1 ಆ ಜಿನಗಳಲ್ಲಿ ಶಿಷ್ಯ್ರರು ಜಾಸ್ತಿಯಾಗಿಬರಲು ಗ್ರೀಕ್ ಮಾತಾಡುವರು ಇಬ್ರಿಯಮಾತಾಡುವರ ಜೊತೆ ತಿನ್ನ ವಿಷಯದಲ್ಲಿ ನಂಗ ಗಂಡ ಇಲ್ಲದವರ ಹೆಂಗಸರ ಅವ್ರು ನೋಡೋದಿಲ್ಲ ಅಂದು ಗೋಣ ಗೊಣ ಅಂದರು . 2 ಆಗ ಜನ ಶಿಷ್ಯ್ರುರು ನಂಗ ದೈವ ಬೋಧನೆ ಬುಟ್ಟು ತಿನ್ನ ವಿಷಯ ಮಾತಾಡೋದು ಸರಿಕಾಣಿ 3 ಸಹೋದರರೆ ಶಾಂತಿ ಉಳ್ಳವರು ಶುದ್ದ ಉಳ್ಳವರು ಬುದ್ದಿಇರವರರು ಏಳುಜನನಿಂಗನೇ ಕರ್ದೊಳ್ಳಿ ಅವರು ಈ ಕೆಲಸಮಾಡಲಿ ಅಂದರು 4 ನಂಗಾಆದರು ಪ್ರಾರ್ಥನೆಬೋಧನೆ ಮಾಡೋದು ಅಂದರು. 5 ಈ ಮಾತು ಎಲ್ಲ ಜನಕು ಒಳ್ಳೇದು ಆತು.ಆಗಅವರು ಶುದ್ದಉಳ್ಳವರು ಮೋಶ ಮಾಡದವರಾದ ಸ್ತೆಪನ್, ಫಿಲಿಪ್,ಪ್ರೊಖೋರ ,ನಿಕನೋರ ತಿಮೊನ,ಪರ್ಮೋನ,ಯೆಹೋದ್ಯ,ಅಂತಿಯೋಕ್ಯ,ನಿಕಲೋನ್ಯ್,ಆರಿಸಿ ಶಿಷ್ಯ್ರರ ಮುಂದೆ ನಿಲ್ಲಿಸಿದರು. 6 ಆಗ ಅವರು ಪ್ರಾರ್ಥನೆಮಾಡಿ ಕೈಯಿಟ್ಟು ನೇಮಿಸಿದರು. 7 ಆಗ ದೈವ ಮಾತುಗಟ್ಟಿ ಆಗಿ ಜನಗಳುಹೇಚ್ಚದರು.ಯೆರುಸಲೇಮಿನಲ್ಲಿ ಜನ ಹೇಚ್ಚದರು ಯಾಜಕರು ಯೇಸುವನ್ನ ನಂಬಿದರು . 8 ಸ್ತೆಪನಾನು ದೈವ ಕೃಪೆಯಿಂದ ಶಕ್ತ ಯಿಂದ ದೊಡ್ಡ ಕಾರ್ಯ ಮಾಡಿ ಬಂದನ್ 9 ಸಮಾಜದವರು ಕುರೆನ್ಯ್ ಮತ್ತು ಅಲೆಕ್ಸೆಂದ್ರಿಯದವರಸಮಾಜದವರು ಕಿಲಿಕ್ಯ್ ಅಸ್ಯಸೀಮೆಗಳಿಂದಬಂದವರ್ 10 ಕೆಲವರು ಸ್ತೆಪನ್ ಕೂಡ ಮಾತಾಡುವಾಗ ಅವನ ಜ್ಞಾನವನ್ನು ಶಕ್ತಿಯನ್ನು ಸೋಲೀಸಲಿಲ್ಲ 11 ಅವರು ಬೇರೆ ಮಹಿಸರಿಗೆ ಇವ ದೇವರಿಗೂ ಮೋಶೆಗೂ ವಿರೋದವಾಗಿ ತಪು ಮಾತಾಡಿದ ಎಂದು ಹೇಳಿಬೋದಿಸಿದ ಜರನ್ನು ಹಿರಿಯ ಶಾಸ್ತ್ರಿಗಳನ್ನು ಕೊಪಬರಿಸಿದರು 12 ಪೂನ ಬಂದು ಅವನ ಹಿಡಿದು ಹಿರಿಸಬೆಗೆ ಹೊಯಿದು ಸುಳ್ಳು ಸಾಕ್ಷಿ 13 ಹೇಳಿಸಿದರು.ಈ ಮಹಿಸ ಸುದ್ದ ಗುಡಿಯ ಸ್ತಳ ವಿರೋದವಾಗಿ ದರ್ಮ ಬೊದನೆ ವಿರುದ್ದ ಮಾತಾಡೋದ ನಿಲ್ಸಿಲ್ಲ . 14 ಆ ನಜರೆತಿನ ಯೇಸು ಈ ಗುಡಿಯನ್ನು ಬೀಳಿಸಿ ಮೋಸೆ ನಂಗಗು ಕೊಟ್ಟ ಆಚರಗಳ ಬೇರೆ ಮಾಡುವನೆಂದು ಈವ ಹೇಳಿದನು ನಂಗ ಕೇಳಿದವು ಅಂದರ್ 15 ಆಗ ಹೀರಿ ಸಬೆಯಲ್ಲಿ ಕುತ್ಹೊಂಡಿದ್ದ ಎಲ್ಲರು ಅವನ ನೋಡಿದರು ಅವನ ಮುಖ ದೈವ ದೂತನ ಮುಕದಹಗೆ ಕಂಡರೂ,