1 "ಅಣ್ಣ -ತಮ್ಮಂದಿರೆ, ಅಪ್ಪಾಂದಿರೆ, ಈಗ ನಾ ನಿಂಗಗ್ ಹೇಳಾದ್ ನೆ ಕೇಳ್ಮ್, "ಅಂದ್ ಹೇಳಿನಾ . 2 ಪಾಲನ್ ತಂಗವಂದಿಗೆ ಹಿಬ್ರಿಯ ಮಾತ್ಲ್ ಮೊತಾಡಿದದ್ ನೆ ಅವರ್ ಇನ್ ಸುಮ್ಮಾನೆ ಹಾದರ್. 3 "ನಾ ಒಬ್ಬ ಯೆಹೂದ್ಸದವನ್, ಸಿಲಿಸಿಯನ ತಾರ್ಸ ಅಂಬ ಜಾಗಲ್ ಹುಟ್ಟಿನಿ. ಅಂದಲೇ, ಇದೇ ಜಿರುಸಲೆಮಿಲ್ ದಪ್ಪಹದದ್, ಗಮಲಿಯೇಲನ [ಪಾದಸನ್ನಿದಿಯಲ್ಲಿ] ತಂಗ ಇಂದ್ಲ್ ಕಾಲನ್/ವರ್ಮ ಶಾಸ್ತ್ರವನ್ನು]ಸೇವೆಗೆ ಕಲ್ ತವ[ತ್ ಳ್ ದವನ್] ಇಂದ್ ಇಲ್ಲಿ ನಿಂಗಯಲ್ರ್ ದೈವನೆ ನಂಬಿದತರನಾ ದೈವನೆ ನಂಬಿದೀನಿ. 4 ದೈವನೆ ಬಗ್ಗೆ ಹೇಳ್ಸೋಡಿದವರನೆ ತೊಂದ್ರಿ ಮಾಡ್ಸೋಡಿವಿ. ಇಂದೇ ಯಂಮೆಕಗಂಡ್ಗ್ ದೀರ್ ಯಾರ್ ಅಂದಲಿನ ಅವರ್ ಯೋಡ್ತ್ ಜೈಲ್ ಮನೆಗೆ ಹಾಕ್ಯೋಡಿದ್ದಿ. 5 ಇದ್ ಗ್ ದೊಡ್ದಪೂಜರಿದವರೇ ಇಂದೇ ಸಭೆನ ಮುಖ್ಯವಾದವರ್ ದವರೆ ಸಾಕ್ಷಿಹಗಿದೆ ನಾ ಆವರಿಂದವೇ ವಮಸ್ಕಸಿಲ್ ಇದ್ದ ಯೆಹ್ಯೋದ್ಯಯವಿಂದ ಕಾಗ್ ಜ್ಹಾನ ಇತ್ಯೂಡ್. ಆ ಪಟ್ಟಣಗ್ ವಾನಿ ಅಲ್ಲಿದ್ದ ಯೇಸ್ ಸ್ವಾಮಿನೆ ನಂಬದಿವರ್ ನೆ ಯೇಡ್ತ್. ಜೆರುಸಲೆಗ್ ತಂದ್ ಕರ್ ದ್ ಬಂದ್ ಶಿಕ್ಷೆಕ್ವಾಡಕಂದ್ ನನ್ನ ಗುರಿ ಇತ್. 6 "ಹೀಗೆ ದಮಸ್ಕಸಿಗ ಹೋಗ್ಯೋಡಿರನಂಬಗ ಸುಮಾರ್ ಮಧ್ಯಾಹ್ನ ಹೋತ್ ಹಾಗಿತ್. ಆಗುಂಬನ ಮೋಡಯಿಂದ ದೊಡ್ದದಾ0ವ್ ಬೈಲ್ ಬಂದ್ ನನ್ನೆ ಸುತ್ತು ಮಿಂಚಿತ್. 7 ಅಂಗಂಬಗ ನಾ ನ್ಯಾಲಗ್ ಬುದ್ ಬೇಟಿ .ಆಗ ಸಾಲ ,ಸಾಲ ,ನನ್ನ ಯೋನ್ಗಾ ಹಿಂಸೆಮಾಡಿತಿದಿ ?ಅಂದ್ ಮೊಡಯಿಂದ ಒಂದ್ ಮೊತ್ ನನ್ನಗ್ ಕೇಳಿತ್ . 8 ನಾ [ಪ್ರಭೂ] ನೀ ಯಾರ ?"ಅಂದ್ ನನ್ನ ಕೇಳನಿ ನೀ ಹಿಂಸೆಕೊಟ್ಟಾಡಿರ ಯೇಸ್ ಸ್ವಾಮಿವೇ ನಾ, ಅಂದ್ ಹೇಳಿತ್. 9 ನನ್ನವಂದಿಗೆ ಇದ್ದವರ್ರ್ ಗ್ ಬೈಲ್ ಮಾತ್ರ ಕಂಡ್ ತ್, ಆಗಂಬಗ ನನ್ನ ವಂದಿಗೆ ಮಾತಾಡ್ಯೂಡಿದದ್ ಅವರ್ರ್ಗ್ ಕೇಳಿತಿಲ್ಲೇ. 10 "ಆಗ ನಾ, "ಸ್ವಾಮಿ, ನಾ ಯೋನ ಮಾಡಕ್ ?ಅಂದ್ ಕೇಳಿದಾಗ, ನೀ ಇದ್ದಿ ದಮಸ್ಕನವಳಗೆ ವಾ, ನೀ ಯಾನ ಮಾಡಕಂಬದ್ ನೆ ನಿನಗ್ ಅಲ್ಲೆವೆ ಹೇಳಿತ್ತೀನಿ ಅಂದ್ ಸ್ವಾಮಿ ನನಗೆ ಹೇಳಿತ್. 11 ಆ ಬೈಲ್ ವಳದ್ಯೂಡ್ ಇದ್ದಕ್0ಡ್ಗ್ ನನ್ನ ಕಣ್ ಕಾಣದಗೆ ಹಾಗ್ಯೊವಾಕಂಡ್, ನನ್ನ ಜ್ಯೂತೆಲ್ ಇದ್ದವರ್ ನನ್ನ ಕೈ ಯೋಡ್ ಕೊಂಡ್ ದಮಸ್ಕನ ವಳಗೆ ನಡಿಚ್ಯುಂಡ್ ವಾದರ್. 12 "ದಮಸ್ಕಲ್ ಅನನೀಯ ಅಂಬಯ ಒಬ್ಬ ಮಹಿಷ ಇದ್ದ ಅವನ್ ದರ್ಮಶಾಸ್ತ್ರ ಬಗ್ಗೆ ಭಕ್ತಿವಂತವ ಹಾಗಿನ ಆ ಊರ್ ನ ಯಹೂದ್ಸರ್ ಅವನೆ ವಳ್ಳೆವ ಅಂದ ಹೇಳ್ಸೋಡಿದರ್ 13 ಅವನ್ ಬಂದ್ ನನ್ನ ದಂಡೆ ನಿಂದ್ಸೊಡ್ 'ಸಹೋವರರಾದ ಸಾಲನೆ,ನಿನ್ನ ಕಣ್ ಕಾಣಗೆ ಹಾಗಲಿ, ಅಂದ್ ಹೇಳಿನಿ ಆ ಗಳಿಗೆವೇ ನನ್ನ ಕಣ್ ಕಂಡತ್. ಆಗ ಅವನೇ ನೋಡಿನಿ. 14 ಆಗ ಅವನ್,'ನಂಗ [ಪಿತ್ರಗಳ ದೇವರು] ತನ್ನ ಮನ್ಸ್ ನ್ ನೀ ಅರ್ದಮಾಡಲೆನ್ ವಳ್ಳೆವನ್ ನೋಡಲೇನ್ ಅವನ ಬಾಯಿಂದ ಬಂದ್ ಮಾತನೆ ಕೇಳ್ ಲೇನ್ ನಿನ್ನ ಮುಂದಕ್ ವೇ ಗುರುತ್ ನೆರೆದೆ. 15 ಯಾನ್ಗಾ ಅಂದಲೇ ನೀ ನೋಡಿದಕ್0ಡ್ ಗ್ ಕೇಳಿದ ಕ್oಡ್ ಗ್ ಯಲ್ಲಾ ಜ್ಹಾನಾಗ್ ದೈವನ ಸಾಕ್ಷಿ ಹಾಗಿವೆ 16 ಇನ್ ಯಾನ್ಗಾ ನಿವಾನ ಮಾಡಿತಿದಿ ?ಎದ್ದಿ ದೈವನ ಯೇಸ್ ರ್ ನೆ, ಕರ್ ದ್, ದೀಕ್ಷಾ ಸ್ನಾನನೆ ಎತ್ತಿ ಪಾವನೆ ತೋಳದ್ಸಾ ;ಅಂದ್ ಹೇಳಿನಾ ಬೇರೆ ಜ್ಞಾತಿದವರ್ರ್ ಗ್ ಕಲ್ ಸಾಲೇ ಪಾಲನೆ ಕರ್ ದಾದ್. 17 "ನಾ ಯೋರೋಸಮಿಗ್ ಪುನ ಬಂದ್, ದೈವಗಂಡಿಲ್ ಪ್ರಾ ರ್ಥನೆ ಮಾಡ್ಯೋಡಿರಗ ದೈವ ನನ್ನಸೆ ಕಂಡತ್. 18 ಆಗ ದೈವ ನನ್ನವಂದಿಗೆ ಮಾತಾಡಿ, ನೀ ಇದೀಗಲಿಗೆವೇ ಯೆರುಸಲೇಮಿನ್ ಬೇಟ್ ಹೋಗಿ ಬೇಡ್, ಯಾನ್ಗಾ ಅಂದಲೇ ನೀ ನನ್ನ ಬಗ್ಗೆ ಹೇಳ ಸಾಕ್ಷಿನೆ ಅವರ್ ಕೇಳದಿಲ್ಲೆ, ಅಂದ್ ಹೇಳಿತ್. 19 "ಅದ್ಗಾ ನಾ ಸ್ವಾಮಿ ಯಲ್ಲಾ ಬ್ಯಾಡ್ಯಾ ಮನೆಗ್ ಹೋಗಿ ನಿನ್ನ ನಂಬಿದವರ್ ಯೋಡ್ತ್ ಎಯಿದು ಜೈಲ್ ಮನೆಗ್ ಅತೋಡಿದಿ ಅಂದ್ ಈ ಜ್ಹಾನಗ್ ಗೊತ್ತ್. 20 ನಿನ್ನ ಸಾಕ್ಷಿ ಆಗಿದ ಸ್ಟೆಫನನ್ ಕ್ವೋಲೆ ಮಾಡಿದ್ದಾಎ ಆಗ ನಾ [ಸಮ್ಮತಿಕೊಟ್ಟು] ಅವನೆ ಸಾಯಿಸವರ ಬಟ್ಟೆನೆ ಕಾತ್ವೋಡ್ ನಿಂದ್ ಸಿನಿ ಅಂದ್ ಹೇಲಿನ. 21 "ಆಗ ಸ್ವಾಮಿ ನನ್ನ "ವಾಂ ನಾ ಬೇರೆ ಜಾತಿತಣಗ್ ನಿನ್ನ ದೂರ ಇರ ನೇಮೇಗ ಕಳ್ಸಿತ್ತೀನಿ ,ಅಂದ್ ಹೇಳಿತ್ ರೋಮನ್ [ಪೌರನಾದ] ಪಾಲ 22 ಪಾಲನ್ ಹೇಳ್ ದನ್ ಜ್ಹಾನ ಕೇಳಿ, ಆಗ ಅವನೆ, "ಈ ಭೂಮಿಲ್ ಇವನ್ ಇರಬಾರ್ರ್ ದ್ ಇವನೆ ಹೊಡಿಸಿ ಬೇಡ್ಲ್ ; ಇಂಥವ ಜೀವಾಗಿ ಇರಬಾರ್ರ್ ದ್, "ಅಂದ್ ಜ್ಯೋರಾಗಿ ಕೂಗಲೇ ತ್ವೋಡಗಿದರ್. 23 ಹೀಗೆ ಕುಗ್ಸೊಡ್, ತಂಗ ಬಟ್ಟೆ ಬರನೆ ಬಿಸ್ಸೋಡ್ ಮಣಿನೆ ಎತ್ವೋಡ್ ಸಲ್ಲೇಡಿದರ್. 24 ಜ್ಹಾನ ಯಾವ ಕಾರಣಯಿಂದ ಅವನೆ ಬಗ್ಗೆ ಹೇಗೆ ಮೊಡಿತ್ತೆರೆಂದ್ ತ್ ಳೆಲೇ ಸಹಸ್ರಾಧಿಪತಿ ಪಾಲನೆ ಕೋಟೆವಳಗೆ ಕರ್ ದೋಗಿ, ಬಾರ್ ಕೋಳ್ ಯಿಂದ ಉಯಿದೆ ಕೇಳಕ್ ಅಂದ್ ಅಪ್ಪಣೆ ಮಾಡಿನ. 25 ಆಗ ಅವರ್ ಪಾಲನೆ ಎಯೇಕಾಂಬನಗಳಿಗ, ಅಲ್ಲಿದ್ದ ಶತಾಧಿಪತಿನೆ "ತಪ್ಪು ಯಾನ ಅಂಬದ್ ಮೊಲ್ಲೇವೆ ಎಇದ್ ಸರ್ಯಾವ ?ಅಂದ್ ಕೇಳಿನ. 26 ಶತಾಧಿಪತಿ ಈ ಮಾತನ್ ಕೇಳಿದಾಗ, ಸಹ ಸ್ರಾಧಿಪತಿಯು ತಣಗ್ಹೋಗಿ ಇದನೆ ಹೇಳಿ, "ಇವನ್ ರೋಮ್ ಪಟ್ಟಣನ ಪೌರ, ಈಗ ನೀ ಯಾವ ಮಾಡಕೆಂದ್ ಇದ್ದಿದಿ ಅಂದ್ ಅವನೆ ಕೇಳಿನ 27 ಸಹಾಸ್ರಾಧಿಪತಿಯ ಪಾಲನ ತಣಗ್ ಹೋಗಿ, "ನೀ ರೋಮ್ ಪಟ್ಟಣನ ಪೌರತವ, ? ಅಂದ್ ಕೇಳಿದಾಗ ಅವನ್ "ದಿಟಾಗೆವೇ ಅಂದ್ ಹೇಳಿನ . 28 ನಾ ಈ [ಪೌರತನ] ಎತ್ತವೋಕೆ ಅಂಲೇ ಅದ್ ಗ್ ದೊಡ್ಡ ಬೆಲೆ ಕ್ವಾದಕ್," ಅಂದ್ ಸಹಸ್ರಾಧಿಪತಿ ಹೆಳಿನ, ಆಗ ಪಾಲನ್ "ಆಗಂಬಗ ನಾ ಹುಟ್ಟಿದಯಿಂದವೆ ರೋಮನ ಪೌರನಾಗಿದೇನಿ" ಅಂದ್ ಹೇಳಿನ. 29 ಪಾಲನೆ ಪ್ರನ್ನಿ ಕೇಳಲೇ ಬಂದ್ ದವರ್ ಆದೆಗಳಿಗೆಲೇ ಇಂದಾರ್ ಹೋಗೀ ಬೇಟರ್, ಇದ್ ಅಲದೆ ಪಾಲನ್ ರೇನಿಮ್ ಪಟ್ಟಣ ಪ್ರಜೆಯೆಂದ್ ಗೊತ್ತಾಗಿ ಅವನೆ ಬೇಡಿಹಾಕಿದಕ್0ಡ್ ಗ್ ಸಹಸ್ರಾದಿಪತಿಗ್ ಅಳತ್ ಕ್ ಹಾತ್ ನ್ಯಾಯಮೊಡನ ಮುಂದಕ್ ಪೌಲ. 30 ಹೆಹೂದ್ಯರ್ ಪಾಲನ ಮೇಲೆ ಯಾನ ತಪ್ಪುಂದ್ ನಿಜಾಗಿ ತ್ ಳೆಲೇ ಸಹಸ್ರಾಧಿಪತಿನ ಇಷ್ಟ ಹಾಗಿತ್, ಅದರ ಬಾಳಗಾಗಿ ಪಆಲನೆ ಜೈಲ್ ಬೆಟ್ ಯಿಂದ ಟೀಚರ್ ಮುಖ್ಯ ಪೊಜರಿ ಇಂದೇ ನ್ಯಾಯಮಾಡ ದೊಡ್ದವರ್ ಸೇರಕ್ ಮದ್ ಸಹಸಾದಿಪತಿ ಅಪ್ಪಾಣೆ ಮಾಡಿನ ಕರ್ ದ್ ದ್ಯಾಡೋಗಿ ಅ ಸಭೆನ ಮುಂದಕ್ ನಿಲ್ಸಿದರ್.