1 ಕೈಸರಯುಅಲ್ಲಿ ಏತಲ್ಯದ ಪತ್ತಳಮನೆನಿಸಿಕೊಳ್ಳುವ ಒಂದು ಊರು ಯಜಮಾನನ್ನು ಅದ ಕೊರ್ನೆಳನೆಂಬ ಒಬ್ಬ ಮಹಿಸನೆಂಬ ಇದ್ದ 2 ಆಗ ಬಕ್ತನು ಮನೆ ಜನರಿಗೆ ಎಲ್ಲ ದೇವರಿಗೆ ಬಯಪದುತ್ತಿದ್ದರು ಜನರಿಗೆ ದಾನ ದರ್ಮ ಒಳ್ಳೆಯ ಕೆಲಸ ಮಾಡುತ ದೇವರಿಗೆ ಪ್ರರ್ತನೆ ಮಾಡಿದರು 3 ಮದ್ಯಾನ್ ಮೇಲೆ ಸೋದರರು ಮೂರೂ ಗಂಟೆಗೆ ದೇವದುತನು ತನ್ನ ಬಲಿಗ ಬಂದು ಕೊರ್ನೆಲನ ಅಂದು ಕರೆದ್ದು ಕಂಡನು 4 ಆವಾ ದುತನನ್ನು ಕಂಡು ಭಯ ಇಡಿದು ಏನ್ ಸ್ವಾಮಿ ಅಂದ ಕೇಳಲು ದುತನು ನಿಂಗ ದನ ದರ್ಮ ನಿಂಗ ಪ್ರರ್ತನೆಗಳ ದೇವರ ಮುಂದಕು ನೆನಪಾಗಿ ಏರಿ ಬಂತು 5 ಈ ನಿಂಗ ಯೋಪ್ಪಕ್ಕೆ ಜನರನ್ನು ಕಳುಹಿಸಿ ಹೋದರು ಪೆತ್ರನೆನಿಸಿಕೊಳ್ಳುವ ಸಿಮೋನನು ಕರಿಯಕು ಆವಾ 6 ಚರ್ಮಕರನದ ಸಿಮೋನನ ಬಳಿಯಲ್ಲಿ ಉಳು ದೊಡ್ಡವನೇ ಸಮುದ್ರ ಹತ್ತಲು ಅವನ ಮನೆ ಆದಿಗೆ 7 ಕೊರ್ನೆಲನೆ ಜೊತೆ ಮಾತಾಡಿದಾ ಮೇಲೆ ತನ್ನ ಹತ್ರ ಯಾವಾಗಲು ಇಬ್ಬರು ಪರಿಚಾರಕರು ಇರುತ್ತಿದ್ದ 8 ಒಬ್ಬ ದೇವ ಬಕ್ತನ ಕಂಡು ಅವರಿಗ ಅವ್ನಂಗ ಸುದ್ದಿಯಲ್ಲ ಹೇಳಿದ ಮೇಲೆ ಅವನೇ ಯೋಪ್ಪಕ್ಕೆ ಕಳುಹಿಸಿದನು 9 ಮಾರನೆ ಜೀನ ಅವಂಗ ಆ ಉರಿನಲ್ಲಿ ಹತ್ತಿರ ಬರಹ ಪೆತ್ರನು ಸುಮಾರು ಮದ್ಯಾನ ಪ್ರರ್ತನೆ ಮೇಲೆ ಏರಿದರುಮಾಡುವುದಕ್ಕೆ ಮಾಳಿಗೆ 10 ಅವಂಗ ಪುರ ಹೊಟ್ಟ ಹಸಿದು ತಿನ್ನಕು ಹಾಗ ಆವಾ ಶುದ್ದತ್ಮ ತುಂಬಿದವರ ಕಂಡನು 11 ನಾಲ್ಕು ಮೂಲೆಗಳಲ್ಲಿ ಹಿಡಿದ್ದಿದ ದೊಡ್ಡ ಜೋಳಿಗೆ ಯಂಗ ಏನಾ ಒಂದು ವಸ್ತು ಭೂಮಿ ಮೇಲೆ ಇಳಿದಿರಬರದ ನೋಡಿದನು ಅದರೊಳಗೆ ಕುನ್ನಿ ಕಷ್ಟಗಳ ಹಕ್ಕಿಗಳು 12 ಅಗಾ ಪೆತ್ರನು ಏಳು ಕತ್ತರಿಸಿ ತಿನ್ನು ಅಂದು ಅವನ್ಗು ಒಂದ ಮತು ಕೇಳಿನ ಅದಕ್ಕಿ ಪೆತ್ರನು 13 ಬಡ ಬಡ ಸ್ವಾಮಿ ನಾನು ಎಂದು ಹೋಲಸು 14 ಪದರ್ತವನ್ನು ತಿನ್ನೋದಿಲೆ ಅಂದ 15 ದೇವರು ಶುದ್ದಮಡಿದನು ಹೋಲಸು ಎಂದು ಹಳಬೇಡ ಅಂದ ಎರಡನೇ ಸಾರಿ ಅವನ್ಗು ಮಾತು ಕಾಳಿನ 16 ಹಿಂಗೆ ಮೂರೂ ಸಾರಿ ಅತು ಅದಾಗ ಅ ಸಾಮಾನನ್ನು ಅಕಸದೊಳಗೆ ಹೊತ್ತು 17 ಪೇತ್ರನು ತನಾಗದದ್ದು ಎನಾತಂದು ತಂಗ ಭಯ ಭಕ್ತಿ ಕೊರ್ನೆ ಲ್ಯನು ಕಳುಸಿದ ಆ ಮನುಷ್ಯರು ಸಿಮೋನನ ಮನೆ ಅವರ ಮನೆ ಎಲ್ಲಿ ಆದಿಗೆ ಅಂದು ಕೇಳಿದರು ಆ ಮನೆಯ ಬಾಕಲು ಬಳಿ ನಿಂತ್ಯಾನು 18 ಪೇತ್ರನೆನಿಸಿಕೊಳ್ಳುವ ಸಿಮೋನನ ಇಲ್ಲಿ ಅವನಿಗಂದು ಕೂಗಿ ಕಳಿದರು 19 ಪೇತ್ರನು ಆ ದರ್ಶನದ ಸುದ್ದಿಯನ್ನು ಚಿಂತೆಮಾಡಿತ್ತಿರಲು ಶುದ್ದಾತ್ಮನ ಅವನಿಗೆ ಆಗ ಇಬ್ಬರು ಮನುಷ್ಯರು ನಿಂಗ ಕಳತ್ತರೆ 20 ವಾಗಾ ಆಗಾಮಾನ ಪಡೆದೆ ನೀ ಎದ್ದು ಅವರ ಜೊತೆ ಹೊಗು ನಾವೇ ಅವರನ್ನ ಕಳಿನನೆ ಅಂದ ಅಳಿಗ 21 ಪೇತ್ರನು ಕೆಳಗಿಳಿದು ಅ ಮನುಷ್ಯರ ಹತ್ತ ಬಂದ ಇಗ ನೀ ಕಳಿದ ಮನುಷ್ಯನಾನೆ ನೀಬಂದ ಕೇಳದವನ ಆದರೂ 22 ಕೊರ್ನಲ್ಯನೇ ಬಾ ಒಬ್ಬ ಶಾತಾದಿಪತಿ ಅವನಗೆ ಅವ ದೇವರ ಕು ಭಯಪಟ್ಟು ಯಹೊದ್ಯರಿಗ ಒಳ್ಳೆ ಹೆಸರು ಪಡವನ ಅವನಗೆ ನಿನನ್ನೇ ನಂಗ ಮನೆಗೂ ಕರೆದು ನಿನ್ನ ಮಾತನ್ನು ಕಾಳಿ ಅಂದು ದೂತನ ಮೂಲಕ ಅಪ್ಪನೆ ಮಾಡಿದನು 23 ಪೇತ್ರ ಇದನ್ನು ಕಾಳಿ ಅವರನೇ ಒಳಗೆ ಕರೆದು ಮಾತಾಡಿದರು 24 ಮಾರನೆ ಜೀನ ಎದ್ದಿನ ಅವರ ಜೊತ್ಲು ಹೋಗಿ ಕೈಸರಕೆ ಸೇರಿದರು ಕೊರ್ನೆಲ್ಯನು ತಂಗ ಬಂದು ಬಳಗದವರನ್ನು ಪ್ರನಾಮಿತ್ರರನ್ನು ಕೂಡ ಕರೆದೆ 25 ಪೇತ್ರನನ್ನು ಎತ್ತಿನೋಡುತಿದ್ದ ಅವ ಬಂದಾಗ ಕೊರ್ನಲ್ಯನು ಅವನೇ ಮುಂದಾಕಿ ನಿಂತ ಅವನ ಪಾದಕೆ ಅಡ್ಡ ಬುದ್ದ 26 ಆದರೆ ಪೇತ್ರನುಎದ್ದಿನೇ ನಾವೇ ಮನುಷ್ಯ ಅಂದ 27 ಹಳಿ ಎಡಿತಿ ನೇರಿ ಜೊತೆ ಮಾತಾಡಿ ಮರ್ನಳಾಗ 28 ಅಲ್ಲ ಬಹಳ ಜನ ಕುಡಿಬರುವರ ಕಂಡು ನನಗೂ ಯಾವ ಮನುಷ್ಯನಾದನ ಹೋಲುವ ಇಲ್ಲವೆ ಅಶುದ್ದನು ಹಳ ಬಾರದಂದು ದೇವರು ಹೇಳೆನ 29 ಆದರೆ ನಿಂಗ ನನ್ನೇ ಕರೆದು ಬಾ ಹಂದಾಗ ನಾ ಯಾವ ಮಾತು ಹಳದೆ ಬರ್ನೆ ಈಗ ನಾನೇ ಕರೆದಾದ್ ಯಾಕ ಅದು ನನಗ ಹೆಳು ಅಂದ 30 ಅದಕು ಕೊರ್ನೆಲ್ಯನ್ ನಂಗ ನಾಲ್ಕು ದಿಸ ಹಿಂದಕೂ ಮದ್ಯಾನದ ಮೇಲೆ ಮೂರು ಗಂಟೆಗೆ ನಡಯತಕ್ಕ ದೇವರ ಪ್ರಾರ್ಥನೆ ಯಾ ಇಸು ಹೋತ್ತು ನಂಗ ಮನೆಯಲ್ಲಿ ಮಾಡುವುದ್ಯಾಗ ಮಿಂಚುದ ಬಟ್ಟನೆ ಹಾಕಿನ ಒಬ್ಬ ಮನುಷ್ಯ ನನ್ನ ಮುಂದಾಕು ನಂತನಾ 31 ಕೊರ್ನೆಲ್ಯನೇ ನಿಂಗ ಪ್ರಾರ್ಥನೆಯ ಕಳಿವಾಂಗ ನಿಂಗ ದಾನ ದರ್ಮಗಳು ದೇವರ ಹತ್ರ ಜ್ಞಾನ ಬಂತ್ತು 32 ನಿಂಗ ಯೋಪ್ಯಕ್ಕೆ ಹೋದ ಪೇತ್ರನೆನಿಸಿಕೊಳ್ಳುವ ಸಿಮೋನನನ್ನು ಕರೆಯಾಕು ಅರಿವಾ ಚರ್ಮಕಾರನಾದ ಸಿಮೋನನಮನೆಯಲ್ಲಿ ಉಳಿದನು ಆ ಮನೆ ಸಮುದ್ರ ಹತ್ತಲೂ ಆದಿಗೆ ಅಂದ 33 ತಡಿಯಾದೆ ನಾ ನೀನೆ ಬೊಗ ಕಳಿನೆನಾ ನೀರಿಗ ಬುದ್ದು ಒಳ್ಳೆ ಆತು ಹಿಗಿರಾಲೇ ಕರ್ತನು ಮಾತು ಕೊಟ್ಟ ಹಾಗೆ ಕಳದಕೂ ನಂಗಾ ಎಲ್ಲರು ದೇವರ ಮನೆಯಲ್ಲಿ ಸೇರಿದ್ದೇವೆ, 34 ಅಗಾ ಪೆತ್ರನು ಪಾಠ ಮಾಡಲಾರನು, ಹಳಿನರಿದರೆ ದೇವರು ಪಕ್ಷಪಾತಿಯಲ್ಲಿ 35 ದೇವರಿಗೆ ಅಂಜುದು ನಂಬಿಕೆಯಾಗಿ ಜೀವಿಸಿ ಮೊಚಿಕೆಯಾಗಿ ಇದ್ದರೆಂದು ಅನುಮಾನವಿಲ್ಲದೆ ನಂಗ ತಿಳಿನೆನ, 36 ಎಲ್ಲ ಜನರಿಗೂ ಯೇಸುಕ್ರಿಸ್ತನು ಮೂಲಕ ದೇವರು ಒಳ್ಳೆ ಮಾತಾನ್ನು ಹೇಳುತ್ತಾ ಇಸ್ರಾಯೇಲ್ ಜನಾಂಗದ 37 ತರುವಾತು ದಿಕ್ಷ ಸ್ನಾನ ಮಾಡಿಸಿಕೊಳ್ಳಬೇಕು, ಯೆಹಾನನ ಸಾರಿದ ಮಾತು ಯುದಾಯದಲ್ಲಿ ಹೆಚ್ಚಾತು ದೇವರು ನಜರೇತಿನ ಯೇಸುವನ್ನು ಶುದ್ದತ್ಮದಿಂದಲೂ, ಬಲದಿಂದಲೂ ತುಂಬಿದನು 38 ದೇವರ ಅವನೇ ಜೊತೆ ಅವನಿಗೇ ಅವಗೆ ಹೊಳ್ಳೆದು ಮಾಡುತ್ತಾ ಗಾಳಿಎಂದ ಕಸ್ತಪಡುತ್ತಿರುವ ಎಲ್ಲರಿಗೂ ವಾಸಿಮಾಡುತ್ತ ಹೊತಿನ. 39 ಅವಗೆ ಯೆಹುದ್ಯರ ಸೀಮೆಯಲ್ಲಿಯೂ ಯೆರೆಸೆಲೆಮಿನಲ್ಲಿ ಮಾಡಿದ ಎಲ್ಲಾ ಕಾರ್ಯಗಳಿಗೆ ನಂಗ ಸಾಕ್ಷಿಯಾಗಿದ್ದ, 40 ಅವನೇ ಮರದ ಕಂಬಕ್ಕೆ ತೂಕಿ ಹಾಕಿ ಕೊಂದರು 41 ದೇವರು ಅವನೇ ಮೂರನೆ ದಿನಾಲು ಎ ದ್ದಿನಾ ನಂಗ ಎಲ್ಲಾ ನೋಡಿನಾ ದೇವರು ಮುಂಚಿತವಾಗಿ ಆರಿಸಿ ತೆಗೆದುಕೊಂಡ ಸಾಕ್ಷಿ ಗಳಾದ ನಂಗುಗು ಕಣ್ಸನಾ ಸತ್ತವರೊಳಗೆ ಎ ದ್ದಿ ಬಗ್ನಾ ನಂಗ ಕೊಳ ನೇ ಎತ್ತಗೋ 42 ಸತ್ತವರಿಗೂ ಜೀವ ಇರೋವರೆಗೂ ಅವನ ನ್ಯಯಾದಿಪತಿಯಾಗಿ ದೇವರಿಂದ ನೇಮಕವಾದ ಅಂದರೆ ಜನರಗು ಕೂಗಿ ಸಾಕ್ಷಿ ಹೇಳಾಕು ದೇವರು ನನಗಾಗ ಅಪ್ಪನೆ ಕೊಟ್ಟನು, 43 ಆತನ ನಂಬದಿರುವ ಪ್ರತಿಯೊಬ್ಬ ಅವನೇ ಹೆಸರಿಗ ಮೂಲಕವಾಗಿ ಪಾಪಪರಿಹಾರವನ್ನ್ಜು ಹೊಂದದವರನ್ನು ಅವನ ಮಾತಲು ಪ್ರವಾದಿ ಗಳಲ್ಲೆಲ್ಲರು ಸಾಕ್ಷಿ ಹಳಿನ ಅಂದರು, 44 ಪೇತ್ರನ ಈ ಮಾತನೆ ಇನ್ನು ಹಾಳೋದು ಇದ್ದಾಗ ಅವನ ಮಾತನ ಕಲಿದವರು ಮೇಲೆ ಶುದ್ದ್ದತ್ಮನ ವರವು ಇಳಿದು ಬನ್ನ. 45 ಅವರು ಅವರಿವರ ಭಾಷೆಯಲ್ಲು ಮಾತಾಡುತ್ತ ದೇವರನ್ನು ಕೊಂಡಾಡಿದರು, 46 ಅನ್ಯ ಜನರಲು ಶುದ್ದಾತ್ಮದಾಗ ಮಾಡಲು ಬಂದೆಯೆಲ್ಲ ಎಂದು ಆಶ್ಚರ್ಯಪಟ್ಟರು. 47 ನಡೆದ ಮಾತುಗಳಲ್ಲೂ ಪೇತ್ರನು ನೋಡಿ ಹಾಗ ಶುದ್ದತ್ಮವನ್ನು ಹೊಂದೋಣ, ಅವರಿಗೂ ನಿರಿಗ ದೀಕ್ಷಾ ಸ್ನಾನಾವಾಗದಂತೆ ಯಾರಾದರು ಹಾಡ್ಡಿಮಾಡಿ ತಪ್ತಾರ ಎಂದು ಹೇಳಿದರು, 48 ಅವರಿಗೂ ಯೇಸು ಕ್ರಿಸ್ತನ ನಿಂಗ ಹೆಸರಿನಲ್ಲಿ ದಿಕ್ಷಸ್ನಾನ ಮಾಡಿ ಸೋಗು ಅಂದ, ಅಲಿನ ಅವಾಗ ಅವರನ್ನೇ ಇನ್ನುವನೇ ಜೀನಇದಿಗೊಂದು ಕಲಿದರ್.....