ಭಾಗಂ 3

1 ನಿಕೊದೇಮ ಅಂಬ ಫರಿಸಾಯದವ ಇದ್ದ . 2 ರಾತ್ರಾಲ್ ಯೇಸ್ ತ ಣ ಗ್ ಬಂದ್ ಅಂವನಾಗ್ ,''ಯೇಸ್ ವೇ ,ನೀ ದೈವ ಯಿಂದ ಬಂದ ಕಾಲ್ಸ್ ೦ವಾ ಅಂದ್ ನಂಗಗ'' ಗೊತ್ತು ಯಾನ್ಗಾಂದಲೇ ದೈವ ಒಬ್ಬಣತಣ ಲ್ಇ ಲ್ಲದಲೇ ನೀ ಮಾಡ ಕಾರ್ಯನೆ ಯಾವು ಮೈಸ ಮಾಡಲೇ ಅಂವ ದೈವನ ರಾಜ್ಯಗ್ ವಾಗದಿಲ್ಲೆ ''ಅಂದ್ ಹೇಳಿನ . 3 ಯೇಸ್ ಅಂವನಾಗ್ ,''ನಾ ನಿನಗ್ ನಿಜಾಗಿ ಹೇಳಿತ್ತಿನಿ ಒಬ್ಬ ವಸದಾಗಿ ಹುಟ್ಟದಲೇ ಅಂವ ದೈವನ ರಾಜ್ಯಗ್ ವಾಗದಿಲ್ಲೆ''ಅಂದ್ ಹೇಳಿನ. 4 ನಿಕೊದೇಮ್ ಅಂವನಾಗ್,''ವಹಿಷದ ಒಬ್ಬ ಮೈಸ ಪುನಃ ವಸದಾಗಿ ಹುಟ್ಟಿ ಬರದ್ ಯೊಂಗ್ಯ?ಅವ್ವೆನ ವಟ್ಟಲ್ ಪುನಃ ಹುಕ್ಕು ಅಂವ ಹುಟ್ಟಿ ಬರಲೇ ಹಾತೆದ್ಯಾವ''ಅಂದ್ ಕೇಳಿನ. 5 ಯೇಸ್ ಅಂವನಾಗ ''ನಾ ನಿನಗ್ ಹೇಳಿತ್ತಿನಿ .ಒಬ್ಬ ನೀರಿನಿಂದ ಆತ್ಮಯಿಂದ ಹುಟ್ಟಿದಲೇ ಅಂವ ದೈವನ ರಾಜ್ಯಗ್ ವಾಗದಿಲ್ಲೆ. 6 ತಡಿಯಿಂದ ಹುಟ್ಟಿದರ್ ತಡಿವೇ ಹಾಗದ್,ಆತ್ಮಯಿಂದ ಹುಟ್ಟಿದದ್ ಆತ್ಮಗ್ ಸೇರಿತ್ತೆದೆ. 7 ನಿಂಗ ವಸದಾಗಿ ಹುಟ್ಟಕಂದ್ ನಾ ಹೇಳಿದದ್ನೆ ಕೇಳಿ ಅಮಾಚ್ಯಾಗ್ ಬೇಡ. 8 ಯಾವುವರಗಾರ್ ಬಿಸಿತ್ತೆದೆ,ಅದನ ಸದ್ದ್ ನಿನಗ್ ಕೇಳಿತ್ತದೆ.ಅಂದಲೇ ಅದ್ ಎಲ್ಲಿಂದ ಬಂತ್ ಇಲ್ಲಿಗ್ ಹೊತ್ತೆದೆ.ಅಂಬದ್ ನಿನಗ್ ಗೊತ್ತುಕಾಣಿ ದೈವನ ಆತ್ಮಯಿಂದ ಹುಟ್ಟಿದಂವ ಅದರಲಕ.''ಅಂದ್ ಹೇಳಿನಾ. 9 ನಿಕೊದೇಮ.''ಇದ್ಯಾಲ್ಲ ಹ್ಯಾಂಗ್ಯಾ ಹಾತೆದೆ?''ಅಂದ್ ಕೇಳಿನ. 10 ಅಂವನಾಗ್, ''ಇಸ್ರಾಯೇಲರಿಗ್ ಕಲ್ಸೊಂವ ಆಗಿರ ನಿನಗ್ ಇದ್ ನಿನಗ್ ಗೋತ್ತುಕಾನ್ಯವ ? 11 ನಿನಗ್ ನಿಜಾಗಿ ಹೇಳಿತ್ತೀನಿ.ಕೇಳ:ನಂಗಗ್ ಗೊತಿರದ್ನೆ ನಂಗ ಮಾತಾಡಿತ್ತಿಗೆ:ನಂಗ ನೋಡಿದದ್ನೆ ಸಾಕ್ಷಿ ಕೊಡಿತ್ತಿಗೆ .ಅಂದಲೇ ನಂಗನ ಸಾಕ್ಷಿನೆ ಒಪ್ಪದಿಲ್ಲೆ. 12 ಭೋಲೋಕನ ಸುದ್ದಿ ಹೇಳಿದಲೇ ನಿಂಗ ನಂಬದಿಲ್ಲೆ ಪರಲೋಕಲಿರದ್ನೆ ಸುದ್ದಿನೆ ಹೇಳಿದಲೇ ಹ್ಯಾಂಗ್ಯಾ ನಂಬಿತ್ತಿದ್ದಿ. 13 ಯಳ್ದ್ ಬಂದ ಮೈಸ ಮಗನ ಅಲ್ಲದೆ ಯಾರ್ ಪರಲೋಕಗ್ ವಾಗದಿಲ್ಲೆ. 14 ಮೋಶೆ ಮರುಭೋಮಿಲ್ ಹಾವುನೆ ಮ್ಯಾಲಕ್ ಕಳ್ಸಿ ದರ್.ಹಾಂಗ್ಯೇವೆ ದೈವನ ಮಗನ ನಂಗನೆ ಮ್ಯಾಲಕ್ ಕಳ್ಸ್ ಕ್. 15 ಅಂವನೆ ನಂಬಿರ ಯಲ್ಲಾರ್ ನಿತ್ಯ ಜೀಂವ [ಪಡ್ಡ ಕೊತ್ತೇರ್. 16 ಲೋಕನ ಮೇಲೆ ಇನ್ ಗ್ಯಾನ ಇಷ್ಟ ಇದ್ದ-ಕಂಡ್ಗ್ ತನ್ನ ಒಬ್ಬ ಮಗನೆ ಕೊಟ್ಟರ್.ಅಂವನೆ ನಂಬಿರ ಒಬ್ಬರ್ ನಾಶ ಆಗದೆ ಯಲ್ಲಾರ್ ನಿತ್ಯ ಜೀಂವನೆ ಪಡ್ದ್ಯೋಕಂದ್ ಅಂವನೆ ಕ್ವೊಟ್ಟ ರ್. 17 ಲೋಕನ ತಿರ್ಮಾನ ಮಾಡಲೇ ಅಲ್ಲದೆ ತನ್ನ ಮಗನಯಿಂದ ಲೋಕನೆ ರಕ್ಷಿಸಲೇ ಅಂವನೆ ಇಲ್ಲಿಗ್ ಕ್ ಳ್ಸಿದರ್. 18 ನಂಬಿರವರ್ಗ್ ತಿರ್ಮಾನ ಆಗದಿಲ್ಲೆ.ನಂಬದ ವ ರ್ಗ್ ಅಗಾವೇ ತಿರ್ಪಾತೆದೆ.ಯಾನ್ಗಾಂದಲೇ ಅಂವ ದೈವನ ಒಬ್ಬ ಮಗನ ಯೆಸರ್ನೆ ನಂಬಿಕೆ ಕಾಣಿ. 19 ಲೋಕಗ್ ಬಂದ್ ದಲೇನ್ ಮೇಸನ್ ಕ್ಯಾಲ್ಸ್ ಕ್ಯಾಟದಾಗಿದೆದೆ ಅವರ್ ಬೈಳಗಿಂತ ಇರ್ತ್ತನೆವೇ ಇಷ್ಟ ಪಟ್ಟ ದೇರ್, 20 ಮಾಡಂವ ಬೈಲನೆ ಬ್ ಡ೦ದ್ ಹೇಳಿತ್ತೇನೆ .ಇಂದೇ ಬೈಲಗ್ ಬರದಿಲ್ಲೆ ಯಾನ್ಗಾಂದರೆ ಅಂವ ಮಾಡಿರ ಕ್ಯಾಟ ಕ್ಯಾಲ್ಸನೆ ಬೈಲ್ ತೋರ್ಸಿತ್ತೆದೆ. 21 ನಿಜಾಗಿ ಇರಂವ ದೈವಯಿಂದ ಮಾಡಿರ ತನ್ನ ಕಾರ್ಯನೆ ಮಾಡಿದಿನೆಂದ್ ತೋರ್ಸಲ್ಲೇ ಬೈಲ್ ಗ್ ಬರತ್ತೇನೆ. 22 ಸ್ವಾಮಿ ತಂಗ ಶಿಷ್ಯ ರವೂಂದಿಗೆ ಯಾದಯ ಕೇರಿಗ್ ಬಂದ್ ಅವರೊಂದಿಗೆ ಸ್ವಲ್ಪ ಜೀನ ಅಲ್ಲೇವೆ ಇದ್ ನೀರ್ ಮುಗ್ಸೋಡ್ ಇದ್ದರ್. 23 ಕಂಡ ಸಾಲಿಮ್ ಅಂಬ ಊರ್ಗ್ ದಂಡೆ ಇದ್ದ ಏನೊನ್ ಅಂಬ ಜಾಗಲ್ ನೀರ್ ಜಾಸ್ತಿಗಿ ಇದ ಕಂಡ್ಗ್ ಅಲ್ಲಿನ ಜ್ಹಾನಾಗ್ ನೀರ್ ಮುಗ್ಸೋಡಿದಿ. 24 ಯೋಹಾನನೆ ಇನ್ ಅವರ್ ಯ್ ಡ್ತೆ ಸಿತಿಲ್ಲೇ. 25 ಇರದ್ಲ್ ಯೋಹಾನ ಶಿಷ್ಯರ್ಗ್ ಯಹೊದ್ಯ ಒಬ್ಬನಾಗ್ ಜ್ಹಾಗಳ ಬಂತ್. 26 ಯೋಹಾನನ ತನಗ್ ಬಂದ್ ಅಂವನಾಗ್ ''ಗುರುವೇ "ಯೋರ್ದನ್ ನದಿನ ಅಚೆಕ್ ರೆಲ್ ಒಬ್ಬನೆ ನೀ ಸಾಕ್ಷಿ ಹೇಳಿದ್ಯಾಲ್ಲ.ಅಂವ ನೀರ್ ಮುಗ್ಸೋಡ್.ಇದ್ದೇನೆ ಇಂದೇ ಯಲ್ಲಾರ್ ಅಂವನ ತಣಗ್ ಬರ್ ತ್ತೇರ್.''ಅಂದ್ ಹೇಳಿದರ್. 27 ಯೋಹಾನನ್,''ಸ್ವರ್ಗಯಿಂದ ಒಬ್ಬ ಮೈಸನಗ್ ಚಿಕ್ಕದೆ ಬೇರೆ ಯಾವುದ್ನೆ ಸಿಕ್ಕದಿಲ್ಲ್. 28 ಕ್ರಿಸ್ತ ಅಲ್ಲ ಅಂದಲೇ ಅಂವನಗಿಂತ ಮುಂದಕ್ ಬಂದಂವಂದ್ ನಾ ಹೇಳಿದದ್ಗ್ ನಿಂಗವೇ ಸಾಕ್ಷಿ ಆಗಿದೀರ್. 29 ಹೆಣ್ಣ ಮೊದೆಗಂಡ್ಗ್ ಸೇರಿದವ ಮೊದೆ ಗಂಡನ ಜ್ಯೋತೆದಂವ ದಂಡಲ್ ಇದ್ದ್ ಮೊದೆಗಂಡನ ಮಾತ್ನೆ ಕೇಳಿತ್ತೇನೆ.ಅಂವನ ಧ್ವನಿ ಕೇಳಿ ಖುಷಿ ಪಡಿತ್ತೇನೆ.ಇಂಥ ಸಂತೋಷತ್ ಇರಂವ ಆಗಿದ್ದೀನಿ. 30 ಇನ್ ಯಚ್ಚಕ್ ನಾ ಕಮ್ಯಿಆಗಿ ಇರಕ್. 31 ಬಂದ್ರಂವ ಯಲ್ಲಾರಗಿಂತ ಮೇಲಾಗಿ ಇರಂವ ,ಈ ಲೋಕದಂವ ಭೋಮಿಗ್ ಸೇರಿದಂವ ಈ ಇಲ್ಲಿನ ಮಾತ್ ಆಡಿತ್ತೇನೆ.ಮೇಲಿಂದ ಬರಂವ ಯಲ್ಲಾದ ಗಿಂತ ಮೇಲಾಗಿ ಇರಂವ. 32 ಅಂವ ಯಾವುದ್ನೆ ನೋಡಿ ಕೇಳಿದನೆ ಅದ್ನೆವೆ ಸಾಕ್ಷಿ ಹೇಳಿತ್ತೇನೆ.ಅಂದಲೇ ಅಂವನ ಸಾಕ್ಷಿನೆ ಯಾರ್ ನಂಬಾದ್ ಕಾಣಿ. 33 ಸಾಕ್ಷಿ ನೆ ನಂಬಿದಂವ ದೈವ ನಿಜಾಂದ್ ಗೊತ್ತು ಮಾಡಿದೇನೆ. 34 ಬಂದವ ದೈವನ ಮಾತ್ನೆ ಕೇಳಿತ್ತೇನೆಯಾನ್ಗಾಂದಲೇ ದೈವ ಅಂವನಾಗ್ ಆತ್ಮನೆ ಬೆಂಕಂದ್ ಕೊಟ್ಟುದೆದೆ. 35 ಮಗನೆ ಇಷ್ಟ ಪಟ್ ಯಲ್ಲಾನೆ ಅಂವನ ಕೈಗ್ ಕೊಟ್ಟುದೇನೆ. 36 ಮಗನೆ ನಂಬವರ್ಗ್ ನಿತ್ಯಜೀವ ಇದ್ದೆ ಮಗನ ಮಾತ್ನೆ ಕೇಳ್ ದವನ್ಗ್ ನಿತ್ಯಜೀವ ಸಿಕ್ಕಿದಿಲ್ಲೆ,ಅಂದಲೇ ದೈವನ ಕ್ವೋಪ ಅವನ ಮೇಲೆ ಇರ್ ತ್ತೇದ್೦ ದ್"ಅಂದ್ ಹೇಳಿನ.