4

1 ಅಪೋಸ್ತಲರು ಜನಗಳಿಗೆ ಮಾತಾಡ್ತಾ ಯೇಸುವಿನ ಸುದ್ಧಿ ಸಾರುತ್ತ ಇದಾಗ ಯಾಜಕರು 2 ದೇವಾಲಯದ ಮುಖ್ಯಸ್ಥ ಸದ್ದುಕಾಯರು ಇಷ್ಟೇ ಆಯಿತಲ್. 3 ಅಪೋಸ್ತಲರು ಜನಗಳ್ ಜೊತೆ ಮಾತಾಢಾಗ ಅವರನ್ನು ಹಿಡಿದು ಕಟಲೆಯಲ್ಲಿ ಮಾರಣಿ ಜೀನ ಗಂಟ ಕಾದೊಂಡಿದರು 4 ಅಗಾ ವಾಕ್ಯ ಕ್ ಳಿದವರ್ ಹೆಚ್ಚು ಜನ ನಂಬಿದರ್ ಗಂಡಸ್ರು ಜನ ಹೆಚ್ಚಾದರು ಸಾವಿರ ಮಂದಿ ಇದಾರ್ . 5 ಮಾರನೆ ಜೀನ ಪರಿಸಾಯರು ಸದ್ದುಕಯರು ದೊಡ್ಡ ಯಾಜಕರನ್ನು ನ್ಯಾಯಾ ಹೇಳುವಾ ಎಲ್ಲರು ಕೂಡಿ ಎಂದು ಹೇಳಿದರ್ . 6 ಅನ್ನನೆಂಬ ದೊಡ್ಡ ಯಜಕ, ಕಾಯಪ, ಯೋಹನ , ಅಲೆಕ್ಸಾಂಡರ್ ಇದ್ದರ್. 7 ಅಗಾ ಅವರು ಕಾಯುವ ಜನಕ್ಕೆ ಪೇತ್ರ ಯೋಹಾನಾರನ್ನು ಕೋಣೆಯೊಳಗೆ ತಂದರ್ . 8 ಪೇತ್ರ ಶುದ್ದತ್ಮರಾಗಿ ತುಂಬಿದವನಾಗಿ ಅವರಿಗ ಆಡಿಕರಿಗಳೇ ದೊಡ್ಡವರೇ ಒಬ್ಬನ ಕಾಲ್ ನೆಟ್ಟಗದ್ದಕ್ಕೆ ಏನಾಗ ಅತ್ತುದೆಂದು 9 ನಿಂಗ ಕೇಳಿದು ನಿಂಗಾಗು ಎಲ್ಲರಗೂ ಇಸ್ರಾಯೇಲರಿಗೂ ಗೊತ್ತಾಗೂ ಸುದ್ದಿ ನಿಂಗ ಶಿಲುಬೆಗೆ 10 ಹಾಕಿದ ದೈವಸತ್ತು ಎದಿದ್ದ ಯೇಸು ಕ್ರಿಸ್ತ ಹೆಸರ್ ಲ್ಲಿ ಆ ಮಹಿಷ ಗುಣವಾಗಿ ನಿಂತು. 11 ಮನೆ ಕಟ್ಟವರು ನಿಂಗ ಬೇಡೆಂದು ಬುಟ್ಟ ಕಲ್ಲು ಮೂಲಗಲ್ಲಯಿತು 12 ಬರಬೇಕಾದ ರಕ್ಷಣೆ ಇನ್ಯಾಯರು ಕೊಡೊದು ಕಾಣೆ ಆ ಹೆಸರ್ ಮಹಿಷರ್ ಒಳಗೆ ಕೊಟ್ಟ ಬೇರೆ ಯಾವ ಹೆಸರ್ ನ0ಗಗು ರಕ್ಷಣೆ ಕಾಣೆ . 13 ಪೇತ್ರ ಯೋಹಾನರು ದೈರ್ಯದಿಂದ ಮಾತಾಡುದ್ ಕಂಡು ಅವರು ಓದಿಲ್ಲದ ಇವರು ಯೆಂಗ ಮಾತಾಡರು 14 ಇವರು ಯೇಸುವಿನ ಸಂಗಡ ಇದವರ್ ಅಂದು ಕಂಡರು ಮತ್ತು ಕಾಲ್ಲು ಒಂದಿದ ಆ ಮಹಿಷ ಜೊತೆ ಕಂಡು ಮಾತಾಡದೆ ಇದರ್ . 15 ಆಗ ಸಬೆ ಜನರಿಗೇ ನಿಂಗ ಹೊರಗೆ ಹೊಗ್ನ ಅಂದರು 16 ಆ ಮಹಿಸರಿಗೆ ನಂಗ್ಏನಾ ಮಾಡದ್ ಒಂದು ಒಳ್ಳೆ ಕಾರ್ಯ ನಡಿತ್ತಲ್ಲ ಎಲ್ಲ ಜನರಿಗ್ ಗೊತ್ತಾಯ್ತಲ್ಲ 17 ಆದರೆ ಇದು ಬೇರೆ ಜನಕು ಹೋಗದಗೆ ಮುಂದಕು ಆ ಹೆಸರ್ ನಿಂಗ್ ಎತ್ತ ಕೂಡದು ಎಂಡ್ಅವರನ್ನು ಬೆದರಿಸೋಣ ಎಂದು ಮಾತಾಡಿಕೊಂಡರು 18 ಆ ಯೇಸು ಹೆಸರ್ ಎತ್ತಿ ಮತದದ್ಬೇಡ ಅಂದರ್ . 19 ಪೇತ್ರ ಯೋಹಾನರು ಅದಕ್ ಉತರವಾಗಿ ನಿಂಗ ಹೇಳೋ ಮಾತು ದೇವರ ದೃಷ್ಟಿಲಿ ಸರಿ ಕಣಿ . 20 ನಾವು ನಿಂಗಗು ಅದು ಸರಿಯೋ ತಪ್ಪೋ ಹೇಳುತಿವಿ ಅಂದರ್ ಯನಂದರೆ ಗೋಚರ ಸುದ್ದಿ ನಾವು ಹೇಳದೆ ಇರಲಾರೆವು. 21 ನಡೆದ ಸುದ್ದಿ ಕೇಳಿ ಜನ ದೈವಾನ ಸುತ್ತಿಸಿದಾ ನೋಡಿ ಸಬಿಕರು ಅಪೋಸ್ತಲರನು ಇನ್ನು ಹೆಚ್ಚು ಗದರಿಸಿ ಬಿಟ್ಟರು 22 ಈ ದೊಡ್ಡ ಕಾರ್ಯದಿಂದ ಗುಣ ಒಂದಿದ ಆ ಮಹಿಷನಿಗೆ ೪೦ ವರುಷ ಆಗಿತ್ತು . 23 ಇವರು ಬಿಡುಗಡೆ ಒಂದಿ ಸವಂತ ಜನ ಬಳಿ ಹೋಗಿ ದೊಡ್ಡ ಯಾಜಕರು ದೊಡ್ಡವರು ಹೇಳಿದ ಮಾತು ತಿಳಿಸಿದರು 24 ಅವರು ಕೇಳಿ ಒಂದೇ ಮನಸ್ಸಾಗಿ ದೊಡ್ಡ ಕುಗಿರದ ದೈವನ ಪ್ರಾರ್ಥಿಸಿದರು ಒಡೆಯ ಭೂಮಿ ಆಕಾಶ ಸಮುದ್ರ ಎಲ್ಲವನ್ನು ಉಂಟು ಮಾಡಿದ್ದೆ . 25 ನಿಂಗ ಶುದ್ದತ್ಮ ಮೂಲಕ ನಿಂಗ ಸೇವಕನದ ನಂಗ ಪಿತೃವಾದ ದಾವಿದ ಬಾಯಿ0ದ ಅನ್ಯಜನ ಯಾನಗ ರೇಗಿದರು ಜನಾಂಗದವರು ಬೇಡವಾದ ಕಾರ್ಯ ಚಿಂತಿಸಿದರ್ 26 ಕರ್ತನಿಗು ಆವಾ ಅಭಿಷೆಕಿಸಿದನು ವಿರೋದವಾಗಿ ಭೂಪತಿಗಳು ಮುಂದಾಗಿ ನಿಂತರು 27 ಆ ಮತುಗು ಸರಿಯಾಗಿ ಆ ಊರಲಿ ಏರೋದನು ಪೊಂತ್ಯ ಪಿಲಾತನು ನೀ ಅಭಿಷೆಕಿಸಿದನು ನಿಂಗ ಪವಿತ್ರ ಸೇವಕನಾದ ಏಸುವಿಗೆ 28 ವಿರೋದವಾಗಿ ಅನ್ಯಜನರು ಕೂಡ ಸೇರಿಕೊಂಡು ನಿಂಗ ಕೈ ನಿಂಗ ಸಂಕಲ್ಪವು ಮೊದಲೇ ನೆಮಿಸಿದನ್ನೆ 29 ಈಗ ನೀ ಅವರ ಬೆದರಿಸುವಿಕೆ ನೋಡಿ ನಿಂಗ ಪವಿತ್ರ ಸೇವಕನದ ಯೇಸುವಿನ ಹೆಸರಲಿ ಮೂಲಕ ರೋಗ ವಾಸಿಯಾಗದು ದೊಡ್ಡ ಕಾರ್ಯ ನಡೆಯದು 30 ಅಧ್ಭುತ ಆಗುವಂತೆ ನಿಂಗ ಕೈ ಚಾಚುವಲ್ಲಿ ನಿಂಗ ದಾಸರು ನಿಂಗ ವಕ್ಯನ ದೈರ್ಯದಿಂದ ಹ್ ಳುಗು ಅಶ್ರಿವದಿಸು ಅಂದರು ಸ್ವಂತ ಕೈ ಇಂದ ನಂಬಿದ ಜನರು 31 ಈಗೆ ಪ್ರಾರ್ಥನೆ ಮಾಡಿದಾಗ ಅವರು ಕೂಡಿದ್ದ ಜಾಗ ನಡುಗಿತು ಅವರು ಸುದ್ದತ್ಮ ತುಂಬಿದವರಾಗಿ ದೈವನ ವಾಕ್ಯ ದೈರ್ಯದಿಂದ ಹೇಳಿದರು. 32 ನಂಬಿದ ಗುಂಪುಯೆಲ್ಲ ಒಂದೇ ಮನಸು ಒಂದೇ ಪ್ರಾಣ ಆಗಿತ್ತು ಈ ಸೇವೆಯೇಲ್ಲಿ ಒಬ್ಬ ಆದರು ತನ್ನ ಅಸ್ತಿ ಎಲ್ಲ ಅವನದೆಂದು ಹೇಳಲಿಲ್ಲ ಎಲ್ಲ ಹೆಚ್ಚಾಗಿತ್ತು ಇಂದೇ 33 ಕರ್ತನಾದ ಯೇಸು ಜೀವದಿ0ದ ಎದ್ದು ಅಪೋಸ್ತಲರು ಬಹುಬಲವಾಗಿ ಸಾಕ್ಷಿ ಹಳ್ ದರ್ ಹೆಚ್ಚು ದಯವು ಎಲ್ಲರ್ ಮೇಲ ಇತ್ತು . 34 ಅವರಲಿ ಕೊರತೆ ಪಡವ ಒಬ್ಬನು ಕಾಣಿ ಯೆಂಗದಲೇ ಹೊಲ ಮನ ಮರಿ ಬಂದ ಹಣ ಅಪೋಸ್ತಲರಾ ಪಾದಕ್ಕೆ ಇಟ್ಟರು ಅವರು ಎಲ್ಲರಿಗೂ ಸರಿಯಾಗಿ ಕೊಟ್ಟರು. 35 ಮಾರಿ ಬಂದ ದೊಡ್ದನ್ನು ತಂದು ಅಪೋಸ್ತಲರ ಕಾಲ ಬಳಿ ಇಡುತ್ತಿದರು ಅದನ್ನ ಎಲ್ಲರಿಗೂ ಹಂಚೋಡಿದರು. 36 ಈ ಪ್ರಕಾರ ಮಾಡಿದ್ದ ಕುಪ್ರ ದ್ವಿಪದಲಿ ಹುಟ್ಟಿದ ಲೆವಿಯನಗಿದ್ದ ಯೋಸೆಪನೆಂಬ ಒಬ್ಬ ಮಹಿಷ ಇದ್ದ ಅವನಿಗೆ ಅಪೋಸ್ತಲರು ಬರ್ನಬ ಅಂದು ಹೆಸರಿಟ್ಟರ್. 37 ಆವಾ ತನಗಿದ್ದ ಅಸ್ತಿ ಮಾರಿ ಬಂದ ದುಡ್ಡ ಅಪೋಸ್ತಲರ ಪದಕ್ ಇಟ್ಟನು.