ಭಾಗಂ 5

1 ಯೇಸ್ ಯಹೊದ್ಯರ ಹಬ್ಬ ಬಂತ್ ಅಂವ ಯರೋಸಲೇ ಮಿಗ್ವಾನ . 2 ಕುರಿಬಾಕಿಲ್ ಅಂಬ ಜಾಗನ ದಂಡೆ ಒಂದು ಕ್ವೋಳ ಇದ್ದೆ ಇದ್ ಇಬ್ರಿಯ ಮಾತ್ಲ್ ಬೇತ್ಸಥಾ ಅಂದ್ ಕರಿತ್ತೇರ್ ಅದ್ಗ್ 5 (ಮಂಟಪಗಳಿದ್ದವು. 3 ಕಣ್ಣ ಕಾಣದವರ್.ನಡೆಲೇಕೊಲ್ಲದವರ್ (ಪಶ್ಚರ್ಯವಾಯು )ರೋಗಯಿಂದ ಕ್ವೊಲ್ಲದ್ 4 ಇರವರ್ ಆ ಮಂಟಪಲ್ ಬುದ್ಯೋಡ್ ಇದ್ದರ್. 5 ವರ್ಷ ರೋಗಯಿಂದ ಕ್ವೂಲ್ಲೆದ್ ಇದ್ದ ಒಬ್ಬ ಅಲ್ಲಿ ಬುದ್ದನ್. 6 ವರ್ಷಯಿಂದ ಅಂವ ಬುದ್ರದ್ನೆ ನೋಡಿ,ಯೇಸ್ ಅಂವನಾಗ್ ''ನಿನಗ್ ವಾಸೆಹಾಕಂದ್.ಮನ್ಸ್ ಇದ್ಯಾವ?''ಅಂದ್ ಕೇಳೀದರ್. 7 ಮೇಲೆ ಬರಗ ನನ್ನ ಕ್ವೊಳಗ್ ಯ್ಡವರ್ ಯಾರ್ ಕಾಣಿ;ನಾ ವಾಶಗಂಬಗ ಬೇರೆ ಯುವರ್ ಯಳ್ದ್ ಬಿಡಿತ್ತೆರೆ.''ಅಂದ್ ಹೇಳಿನ. 8 ಯೇಸ್ ಅಂವನಾಗ್, ''ಎದ್ದ ನಿಲ್ ನಿನ್ನ ಹಾಸಿಕೇನೆ ಸುತ್ಯೋಡ್ ನಡಿ.''ಅಂದ್ ಹೇಳಿನ. 9 ಗಳಿಗವೇ ತನ್ನ ಹಾಸಿಕೇನೆ ಎತ್ವೋಡ ಸುತ್ವೊಡ್ ನಡ್ದ. 10 ಜೀನ ಹಾಗಿತ್.ಅದ್ಗತಾ ಯೆಹೊದ್ಯನ ಅಧಿಕಾರಿದವರ್ ವಾಸಾಅಗಿದ್ದ ಆ ಮೈಸನಗ್, ''ಇಂದ್ ದೈವನ ಜೀನ ನೀ ಹಾಸಿಕೇನೆ ಎತ್ವೊಡ್ ನಡಿವರ್ ಸರಿಕಾಣಿ'' ಅಂದ್ ಹೇಳಿದರ್. 11 ಅಂವ ''ನನ್ನೆ ವಾಸೆಮಾಡಿದಂವವೇ ನಿನ್ನ ಹಾಸಿಕೇನೆ ಎತ್ವೋಡ್ ನಡಿ ಅಂದ್ ಹೇಳಿದರ್'' ಅಂದ್ ಹೇಳಿನ. 12 ''ಅದ್ನೆ ಎತ್ವೋಡ್ ನಡಿ ಅಂದ್ ಹೇಳಿನಲ್ಲ ಅಂವ ಯಾರ?'' ಅಂದ್ ಕೇಳಿದರ್. 13 ವಾಸೆ ಮಾಡಿದಂವ ಯರೆಂದ್ ಅಂವನಾಗ್ ಗೊತ್ತು ಕಾಣಿ;ಅಲ್ಲಿ ಜ್ಞಾನ ಗೋತ್ರ ಇದ್ದ ಕಂಡ್ಗ್ ಯೇಸ್ ಅಲ್ಲಿಂದ ಮರೆಹಾದರ್. 14 ದೈವಗುಡಿಲ್ ಯೇಸ್ ಆ ಮೈಸನೆ ಕಂಡ್, ''ನೋಡ್ ನೀ ವಾಸೆ ಹಾಗಿದೆ ಇನ್ ನೀ ಪಾಪಮಡಬೇಡ.ಇಲ್ಲದಲೇ ನಿನ್ನ ಗತಿ ಇನ್ ಹಾಳತ್ತಿದೆ.'' ಅಂದ್ ಹೇಳಿನ. 15 ಮೈಸ ಅಲ್ಲಿಂದ ಯಹೊದ್ಯರ್ ತಣಗ್ ಹೋಗಿ, ''ನನ್ನೆ ವಾಸೆಮಡಿದಂವ ಯೇಸ್''ಅಂದ್ ಹೇಳಿನ. 16 ಇದ್ನೆ ದೈವನ ಜೀನಲ್ ಮಾಡಿದ ಕಂಡ್ಗ್ ಯಹೊದ್ಯರ್ ಯೇಸನೆ ಹಿಂಸೆ ಕೊಡಲೇ ತ್ವೊಡಗಿದರ್. 17 ಅವರಗ್ ''ನನ್ನ ಅಪ್ಪಾ ಈ ಜೀನಗಂಟ ಕ್ಯಾಲ್ಸಮಡಿದೇನೆ ನಾನ್ ಕ್ಯಾಲ್ಸ ಮಾಡಿತ್ತೀನಿ.ಅಂದ್ ಹೇಳಿನ. 18 ದೈವನ ಜೀನನೆ ನ್ಯಾಮಲ್ ನಡೆದ ಅಲ್ಲದೆ ದೈವನ ತನ್ನ ಸ್ವಂತ ಅಪ್ಪಾ ಅಂದ್ ಹೇಳಿ ತನ್ನೆ ದೈವಗ್ ಸಮ ಅಂದ್ ಹೇಳಿದದ್ಗ್ ಯಹೊದ್ಯರ್ ಅಂವನೆ ಕ್ವೊಲಾಲೆ ಇನ್ ನೋಡ್ಯೋಡ್ ಇದ್ದರ್. 19 ಅವರ್ಗ್. ''ನಾ ನಿಂಗಗ್ ನಿಜಾಗಿ ಹೇಳಿತ್ತಿನಿ ಅಪ್ಪಾ ಮಾಡದ್ನೆ ಮಾತ್ರ ಮಗ ಮಾಡಿತ್ತೇನೆ.ಯಾನ್ಗಾಂದಲೇ ಅಂವ ಯಾವುದ್ನೆ ಮಾಡಿತ್ತೇನೆ.ಹಾಂಗೇವೆ ಮಗನ ಮಾಡಿತ್ತೇನೆ. 20 ಅಂದಲೇ ಅಪ್ಪಾನಾಗ್ ಬಾಳ್ ಇಷ್ಟ ಅದ್ಗತ್ತಾ ತಾ ಮಾಡದ್ಯಾಲ್ಲಾ ಮಗನಾಗ್ ಯೋರ್ಸಿತ್ತೇನೆ.ಇದ್ ಅಲ್ಲದೆ ಇನ್ ದೊಡ್ಡ ಕಾರ್ಯಾನೆ ಮಗನಾಗ್ ತೋರ್ಸಿತ್ತೇನೆ.ಅದ್ನೆ ನಿಂಗ ಕಂಡ್ ಅಮೊಚ್ಚೋತ್ತಿರ್. 21 ಸತ್ರಾವರ್ಗ್ ಜಿಂವ ಕೊಡಿತ್ತೇನೆ.ಹಾಗೇವೇ ಮಗ ತನ್ನಗ್ ಬೇಕ್ ಇರವರಗ್ ಜಿಂವಾನೆ ಕೊಡಿತ್ತೇನೆ. 22 ಅಂದೆ ಅಪ್ಪಾ ಯಾರ್ಗ್ ತಿರ್ಮಾನ ಕ್ವೊದದಿಲ್ಲೇ.ತಿರ್ಮಾನ ಮಾಡ ಅಧಿಕಾರಯಲ್ಲಾ ಅಂವನ ಮಗನಾಗ್ ಕೊಡಿತ್ತೇನೆ. 23 ತಂಗನೆ ಮೊರೋದಿ ಕ್ವೊದಲಕ್ ಯೆಲ್ಲಾ ಜ್ಹಾನ ಮಗನಾಗ್ ಮೊರೋದಿ ಕೊಡಕಂಬದ್ ಅವರನೇ ಆಸೆ ಮಗನಾಗ್ ಮೊರೋದಿ ಕ್ವೊಡದಂವ ಅಂವನೆ ಕಳ್ಸಿದಂವನಾಗ್ ಮೊರೋದಿ ಕ್ವೊದದಿಲ್ಲೇ. 24 ''ನಾ ನಿಂಗಗ್ ನಿಜಾಗಿ ಹೇಳಿತ್ತಿನಿ ನನ್ನ ಮಾತ್ ಕೇಳವ್ ನನ್ನೆ ಕಳ್ಸಿ ದಂವನಲ್ ನಂಬಿಕೆ ಇರಂವ ನಿತ್ಯ ಪುನಃ ಜಿಂವನೆ ಪಡಿತ್ತೇನೆ.ಅಂವ ನ್ಯಾಯಗ್ ಗುರಿ ಹಾಗದಿಲ್ಲೇ ;ಅಂವ ಈಗವೇ ಸಾವುನೆ ಗೆದ್ದ ಜಿಂವನೆ ಪಡ್ದದೇನೆ. 25 ನಿಂಗಗ್ ಪುನಃ ಹೇಳಿತ್ತೀನಿ.ಸತ್ರಾವರ್ ದೈವನ ಮಗನ ಧನಿನೆ ಕಾಳ ಕಲ್ಲ ಬರ್ ತ್ತೆದೆ.ಈಗವೇ ಬಂದ್ ದೆದೆ.ಈ ಧನಿನೆ ಕೆಳವರ್ ಜೀವಿಸಿತ್ತೇರೆ. 26 ಸ್ವಂತ ಜೀವ ಇರಲಕ ಮಗನ ಸ್ವಂತ ಜೀವ ಇರಲಕ ಅಂವ ಮಾಡಿತ್ತೇನೆ. 27 ಮೇಸನ ಮಗ ಆಗಿರ ಕಂಡ್ಗ್ ನ್ಯಾಯ ಮಾಡ ಆಧಿಕಾರನೆ ಅಪ್ಪಾ ಅಂವನಾಗ್ ಕೊಡುತ್ತೇನೆ. 28 ಕಾಲ ಬರ್ ತ್ತೆದ್.ಆಗ ಸ್ವಡ ಲೇಲ್ ಇರವರ್ ಯಲ್ಲಾರ್ ಅಂವನ ಧನಿನೆ ಕೇಳಿ ಅಲ್ಲಿಂದ ಎದ್ದಬರಿತ್ತೇರೆ ಈ ಮಾತ್ನೆ ಕೇಳಿ ನಿಂಗ ಅಮೊಚೋಗಬೇಡ್. 29 ಮಾಡಿದವರ್ ಪುನಃ ಜೀಂವ ಪಡಿತ್ತೇರೆ ಕ್ಯಾಟದ್ನೆ ಮಾಡಿದವರ್ ನ್ಯಾಯಗ್ ತಿರ್ಪುಗ್ ಗುರಿಹಾತ್ತೇರೆ. 30 ನನ್ನ ಇಷ್ತಂತೆ ನಾ ಯಾನ್ ಮಾಡದಿಲ್ಲೆ ನಾ ಕೇಳಿದಲಕ್ ನ್ಯಾಯ ತಿರ್ಸಿತ್ತೀನಿ.ನನ್ನ ನ್ಯಾಯ ಸೇರೆಗೆವೇ ಇರ್ ತ್ತೇವೆ.ಯಾನ್ಗಾಂದಲೇ ನಾ ನನ್ನ ಇಷ್ಟಂತೆ ಮಾಡದೆ ನನ್ನ ಕಳ್ಸಿದಂವ ಇಷ್ಟನೆ ಮಾಡಲೇ ಆಸೆ ಪಡಿತ್ತಿನಿ. 31 ನ್ನವೆ ನಾ ಸಾಕ್ಷಿ ಹೇಳಿದಲೇ ನನ್ನ ಸಾಕ್ಷಿ ಸೇರೆಗೆ ಇರದಿಲ್ಲೆ. 32 ಸಾಕ್ಷಿ ಹೇಳಲೇ ಬೇರೆ ಒಬ್ಬ ಇದ್ದೇನೆ ಅಂವ ನನ್ನ ಸುದ್ದಿಲ್ ಹೇಳ್ ಸಾಕ್ಷಿ ನಿಜಾ ಆಗಿದೆದಂದ್ ನನಗ್ ಗೊತ್ತು ಇದೆ. 33 ಯೋಹಾನ ತಣಗ್ ದೊತರ್ನೆ ಕಳ್ಸಿದಿರ್ ಅಂವ ನಿಜಾಗಿ ಸಾಕ್ಷಿ ಕ್ವೊಟ್ಟ. 34 ಮೈಸರಯಿಂದ ಸಾಕ್ಷಿನೆ ಯತ್ ದ್ ಕಾಣಿ ಅಂದಲೇ ನಿಂಗಗ್ ರಕ್ಷಣೆ ಬರಂತೆ ನಾ ಇನ್ನೆ ಹೇಳಿತ್ತೀನಿ. 35 ಯವುಗಲ್ ಬೈಲಾಗಿ ವಳ ದ್ಯೋಡ್ ಇದ್ದ ಆ ಬೈಲ್ ಲ್ ನಿಂಗ ಸ್ವಲ್ಪ ಜೀನ ಇದ್ದೇರ್. 36 ''ಅಂದಲೇ ನನಗ್ ಯೋಹಾನಗಿಂದ ದೊಡ್ದಸಾಕ್ಷಿ ಇದ್ದೆ ಯಾನ್ಗಾಂದಲೇ ಅಪ್ಪಾ ನನಗ್ ಮಾಡಿ ತಿರಸ್ಲೇ ಕ್ವೊಟ್ಟ ಕ್ಯಾಲ್ಸವೇ ಯಾನ್ಗಾಂದಲೇ ನಾ ಮಾಡ್ಯೋದಿರ ಈ ಕ್ಯಾಲ್ಸವೇ ಅಪ್ಪಾ ನನ್ನೆ ಕ್ ಳ್ಳಿದ ಸಾಕ್ಷಿ ಕೊಡಿತ್ತೀನಿ. 37 ಕಲ್ಸಿದ ಅಪ್ಪಾವೆ ನನ್ನ ಸಾಕ್ಷಿ ಹೇಳಿದೆರೆ.ನಿಂಗಗ್ ಅವರನೇ ದ್ವನಿನೆ ಕೇಳಿಲೆ ಅವರನೇ ಯಾವುಗಲ್ ನೋಡಿರೇ. 38 ಮಾತ್ ನಿಂಗಲ್ ಕಾಣಿ ಯಾನ್ಗಾಂದಲೇ ಅಂವ ಕಳ್ಸಿದವನೆ ನಿಂಗ ನಂಬಿತ್ತಿಲ್ಲೇ. 39 ಪುಸ್ತಕಲ್ ಪುನಃ ಜಿಂವ ಇದ್ದೆ ಅಂದ್ ಹೇಳಿ ನಿಂಗ ಅದ್ನೆ ಪರೀಕ್ಷೆ ಮಾಡಿ ನೋಡಿತ್ತೀರ್.ಆ ಸತ್ಯ ಪುಸ್ತಕಲ್ ನನ್ನವೇ ಸಾಕ್ಷಿ ಹೇಳಿತ್ತೆದ್. 40 ಪುನಃ ಜಿಂವ ಪಡಿವರೇ ನನ್ನ ತಾಣ ಬರಲೇ ಇಷ್ಟಕಾಣಿ. 41 ''ನಾ ಮೈಸರಿಂದ ಬರ ಮೂರುದಿನ ಆಸೆ ಪಡದಿಲ್ಲೇ. 42 ಮೇಲೆ ನಿಂಗಗ್ ಇಷ್ಟ ಕಾಣಿಂದ ನಾ ನನಗ್ ಗೊತ್ತು ನಾ ನನ್ನ ಅಪ್ಪಾನ ಹೆಸರಲೆ ಬಂದ್ ದೀನಿ. 43 ನನ್ನೆ ಕರೆದಿಲ್ಲೇ ಒಬ್ಬ ತನ್ನ ಸ್ವಂತ ಹೆಸರಲೆ ಬಂದಲೇ ನಿಂಗ ಅಂಥವರ್ನೆ ಕರಿತ್ತೀರ್. 44 ಬರ ಮೂರುದಿನ ಇಷ್ಟ ಪಡದೆ ನಿಂಗ ನಿಂಗಲೇವೆ ಮೊರುದಿನೆ ಇಷ್ಟ ಪಡಿತ್ತೀರ್ ಹಿಂಗೇ ಇರಗ ನಿಂಗಲ್ ನಂಬಿಕೆ ಇದ್ದೆಂದ್ ಯಾಂಗ್ಯಾ ಹ್ ಬಾರ್ದ ಅಪ್ಪಾನ ಮುಂದಕ್ ನಾ ನಿಂಗನೇ ತಪ್ಪಾಗಿ ಹೇಳಿತ್ತಿನೆಂದ್ ಗ್ಯಾನಮಾಡ ಬೇಡ್. 45 ಮುಂದಕ್ ನಿಂಗನೆ ತಪ್ಪು ಹೋರ್ಸ್ನವ ಒಬ್ಬ ಇದ್ದೇನೆ.ನಿಂಗಗ್ ಇಷ್ಟ ಆಗಿರ ಮೊಶೇವೆ ! 46 ಮೊಶೇವೆ ನಂಬಿದೀರ್ ನನ್ನೆಗ್ ನಂಬಿದೇರ್.ಯಾನ್ಗಾಂದಲೇ ಅಂವ ನನ್ನ ಸುದ್ದಿಲ್ ಬರದ್ದೇನೆ. 47 ಅಂವ ಸತ್ಯ ಪುಸ್ತಕಲ್ ಬರೆದ್ರದ್ನೆ ನಿಂಗ ನಂಬದಲೇ ನನ್ನ ಮಾತ್ನೆ ಯಾಂಗ್ಯಾ ನಂಬಿತ್ತೀರ್ ಅಂದ್ ಹೇಳಿನ.