದಿಲ್ಲೆ. 38 ಸ್ವರ್ಗಯಿಂದ ಯಳ್ದ್ ಬಂದದ್ ನನ್ನ ಇಷ್ಟಲಕ್ ನಡಿವಲೇ ಅಲ್ಲ ನನ್ನೆ ಕೆಳ್ಸಿದವನ್ ಇಷ್ಟಲಕ್ ನಡಿವಲೇ. 39 ಇಷ್ಟ ಯಾನ್ಗಾಂದಲೇ ಅವರ್ ನನಗ್ ಕೊಟ್ರಾವರ್ ಒಬ್ಬನ್ ಬ್ ಟ ವಾಗದೆ ಕಡೆ ಜೀನಲ್ ಅವರ್ಯಾ ಲ್ಲಾರ್ನೆ ನಾ ಜಿಂವಾಗಿ ಎದ್ದೆ ಹೇಳ್ಸಕ್. 40 ಅಪ್ಪಾನ ಇಷ್ಟ ಯಾನಾ ಅಂದಲೇ ಮಗನ ನೋಡಿ ಅಂವನೆ ನಂಬಿರ ಯಲ್ಲಾರ್ ಪುನಃ ಜೀಂವನೆ ಕೊಡಿತ್ತೀನಿ.ನಾ ಅಂವನೆ ಕಡೆ ಜೀನಲ್ ಎದ್ದ್ ಹೇಳ್ಸಿತ್ತಿನಿ .''ಅಂದ್ ಹೇಳಿನ. 41 ಯಳ್ದ್ ಬಂದ್ ರೊಟ್ಟಿ ನಾನೇ'ಅಂದ್ ಯೇಸ್ ಹೇಳಿದ್ಗ್ ಯಹೊದ್ಯರ್ ಒಳ ಒಳಗೆ ಗುಣಿ ಗೊತ್ಯೋಡಿದ್ದರ್. 42 ''ಇಂವ ಜೋಸೆಫನ ಮಗ ಆಗಿರ ಯೇಸ್ ತಾಲ್ಲ?ಇಂವನ ಅಪ್ಪಾ ಅವ್ವೆ ನಿಂಗಗ್ ಗೊತ್ತು ಕಾಣ್ಯವ ?ಇಂವ ನಾ ಸ್ವರ್ಗಯಿಂದ ಬಂದ್ ದಿ ನೆಂದ್ ಇಂವ ಹೇಳಿದ ಯಾನ್ಗಾ?''ಅಂದ್ ಹೇಳಿದರ್. 43 ಯೇಸ್. ''ನಿಂಗ ನಿಂಗಲ್ ಗುಣು ಗುಟ್ಟದ ಯಾನ್ಗಾ. 44 ಕೆಲ್ಸಿದ ಅಪ್ಪಾ (ಸೆಳೆಯದ )ಹೊರತ್ ಯಾರ್ ನನ್ನೆ ತಣಗ್ ಬರಲೇ ಆಗದಿಲ್ಲೆ ನಾ ಅಂವನೆ ಕಡೆ ಜೀನಲ್ ಎದ್ದಿ ಹೇಳ್ಸಿತ್ತೀನಿ. 45 ದೈವಯಿಂದವೇ ಕ್ ಲ್ ತ್ ಕೊತ್ತೇರ್ ಅಂದ್ ಸತ್ಯ ಪುಸ್ತಕ್ಲ್ ಬರ್ ದ್ ದೆದೆ ಅಪ್ಪಾನಯಿಂದ ಕೇಳಿ ಕಲ್ತ್ ಯಲ್ಲಾರ್ ನನ್ನ ತಣಗ್ ಬರ್ ತ್ತೇನೆ. 46 ಬಂದ್ರ ನಾನೇವೆ ಅಪ್ಪಾನೆ ನೋಡಿದೀನಿ.ಬೇರೆ ಇನ್ ಯಾರ್ ಅಪ್ಪಾನೆ ನೋಡಿರೆ, 47 ನಿಂಗಗ್ ನಿಜಾಗಿ ಹೇಳಿತ್ತೀನಿ ನನ್ನೆ ನಂಬಂವ ಪುನಃ ಜಿಂವ ಬರ್ ತ್ತೆದೆ. 48 ಜಿಂವ ಇರ ರೊಟ್ಟಿ ಆಗಿದ್ದೀನಿ. 49 ಅಪ್ಪಾಂದಿರ್ ಮುರುಭೋಮಿಲ್ ತೀನಿ ತಿಂದಲೇನ್ ಸತ್ ವಾದರ್. 50 ಬಂದ್ರಾ ರೊಟ್ಟಿನೆ ತಿಂದಾಲೆಯಾರ್ ಸಾವು ಕಾಣಿ. 51 ಸ್ವರ್ಗಯಿಂದ ಬಂದ್ರ ಜಿಂವ ಇರ ರೊಟ್ಟಿ ಆಗಿದೀನಿ. ಈ ರೊಟ್ಟಿನೆ ಯಾರಾರ್ ತಿಂದಾಲೇ ಅಂವ ಯಾವುಗಲ್ ಜಿಂವಾಗಿ ಇರ್ ತ್ತೇನೆ ಲೋಕಗ್ ಕ್ವೋಡ ಜಿಂವಾವೆ ರೊಟ್ಟಿ ನನ್ನ ಬಾಡ ''ಅಂದ್ ಹೇಳಿನ. 52 ಯಹೊದ್ಯರ್ ಒಬ್ಬರ್ ಗ್ ಒಬ್ಬರ್ ಮಾತಾಡ್ಯೋಡ. ''ಇಂವ ತನ್ನ ಬಾಡ್ನೆ ತಿಂಬಲೇ ನಂಗಗ್ ಯಾಂಗ್ಯಾ ಕೊಡಿತ್ತೇನೆ,?''ಅಂದ್ ಹೇಳಿದರ್. 53 ಅವರ್ಗ್ ''ನಿಂಗಗ್ ನಿಜಾಗಿ ಹೇಳಿತ್ತೀನಿ ನಿಂಗ ಮೈಸ ಮಗನ ಬಾಡ್ನೆ ತಿಂದ ಅಂವನ ರತ್ತಾನೆ ಕುಡಿಪದಲೇ.ನಿಂಗಲ್ ಜಿಂವ ಯಾರದಿಲ್ಲೆ. 54 ನನ್ನೆ ಬಾಡ್ನೆ ತಿಂದ್ ನನ್ನ ರಕ್ತನೆ ಕುಡುತ್ ದೇನೆ.ಅಂವ ಪುನಃ ಜಿಂವ ಸಿಕ್ಕಿದೆದೆ.ನಾ ಅಂವನೆ ಕಡೆ ಜೀನಲ್ ಎದ್ದಿ ಹೇಳ್ಸಿತ್ತೀನಿ. 55 ಬಾಡ ನಿಜಾಗಿವೇ ತೀನಿ ನನ್ನ ರಕ್ತಾ ನಿಜಾಗಿವೇ ಪಾನ ಆಗಿದೆದೆ. 56 ನನ್ನೆ ಬಾಡ್ನೆ ತಿಂದ್ ನನ್ನ ರಕ್ತನೆ ಕುಡುತ್ ದೇನೆ.ಅಂವ ನನ್ನ ವಳಗ್ ಇದ್ದೇನೆ;ನಾ ಅಂವನ ವಳಗ್ ಇದ್ದೀನಿ. 57 ಇರ ಅಪ್ಪಾ ನನ್ನೆ ಕಳ್ಸಿ ಕೊಟ್ ದೇರ್ ನಾ ಅವರಿಂದವೇ ಜಿಂವಾಗಿ ಇದ್ದೀನಿ.ಹಾಗೇವೇ ನನ್ನೆ ನಂಬಿರವ ನನ್ನಯಿಂದವೇ ಜೀವಿಸಿತ್ತೇನೆ. 58 ಬಂದ್ರ ರೊಟ್ಟಿ ಇದೆವೇ ನಿಂಗನ ಅಪ್ಪಾಂದಿರ ತಿನಿನೇ ತಿಂದಲೀನ್ ಸತ್ತರ್.ಅಂದಲೇ ಇದ್ ಹಾಗ್ಯಾಕಾಣಿ,ಈ ರೊಟ್ಟಿನೆ ತಿನ್ನಂವ ಯಾಗ್ಲ್ ಇರ್ ತ್ತೇನೆ,''ಅಂದ್ ಹೇಳಿನ. 59 ನೋಮಿನ ಸಭೆಲ್ ಹೇಳ್ ಗ ಅಂವ ಈ ಮಾತ್ನೆ ಹೇಳಿನ. 60 ಶಿಷ್ಯರ್ ಸುಮರಾಳ್ ಈ ಮಾತ್ನೆ ಕೇಳಿ . ''ಇದ್ ನಡಿವದೆ ಇರ ಮಾತ್.ಈ ಮಾತ್ನೆ ಯಾರ್ ತಾಲ್ಲ ಕೇಳಿತ್ತೆರ್ ?''ಅಂದ್ ಹೇಳಿದರ್. 61 ಶಿಷ್ಯರ್ ಇದ್ನೆ ಕೇಳಿ ಗ್ವೋಣ ಗ್ಯೋಡ್ ಇದ್ದೆರಂದ್ ಯೇಸ್ ತಾ ಗೊತ್ತು ಮಾಡ್ಯೋಡ್ ಅವರಗ್.''ಇದ್ ನಿಂಗಗ್ ಕಷ್ಟ ಹಾತವ? 62 ಮೈಸ ಮಗ ತಾ ಮುಂಚೆ ಇದ್ದ ಜಾಗಗ್ ಪುನಃ ವಾಗದ್ನೆ ನಿಂಗ ನೋಡಿದಾಗ ಯಾನ ಅಂದ್ ಹೇಳಿತ್ತಿರ್? 63 ಜಿಂವಾಗಿ ಇರದ್ ದೈವನ ಆತ್ಮ ಮೇಸನ ಬಾಡ ಯಾನ್ಗ್ ಬರದಿಲ್ಲೆ ನಾ ನಿಂಗಗ್ ಹೇಳಿದ ಮಾತೆವೆ ಆತ್ಮ ಆಗಿ ಜಿಂವಾಗಿ ಇದ್ದೆ. 64 ನಂಬದೆ ಇರವರ್ ನಿಂಗಲ್ ಇದ್ದೆರೆ'' ಅಂದ್ ಹೇಳಿನ.ನಂಬದವರ್ ಯಾರಂದ್ ತನ್ನೆ ಹಿಡತ್ ಕ್ವೊದಂವ ಯಾರೆಂದ್ ಯೇಸ್ ಮುಂಚೆ ಯಿಂದವೇ ಗೊತ್ತು ಇತ್. 65 ''ನನ್ನ ಅಪ್ಪಾ ಕೆಳ್ಸಿದನ್ವ ಬ್ ಟ ಯಾರ್ ತಣಗ್ ಬರಲೇ ಆಗದಿಲ್ಲೆ ಅಂದ್ ನಾ ನಿಂಗಗ್ ಹೇಳಿದದ್ ಇದ್ಗಾಗಿವೆ''ಅಂದ್ ಹೇಳಿನ. 66 ಜೀನಯಿಂದ ಅವರನೇ ಶಿಷ್ಯ ರ್ಲ್ ಸುಮಾರಾಳ್ ತನ್ನೆ ಬ್ ಟ ಬೇರೆ ವಾದರ್ ಇಂದೇ ಅಂವನ ವಂದಿಗೆ ತೀರಿಗಿ ತೀಲ್ಲೇ. 67 ಯೇಸ್ ಹನ್ನೆರಡ್ ಜ್ಹಾನ ಶಿಷ್ಯರ್ ಗ್ . ''ನಿಂಗಗ್ ನನ್ನೆ ಬ್ ಟ ಹೋಕೆಂದ್ ಇದ್ದಿರವ?''ಅಂದ್ ಕೇಳಿದ ರ್. 68 ಪೇತ್ರ ಅಂವನಾಗ್, ''ಕರ್ತನೆ.ನಂಗ ಯಾರ ತಣಗ್ ವಾಗಲೇ ?ನಿನ್ನತ ನವೆ ಯಾಗ್ಲ್ ಇರ ಜಿಂವ ವಾಕ್ಯ ಇದ್ದೆ. 69 ಶುದ್ದ ಇರ ದೈವ ಅಂದ್ ಗೊತ್ತು ಮಾಡಿದಿಗೆ ಅಂದ್ ಹೇಳಿನ. 70 ಯೇಸ್ ಅವರಗ್ ''ಹನ್ನೆರಡ್ ಜ್ಹಾನ ಆಗಿ ನೀನೆ ನಾ ಅರಿಸತ್ತಿನಿ ಅಲ್ಲ?ಅಂದಲೇನೆ ನಿಂಗಲ್ ಒಬ್ಬ ಗಾಳಿನ ಮಗ ಆಗಿದೇನೆ .''ಅಂದ್ ಹೇಳಿನ. 71 ಮಗ ಇಸ್ಕರಿಯೋತ್ ಯೊದನ ಸುದ್ದಿಲ್ ಅಂವ ಹಿಂಗೇ ಹೇಳಿನ ಯಾನ್ಗಾಂದಲೇ ಹನ್ನೆರಡ ಜ್ಹಾನ ಶಿಷ್ಯರಲ್ ಒಬ್ಬ ಆಗಿರ ಇಂವವೇ ಅಂವನೆ ಅವರನೇ ಯಡ್ತ್ ಕ್ವೋಡ೦ವ ಆಗಿನ.