3

1 ಜಿನ ಪೇತ್ರ ಯೋಹಾ ನರು ಪೂಜೆಗಾಗಿ ಗುಡಿ ಒಳಗೆ ಬಂದರ್ 2 ಆಗ ಮೂರು ಗಂಟ ಸಮಯ ಯರೋ ಹುಟ್ಟು ಕುಂಟ ನ ಕರತಂದರ್ . 3 ಬಿಕ್ಷೆ ಕೇಳಲೂ ಗುಡಿ ಬಾಗಿಲಲ್ಲಿ ಇದ್ದ . ಪೇತ್ರ ಯೋಹಾ ನರು ಒಗಾಗ ಬಿಕ್ಷೆ ಕೇಳಿದ. 4 ಪೇತ್ರ ಯೋಹಾನರು ಅವನ್ ನೋಡಿ ನೀ ನಂಗನೆ ನೊಡನೆ ಅಂದರ್ . 5 ಅವ ಅವರ್ ಹಣ ಕೋಡು ತಾರ್ ಅಂದು ನೋಡಿದ 6 ಆಗ ಪೇತ್ರ ನನ್ನ ಬಳಿ ಹಣ ಕಾಸುಇಲ್ಲ - ಯೇಸುವಿನನಮದಲ್ಲಿ ಎದ್ದೇಳು ಅಂದರ್ಣಿ ಯೇ 7 ಪೇತ್ರ ಅ ಮಹಿಸನ ಬಲ ಕೈ ಹಿಡಿದು ನಿಲ್ಲಿಸಿದ ಅವನ ಕಾಲಿಗೆ ಬಲ ಬಂತು. 8 ಅವ ಮೇಲೆ ಜಿಗಿದು ನಡೆದ ಪೇತ್ರ ಯೋಹಾ ನರ ಸಂಗಡ ಹಾಡು ತ್ತಾ ಕುಣಿಯುತ್ತಾ ದೇವನ ಸುತ್ತಿಸಿದ . 9 ಗುಡಿಯಲ್ಲಿ ಇದ್ದ ಜನರು ಅವನ ಮಾತುಕೇಳಿ ದೇವಸುತ್ತಿಸುವುದನ್ನು ಕಂಡರು 10 ಅವ ಗುಡಿಯ ಚೆಂದದ ಬಾಗಿಲಲ್ಲಿ ಕುಳಿತು ಹಣ ಕೇಳುವ ಅಲ್ಲವಾ ಎಂದು ತೀ ಳಿ ದರು . 11 ಅ ಮಹಿಸನು ಪೇತ್ರ ಯೋಹಾನರನ್ನು ಹಿಡು ಕೊಂಡ ಎಲ್ಲರು ಏನಾ ಮಾಡನು ಅಂದರ್ ಸಲೋಮನನ ಮಂಟಪಕ್ಕೆ ಹೋದರ್ . 12 ಪೇತ್ರ ಜನನೋಡಿ ಅವರಿಗೆ ನು ಹೇಳಿ ದ ಅಂದರೇ ಇಸ್ರಯೇ ಲ್ ಜನವೇ ಈ ಮಹಿಸಂಗು ಅದಾದ ನೋಡಿ ಆಶರ್ಯ ಪಡಬೇ ಡ ನಿಂಗ ಇವನ ನಡೆಸಲು ನಂಗ ಬಲ ಕಾಣಿ 13 ಏನ್ ಅತ್ಹಾದೋ ನಿಜಲು ಹಿಂದೆ ಅಪ್ಪ ದೇವರಾದ ಅಬ್ರಾಮ್ ಇಸಾಕ್ ಯಕೋಬ ದೇವ ಎಂದೂ ಪೂಜೆ ಮಾಡುವ ದೇವರಿಗೆ ಮನ ಕ್ರಿಸ್ತನಿಗೆ ಮಹಿಮೆ. 14 ನಿಂಗ ಹಿರಿಯರೂ ಒಪ್ಪದೇ ಇಸ್ರ ಯಲ ದೇರಾದ ಕರ್ತನ ಕೊಂದ ರು 15 ಅಂದಲೇ ದೈವ ಅವನೇ ಸತ್ತ ಜನ ವಳಗಿಂದ ಎದ್ಸಿನ,ಇ ಸುದ್ದಿಗ್ ನಾನೆ ಸಾಕ್ಷಿ . 16 ನಿಂಗನೇ ಗೊತ್ತಿರ ಈ ಮನ್ಸ ಸರಿಯಾಗಿರದ್ ಯೇಸು ಯಸರ್ಲ್ಹ್ ಟ್ಟ ನಂಬಿಕ್ಕೆನೆ ಕಾರಣ ಅ ಯಸರೆ ಇವನೇ ಬಲಪಡಿಸಿತು .ಅವನ ಮೂಲಕ ಉಂಟಾದ ನಂಬಿಕೆ ಈ ವನಗ್ ನಿಂಗ ಮುಂದಕ್ ಪೂರ್ತಿ ವಳ್ಳೆದಾತು . 17 ಅಣ್ಣದ್ದಿರೆ ಅದೆರಲಿ ನಿಂಗ ಅ ಕಾರ್ಯ ಕುತ್ತುಕಾಣಿ ಮಾಡಿ ದೇರು ನಂಗಗ್ಗೊತ್ತತು,ನಿಂಗ ಅದಿಕಾರಿ ಗೊತ್ತಿಲ್ಲದೇ ಮಾಡಿದರು . 18 ಅಂದರೆ ದೇವ್ರು ತ ನೇಮಿಸಿದ ಕ್ರಿಸ್ತನು ಕಸ್ಟ ಪಟ್ಟು ಸಾಯಿತಿನಂದು ಯಲ್ಲ ಪ್ರವಾದಿಗಳ ಬಾಯಿಂದ ಮುಂಚೆವೆ ಹೇಳಿದಮಾತು ಮಾಡಿದ . 19 ಅಂದರೆ ದೇವ್ರು ನಿಂಗ ಪಾಪನೆ ತೆಗೆತು ಬಡ್ತ್ತೇನೆ ನಿಂಗ ಪಶ್ಯ ತಾಪ ಪಟ್ಟು ಅವನ ಕಡೆ ತಿರುಗುನು. 20 ತಿರ್ಗಿದ್ದಾರೆ ದೇವ್ರು ಸ್ತಳ ಯಿಂದ ಸುದರಿಸುವ ದಿವ್ಸ ನಿಂಗಾಗ್ ನೇಮಿಸಿದ ಕ್ರಿಸ್ಥನಾದ ಯೇಸುನೆ ಕಳಿಸಿದ . 21 ಅಂದರೆ ಯಲ್ಲಲೋಕ ಸರಿಮಾಡೊ ಬರಕಾಲ ಬರಗಂಟ ಸ್ವರ್ಗವೆ ಅ ಕ್ರಿಸ್ತನ ಸ್ಥಾನ ಅಗಿರಕ್ .ಅ ಕಾಲ ಸುದ್ದಿಹಾಗಿ ದೇವ್ರು ಹಿಂದೆ ತನ್ನ ಶುದ್ದ ಪ್ರವಾದಿಗಳ ಬಾಯಿಂದ ಮಾತ್ಹಡಿಸಿದ . 22 ಮೋಶೆ ಮಾಥಾಡಿದಂದರೆ ದೇವ್ರು ಆಗಿರ ಕರ್ತ ನನ್ನೇ ಕಳಿಸಿದ್ದಾಗೆ ನಿಂಗ ಜೊತೆ ಅವರಲ್ಲಿ ಇನ್ನೊಬ್ಬ ಪ್ರವಾದಿನೆ ಕಳಿಸಿನ, 23 ಅಂವ ಹಳಿದ ಮಾತ್ಗ್ ಕೀವಿಕೊಡುನು ,ಅ ಪ್ರವಾದಿ ಮಾತ್ಗ್ ಕಾಳದಿರಂವ ಪ್ರತಿವೊಬ್ಬ ನಂಗ ಜನರೋಳಗಿಂದ ಸಂಪೂರ್ಣ ನಾಶ ಅಗದಂಬದೆ. 24 ಇದಲ್ಲದೆ ಸಮುವೇಲನು ಅಂವ ಆದಮೇಲೆ ಬಂದ್ ಹಳಿದ್ ಪ್ರವಾದಿ ಈ ಜಿನದ ಮಾತ್ ಹ್ ಳಿದರು. 25 ನಿಂಗ ಪ್ರವಾದಿಗಳ ಶಿಷ್ಯರು ದೇವ್ರು ನಂಗ ಅಪ್ಪಂದ್ದಿರ್ ಸಂಗಡ ಮಾಡಿಕೊಂಡ ಒಡಂಬಡಿಕೆ ಬಾದ್ಯರು ಆಗಿದ್ದೀರ್ .ಅಂವ ಅಬ್ರಹಾಮನಿಗೆ ನಿಂಗ ಜನ ಮೂಲಕ ಈ ಲೋಕದ ಜನಗ್ ಆಶಿರ್ವಾದ ಅತ್ಹೆದೆ ಅಂದ್ ಹೇಳಿ ಅ ಒಡಂಬಡಿಕೆ ಮಾಡಿನ . 26 ಮುಂಚೆನೆ ನಿಂಗಗಾಗಿಹೆ ದೇವ್ರು ತನ್ನ ಸೇವಕನನ್ನು ಸಿದ್ದಮಾಡಿ ಅಂವನೆ ನಿಂಗನೆ ಯಲ್ಲರ್ ಅಂವನ ವನೆ ಕ್ಯಟ್ಟ ಬುದ್ದಿ ಯಿಂದ ತಿರ್ಗಿಸಿ ನಿಂಗನೆ ಅಷಿರ್ವದಿಸಕಂದ್ ಯೇಸುನೆ ಕಳಿಸಿಕೊಟ್ಟ.