1 ಆದರೆ ಅನ್ನನ್ಯನೆಂಬ ಒಬ್ಬ ಮನ್ಸ ಸಫೆರಳೆಂಬ ಅವನ ಹೆಂಡ್ರು ಸೇರಿ ಆಕೆಯ ಸಮತಿ ಇಂದ ಭೂಮಿಯನ್ನು ಮರದರ್, 2 ಮಾರಿ ಬಂದ ದುಡ್ಡಿಂದ ಒಂದ್ ಬಾಗವನ್ನು ಅವಸ್ಕೊಂದ್ರು ಉಳಿದ ಕಸ್ನೆ ಅಪೋಸ್ತಲರ ಪಾದಗಳ ಬಳಿ ಇಟ್ಟನು. 3 ಆಗ ಪೆತ್ರನು ಅವನೀಯ ಗಾಳಿ ನಿನ್ನ ಜನುಮಲು ಅವನಿಗೆ..? ನಿಂಗ ಭೂಮಿಯ ದುಡ್ಡಲ್ಲಿ ವಸಿಯನ್ನು ಅವಿಸುಕೊಂಡು ಶುದ್ದತ್ಮವನ್ನು ಯಾಕೆ ಮೋಸಮಾಡಿದೆ..? 4 ಈ ಭೂಮಿ ಇದ್ದಾಗ ನಿನಗೂ ಹಾಗಿ ಇತ್ತಲ್ಲಮ್, ನೀ ಮಾರಿದ ಮೇಲೆ ಬಂದ ದುಡ್ಡು ನಿಂಗ ಹತ್ತಿರ ಇತ್ತ್ತಲ್ಲವೇ. ನಿಂಗೆ ಈ ಕೆಲಸವನ್ನು ನಿಂಗ ಜನುಮಲು ಚಿಂತೆ ಮಾಡಿದಾಕೆ..? ನಿಂಗ ಸುಳ್ಳು ಹೇಳಿದ್ದ್ದು ಮನಿಸಿಗಲ್ಲ ದೇವರಿಗೆ ಸುಳ್ಳು ಹೇಳಿದಿ ಅಂದನು. 5 ಈ ಮಾತನ್ನು ಆವಾನೀಯನು ಕೇಳಿದ ತಕ್ಷಣ ಆವಾ ಜೀವ ಬಿಟ್ಟ. 6 ಕೆಲವು ಗಂಡಸರು ಅವಗೆ ಬಟ್ಟೆ ಹಾಕಿ ಕೊಂಡಾರು. 7 ಸುಮಾರು ಮೂರು ಗಂಟೆ ಹೊತಿಲು ಆವ ಹೆಂಡತಿ ನಡೆದ ಸುದ್ದಿ ತಿಳಿದೇ ಒಳಗೆ ಬಂದನೆ. 8 ಪೆತ್ರನೆ ಅವಗ ನೋಡಿ ಈ ಬೂಮಿನೇ ಮಾರಿದ್ದು ಎಷ್ಟು ದುಡ್ಡಿಗೆಯಾ..? ನಂಗೆ ಹೇಳು ಹೆಂದು ಕೇಳಿದಾನು, ಹಾಗೆಯೇ ಆವಾ ಹಣಗು ಅಂದ, 9 ಆಗ ಪೆತ್ರನು ಅವರಿಗೆ ನೀವು ಯಾಕೆ ದೇವರನ್ನು ಪರೀಕ್ಷೆ ಮಾಡುತ್ತಿರಿ,..? ಅಗೋ ನಿನ್ನ ಗಂಡನ ಒತೋಡು ಆಕುಬುಟು ಬಂದು ಕಾಲ ವಾಸಿಗಿದರೆ ನಿನ್ನೆ ಹೊತ್ತುದು ಹೋಗುತ್ತಾರೆ ಎಂದು ಹೇಳಿದನು. 10 ಬೇಗನೆ ಆವಾ ಅವನ ಪಾದದಲ್ಲಿ ಬಿದ್ದು ಜೀವ ಬಿಟ್ಟಳು. 11 ಆ ಗಂಡಸರು ಒಳಗೆ ಬಂದರು ಆವಾ ಸತ್ತುದು ಕಂಡು ಅವನು ಗಂಡನ ಹತ್ತಿರ ಹೊತ್ತುಕೊಂಡು ಆಕಿದರು, ಮತ್ತು ಎಲ್ಲರಿಗೂ ಈ ಸುದ್ದು ಕೇಳಿದವರಿಗೆ ಭಯ ಆತು. 12 ಇದಲ್ಲದೆ ಅಪೋಸ್ತಲರ ಕೈಹಿಂದ ಅದ್ಬುತ ಕೆಲಸಗಳು ನಡೆದವು. ಮತ್ತು ಎಲ್ಲರು ಸೋಲೋಮೊನನ ದೇವರ ಗುಡಿಯಲ್ಲಿ ಒಟ್ಟಾಗಿ ಇರುತ್ತಿದ್ದರು, 13 ಉಳಿದವರಿಗೆ ಭಯ ಇರುತಿತ್ತಿ, ಒಬ್ಬರಿಗೂ ಧೈರ್ಯ ಕಾಣೆ. 14 ಆದರು ಅವನೇ ಪೂರ ಹೇಳುತ್ತಿದ್ದ, ಮತ್ತೆ ಹುಳಿದ ಗಂಡ ಸರು ಮತ್ತು ಹೆಂಗಸಾರು ದೇವರಲ್ಲಿ ನಂಬಿಕೆ ಹಿಟ್ಟು ಅವರ ಜೊತೆ ಸೇರುತ್ತಿದ್ದಾರು. 15 ಈಗ ಈರೋದ್ರಿಂದ ಜನರು ರೋಗದವರನ್ನ ಜೋಳಿಗೆಯಲ್ಲಿ ಕಟ್ಟಿ ಹೊತ್ತಿಬಂದರು. ಪೆತ್ರನು ಬರಗ ಅವನ ಮೇಲು ತಂಪು ಬಿಳುವುದಕ್ಕು ಬಿದಿಲಿ ಎತ್ತಿ ಬರುತ್ತಿದ್ದರು. 16 ಯೆರುಸೆಮಿನಲ ಸುತ್ತಲು ಇರುವ ಎಲ್ಲ ರೋಗದವರನ ಹೊತ್ತುಕೊಂಡು ಗುಂಪು ಗುಂಪಾಗಿ ಬರುತ್ತಿದ್ದರು. ಅವರೆಲ್ಲರೂ ವಾಸಿಯಾದರೂ. 17 ಈಗೆ ಇರುವರು ಮಹಾಯಜಕ ಸದ್ದುಕಾವುವ ಜಾತಿಗೆ ಸೇರಿದವರದ ಆವಾ ಜೊತೆಯಲ್ಲಿ ಇದ್ದ ಎಲ್ಲರು 18 ನಂಗ ಜಾತಿ ಇಷ್ಟ ಇರುವರೆಗೂ ಅಪೋಸ್ತಲರನ್ನು ಹಿಡಿದು ಕಾವಲಿತ್ತರು, 19 ಅದರೆ ಕರ್ತನ ದೂತನು ರಾತ್ರಿ ಹೊತ್ತು ಜೈಲು ಮನೆ ಬಗಿಲುಗಲ್ಲನ್ನು ತೆರೆದರು, ಅವನೇ ಹೊರಗೆ ಕರೆದು ಬಂದುರು. 20 ನಂಗ ಹೊಡದು ದೇವಾಲಯ ದಲ್ಲಿ ನಿಂತುಕೊಂಡು ಜೀವ ಇರುವಿಗೆ ಮಾತ್ತು ಎಲ್ಲಜನರಿಗೆ ಹೇಳಿನ ಅಂದಾನು. 21 ಅವರು ಈ ಮಾತಾನ್ನು ಹೊಂದಲು ಬನಕಲು ದೇವರ ಮನೆಗೆ ಹೋಗಿ ಪಾಠ ಮಾಡಿದರು. ಇತ್ತಲಾಗಿ ಮಹಾಯಜಕರು ಅವರ ಜೊತೆ ಇದ್ದವರು ಬಂದು ದೊಡ್ಡ ಸಬೆಯನ್ನು ಕೂಡೋದು ಅವರನ್ನು ಕರೆದು ಬಂದರು. 22 ಒಲೆಕಾರರು ಹೋಗಿ ನೋಡಲಾಗಿ ಅವರು ಕಾಣೆ ಅದರಿಂದ ಹಿಂದುರಿಗಿ ಬಂದರು. 23 ಕವಲಿನ ಮನೆಯಲ್ಲಿ ಬದ್ರತ ಬಲವಾಗಿ ಕಾತು ಬಾಗಿಲಲ್ಲಿ ನಿಂತುವೇ ಆದರೆ ತೆರೆದಾಗ ಒಳ ಒಳಗೆ ಒಬ್ಬರು ಕಂದತಿಲ್ಲಿ ಹೆಂದು ಹಳಿನ. 24 ದೇವಾಲಯದ ಯಜಮಾನ ಮಹಯಜಕ ಮಾತುಗಳು ಆದರಿಂದ ಏನಾತ ಅಂದು ಭಯ ಪಟ್ಟನು 25 ಈಗೆ ಅವನಿಗೆ ಯಾರೋ ಒಬ್ಬ ಬರ್ತಾನೆ ಅಲ್ಲ ನಿಂಗ ಜೈಲು ಬುಟ್ಟದ ಆ ಮನುಷದ ದೇವರ ಮನೆಯಲಿ ನಿಂತುಕೊಂಡು ಜನರಿಗೆ ಪಾಠ ಮಡುತ್ತರೆಂದು ಎಂದು ಅವರಿಗೆ ಹೇಳಿದನು . 26 ಅಗಾ ಯಜಮಾನ ಒಲೆಕರರ ಜೊತೆ ಹೋಗಿ ಅವರನೇ ಕರಕೊಂಡು ಬಂದರು. ಆದರೆ ಜನರು ತನಗೆ ಕಲ್ಲಿಟ್ಟುರೆಂದು ಹಂಜುದು ಬಲವಂತ ಮಾಡಿಲೆ. 27 ಅವರನೇ ಕರೆದು ಕೊಂದುವಂದು ಸಬೆಯಲ್ಲಿ ನಿಲ್ಲಿಸಿದರು. ಯಜಮಾನನು ಅವನೇ ವಿಚಾರಿಸಿ ಮತ್ತು ನ್ಯಾಯಮಾಡಿ ನಿಂಗ ಈ ಹೆಸರಿದು ಪಾಠ ಮಾಡಬಾರದುದೆಂದು ನಂಗೆ ಕಂಡಿತವಾಗಿ ಅಪ್ಪಣೆ ಕೊಟ್ಟೀವಲ್ಲ, 28 ಆದರೂ ನಿಂಗೆ ಯೆರುಸೆಲೆಮಿನಲ್ಲಿ ಪಾಠ ಮಾಡಿ ಯಲಿದರಿಂದ ತುಂಬಿಸಿದಿರಿ, ಆ ಮನುಸ್ಯನೆ ಕೊಂದುದ್ದಕ್ಕು ಸಾಕ್ಷಿ ಯಗಿರಬೇಕೆಂದು ಹೇಳಿನ. 29 ಪೆತ್ರನು ಉಳಿದ ಅಪೋಸ್ತಲರು ಮನುಸ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ಕೆಳಬೇಕಾಲ್ಲ. 30 ನಿಂಗ ಮರಕ್ಕೆ ತೂಕಿ ಹಾಕಿ ಕೊಂದ ಯೇಸುವನೇ 31 ನಂಗ ಮೂಲ ದೇವರು ಹೇಳಿನ, ದೇವರು ಅವರವೇ ಇಸ್ರಾಯೇಲ್ ಜನರಿಗೆ ಮನುಸ್ಯರು ಬೇರೆಯಾಗಿ, ಪಾಪಪರಿಯಾರವನ್ನು, ದಯತೊರಿಸಿದ, ಮತ್ತು ನಾಯಕನಾಗಿ ಮತ್ತು ರಕ್ಷಕನಾಗಿ ಅವನ ಬಲಕೈಯಿಂದ ಮೇಲೆ ಎತ್ತಿನ. 32 32. ಈ ಕೆಲಸಗಳಿಗೆ ನಂಗ ಸಾಕ್ಷಿ. ದೇವರ ಮಾತನೆ ಕಳವರಿಗ ದಯಪಾಲಿಸಿರುವ ಒಳ್ಳೆ ಆತ್ಮ ಸಾಕ್ಷಿ ಎಂದು ಹಳಿನ. 33 ಜನರೆಲ್ಲಾ ಮಾತನ್ನು ಕೇಳಿ ಕೋಪ ಅತು, ಸಾಯಿಸಬೇಕೆಂದು ಗ್ಯಾನ ಮಾಡಿದರು, 34 ಎಲ್ಲಾ ಜನರಿ೦ದ ಮಾನವುಲ್ಲ ಯಜಮಾನ ಗಮಲೀಯನೆಂಬ ಒಬ್ಬ ಪರಿಸಾಯನು ಸಭೆಯಲ್ಲಿ ಎದ್ದು ನಿಂತೋಣ,ಈ ಮಹಿಸರು ಸ್ವಲ್ಪಹೊತ್ತು ಹೊರಗೆ ಕಳಿಸ ಎಂದು ಏಳಿನ, 35 ನಿಂಗ ನೋಡಿಕೊಳನ ಇಸ್ರಾಯೇಲ್ ಜನರೇ ನೀವು ಈ ಮಹಿಸರ ಸುದ್ದಿಯಲ್ಲಿ ಮಾದಲಿರಾದರು 36 ಕುರಿತು ಎಚ್ಕಾರವಾಗಿರಿ, ಎದಕೆಂತ ಮೇಲೆ ಥೈದನು ಎದ್ದು ತಾನು ದೊಡ್ಡ ಮಹಿಸ ಹೇಳಿಕಾದು ಆವಾ ಪಕ್ಸಕ್ಕೆ ಸುಮಾರು ನಾನೂರು ಜನ ಸೇರಿಕೊಂಡುರು. ಅವರು ಕೊಲ್ಲಲಿದ್ದರು ಮತ್ತು ಅವನೇ ನಂಬಿದವರೆಲ್ಲ ಕೆದರಿದರು ಎಲ್ಲವಾದರು, 37 ಅದಾಗ ಕನೆಸುಮಾರಿಯ ಕಾಲ ನೇ ಗಲಿಲಾಯದ ಯುದನು ಎದ್ದು ಜನಗ ತಾನೇ ಜೊತೇಲಿ ತಿರುಗಿ ಬಿಳಲೇ ಏಳಿದೆದ್ದ ಆವಾ ಹಾಳದನು ಅವನೇ ನಂಬಿದ ಮೇಲೆ ಕೆದರಿ ಹೋದರು , 38 ಹಾಗೆರಲಿಂದ ನಾ ನಿಂಗ ಹಳಿದು ನಿಂಗ ಆ ಮನುಸ್ಯ ಹತ್ರ ಹೋಗಬೇಡಿರಿ, ಆವರಾಗ ಬಿಡನು ಯಾಕಂದರೆ ಆ ಭಾಗವು ಈ ಕೆಲಸವೂ ಮನುಸ್ಯರಿಂದಾಗಿರದೆ ತಾನೇ ಕೆಡುವುದು, 39 ಅದು ದೇವರಿಂದ ಆದರೆ ಕೆಡವಲ್ಲೇ ಅವದಿಲ್ಲೇ ನಿಂಗ ಒಂದು ವೇಳೆ ಯುದ್ದ ಮಾಡ್ತಾನೆ, 40 ಆವನೇ ಮಾತಿಗೂ ಒಪ್ಪಿದ ಅಪೋಸ್ತರನ್ನು ಕರೆದಿತ್ತು ಊಹಿದ, ಯೇಸುವಿನ ಹೆಸರು ಹಳಬೇಡ ಎಂದು ಅಪ್ಪಣೆ ಕೊಟ್ಟು ಅವರನ್ನು ಬುಟ್ಟು ಬುಟ್ಟು 41 ಅಪೋಸ್ತಲರು ತಂಗ ಆ ಹೆಸರಿನ ನಿಮಿತ್ತ ಅವಮಾನ ಪಡುಹುದಕ್ಕೆ ಯೋಗ್ಯರೆಂದು ಖುಸಿಯಾಗಿ ಹಿರಿಸಭೆ ಹೆದುರಿಇಂದ ದಾಟಿಹೋಗಿ ಪ್ರತಿದಿವಸ 42 ಯಾವಾಗಲು ಬಿಡದೆ ದೇವಾಲಯದಲ್ಲಿ ಪಾಠ ಮಾಡುತ್ತಾ ಕ್ರಿಸ್ತನಾದ ಯೇಸುನಿನ ಸುದ್ದಿ ಹಳುತ್ತಿದ್ದರು.