11

1 ಬೇರೆ ಜನಗಳು ಸಹ ದೇವಾ ಮಾತನ್ನ ಕೇಳಿ ನಂಬಿದ್ರು ಈ ಸುದ್ದಿಯನ್ನು ಅಪೋಸ್ತಲರು ಯೂದಾಯದಲ್ಲಿದ. 2 ಪೇತ್ರ ಯೆರೆಸೆಲೆಮಿಗೆ ಬಂದಾಗ ಸುನ್ನತಿಯವರು ನಿಂಗ ಸುನ್ನಥಿ ಇಲಾದವ್ರ 3 ಸಂಗಡ ಊಟ ಮಾಡದ್ದೆ ಎಂದು ಕೇಳಿರು. 4 ಪೇತ್ರ ಅದ ಸುದ್ದಿಯನ್ನು ಅವರಿಗೆ ಮೊದಲಿನಿಂದ ಸರಿಯಾಗಿ ಅರ್ಥ ಮಾಡಿಸಿ ಹೇಳಿದೆನೆಂದರೆ ನಾ ಯಪ್ಪಾ ಪಟ್ಟಣದಲ್ಲಿ ಪ್ರಾರ್ಥನೆ ಮಾಡಿದಾಗ 5 ಆತ್ಮ ಪರವಶನಾಗಿ ಒಂದು ಚಿತ್ರ ಕಂಡೆನು ಅದೆನೆಂದಲೇ ಮೇಲಿಂದ ನಾಲ್ಕು ಮೂಳೆಗಳನ್ನ ಇಡಿದಾ ದೊಡ್ಡ ಬುಟ್ಟಿ ಕಂಡೆನು. 6 ಅದು ನಾ ಇದ್ದಲಿಗೆ ಬತ್ತು ಅದನ್ನು ನಾ ನೋಡುವಾಗ ಭೂಮಿ ಮೇಲ್ ಸುತ್ತಡೋ ಪ್ರಾಣಿ , ಹಕ್ಕಿ , ಕ್ರಿಮಿ, ಕುನ್ನಿಗಳು ಚಿಟ್ಟೆಗಳನ್ನು ಮೇಲ ಆರೋ ಅಕ್ಕಿನ ಕಂಡನಾ. 7 ಆಗ ಪೇತ್ರನು ಏಳು ಕುಯ್ದು ತಿನ್ನನ್ನ ಅಂತಾ ಮಾತು ಕೇಳಿತು . 8 ನಾ ಬಾಡವೆ ಬಾಡ ಹೋಲಸು ವಸ್ತುಗಳನ್ನು ನಾ ತಿನ್ನದಿಲ್ಲೇ ಅಂದು. 9 ಅದಕ್ಕೆ ದೈವಾ ಶುದ್ದ ಮಾಡಿದ್ಧ ನೀ ಹೋಲಸು ಅನ್ನಬಾಡ ಅಂದು ಮಾತು ಕೇಳ್ ತು. 10 ಅದಾ ಮೇಲ ಎಲ್ಲ ಮೇಲವಾದವು. 11 ಮತ್ತು ಆದ್ಮೇಲೆ ಮೂರು ಜನ ನಾ ಇದ್ದ ಮನೆ ಮುಂದಕ್ ಅವರ್ ಕೈ ಸೇರಯಿಂದ ನನ್ ಬಳಿ ಬಂದವರ್. 12 ಶುದತ್ಮನು ನೀ ಏನು ಬೇಕಾ ಮಾಡದೇ ನೀ ಅವರ್ ಜೊತೆ ಹೋನಾ ಅಂದರು. 13 ನೀ ಮಹಿಷನು ಮನೆಗೂ ಹೋಗಲು ಒಬ್ಬ ದೇವಾ ಮಹಿಷನು ಯಪ್ಪಕೆ ಕಳಿಸನಾ ಪೇತ್ರ ಅನ್ನುವಾ ಸಿಮೋನೋನ್ನ ಕರಿಸು. 14 ಆವಾ ನಿಂಗಗು ಸುಮಾರು ಮಾತ್ ಹೇಳುವನು ಆ ಮಾತು ನಿಂಗಗು ನಿಂಗ ಮನೆಯವರಿಗೂ ರಕ್ಷಣೆ ಅತುದೆ ಅಂದು ಹ್ ಳಿ ಕಳಿಸಿದ 15 ನಾ ಮಾತಾಡಾನು ಸೋರು ಮಾಡಿದಾಗ ಶುದ್ದ ಆತ್ಮ ನಂಗ ಮೇಲ ಇಳಿದು ಹಾಗೆ ಅವರ ಮೇಲ ಇಳಿತು. 16 ಯೋಹನನು ನೀರಿನ ಸ್ನಾನ ಮಾಡಿಸಿದಾನು ನಂಗದರು ಶುದ್ದ ಸ್ನಾನ ಮಾಡಿಸವೆ ಅಂದ್ ಹೇಳಿದನು ಯೇಸು ಸ್ವಾಮಿ ಮಾತು ಅತು. 17 ದೈವಾ ಕರ್ತನಾದ ಯೇಸು ಕ್ರಿಸ್ತನಲಿ ಇಸ್ವಾಸ ಇಟು ನಂಗಗು ಕೊಟ್ಟ ವರ ಸರಿಯಾದ ವರ ಅವರಿಗೂ ಕೊಟತ್ತು ದೇವಾನ ತಡೆಯೋಕೆ ನಾ ದೊಡ್ಡವನು . 18 ಇಂಥ ಮಾತುಗಳ ಸುನತಿ ಇಲ್ಲದವರ್ ಕೇಳಿ ಮಾತಾಡದ ಬಿಟ್ಟರು ಹಾಗೆ ದೈವಾ ಬೇರೆ ಜನರಿಗೂ ಪ್ರಾಣ ಕೊಡಬೇಕೆಂದು ಅವರ ಮಹಿಷನು ನನ್ ಕಡೆಗೆ ತಿರಿಸಾನು ಅಂದು ದೈವಾನಾ ಸುತ್ತಿಸಿದರು. 19 ಸ್ಟೇಫಾನನು ಸುದ್ದಿಯಲ್ಲಿ ಆದ ಕಷ್ಟದಿಂದ ಚದರಿ ಹೋದರು ಯೆಹೊದ್ಯರಿಗೆ ಮಾತ್ರ ದೈವ ಮಾತನ್ನು ಹೇಳಿದ ಪೋಯನಿಕ .ಕುಪ್ರ .ಅಂತ್ಯೋಕ್ಯ ಸ್ತಳದಲ್ಲಿ ಚದರಿ ಹೋದರು 20 ಅವರಲ್ಲಿ ಕುಪ್ರ ದ್ವಿಪದವರು ಕೆಲವರು ಅಂತ್ಯೋಕಕ್ಕೆ ಬಂದು ಗ್ರೀಕರ ಜೊತೇಲಿ ಮಾತಾಡಿ ಕರ್ತನಾದ ಯೇಸುವಿನ ಸುದ್ದಿ ತಿಳಿಸಿದರು 21 ಕರ್ತನ ಕೈ ಅವರಿಗೆ ಸಹಾಯ ಮಾಡಿದರಿಂದ ಹೆಚ್ಚು ಜನ ನಂಬಿ ಕರ್ತನ ಕಡೆ ತಿರಿಗಿದರ್ 22 ಈ ಸುದ್ದಿ ಯೆರೋಸಲೆಮಿನ ಸಬೆಯ ಜನರಿಗೆ ಬಿದ್ದಾಗ ಅವರ್ ಬರ್ನಬಾನನ್ನು ಅಂತಿಯೋಕ್ಯಕ್ಕೆ ಕ್ ಳ್ ಸಿದರ್ 23 ಆವಾ ಒಳ್ಳೆವ ಸುದ್ದತ್ಮನು ನಂಬಿಕೆಯಿಂದ ತುಂಬಿರುವ ಆಗಿದ್ದ ಆದಕಾರಣ ಅಲ್ಲಿಗೆ 24 ಬಂದ್ ದೇವರ ಕೃಪಾ ಕಂಡು ಸಂತೋಷ ಆಯಿತು .ನಿಂಗ ಗಟ್ಟಿ ಮನ್ಸನಿಂದ ಕರ್ತನಲ್ಲಿ ಇರಾನಾ ಅಂದು ಬುದ್ದಿ ಹೇಳಿದರ್ 25 ಆಗ ಹೆಚ್ಚು ಮಂದಿ ದೇವರಿಗೆ ಸೇರಿಕೊಂಡರು ಆದ್ಮೇಲ ಬರ್ನಬನು ಪೌಲಾ ನು ಹುಡಕಲು ತರ್ಸಕ್ಕೆ ಹೋಗಿ ಅವನ ಕಂಡು ಅಂತಿಯೋಕ್ಯಕ್ಕೆ ಕರೆತಂದರ್ 26 ಆದ್ಮೇಲ ಅವರ್ ಒಂದು ವರುಷ ಸಬೆಯವರ ಜೊತೆ ಕೂಡಿ ಹೆಚ್ಚು ಜನರಿಗೆ ದೇವರ ವಾಕ್ಯ ಹೇಳಿದರು ಅಂತಿಯೋಕ್ಯದಲ್ಲಿಯೇ ಶಿಸ್ಯರಿಗೆ ಕ್ರೈಸ್ತರೆಂಬ ಹೆಸರ್ ಮೊದಲು ಬಂತು 27 ಆ ಸಮಯದಲ್ಲಿ ಪ್ರವದಿಗಳಗಿದ್ದ ಕೆಲವರು ಯೆರೋಸಲೆಮಿನಿಂದ ಅಂತಿಯೋಕ್ಯಕ್ಕೆ ಬಂದರು 28 ಅವರಲ್ಲಿ ಅಗವನೆಯವನು ಒಬ್ಬನು ಎದ್ದು ಲೋಕಕ್ಕೆಲ್ಲ ದೊಡ್ಡ ಬರ ಬರುವುದು ಎಂದು ಶುದ್ದತ್ಮನಿಂದ ಹೇಳಿದ ಅದು ಕೇಳಿದನ ಚಕ್ರವರ್ತಿಯ ಸಮಯದಲ್ಲಿ ಆತು 29 ಆಗಾ ಅ ಶಿಸ್ಯರಲ್ಲಿ ಯಲ್ಲರೂ ಯುದಾಯ ಸೀಮೆಯಲ್ಲಿ ವಾಸವಾಗಿ ಸಹೋದರರಿಗೆ ತಂಗ ತಂಗ ಶಕ್ತಿ ಇದ್ದಷ್ಟು ದುಡ್ಡು ಕೊಡಬೇಕೆಂದು ತಿರ್ಮನಿಸಿದರು 30 ಹಾಗೆಯೆ ಮಡಿ ಆ ದುಡ್ಡ ಬರ್ನಬ ಸೋಲಾರ ಕೈಯಿಂದ ಸಬೆಯ ದೊಡ್ಡವರಿಗೆ ಕೊಟ್ಟರು .