1 ಆಗ ದೊಡ್ಡ ಯಾಜಕ ಈ ಮಾತು ಸರಿ ಅಂದು ಹೇಳಿದರೂ 2 ಅದಕ್ಕ್ ಅವ ಸಹೋದರೆ ಅಪ್ಪದ್ದಿರೆ ನಂಗ ಆದಿಪುರುಸ ನಾದ ಅಬ್ರಾಮ್ ಖಾರಾನಿನಲ್ಲಿ ಇದ್ದಾಗ ದೊಡ್ದದೇವರು ಅವನಿಗೆ ಕಾಣಿಸಿದ 3 ನೀ ಸ್ವಂತ ದೇಶ ನಿನ್ನ ಬಂಧ ಬಳಗ ಬಟ್ಟು ನಾ ತೋ ರಸು ಜಾಗಕ್ಕೇ ಹೋ ಅಂದರ್ . 4 ಆಗ ಅವ ಕಸ್ದೀಯರ ಜಾಗ ಬಟ್ಟು ಹೋಗಿ ಖಾರನಿನಲ್ಲಿ ವಸವಾಗಿದ್ದನು 5 ಅಲ್ಲಿ ಅವನಿಗೆ ಕಾಲಿಡು ವಸ್ಟ್ ಜಾಗ ಕೊಡದೆ ಈ ದೇಶ ನಿನಗೂ ನಿನ್ನ ಮಕ್ಕಳಿಗೂ ಕೊಡುವೆ ಅಂದ ಮಾತು . 6 ನಂಗ ಮಕ್ಕಳು ಬೇರೆ ದೇಶದಲ್ಲಿ ಪ್ರ್ವಾಸಿಗಳಗಿರುವರು .ಬೇರೆಜನಗಳು ಅವರನ್ನು ಆಳುಗಾಳಗಿ ನಾನೂರು ವರ್ಷ ಕಷ್ಟದಲ್ಲಿ ನಡಸುವರು. 7 ಮತ್ತು ನಿಂಗ್ ಸಂತಾನದವ್ರು ಅಳುಗಳಾಗಿ ಇರುವ ಜನರಿಗೆ ನಾನೇ ನ್ಯಯತೀರಿಸುವೇನು ಆಗ ಅವರು ಹೊರಟು ಈ ಸ್ಥಳದಲ್ಲಿ ಬಂದು ನನ್ನ ಆರಾಧನೆ ಮಾಡುವರು . 8 ಇದಲ್ಲದೆ ದೇವರು ಅವನ ಸಂಗಡ ಒಪ್ಪಂದ ಮಾಡಿಕೊಂಡು ಅದಕ್ಕೆ ಗುರುತಾಗಿ ಸುನ್ನತಿಯನ್ನು ನೇಮೆಸಿದನು .ಆಗಾಗಿ ಅಬ್ರಹಾಮ ಇಸಾಕನಾ ಪಡದು ಎಂಟನೆ ಜಿನದಲ್ಲಿ ಸುನ್ನತಿ ಮಾಡಿದನು ಮುಂದೆ ಇಸಕಾ ಯಾಕೋಬನನ್ನು ಪಡೆದನು.ಯಾಕೋಬನು ಹನ್ನೆರಡು ಜನ ಮೂಲ ಪಿತೃಗಳನ್ನೂ ಪಡದನು. 9 ಹಳೆ ಅಪ್ಪಅವರು ಹೊಟ್ಟೆ ಕಿಚ್ಚಿ ನಿಂದ ಯೋಸೆಫನನ್ನ ಐಗುಪುತ್ತದೇಶ ಕ್ಕೆಮಾರಿಬಿಟ್ಟರು. 10 ಅಲ್ಲಿ ದೇವರು ಅವನ ಸಂಗಡ ಅವಗು ಬಂದ ಕಷ್ಟಗಳಿಂದ ಬಿಡಿಸಿದನು ಫರೋಹನ ಹತ್ತಿರ ಒಳ್ಳೆಯವನು,ಬುದ್ದಿಉಳ್ಳವನಾಗಿ ಐಗುಪ್ತದಲ್ಲಿ ಅಧಿಕಾರಿಯಾಗಿ ಮಾಡಿದನು . 11 ಆಗ ಐಗುಪ್ತ ಕಾನನದೇಶ ಎಲ್ಲಾನು ದೊಡ್ಡ ಬರ ಬಂದ ಕಷ್ಟಆಯಿತು ನಮ್ಮ ಅಪ್ಪಗಳಿಗೆ ಕಾಳು ಕಡ್ಡಿ ಸಿಕ್ಕಲಿಲ್ಲ. 12 ಆಗ ಐಗುಪ್ತ ದೇಶದಲ್ಲಿ ಆಹಾರ ಇದೆ ಅಂದು ಯಕೋಬ ಕೇಳಿ ಮೂಲ ಅಪ್ಪಗಳ ಅಲ್ಲಿಗೆ ಕಳಿಸಿದ . 13 ಅವರ್ ಎರಡುಸಾರಿ ಬಂದ್ರು ಆಗ ಯೋಸೇಪ ತಾ ಯಾರೆಂದು ಮತ್ತು ಪರೋಹನಗೆ ಸುದ್ದಿ ತಿಳಿಸಿದ 14 ಆಗ ಯೋಸೇಪ ತನ್ನ ಅಪ್ಪನಾದ ಯಕೋಬನನ್ನು ಸಂಬಂದ ವನ್ನು ಅವನ ಹತ್ತಿರ ಇರಿಸಿಕೊಂಡು ಯಕೋಬ ಅಲ್ಲಿಗೆ ಹೋದ . 15 ಅಲ್ಲಿ ಅವಾ ಅವನ ಅಪ್ಪ ಎಲ್ಲ ತೀರಿಹೋದರು 16 ಅವರು ಸೆಕಿಎಮಿಗೆ ಬಂದು ತೆಗಿದುಕೊಂಡು ಹೋಗಿ ಅಲ್ಲಿ ಉತ್ಹುಅಕ್ಕಿದರು 17 ದೇವರು ಅಬ್ರಾಮನಿಗೆ ಮಾತುಕೊಟ್ಟ ದೇಶ ಸಮಯ ಹತ್ತಿರಕ್ಕ್ದೆ ಬಂತು ನಂಗೆ ಜನ ಐ ಗುಪ್ತ ದೇಶದಲ್ಲಿ ಹೆಚ್ಚಾದರೂ 18 ಇಂದ ಯೇಸೆಫಾನನ್ನು ತಿಲಿಯದ ಅರಸ ಆಳಿಕೆಗೆ ಬಂದ, 19 ಆ ಅರಸನು ನಂಗ ಜನರನ್ನ ಕುವುಕ್ತಿ ಮಾಡಿ ಅವರ ಕೂಸುಗಳನ್ನ ಹೊರಗೆ ಹಾಕಿ ಕಷ್ಟವಾಗಿ ನಡೆಸಿದ, 20 ಆ ಹೊತ್ತಲ್ಲಿ ಮೋಸೆ ಹುಟ್ಟಿದನು, ಆವಾ ಸುಂದರ ಮಹಿಸ ಚಂದಗಿರವ, ಆವಾ ಅಪ್ಪ ಮನೇಲಿ ಮೂರುತಿಂಗಳು ಇದ್ದ. 21 ಆಮೇಲೆ ಹೊರಗೆ ಹಾಕಿದ ಪರೋಹನ ಮಗಳು ಅವನ ಎತ್ತಿ ಮಗನಾಗಿ ಸಾಕಿದ, 22 ಮೋಸೆ ಐಗುಪ್ತ ದೇಶದ ಎಲ್ಲಾ ವಿದ್ಯಗಳ ಕಲತಾನು, ಮಾತಲ್ಲಿ ಜಾಣಾನಾದ, 23 ಅವನಗೆ ನಲವತ್ತು ವರುಷ ಆಗಾಗ ತನ್ನ ಸೋದರರನ್ನು ನೋಡನು ಅಂದು ಮನದಲ್ಲಿ ಆಸೆಪಟ್ಟನು, 24 ಅವರಲ್ಲಿ ಒಬ್ಬನಿಗೆ ಮೋಸ ಆಗದನ್ನ ಆವಾ ನೋಡದನು, ಅವನಿಗೆ ಆಶ್ರಯ ಕೊಟ್ಟನು, ಮೋಸಮಾಡಿದ ಐಗುಪ್ತನ ಕೊಂದಾಕಿದ, 25 ದೇವರು ತನ್ನ ಕೈ ಇಂದ ಬಿಡುಗಡೆಯನ್ನು ಕೊಟ್ಟಾನು ಅಂದು ತನ್ನ ಸಹೋದರಿಗೆ ಗೊತ್ತಾತು, ಆದರೆ ಅವರು ಆಗೇ ತಿಳಿಲಿಲ, 26 ಮರುಜಿನ ತಂಗ ತಂಗಾವೆ ಕಿತ್ತಾಡೋದು ನೋಡಿ ಯಾನಗ ನಿಂಗ ಕಿತ್ತಾಡತಿರಿ ಅಂದು ಹೇಳಿ ಶಾಂತಿ ಮಾದಲು ನೋಡಿದ 27 ನಿಂಗ ಯಾರ ನಂಗಗು ನ್ಯಾಯ ತೀರಿಸಲು ನೇಮಿಸದವುರು, 28 ನೆನ್ನೆ ಜಿನ ಐಗುಪ್ತನನ್ನು ಕೊಂದ ಹಾಗೇ ನಂಗನು ಕೊಲುತಿಯ. 29 ಈ ಮಾತು ಕೇಳಿ ಮೋಸೆ ಓಡಿ ಮಿದ್ಯನ್ ದೇಶದಲ್ಲಿ ವಾಸಿಸಿ ಎರಡು ಗಂಡು ಮಕ್ಕಳ್ಳನ್ನು ಪಡೆದ, 30 ನಲವತ್ತು ವರುಷ ಆದಮೇಲೆ ದೇವದೂತ ಸಿನಾಯಿದ ಬೆಟ್ಟದ ಕಾಡಲ್ಲಿ ಮುಳ್ಳು ಗುತ್ತುಲಿ ಹುರಿಯುವ ಬೆಟ್ಟದಲ್ಲಿ ಕಾಣಿಸಿದ. 31 ಮೋಸೆ ಅದ ನೋಡಿ ನೋಟಕ್ಕೆ ಆಶ್ಚರ್ಯ ಪಟ್ಟು ಸರಿಯಾಗಿ ನೋಡೋನಾ ಅಂದು ಹತ್ತಿರ ಬಂದು, 32 ನಾ ನಿಂಗ ಅಪ್ಪ ದೇವರು ಅಬ್ರಾಮ, ಇಸಾಕ, ಯಕೊಬನ, ದೇವರು ಅಂದು ಕರ್ತನ ಶಬ್ದ ಕೇಳಿದ, ಆಗ ಮೋಸೆ ನಡುಗುತ್ತ ನಿಲ್ಲದೆ ಧೈರ್ಯ ಸಾಲದವನಾದ, 33 ಕರ್ತ ಅವನಿಗೆ ನಿಂಗ ಕಾಲಲ್ಲಿ ಇರಾ ಚಪ್ಪಲಿ ತೆಗಿನಾ, ನೀ ನಿಂತ ಸ್ತಳ ಶುದ್ದ ಸ್ತಳ ಅಂದನು. 34 ಐಗುಪ್ತ ದೇಶದಲ್ಲಿ ಇರುವ ನಂಗ ಜನಗಳ ಕಷ್ಟದಲ್ಲಿ ಇರೋದನ್ನ ನಂಗ ನೋಡಿದೆ, ಅವನ ಸ್ವರ ಕೇಳಿದ ಅವನನ್ನು ಬಿಡಿಸಲೆಂದು, ಇಳಿದು ಬಂದ, ಈಗ ನಾ ಐಗುಪ್ತ ದೇಶಕ್ಕೆ ಕಳುಯಿಸುತ್ತಿನಿ ಬಾನು ಅಂದ. 35 ಅವರು ಯಾವ ಮೋಸೆಯನ್ನು ನಿಂಗನ ದೊಡ್ಡವನಾಗಿ ನ್ಯಾಯತಿರುಸುವನಾಗಿ ಹೇಳಿದರೂ ಅವನ್ನನ್ನೇ ದೇವರು ಬೆಂಕಿ ಗುತ್ತಿಯಲ್ಲಿ ಕಾಣಿಸಿ ದೂತನ ಕೈ ಯಿಂದ ಅದಿಕಾರಿಯಾಗಿ ಮಾಡಿದ, 36 ಆವಾ ಐಗುಪ್ತ ದೇಶದಲ್ಲಿಯೂ ಸಮುದ್ರದಲ್ಲಿಯೂ ನಲವತ್ತು ವರುಷ ಕಾಡಲ್ಲಿ ದೊಡ್ಡ ಕಾರ್ಯಗಳನ್ನ ಮತ್ತು ಒಳ್ಳೆಯ ಕಾರ್ಯಗಳನ್ನ ಮಾದಿ ನಡೆಸಿದ 37 ದೇವರು ನಂಗನೆ ಕಳಿಸಿದಂಗೆ ಬೇರೆ ಪ್ರವಾದಿನಾ ಕಳಿಸುತಾರೆ, 38 ಆವಾ ಸಿನಾಯಿ ಕಾಡಲ್ಲಿ ತಂಗ ಸಂಗಡ ಮಾತದಿದಂಗನೆ ದೂತನು ನಂಗಮೂಲ ಅಪ್ಪಂದಿರಿಗೂ ಕಾಡಲಿದ್ದ ಸಭೇ ಒಳಗಿದ್ದ ಜೀವಕರವಾದ ದೈವ ಮಾತುಗಳ ಹೊಂದಿ ನಂಗಾಗು ಕೊಟ್ತಾರ್. 39 ಆದರೆ ನಂಗ ಅಪ್ಪಂದಿರು ಅವನ ಮಾತುಗಳ ಕೇಳುವುದಕ್ಕೆ ಮನಸು ಕೊಡದೆ ಅವನ ತಳ್ಳಿ ಬುಟ್ಟ ಐಗುಪ್ತದ ಕಡೆಗೆ ಮನಸು ಕೊಟ್ಟರು, 40 ಅವರು ಆರೋನನಿಗೆ ಐಗುಪ್ತದಿಂದ ನಂಗನು ಕರುದು ಬಂದ ಮೋಶೆನ ಎನಾದನು ಗೊತ್ತು ಕಾಣಿ, ನಂಗ ಮುಂದ ಹೋಗಲು ದೇವರು ಮಾಡಿಕೊಡನ ಅಂದರ್, 41 ಆ ಜಿನ ಅವರು ಒಂದು ಎತ್ತನ್ನು ಮಾಡಿ, ಆ ವಿಗ್ರಹಕ್ಕೆ ಪೂಜೆ ಮಾಡಿ ಸಂತೋಷ ಪಟ್ಟರು, 42 ಆದರೆ ದೇವರು ಅವರಿಗೆ ಮರೆಯಾಗಿ ಮೇಲಿರ ನಕ್ಷತ್ರಗಳ ಪೂಗೆ ಮಾಡಲು ಒಪ್ಪಿಸಿನ, ಪ್ರಾವಾದಿ ಪುಸ್ತಕದಲ್ಲಿ ಬರೆದ ಹಾಗೇ ಇಸ್ರಾಯೇಲ್ ವಂಶದವರೇ ನಿಂಗ ಕಾಡಲ್ಲಿ ನಲವತ್ತು ವರುಷ ನನಗು ಪೂಜೆಗಳನ್ನ ಬಲಿಗಳನ್ನ ಅರ್ಪಿಸಿದರ ಇಲ್ಲವಲ್ಲಾ 43 ಅದಕ್ಕೂ ಬೇರೆಯಾಗಿ ನಿಂಗ ಪೂಗಿಸಬೇಕೆಂದು ಮೂರ್ತಿಗಳನ್ನ ಮೊಲೋಕನ ಗುಡಾರವನ್ನ ರುಂಪ ದೇವತಯ ನಕ್ಷತ್ರ ರೂಪವನ್ನು ಮಾಡಿಕೊಂಡರು ಅದಕ್ಕೆ ನಿಂಗ ನಾ ಬಾಬೇಲಿಗೆ ಹೊದಿಸುವೆ ಹಂದರು, 44 ದೇವದರ್ಶನ ಗುಡಿಯು ಕಾಡಲ್ಲಿ ನಂಗ ಅಪ್ಪಂದಿರ ಬಳಿಯಲ್ಲಿ ಮೋಸೆ ಜೊತೆ ಮಾತಾಡಿದವ ನಿಂಗ ನೋಡಿದಾಂಗೆ ಆಗೇ ಮಾದಬೆಕೆಂದು ಹೇಳಿದ 45 ನಂಗ ಹಿರಿಯರು ಅದನ್ನ ತಮ್ಮ ಅಪ್ಪಂದಿರಿಂದ ಹೊಂದಿದರು. ಅವರು ಯೆಹೂಶವನ ಹೆಂದೆ ಬಂದು ಹೊರಡಿಸಿದ, ಬೇರೆ ಜನಗಳ ದೇಶವನ್ನು ಸ್ವಂತ ಮಾಡಿ ಕೊಂಡಾಗ, ಆ ಗುದಾರವನ್ನು ಜೋತೆತಂದರು, ಅದು ದಾವಿದನ ಕಾಲದವರೆಗೂ ಇಲ್ಲೇ ಇತ್ತು. 46 ದಾವಿದನ ದೇವರ ಹತ್ತಿರ ಕೃಪೆಹೊಂದಿ ಯಕೊಬನ ವಂಶದವರಿಗೆ ಗುಡಿಕಟ್ಟಲೆಂದು ಅಪ್ಪಣೆ ಕೇಳಿದ, 47 ಆದರ ಆತನಿಗೊಸ್ಕರ ಮನೆ ಕಟ್ಟಿ ದವನು ಸೋಲೋಮೋನ, 48 ಆದರೆ ಪರಾತ್ಪರನು ಕೈ ಇಂದ ಕಟ್ಟಿದ ಮನೆಯಲ್ಲಿ ವಾಸಮಾಡಲ್ಲ, 49 ಆಕಾಶವು ನನಗು ಸಿಂಹಾಸನ, ಭೂಮಿ ನನ್ನ ಕಾಲ ಪೀಠ, ನಿಂಗ ಎಂತ ಮನೆ ಕಟ್ಟಿಸುತ್ತಿರಾ ನನ್ನ ವಿಶ್ರಾಂತಿಗೆ ಸರಿ ಸ್ತಳ ಯಾವುದು..? 50 ಇದೆಲ್ಲ ನಂಗ ಕೈ ಮಾಡಿತಲ್ಲ ಎಂದು ದೇವರು ಹೇಳಿದ, 51 ಚಂಡಿಗಳೇ ಮನಸುದ್ದಿಯು ಕಿವಿ ಸುದ್ದಿಯು ಎಲ್ಲದವರೇ, ನಿಂಗ ಅಪ್ಪದಿರು ಹೇಗೋ ಹಾಗೆ, ನಿಂಗ ಯಾವಾಗಲು ಶುದ್ದ ಆತ್ಮನನ್ನು ಹೆದುರಿಸಿದಿರಿ, 52 ಪ್ರವದಿಗಳಲ್ಲಿ ನಿಂಗ್ ಅಪ್ಪಂದಿರು ಕಷ್ಟ ಪಡಿಸಿದವರು ಯಾರಿದ್ದಾರೆ,ಅವರು ನೀತಿಸ್ವರೂಪನ ಅಗಮನಾದ ವಿಸಯದಲ್ಲಿ ಮುಂತ್ತಿಳಿಸಿದರನ್ನು ಸಾಸಿದರು . 53 ದೇವದುತರ ಮೂಲಕ ನೇಮಕವಾದ ಧರ್ಮಶಸ್ತ್ರವನ್ನು ನಿಂಗ ಅನುಸರಿಸಲಿಲ್ಲ . 54 ಈ ಮಾತನ್ ಕೇಳಿ ಅವರು ಕೋಪ ಉಳವರಾಗಿ ಹಾಳು ಕಡಿದರು . 55 ಆದರೆ ಆವಾ ಸುದ್ದ ಆತ್ಮ ತುಂಬಿ ಮೇಲೆ ನೋಡಿ ದೇವರ ಪ್ರಬಾವ ವನು ದೇವರ ಬಲ ಗಾಡೇ ಯಾಲ್ಲಿ ನಿಂತ ಯೇಸುವನ ಕಂಡ 56 ಅಗೋ ಆಕಾಶ ತೆರಿದಿರುವುದನು ಮನ್ಶ ಕುಮಾರ ದೇವರ ಬಲ ಗಡೇ ಯಾಲ್ಲಿ ನಿಂತಿರುವುದನು ನಾ ನೋಡುವೆ ಅಂದ . 57 ಆದರೆ ಅವರ್ ದೊಡ್ಡ ಸದ್ದಿ ನಿಂದ ಕೂಗಿ ಕಿವಿ ಗಳುನು ಮುಚ್ಚಿಕೊಂಡು ಓಟಗಿ ಅವನ್ ಮೇಲೆ ಬುದ್ದರು ಅವನನ್ ಊರ ಹೊರಕೆ ತಳ್ಳಿ ಹೋಗಿ ಕಾಲ್ ಯೆಸದರು . 58 ಸಾಕ್ಷಿ ಅವರ ತಮ್ಮ ಬಟ್ಟೆ ಗಳನು ತಗೆದ್ದು ಸೌಲ ನೆಮ್ದ್ಬ್ಬ ಒಬ್ಬ ಯವನಸ್ತನ ಕಾಲ ಬಾಲಿ ಇಟ್ಟರು. 59 ಅವರ್ ಸ್ತೆಪ್ಹೇನ್ ನಾನಾ ಮೇಲೆ ಕಾಲು ಅಕುತಿರಲು ಅವ ಕರ್ಥನ ಹೆಸರು ಹೇಳಿ- 60 ಯೇಸು ದೇವರೇ ನನ್ನ ಆತ್ಮ ವ ತೆಕೋ ಅಂದು ಹೇಳಿ ಮಂಡಿ ಕಾಲ್ ಉರಿ ಕರ್ಥನೆ ಈ ಪಾಪಾ ವನ್ನ ಅವರ ಮೇಲೆ ಅಕಬೇಡ ಅಂದು ಗಟ್ಟಿ ಆಗಿ ಕೂಗಿ ಜೀವ ಬಿಡ್ನ್