8

1 ಸೌಲನು ಆವಾ ಸಾಯಿದಕ್ಕೆ ಕಾರಣ ಆ ಜಿನದಲ್ಲಿ ಯೆರುಸೆಲೆಮಿನಲ್ಲಿ ಸಬಲು ದೊಡ್ಡ ಕಷ್ಟವುಂಟಾಯಿತು, ಅಪೋಸ್ತಲರು ಹೊಸತಾಗಿ ಎಲ್ಲರು ಯುದಾಯ, ಸಮಾರ್ಯ ಸಿಮೆಗಳ್ಳಲ್ಲಿ ಕೆದರಿ ಹೋದರು. 2 ದೇವವ್ರ ಮಕ್ಕಳು ಸ್ತೆಫಾನನು ಕೊಂಡಾಡಿ ಅವಂಗು ಬಾ ಳವಗೀ ಅತ್ತರು 3 ಆದರೆ ಸೌಲ ನು ಮನೆ ಮನೆಗಳಲಿ ಹೊಕ್ಕೊಂದು ಗಂಡಸರು ಹೆಂಗಸರು ಅಲ್ತೋದು ಬಂದು ಜೈಲು ಮನೆಗೆ ಹಾಕಿಸಿ ಸಬೆಯ ಅಳು ಮಡುತಿದ್ದನು ಕೆದರಿ ಹೋದವರು ಅಲ್ಲಲ್ಲಿ ಹೋಗಿ ದೇವರ ಮಾತ್ತನ್ನು ಕಳುತ್ತಿದರು ಹಳ್ತಿದ್ದರ್ 4 ಪಿಲಿಪ್ಪನು ಸಮರ್ಯ ಊರಿಗೆ ಹೋಗಿ ಕ್ರಿಸ್ತನು ಅಲ್ಲಿರುವವರಿಗೆ 5 ಹಳಿದರು 6 ಗುಂಪಾಗಿ ಕೂಡಿದ ಜನರು ಪಿಲಿಪ್ಪನು ಮಾತನ್ನು ಕಳಿದರ್ ಅವಾ ಮಾಡಿದ ಕಾರ್ಯಗಳು ನೋಡಿ ಅವ್ರ ಹೇಳಿದ ಸಂಗತಿಯನ್ನು ಕಿವಿಗೊಟ್ಟು ಕಳಿದರ 7 ಯಾಕೆಂದರೆ ಅನೇಕರ ಒಳಗೆ ಗಾಳಿಗಳು ದೊಡ್ಡ ಮಾತು ನಿಂದ ಹೊರಗೆ ಬಂದಾತು ಅನೇಕ ರೋಗಿಗಳು ಕುಂಟರು ಚಂದಾಗಿ ಆದಾರು . 8 ಅ ಊರಲ್ಲಿ ಖುಷಿ ಅತು 9 ಆದರೆ ಕೆಲವು ಕಾಲದಿಂದ ಅ ಪಟ್ಟಣದಲ್ಲಿ ಸಿಮೊನನ್ನೆಂಬ ಒಬ್ಬ ಮಹಿಸನು ತಾನು ಏನೋ ಒಬ್ಬ ಒಳ್ಳೆಯವನಂದು ಹಳಿಕೊಂಡು ಮಾ ಟಮಾಡ್ಸಿ ಸಮರ್ಯದ ಎಲ್ಲಾ ಜನರಗೂ ಬಯಾ ಅತು . 10 ಸಣ್ಣ ಮಕ್ಕ ದೊಡ್ದವರೆಲ್ಲರ ಇವಾ ದೊಡ್ಡ ಶಕ್ತಿ ಎನಿಸಿಕೊಂಡಿರುವ ದೇವರ ಶಕ್ತಿಯೂ ಅಂದು ಯಲಾರುಗು ಹೇಳಿತೀನ. 11 ಬಹಳ ವರ್ಷದಿಂದ ಅವಾ ಮತ್ತಲ ಜನರೆಲ್ಲಾ ಭಯ ಅತು ಈ ಕಾರಣದಿಂದ ಅವರು ಅವಂಗೆ ಮರ್ಯಾದೆ ಕೊಡುತಿದ್ದರು 12 ಆದರೆ ಪಿಲಿಪ್ಪನು ದೇವರ ರಾಜ್ಯದ ಸುದ್ದಿಯಲ್ಲಿ ಯೇಸುಕ್ರಿಸ್ತನು ಹೆಸರಿನಲ್ಲಿ ಸುದ್ದಿಯಾಗಿ ಹಳಲು ಗಂಡಸರು ಹೆಂಗಸರು ನಂಬಿ ದಿಕ್ಸಸ್ತನ ಎತ್ಹಕೊಂಡರು . 13 ಅಗಾ ಸಿಮೋನನು ಕೂಡ ನಂಬಿ ದಿಕ್ಷಸ್ತನ ಮಾಡಿಸಿ ಪಿಲಿಪ್ಪನ್ನು ಸಂಗಾಡ ಏರುವಗಳು ಇದ್ದು ಒಳ್ಳೆ ಕಾರ್ಯಗಳ ನೋಡಿ ಬಯಪಟ್ಟರು . 14 ಸಮರ್ಯದವರು ದೇವರ ಮಾತನ್ನು ಎಸುದು ಸುದ್ದಿಯನ್ನು ಯೆರೋಸಿಲೆಮಿನ್ನಲ್ಲಿ ಅಪೋಸ್ತಲರು ಕೇಳಿ ಪೇತ್ರ ಯೋಹನರಲ್ಲಿ ಅವ್ರ ಅತ್ತ ಕಳಿಸಿದಾರು. 15 ಇವರಲ್ಲಿ ಒಂದು ಅ ಜನರಿಗೆ ಶುದ್ದತ್ಮ ವರವು ದೊರಕಿತು ಅಪೋಸ್ತಲರು ಅವರ್ಗು ಪೂಜೆ ಮಾಡಿದಾರು 16 ಯಾಕೆಂದರೆ ಆ ವರವು ಅವರಲ್ಲಿ ಒಬ್ಬರ ಮೇಲು ಬಂತಿಲ್ಲೇ ಕರ್ತನಾದ ಯೇಸುವಿನ ಹೆಸರಲ್ಲಿ ದಿಕ್ಷಸ್ತನ 17 ಮಾತ್ರ ಮಾಡಿಸಿಕೊಂಡರ್ ಅಪೋಸ್ತಲರು ಅವರ ಮೇಲೆ ಹಸ್ತಮಾಡಗಿನ ಅವ್ರು ಪವಿತ್ರತ್ಮ ವರವನ್ನು ವಂದಿದಾರು 18 ಅಪೋಸ್ತಲರ ಹಸ್ತಗಾಳನೀಡುವ ಮೂಲಕ ಶುದ್ದತ್ಮ ದಾನಬರುವುದನ್ನು ಸಿಮೊನನು ಕಂಡು ದುಡ್ಡನ್ನು ತಂದು ಅವರ ಮುಂದಕ್ಕಿಟ್ಟು 19 ನಾ ಯಾರ ಮೇಲೆ ಹಸ್ತ ಹಿಡುತ್ತ್ತೇನೋ ಅವರು ಪವಿತ್ರತ್ಮ ವರವನ್ನು ಹೊಂದುವಂತೆ ಆ ಅದಿಕಾರ ನಂಗಾಗ ಕೊಡು ಅಂದರ 20 ಅಂದರೆ ಪೇತ್ರ ಅವನಿಗೂ ನಿಂಗಾ ಬಳಿಲ್ಲಿರುವ ನಿಂಗಾ ಕಾಸು ಕೂಡ ಹಾಳಾಗಿಹೊಗಲಿ ದೇವರ ವರವನ್ನು ದುಡ್ಡಿಗೆ ಹಸುಬಲ್ಲೇ ಅಷೆಪತ್ತಿಯೋ 21 ಈ ಕೆಲಸದಲಿ ನಿಂಗಗು ಜೀವವು ದೇವರ ಮುಂದೆ ಸರಿ ಕಾಣಿ ಆದುದರಿಂದ ಈ ಕೆತ್ಟತನ ಬಿಟ್ಟು. 22 ದೇವರ ಕಡೆ ತಿರುಗು ಕರ್ತನು ನಿಂಗ ಮಹಿಶನು ತಿಳಿದು ಕ್ಷಮಿಸುವನು ಏನೋ ಕಾಣಿ ಅವನೇ ಬೇಕು 23 ಯನೆಂದರೆ ನಿಂಗ ಕಷ್ಟದ ಸಮಯ ದುಸ್ಟದಲ್ಲಿ ಬಿದ್ದಿರುವ ಬಂದನವು ಆಗಿರುವುದೆಂದು ಕಾಣುತದೆ ಅಂದನು 24 ಅದಕ್ಕೆ ಸಿಮೊನನು ನಿಂಗ ಹೇಳಿದ ಮಾತಿಂದ ಯಾವುದೇ ನನ್ನ ಮೇಲೆ ಬರದಂತೆ ನನಗು ನಿಂಗೆ ದೇವರನ ಬೇಡಿಕೊಲ್ಲಿರಿ ಹಂದರ್ 25 ಹೀಗೆ ಇರಲೇ ಹಾಗು ಅವರ ಕರ್ತನ ಮಾತನ್ನು ಪ್ರಮಾಣ ಪೂರ್ವಕವಾಗಿ ಹಳಿದ ಮೇಲೆ ಯೆರೋಸೆಲೆಮಿಗೆ ಹಿಂದೆ ತಿರುಗಿ ಸಮರ್ಯದವರ ಉರುಲ್ಲಿ ಸಾರಿದರು. 26 ಅಸ್ಟರಲ್ಲಿ ಕರ್ತನ ದೂತನು ಪಿಲಿಪ್ಪನಿಗೆ ನಿಂಗ ಎದ್ದು ರಕ್ಷಣೆ ಕಡೆಗೆ ತಿರುಗಿ ಯೆರೋಸೆಲೆಮಿನಿಂದ ಹಚಾಕೂ ಹೋಗಿ ಅಂದರು 27 ಅವನೇ ಎದು ದಾಟಿಹೋದಾ ಹೋಗಾಗ ಅಂತಿಯೋಕ್ಯ ದೇಸದ ಒಬ್ಬ ಮಹಿಸನು ಕಂಡ ಅವನು ಕಂಚುಕಿರೋ ಇತಿಯೋಪ್ಯ ದವರ ರಾಣಿಯಾಗಿದ ಕರದಕೆಯ ಕೆಳಗೆ ದೋಹಾ ಅಧಿಕಾರಿಯ ಆಕೆಯ ಯಲ್ಲಾ ಕಜಾನೆಯ ಅವಾ ಪೋಜೆಮಡಲು ಯರುಸಲೆಮಿಮ್ ದೇವಾಲಯಕು ಬಂದು ಹಿಂದಕು ಆವಾ ಎದ್ದೀಹೋದ. ಹೋಗಾಗ ಐತ್ಹಿಯೋಪ್ಯ್ ದೇಶದ ಒಬ್ಬ ಮನುಸರು ಕಂಡಾರು ಅ೦ವಾ ಕಂಚುಕಿಯು ಐತ್ಹಿಯೋಪ್ಯ್ದವರ ರಾಣಿಯಾಗಿದ್ದ ಕಂದಕಿಯ ಕೈ ಕೆಳಗೆ ಧೊಡ್ಡ ಅಧಿಕಾರಿಯು ಅಬಾ ಎಲ್ಲಾ ಖಾಜಾನೆ ಮೇಲ್ವಿಚಾರಕನೂ ಅ೦ವಾಗೇ . 28 ದೇವಾ ರಾದನೆಗೋಸ್ಕರ 29 ಸುದ್ದಥ್ಮನು ಫಿಲಿಪನಿಗೆ ನೀ ಆವಾ ಅತ್ರ ಹೊಡದು ಜೊತೆ ಗೆ ನಡೆ ಅಂದ 30 ಫಿಲಿಪನು ಓದಿದನ ಆ ಮನುಶ್ಯ ಯೇಶಾಯ ಪ್ರವಾದಿಯ ಗ್ರಂಥವನ್ನು ಓದುತಿನ ಕಾಲಿನ ಓದೋದ್ದು ನಿಂಗು ತಿಳಿದಿದೇನೆ? 31 ಅಂದರೆ ಅಂವ ಯಾರ ನನಗು ಅಂತ ಅಂತ ಹೇಳ್ಕೊಡ್ತಾರೆ ನನಗೂ ತಿಳಿತದೆ ಅಂದ್ ಹೇಳಿ ರತ ಹತ್ತಿ ನನ್ನ ಹತ್ತಿರ ಕೂತೋ ಅಂದರ್ ಪಿಲಿಪ್ಪನನ್ನು ಕಳೋಣ 32 ಅಂವ ಓದುತ್ತಿದ್ದದ್ ಮಾತ್ ಯಾವುದೆಂದಲೇ 33 ತರಿಯಾಲೆ ತೊದ ಕುರಿಯಂಗೆ ಅಂವ ಹೋದ.ತರಿಯವಣ ಮುಂದೆ ಸುಮ್ಮನೇ ನಿಂತೋಡು ಆದಿಗೆ. ಮಾತಾಡ್ತಿಲ್ಲೇ ಇರಿದಾಲೆ ನ್ಯಾಯ ಅವಂಗ ಸಿಕ್ತಿಲ್ಲೆ ಅಂವ ಕಾಲದವರನ್ನು ಹೆಲ್ದ್ಯೇನು?ಅವನೇ ಜೀವನೆ ಬುಮಿಯಿಂದ ಮೇಲೆಯೇ ತೆಗೆದುಬುಟ್ಟಾರಲ್ಲ ಎಂಬದೆ. 34 ಕಂಚುಕಿಯು ಈ ಮಾತನ್ನು ಕಳಿ ಪ್ರವಾದಿಯು ಯಾರ ವಿಷಯಲು ಹಳಿ ಅವಂಗೆ ವಿಷಯಲ್ಲಿಯೂ?ಇನ್ನೊಬ್ಬನ ವಿಷಯದಲ್ಲಿಯೂ?ಬೇಗ ಹೇಳ್ ಅಂಡ್ ಪಿಲಿಪ್ಪಿನನ್ನು ಕೇಳಲು ಪಿಲಿಪ್ಪನು 35 ಪಾಟಮಾಡತೊಡಗಿ ಅದೇ ಮಾತಲು ಇಟ್ಕೊಂಡು ಅವಂಗು ಯೇಸುವಿನ ಮಾತಿನ ಸುದ್ದಿ ಹೇಳಿನ 36 ಅವರ್ ದಾರೀಲಿ ವಾಗಾಗ ನೀರ್ನ ಹತ್ರ ಬಂದ್ ಕಂಚುಕಿಯು ಅಗಾ ನೀರು ನಂಗ್ 37 ದೀಕ್ಷೆ ಸ್ನಾನ ಮಾಡುವುದಕ್ಕೂ ಯಾನ ತಡಿ ಅದಿಗೆ ಅಂಡ್ ಹೇಳಿ ರಥವನ್ನು ನಿಲ್ಲಿಸೆನೆ ಅಂಡ್ ಅಪ್ಪಣೆ ಕೊಟ್ಟ. 38 ಪಿಲಿಪ್ಪನು ಕಂಚುಕಿ ಇಬ್ಬರು ನೀರ್ಯೋಳಗ ಇಳಿದಾರು,ಪಿಲಿಪ್ಪನು ಅವಂಗ್ ದೀಕ್ಷಸ್ನಾನ ಮಾಡ್ಸಿನಾ . 39 ಅವ್ರು ನೀರ ಬುಟ್ಟು ಮೇಲೆದ್ದಿ ಬಂದಾಗ ದೇವರ ಆತ್ಮನು ಪಿಲಿಪ್ಪನನ್ನು ಎತ್ತೋಡು ವೋತು ಕಂಚುಕಿಯು ಕುಶಿಯುಳ್ಳವನಾಗಿ ಅವ್ನೆ ದಾರೀ ಹಿಡಿತು ಅವ್ನೆ ಕಂಡಾತಿಲೆ. 40 ಆಗನೆ ಪಿಲಿಪ್ಪನು ದೀಪ ಕಂಡಾತುನಾಗಿ ಅಲ್ಲಿಂದ ಕೈಸರೆಯ ವರೆಗ್ ಎಲ್ಲಾ ಊರುಗಳಲ್ಲಿ ದೇವರ ಮಾತನ್ನೇ ಆಳೂಡು ವೋತಿನಾ .