1 ಯೋಹಾನಗಿಂತ ಜಾಸ್ತಿ ಶಿಷ್ಯರನೆ ಸೇರಸೋಡು ನೀರ್ ಮುಗ್ಸೋಡ್ ಇದ್ದದ್ ಫರಿಸಾಯ್ ರ್ಗ್ ಗೊತ್ತು ಆತ್. 2 ಯೇಸ್ ತಾವೇ ನೀರ್ ಮುಗ್ಸೋಡ್ ಇತ್ನೆ ಅವರ್ನೆ ಶಿಷ್ಯರ್ ನೀರ್ 3 ಮುಗ್ಸೋಡ್ ಯೋದಾಯನೆ ಬ್ ಟೂಟ್ ಗಲಿಲಾಯಗ್ ಪುನಃ ವಾನ. 4 ಸಮರ್ಯಾನ ದಾರಿಗಣೆ ವಾಗಕೀತ್. 5 ತನ್ನ ಮಗ ಆಗಿರ ಯೋಸೆಪ್ನಗ್ ಕ್ವೋಟ ಜಾಗನ ದಂಡೆಲಿರ ಸುಖರ್ ಅಂಬ ಸಮರ್ಯಾನ ಪಟ್ಟಣಗ್ ಯೇಸ್ ಬಂದರ್. 6 ಹೋಗ್ಯೋಡಿರಗ ಅಲ್ಲಿ ಯೋಕೊಬನ ಬಾವಿ ಕಂಡತ್ ಆ ಬಾವಿ ದಂಡೆ ತಾಳರಸಲೇ ಕುಳತ್ವೊದರ್,ಆಗ ಮದ್ಯಾಹ್ನ ಆಗಿತ್. 7 ಆಗಸಮರ್ಯಾದವ ಆದ ಒಬ್ಬ ಹೆಂಗ್ಸ್ ನೀರ್ ಯತ್ತಾಲೇ ಅಲ್ಲಿಗ್ ಬಂದ ಯೇಸ್ ಅವರ್ .''ನನಗ್ ಕುಡಿಪಲೇ ನೀರ್ ಕೊಡು ಅಂದ್ ಕೇಳಿ ದರ್. 8 ಆಗ ಅಂವನ ಶಿಷ್ಯರ್ ತೀನಿ ತಂಬಲೇ ತರಲೇ ಪಟ್ಟಣಗ್ ಹೊಗಿದರ್. 9 ಆಗ ಆ ಸಮರ್ಯಾನ ಹೆಂಗ್ಸ್ ಅಂವನಾಗ್. ''ನೀ ಯೆಹೊದ್ಯ ಆಗಿದ್ದ್ ಸಮರ್ಯಾ ಆಗಿರ ನಾನಿಂದ ಕುಡಿಪಲೇ ನೀರ್ ಕೊಡ ಅಂದ ಕೇಳದ ಯ್ಯೊಂಗ್ಯಾ?ಅಂದ್ ಕೇಳಿದ್ ಯಾನ್ಗಾಂದಲೇ ಯೆಹೊದ್ರ್ಗ್ ಸಮರ್ಯಾದವರ್ಗ್ ಅವರ್ನೆ ಮುಡ್ಸೋಡ ಇತ್ಲೆ. 10 ಯೇಸ್ ,''ದೈವ ಕ್ವೋಡ ದಾನನೆ ಇಂದೇ ಕುಡಿದರೇ ನೀನಿಂದ ನೀರ್ ಕೇಳಿದಂವ ಯಾರ ಅಂಬದ್ ನೀ ಗೊತ್ತು ಮಾಡಿದರೆ ಆಗ ನಿನೇವೇ ಅಂವನಲ್ ಕೇಳಿತಿದಿತ್ ಅಂವ ನಿನಗ್ ''ಜೀವ ಜಲನೇ ಕೊಡಿತ್ತೇನೆ.''ಅಂದ್ ಹೇಳಿನ. 11 ಆವಾ, ''ನೀರ್ ಅಲಿಪಲೇ ನಿಂಗಲ್ ಯಾನ್ ಕಾಣಿ,ಬಾಯಿ ಅಳ ಇದೆ ಹಿಂಗೇ ಇರಗ ನಿಂಗಗ್ ಜೀವ ಜಲ ಎಲ್ಲಿಂದ ಬರ್ ತ್ತೆದ್. 12 ಈ ಬಾಯಿನೆ ಕ್ವೋಟ೦ವ ನಂಗ ಅಪ್ಪಾ ಆಗಿರ ಯೆಕೋಬ ಅಂವ ಅಂವವ ಮಕ್ಕ ಇಂದೇ ದನಪಾಲ್ ಇದೆ ಬಾಯಿಲೇವೆ ನೀರ್ ಕುಡ್ ತ್ತೋಡು ಇದ್ದರ್ ಅಂವನ್ ಗಿಂತ ನಿಂಗ ದೊಡ್ದವರಂವ?''ಅಂದ್ 'ಹೇಳಿದ . 13 "ಈ ನಿರನೇ ಕುಡಿಪ ಯೆಲ್ಲಾರ್ಲೆ ಪುನಃ ದಾವುಹಾತ್ತೆದ್. 14 ಅಂದಲೇ ನಾ ಕ್ವೊಡನಿರ್ ಕುಡಿಪಾವಂಗ್ ಯಾವುಗಲ್ ದಾವುಹಾಗದಿಲ್ಲೆ:ಆ ನೀರ್ ಅಂವನಲ್ ನೀರ್ ಇರಲಕ ನಿತ್ಯಜಿಂವನೆ ಕೊಡಿತ್ತೀನಿ."ಅಂದ್ ಹೇಳಿನ. 15 ಅವ, ''ಸ್ವಾಮಿ ಅಂಥ ನೀರನೆ ಕೊಡ್ನೆ:ಇನ್ ನನಗ್ ದಾವು ಆಗದಿರಲಿ ನೀರ್ ಆಳ್ತ್ ಎತ್ತಿವಾಗಲೇ ಈಸ್ ದೊರ ಬರದಿಲ್ಲೆ.''ಅಂದ್ ಹೇಳಿದ. 16 ಯೇಸ್. ''ಹೋಗಿ ನಿನ್ನ ಗಂಡನೆ ಕರ್ ದ್ಯೋಡ್ ಬಾ, ''ಅಂದ್ ಹೇಳಿದರ್. 17 ''ನಿನಗ್ ಗಂಡ ಕಾಣಿ, ''ಅಂದ್ ಹೇಳಿದ. 18 ಕಾಣಿ ಅಂದ್ ಸೇರೆಗ್ ಹೇಳಿದ ನಿನಗ್ ಏದು ಆಳ ಗಂಡದಿರ್ ಇದ್ದರ್ ಈಗ ನಿನ್ನವಂದಿಗೆ ಇರಂವ ನಿನ್ನ ಗಂಡ ಕಾಣಿ ನೀ ಹೇಳಿ ದಾದ್ ಸರಿ ಇದ್ದೆ. ''ಅಂದ್ ಹೇಳಿದರ್ ಯೇಸ್ ಸ್ವಾಮಿ. 19 ಅಂವ.ಸ್ವಾಮಿ,ನಿಂಗ ಕಲ್ಸೇವರ್ ಅಂದ್ ನನಗೀಗ ಗೊತ್ತಾತ್. 20 ಅಪ್ಪಾಂದಿರ ಈ ಬೆಟ್ಟನ್ ಮೇಲೆ ದೈವನೆ ಬೇಡ್ಯೋಡ ಇದ್ದರ್,ಅಂದಲೇ ಕೊಂಡಾದಲೇ ಸರಿಯಾದ ಜ್ಹಾನ ಯೆರೋಸಲೆಮಿಲ್ ವೇ''ಅಂದ್ ನಿಂಗ ಹೇಳಿತ್ತಿರಲ್ಲಾ?ಅಂದ್ . 21 ಯೇಸ್, ''ಅಂವ ನಾ ಹೇಳದ್ನೆ ಕೇಳ.ಅಪ್ಪಾನೆ ಕೊಂಡಡಲೇ ಈ ಬ್ ಟ್ಟಗ್ ಬರ ಬೇಡ :ಜೆರುಸಲೇಮಿಗ್ ವಾಗಬೇಡ್,ಆ ಕಾಲ ಬರಿತ್ತೆದ್. 22 ಕೈ ಮುಗಿವ ದೈವ ಯರಂಬಾದ್ ನಿಂಗಗ್ ಗೊತ್ತುಕಾಣಿ ನಂಗ ಮುಗಿದದ್ ಯಾರಂದ್ ನಂಗಗ್ ಗೊತ್ತು ಇದೆ,ಯನ್ಗಾಂದಲೇ ಲೋಕನೆ ಬರಂವ ಯೆಹೊದ್ಯರಿಂದ ಬರಿತ್ತೇನೆ. 23 ನಿಜಾಗಿ ಮುಗಿದವರ್ ಅಪ್ಪಾನೆ ಅತ್ಮಯಿಂದ ಸತ್ಯಯಿಂದ ಕೈ ಮುಗಿವ ಕಾಲ ಬರಿತ್ತೆದೆ.ಅದ್ ಇಗವೇ ಬಂದ್ ದೆದೆ ಯಾನ್ಗಾಂದಲೇ ಅಪ್ಪಾ ನಿಜಾಗಿ ಹಿಂಗೇ ಕೈ ಮುಗಿದವರ್ನೆ ತಡಿಕಿತ್ತೇನೆ. 24 ಆತ್ಮ ಆಗಿದೆದೆ ಅಂವನೆ ಕೈ ಮುಗಿದವರ್ ಆತ್ಮ ಯಿಂದ ಸತ್ಯಯಿಂದ ಕೈಮುಗಿಕಂದ್ ಹೇಳಿನ . 25 ಹೆಂಗ್ಸ್ ಅಂವನಾಗ್ ''ಕ್ರಿಸ್ತ ಅಂದ್ ಹೇಳಂವ ಮನ್ಸೆಯ ಬರಿತ್ತೆನೆಂದ್ ನನಗ್ ಗೊತ್ತು ಅಂವ ಬಂದರ್ ನನಗ್ ಯಲ್ಲಾನೆ ಹೇಳಿತ್ತೇನೆ, ''ಅಂದ್ ಹೇಳಿದ. 26 ಅವಗ್, ''ನಿನವಂದಿಗೆ ಮಾತದಂವ ನಾನೇವೆ ಅಂವ!''ಅಂದ್ ಹೇಳಿನ. 27 ಯೇಸ್ ಅ ಹೆಂಗ್ಸ್ ವಂದಿಗೆ ಮಾತಾಡದ್ನೆ ಕಂಡ್ ಅಮೊಚ್ಚೊದರ್ ಅಂದಲೇ ''ಯಾನಬೇಕ್ ''ಅಂದ್ ''ಅಂವನೊಂದಿಗೆ ಯಾನ್ಗಾ ಮಾತಾಡಿತ್ತೀರ್ ?''ಅಂದ್ ಯರನೆ ಅವರ್ ಕೇಳಿತ್ತಿಲ್ಲೆ. 28 ಆ ಹೆಂಗ್ಸ್ ತನ್ನ ನೀರ್ ನೆ ಪಾತ್ರನೆ ಅಲ್ಲಿವೆ ಬ್ ಟ ಉರ್ಗ್ ವಾದ.ನೋಡ್ನೆ,ಅಂವ 29 ಕ್ರಿಸ್ತ ಆಗಿದೇನೆ.ಅಂದ್ ಹೇಳಿದ. 30 ಅವರ್ ತಂಗ ಕೇರಿಯಿಂದ ಅಂವನ ತಣಗ್ ಬಂದರ್. 31 ಅವರ್ ಯೇಸ್ಗ್ . ''ಗುರುವೇ ತೀನಿ ತಿನ್''ಅಂದ್ ಕ್ ಲ್ಯಡಾರ. 32 ನಿಂಗಗ್ ಗೊತ್ತು ಇಲ್ಲದ ತೀನಿ ಇದ್ದೆ ಅಂದ್ ಹೇಳಿದರ್. 33 ಅಂವನಾಗ್ ಯಾನಾರ್ ತಿಂಬಾಲೇ ತಂದ್ ಕ್ವೊಟರವ ?''ಅಂದ್ ಒಬ್ಬರ್ಗ್ ಒಬ್ಬರ್ ಮತಾಡ್ಯೋದ್ ಇದ್ದರ್. 34 ಅವರಗ್ ''ನನ್ನ ಕಳ್ಸಿ ದಂವನ ಕ್ಯಾಲ್ಸನೆ ಮಾಡಿ ತಿರ್ಸದೆ ನನ್ನ ತೀನಿ. 35 ಇನ್ ನಾಕ್ ತಿಂಗ್ ಅದಾಗ ಕೊಯ್ಲಿ ಬರ್ ತ್ತೆದ್ ಅಂದ್ ನಿಂಗ ಹೇಳ ದಿಲ್ಯಾವ ?ಕಣ್ಣ ಎತ್ತಿ ನೋಡ್ನೆ ಬತ್ತ ಕೊಯ್ಲಿಗ್ ಬಂದ್ರ ಪಾಲನೆ ನೋಡ್ನೆ. 36 ಕೊಯಾಂವ ಈಗ ಕೊಲಿನೆ ಸಿಕ್ಕಿತ್ತೆದೆ.ಅಂವ ನಿತ್ಯ ಜಿಂವಗ್ ಫಲನೆಸೇರ್ಸಿಕೊತ್ತೇನೆ .ಹಿಂಗೇ ಬಿತಂವ ಕೊಯ್ಯೊಂವ ಸೇರಿ ಸಂತೋಷ ಪಡಿತ್ತೇರೆ. 37 ಒಬ್ಬ ಕೊಯೊಂವ ಒಬ್ಬ ಅಂಬ ಮಾತ್ ನಿಜಾ ಆತ್. 38 ಕಷ್ಟಮಾಡದ (ಬೆಳೆನೆ;ಬೇರೆಯವರ್ ಕಷ್ಟ ಮಾಡಿದೇರ್ ;ನಿಂಗ ಅವರನೇ ಕಷ್ಟಲ್ ಸೇರಿದರ್ ಅಂದ್ ಹೇಳಿನ, 39 ನಾ ಮಾಡಿದದ್ಯೆಲ್ಲಾ ಅಂವ ನನ್ನಾಗ್ ಗೊತ್ತುಮಾಡಿನ ಅಂದ್ ಸಾಕ್ಷಿ ಹೇಳಿದ ಅ ಯೇಸ್ಸ್ ಮಾತ್ ಯಿಂದ ಆ ಪಟ್ಟಣನ ಸುಮರಾಳ್ ಅಂವನೆ ನಂಬಿದರ್. 40 ಸಮರ್ಯಾದವರ್ ಅಂವನ ತಣಗ್ ಬಂದ್ ಅಂವನೆ ತಂಗವಂದಿಗೆ ಇರಕ್೦ದ್ ಅಂವನೆ ಹೇಳಿದರ್ ಕ್ಳ್ಸೋದರ್.ಹಿಂಗೇ ಅಂವ ಎರಡ್ ಜೀನ ಅಲ್ಲೆವೇ ತಂಗಿದರ್. 41 ಜ್ಹಾನ ಅಂವನೆ ಮಾತ್ನೆ ಕೇಳಿ ನಿಂಬಿದರ್ ಅವರ್ ಆ ಹೆಂಗ್ಸ್ ,''ನಂಗ ಇನ್ ನಂಬಾದ್ ನಿನ್ನ ಮಾತ್ ಯಿಂದಾಲ್ಲ. 42 ಯಾನ್ಗಾಂದಲೇ ನಂಗವೇ ನೋಡಿದ್ದಿಗೆ ಈಂವ ನಿಜಾಗಿ ಲೋಕನ ರಕ್ಷಣ ಮಾಡಂವ ಅಂದ್ ಗೊತ್ತು ಮಾಡಿದಿಗ್,''ಅಂದ್ ಹೇಳಿದರ್. 43 ಜೀನ ಕಳ್ದ್ ಗ್ ಯೇಸ್ ಅಲ್ಲಿಂದ ಗಲಿಲಾಯಗ್ ವಾದರ್, 44 (ಪ್ರವಾದಿಗೆ)ತನ್ನ ಸ್ವಂತ ದೇಶಲ್ ಮೊರೋದಿ ಕಾಣಿಂದ ಯೇಸ್ ಸಾಕ್ಷಿ ಹೇಳಿದದ್. 45 ಹೋಗಿ ಸೇರಿದ ಗಳಿಗೆವೇ ಜ್ಹಾನ ಅವರನೇ ಕರ್ ದ್ಯೋಡ ವಾದರ್ ಯಾನ್ಗಾಂದಲೇ ಹಬ್ಬಗಾಗಿ ಅ ಜ್ಹಾನ ಜೆರುಸಲೇಮಿಗ್ ಹೋಗಿದಾಗ ಹಬ್ಬಲ್ ಯೇಸ್ ಮಾಡಿದದ್ನೆಲ್ಲಾ ನೋಡಿದರ. 46 ತಾ ನಿರನೆ ದ್ರಾಕ್ಷಿರಸಾಗಿ ಮಾಡಿದ ಗಲಿಲಾಯನ ಕಾನನಗ್ ಪುನಃ ವಾನ 'ಆಗ ಕೃಪೆ ನ್ವರಮಿಯಿಂದ ಒಬ್ಬ ಅಧಿಕಾರಿನ ಮಗ ಕೊಳ್ಳದೆ ಅಗ್ಸೋಡ್ ಇದ್. 47 ಯುದಾಯಿಂದ ಗಲಿಲಾಯಗ್ ಬಂದ್ರದ್ನೆ ಅಂವ ಕೇಳಿ ಅಂವನ ತಣಗ್ ಹೋಗಿ ನೀ ಬಂದ್ ನನ್ನ ಮಗನೆ ವಾಸೆಮಾದಕಂದ್ ಕೇಲ್ಸೋಣ ಯಾನ್ಗಾಂದಲೇ ಅಂವನ ಮಗ ಸಾವದ್ಲೆ ಇದ್ದ. 48 ಅಂವನಾಗ್ ''ನಿಂಗ ಅರ್ಧಾ ಕಾರ್ಯಾನೆ ನ್ವೊಡದೆ ನಂಬದೆ ಕಾಣಿ ಅಂದ್ ಹೇಳಿದರ್. 49 ಆ ಅಧಿಕಾರಿ ಅಂವನಾಗ್ ''ನನ್ನ ಮಗ ಸಾವ ಮುಂಚೆವೇ ಬಾನ್''ಅಂದ್ ಹೇಳಿನ. 50 ಯೇಸ್ ಅಂವನಾಗ್.''ವಾ ನಿನ್ನ ಮಗ ಉಸರಾತ್ತೇನೆ.''ಅಂದ್ ಹೇಳಿನ ಅ ಮೇಸನ ಯೇಸ್ ತನಗ್ ಹೇಳಿದ ಮಾತ್ನೆ ನಂಬಿ ವಾನ. 51 ಅಂವ ಯಳ್ದ್ ವಾಗಗ ಆಳ ಗಳ್ ಅಂವನೆ ಕಂಡ್.ಅಂವನ ಮಗ ಬದ್ ಕಿದೇನೆಂದ್ ಅಂವನಾಗ್ ಹೇಳಿದರ್. 52 ಗಳಿಗೆಲ್ ಎಸರಾನ ?''ಅಂದ್ ಅವರನೇ ಕೇಳಿದಾಗ ಅವರ್, ''ನೆನ್ನೆ ಮಧ್ಯಾಹ್ನ ಒಂದ್ ಗಂಟಗ್ ಜರ ಬ್ ಟತ''ಅಂದ್ ಅಂವನಾಗ್ ಹೇಳಿದರ್. 53 ನಿನ್ನ ಮಗ ಬದಿಕಿತ್ತೇನೆ.ಅಂದ್ ಯೇಸ್ ಹೇಳಿದ ಗಳಿಗೆವೇ ಬದಿಕಿನ ಅದ್ನೆ ತ್ ಳ್ ದ್ಯೋಡ್ ಅಂವ ಅಂವನ ಮನೆಯವರ್ ಯಲ್ಲಾರ್ ಅಂವನೆ ನಂಬಿದರ್. 54 ಯೇಸ್ ಯೋದಾಯಯಿಂದ ಗಲಿಲಾಯಗ್ ಬಂದಾಗ್ ಮಾಡಿದ ಎರಡ್ನೇ ಸೊಚಕಾರ್ಯಾ.