1 ಸೌಲನು ಇನ್ನು ಕರ್ತನ ಶಿಷ್ಯರ ಮ್ಯಾಲೆ ಕೋಪ ಆಗಿದು ಹೆದರಿಸಿ ಮಾತಾಡುತ್ತಿದ್ದ ಜನಗಳ ಸಾಯಿಸಬೆಕೇಂದು ಆಸೆಪಟ್ಟ, 2 ದೊಡ್ದಯಾಜಕನ ಬಾಳಿ ಹೋಗಿ ಆ ದಾರಿ ಯನ್ನು ಹಿಡಿದವರು ಯಾವ ಸಿಕ್ಕರೂ ಆವಾ ಗಂಡಸು ಆದನು ಹೆಂಗಸು ಆದಾನು ಆವಾಗೂ ಬಳೆ ಹಾಕಿಸಿ ಯೆರುಸೆಲೆಮಿಗೆ ಕೊಂಡು ಬರುವಂತೆ ಸಭಾ ನಾಯಕರಿಗೆ ಹೇಳಿದನು, 3 ಆವಾ ಹೋಗಾಗ ದಮಸ್ಕ ಬಾಳಿ ಬರಾಗ ಮೇಲಿಂದ ಬಣಕು ಆವಾ ಮೇಲೆ ಬಂತು, 4 ಆವಾ ಕಾಳಗ ಬುದ್ದ ಸೌಲನೆ ಸೌಲನೆ ಅಂದು ಮಾತು ಕಲಿತು 5 ಆವಾ ಕರ್ತ ನಿಂಗ ಯಾರು ಅಂದು ಕಳುದ ನೀ ಹಿಂಸೆ ಪಡಿಸಿನ ಯೇಸುವೇ ನಾ 6 ನೀ ಹೊನ ಊರಿಗು ಹೋಗನ, ನೀ ಮಾಡ ಕೆಲಸ ನಾ ನಿನಗೂ ಅಳುತಿನಿ. 7 ಆವಾ ಜೊತೆ ಹೋಗೋರು ಸ್ವರಮತ ಕೇಳಿದರು ಯಾರನು ಕಾಣೇ 8 ಸೌಲನು ಕೆಳಕ್ ಬುದ್ದು ಕಣ್ಣು ಕಾಣುದಿಲ್ಲಿ ಇದ್ದ, ಕಣ್ಣು ಕಣದಲ್ಲಿ ಇದ್ದ, ಅಗ ಅನ ಅವರ್ ಕೈ ಇಡಿದು ಕರದೊದರ್ 9 ಆವಾ ಮೂರು ಜಿನ ಕಣ್ಣು ಕಾಣದೆ ಏನು ತಿನ್ನದೇ ಇದ್ದ. 10 ದಮಸ್ಕದಲ್ಲಿ ಅನನಿಯ ಎಂಬ ಶಿಷ್ಯ ಇದ್ದ ದೇವರು ಕನಸಿನಲ್ಲಿ ಅನನೆಯ ಅಂದು ಕರೆದರ್ ಆವಾ ನಾ ಇರೋದ್ ಅಂದ 11 ದೇವರು ಅವಗುನೀ ಏಳು ಬೇರೆ ಬೀದಿ ಹೋ, ಯುದನ ಮನೆಯಲ್ಲಿ ತಾರ್ಸಾದ್ ಸೌಲನ ಕೇಳು, ಆವಾ ಪ್ರಾರ್ತಿಸುತ್ತಿರುವೆ, 12 ಇಂದ ಅನನೀಯ ನನ್ನು ಮಹಿಸ ಹೊಳಗೆ ಬಂದ ನಂಗು ಕಣ್ಣು ಕಾಣುವಂತೆ ಕೈ ಹಿಡು ಅಂದ, 13 ಅಗಾ ದೇವ ಹೆಚ್ಚು ಜನಗಳು ಆ ಮಹಿಸಾ ಸುದ್ದಿ ನಂಗ್ ಹೆಳಾರ್ ಆವಾ ಯೆರುಸಲೆಮಲ್ಲಿ ಹೆಚ್ಚು ಕೆಲಸ ಮಾಡ್ಯಾನ, 14 ಎಂದ ದೊಡ್ಡ ಯಾಜಕರು ಕೇಳಿ ನಿಂಗ ನಂಬಿದ ಜನರ್ ಕೊಲ್ಲಲ್ ಬಂದಾವ ಅಂದ, 15 ಅಗಾ ಯೇಸು ಅನನಿಯ ನೀ ಸೌಲ ಬಾಳಿ ಹೋ ಅಂದರ್ ಆವಾ ಯಹುದ್ಯರಿಗೂ ಹಿಂದ ಅರಸರಿಗೂ ಇನ್ನು ಇಸ್ರಾಯಲರಿಗು ನಂಗ ಸುದ್ದಿ ತಿಳಿಸುವ, ನಂಗ ಸೇವೆ ಮಾಡುವ, 16 ನನ್ನ ಹೆಸರಿಂದ ಹೆಚ್ಚು ಕಷ್ಟ ಅವನಗು ಇರೋದ್ ಅಂದ 17 ಅನನಿಯ ಹೋದ ಮನೆಯಲ್ಲಿ ಸೌಲನು ಕಂಡು ಆಗ ಸೌಲನ ಜೊತೆ ಮಾತಾಡಿ ಅವನ ಮೇಲೆ ಕೈ ಇಟ್ಟು ಸೌಲನೆ ನೀ ಬಂದ ದಾರಿಯಲ್ಲಿ ನಿನಗೂ ಕಾಣಿಸಿದ ಯೇಸು ನಿಂಗು ಕಣ್ಣು ಕಾಣಿಸುವಂತೆ ಮತ್ತು ನಿಂಗು ಶುದ್ದತ್ಮ ಬರುವಂತೆ ನನ್ನ ಕಲಿಸಾನು ಅಂದ. 18 ಬ್ಯಾಗ ಆವಾ ಕಣ್ಣಿಂದ ಪರೇ ಬುತ್ತು ಅವನಿಗೂ ಕಣ್ಣು ಬಂತು. 19 ಆವಾ ಎದ್ದು ದಿಕ್ಸಾ ಸ್ನಾನ ಮಾಡಿಸಿಕೊಂದನು ಆಗ ಊಟ ತಿಂದು ಸಕ್ತಿ ಹೊಂದಿದ, 20 ಅಗಾ ಅವನು ದಮಸ್ಕದಲ್ಲಿ ಸಿಸ್ಯರ ಜೊತೆ ಇದ್ದು ಸ್ವಲ್ಪ ಜಿನ ಆದಮೇಲೆ ಯೇಸುವಿನ ಸುದ್ದಿ ಹೇಳಿದ 21 ಈ ಸುದ್ದಿ ಕೇಳಿದ ಎಲ್ಲಾ ಜನ ಬೆರಗಾದರು, ಈ ಹೇಳುವನ್ನು ಹಾಳು ಮಾಡದ ಇವಾ ಅದೇ ಸುದ್ದಿ ಹಾಡುವ ಅಂದರ್. 22 ಅಂದರೆ ಸೌಲ ಇನ್ನು ಹೆಚ್ಚಾಗಿ ಶಕ್ತಿಯಿಂದ ಯೇಸುವಿನ ಸುದ್ದಿ ಹೇಳಿ ದಮಸ್ಕದಯಹುದ್ಯರನು ಉತ್ತರ ಎಲ್ಲದವಹಾಗೆ ಮಾಡಿದ, 23 ಹೆಚ್ಚು ಜಿನ ಆದಮೇಲೆ ಯಹುದ್ಯರ ಅವನೇ ಸಾಯಿಸಲು ಯೋಚಿಸಿದರು. 24 ಸೌಲನಿಗೆ ಅವರ್ ಯೋಚಿಸಿದ ಸುದ್ದಿ ಗೊತಾತು, ಅವನ ಸಾಯಿಸಲು ಹಗಲು ರಾತ್ರಿ ಉರ ಬಾಗಿಲಲಿ ಕಾದೊಂದಿದ್ದರು, 25 ಆದರೆ ಅವನ ಶಿಸ್ಯರು ರಾತ್ರಿ ಕರದೊಂದು ಒಂದು ಪುಟ್ಟಿಯಲ್ಲಿ ಕೂರಿಸಿ ಗೋಡೆ ನಿಲ್ಲಿಸಿದರು 26 ಆವಾ ಯೆರುಸಲೆಮಿಗೆ ಬಂದು ಶಿಸ್ಯರ ಜೊತೆ ಇರ ಬೇಕು ಎಂದು ಅಂದಿದ, ಶಿಸ್ಯರು ಅವನನೇ ನಂಬದನೆ ಇದರ್, ಅವನ ನೋಡಿ ಭಯ ಪಟ್ಟರು, 27 ಆಗ ಬರ್ನಭ ಅವನ ಕೈ ಹಿಡಿದು ಶಿಸ್ಯರ ಬಾಳಿ ಕರತಂದು ಆವಾ ದಾರಿಯಲಿ ಯೇಸು ಮಾಡಿದನ್ನು ಏಳಿದ, 28 ಆಮೇಲೆ ಆವಾ ಯೆರುಸಲೆಮಲ್ಲಿ ಇದ್ದುಕೊಂಡು ಹಂಜದೆ ಪಾಠ ಮಾಡಿದ, 29 ಮಾಟ್ಟು ಗ್ರೀಕ್ ಮಾತಾಡುವ ಯಹುದ್ಯರ ಸಂಗಡ ವಾದಿಸುತ್ತಿದ್ದ, ಆದರೆ ಆವನ ಸಾಯಿಸಕೆಂದು ಉಪಾಯ ಮಾಡಿದರು, 30 ಸಹೋದರರಿಗೆ ಈ ಸುದ್ದಿ ಗೊತ್ತಾಗಿ ಅವನನ್ನು ಕೈಸರೈ ಕ್ಕೆ ಹೋಗಿ ಅಲ್ಲಿಂದ ತಾರ್ಸಕ್ಕೆ ಕಳುಹಿಸಿದರು, 31 ಈಗಿರಿಗಾ ಯುದಾಯ ಗಲಿಲಾಯ ಸಮಾರ್ಯ ಉರುಗಳಲ್ಲಿ ಇದ್ದ ಸಭೆವು ಖುಷಿಅತು, ಮತ್ತು ಬಕ್ತಿಯಲ್ಲಿ ಬೆಳೆದು ದೇವರ ಶುದ್ದಾತ್ಮನ ಸಹಾಯದಿಂದ ಜನರು ಹೆಚ್ಚುತಾ ಬಂತು, 32 ಪೆತ್ರನು ಎಲ್ಲ ಕಡೆ ತಿರುಗಾಡುವಾಗ ಲುದ್ದ ದಲ್ಲಿ ವಾಸವಾಗಿದ್ದ ದೇವ ಮಹಿಸರ ಬಳಿ ಬಂದ, 33 ರೋಗ ಹಿಡಿದ್ದಿದ ಮನುಸ್ಯ ಎಂಟು ವರುಷ ಗಳಾಗಿ ಹಾಸಿಗೆ ಮೇಲೆ ಬಿದ್ದಿನ, ಐನೆಯನೆಂಬ ಒಬ್ಬ ಮನುಸ್ಯನು ಕಂಡ, 34 ಪೆತ್ರನು ಅವನಿಗೆ ಐನೆಯನೆ ಯೇಸು ಕ್ರಿಸ್ತನು ನ್ನಿನೆ ವಾಸಿಮಾಡ್ತಾರ, ಎದ್ದು ನಿನ್ನ ಹಾಸಿಗೆಯನ್ನ ಹಾಸಿಕೊ ಎಂದು ಹೇಳಿದನು, ಬೇಗನೆ ಅವನು ಎದ್ದುನು, 35 ಮತ್ತು ಯುದ್ದದ್ದಲ್ಲಿ ವಾಸ ಮಾಡುವ ಎಲ್ಲರು ಅವನೇ ನೋಡಿ ದೇವರ ಕಡೆಗೆ ತಿರುಗಿರೋದು, 36 ಯಪ್ಪದಲ್ಲಿ ತಬಿತ ಎಂಬ ಶಿಷ್ಯಳು ಇದ್ದಳು ಆಕೆಯ ಹೆಸರು (ದೊರಕ) ಅವಳು ಒಳ್ಳೆಯ ಕೆಲಸ ದಾನ ದರ್ಮಗಳನ್ನೂ ಮಾಡುತ್ತಿದ್ದಳು, 37 ಆ ಕಾಲಲ್ಲೇ ಆಕೆ ಕೊಗದಲ್ಲಿ ಗುದ್ದು ಸತ್ತಳು, ಮತ್ತು ಆಕೆಯ ಸತ್ತ ಹೆಣವನ್ನು ತೊಳೆದು ಮಹಡಿ ಮನೆ ಮೇಲೆ ಇಟ್ಟರು, 38 ಯೋಪ್ಪಕ್ಕೆ ಯುದ್ದವು ಹತ್ತಿರವಾಗಿತ್ತು ಪೇತ್ರ ಅಲ್ಲಿ ಇದ್ದ ಎಂದು ಶಿಷ್ಯರು ಕೇಳಿ ಇಬ್ಬರ ಮನಸನ್ನ ಇವನ ಬಳಿಗೆ ಕಳುಹಿಸಿ ಬೇಗೆ ಅವನ ಬಳಿಗೆ ಬರಬೇಕು ಅಂದು ಕಾಳನ, 39 ಪೆತ್ರನು ಎದ್ದು ಅವನ ಮದ್ಯದ್ದಲ್ಲಿ ಹೋದ, ಆವಾ ಬಂದ ಕೊಡಲೇ ಅವರು ಅವನ ಮೇಲೆ ಹಂತಸ್ತಿಗೆ ಕರಕೊಂಡು ಹೋದರು, ಅಲ್ಲಿ ಮುಂಡೆ ಹೆಂಗಸರು ಅವನ ಹತ್ತಿರ ಹಳುತ್ತಾ ನಿಂತೂಡು ಇದ್ದರು, ದೊರ್ಕಳು ನಮ್ಮ ಹತ್ತಿರ ಇದ್ದಾಗ ಮಾಡಿಕೊಟ್ಟಿದ್ದ ಒಳ ಅಂಗಿ ಮತ್ತು ಮೇಲಂಗಿಯನ್ನು ತೋರಿಸಿದರು, 40 ಅವರೆನ್ನರನು ಹೊರಕ್ಕೆ ಕಳುಸಿ ಮಂಡಿ ಹೂರಿ ಶವದ ಕಡೆ ತಿರಿಕೊಂಡು ತಬಿತಾ ಹೇಳು ಅಂದನು, ಅಕೆಯು ಕಣ್ಣು ತೆರೆದು ಪೆತ್ರನನ್ನು ನೋಡಿ ಎದ್ದು ಕೂತಡ, 41 ಅವನೇ ಆಕೆಯನ್ನು ಕೈಕೊಟ್ಟು ಹೆಬ್ಬಿಸಿ ದೇವಜನರನ್ನು ಮುಂಡೆ ಹೆಂಗಸರನ್ನು ಕರೆದು ಸತ್ತು ಹೆದ್ದಿದ್ದ ಆಕೆಯನ್ನು ಮುಂದಾಗಿ ನಿಲ್ಲಿಸಿದ, 42 ಈ ಸುದ್ದಿ ಯೆಪ್ಪದಲ್ಲೆಲ್ಲಾ ಸುದ್ದಿ ಗೊತ್ತಾತುಯಾತು, ಜಾಸ್ತಿ ಜನರು ದೇವರ ಮೇಲೆ ನಂಬಿಕೆ ಇಟ್ಟರು, 43 ಆಗ ಪೇತ್ರನು ಯೋಪ್ಪದಲ್ಲಿದ್ದ ಚರ್ಮಕಾರನಾದ ಸಿಮೊನನೆಂಬ ಬಳಿಯಲ್ಲಿ ಜಾಸ್ತಿ ದಿನ ಇದ್ದನು.