23

1 ಪಾಲನ ನ್ಯಾಯ ಸಭೆನ ಸದಸ್ಯರ್ ನೆ "ನನ್ನ ಅಣ್ಣ ತಮ್ಮಂದಿವೆ ಈಜೀನಾಗಂಟ ಒಳ್ಲ ಮನ್ಸ್ ಯಿಂದ್ ನಾ ದೈವನ ಮುಂದಕ್ ಇದ್ದಿನಿ" ಅಂದ್ ಹೇಳಿನ್ 2 ಈ ತನಕ ಕೇಳಿ ಮುಖ್ಯ ಪೂಜಾರಿದವ ಅನನೀಯಗ್ ಪಾಲನದಂಡೆ ನಿಂದ್ರಾವರ್ರ್ ಗ್ ಅವನ ಬಾಯಿ ಎಯಿನಂದ್ ಅಪ್ಪಾಣಿ ಮಾಡಿನ 3 ಆಗ ಪಾಲನ್ ಅವನಾಗ್, "ಸುಣ್ಣವಡ್ ದ್ರಾ ಗೋಡೆದಿವ, ದೈವ ನಿನ್ನೆಬಯಿತೆದೆ ದರ್ಮಶಾಸ್ತ್ರ ಕ್ಕುನುಗುನವಾಗಿ ನನ್ನ ನ್ಯಾಯ ಕೇಳ್ ಲೇ ಕುಳ್ ತ್ವೋ ದರ್ಮ ಶಾಸ್ತ್ರಗ್ ವಿರುದ್ದಾಗಿ ನನ್ನ ಬಯಕೆಂದ್ ಅಪ್ಪಾಣೆ ಕೋಟ್ ವ್ಸಾಲ್ಲ ?" ಅಂದ್ ಹೇಳಿನ 4 ಪಾಲನ ದಂಡೆ ನಿಂದ್ ದವರ್, "ದೈವವೆ ಗುರುತ್ ಮಾಡಿದ ದೊಡ್ಡ ಪೂಜರಿನ ನುಡಿದಿದಿ ಅಲ್ಲಾ ? ಅಂದ್ ಹೇಳಿದರ್. 5 ಆಗ ಪಾಲನ್ "ಅಣ್ಣ -ತಮ್ಮಂದಿರೇ, ದೊಡ್ಡ ಪುಜಾರಿ ಆಂಬದ್ ನನಗೆ ಗೊತ್ ಇತಲ್ಲೆ ಯೆನ್ಗಾ ಆಂದಲೇ ಜ್ಹಾನನೆ [ಅಧಿಪತಿಯ ಕುರಿತಾಗಿ ಕ್ಯಾಟ ಮಾತ್ ಮಾತಾಡಬಾರ್ರ್ ದ್ ಅಂದ್ ಸತ್ಯ ಪುಸ್ತಕಲ್ ಬರ್ ದ್ ದೆದೆ. " ಅಂದ್ ಪಾಲನ್ ಹೇಳಿನ. 6 ಸಭೆ ಸೇರಿದ್ದವರ್ರ್ ಲ್ಲ್ ಅರ್ದ ಆಲ್ ಸದ್ದು ಕಾಯದವರ್ ಇನ್ ಅರ್ದ ಆಳ ಪರಿಸ್ ಯಿರ್ ಇದ್ದರ್ ಇದನೆ ಕಂಡ್ ಪಾಲನೆ "ಅಣ್ಣ -ತಮ್ಮಂದಿರೇ, ನಾ ಒಬ್ಬ ಪರಿಸಾಯದವನ್, ಪರಿಸಾಯನ ಕುಟುಮದವನ್ ಸತ್ರಾವರ್ ಪುನಃ ಜೀವಾಗಿ ಎದ್ದಿ ಬರ್ ತೆರ್oಬ ನನ್ನ ನಂಬಿಕೆ ಅವದೆ ಅಂದ್ ಹೇಳಿದ್ದಿವಿ ಆದ್ಗ್ ತಾ ನನ್ನ ಇಲ್ಲಿ ನ್ಯಾಯ ಮಾಡತ ಇಲ್ ನಿಲ್ಸಿದೇಲ್" ಅಂದ್ ಜ್ಯೂರಾಗಿ ಕೂಗಿನ 7 ಅವನ್ ಹೇಗೆ ಹೇಳಿದಗಳಿಗೆವೆ, ಪರಿಸಾಯರ್ರ್ಗ್ ಇಂದೇ ಸದ್ದು ಕಾಯಕರ್ ನ ಮದ್ಯೆ ಬೇದ ಹಾತ್ ಸಬೇಲ್ [ಬಿನ್ನ ಬೇದವುಂಟಾಯಿತು]. 8 ಯಾನ್ಗಾ ಅಂದಲೇ ಸದ್ದು ಕಾಯಕಲ್ರ್ ಗ್, ಪುನಃ ಜೀವಾಗಿ ಎದ್ದಿಬರವಾಗಲಿ, ದೇವ ದೂತರಾಗಲಿ, ದಏಹರಹಿತ ಆತ್ಮವಾಗಲಿ ಇದಜ್ಸಾಲ ಅವರ್ ವಪ್ಪದಿಲ್ಲೆ, ಅಂಗಂಬಗ ಪರಿಸಾಯರ್ ಇದ್ ನ್ಯಾಲ ನಂಬಿತ್ತೇರೆ. 9 ಅಗಂಬಗ ಇಲ್ಲಿ ದೊಡ್ಡದಾಗಿ ಕೂಗಾಲೇ ತ್ವೋಡಗಿದರ್ ಫರಿಸಾಯಗುಂಪುಗ್ ಸೇರಿದ ಅರ್ದಳ್ [ದರ್ಮ ಶಾಸ್ತ್ರಿಗಳು] ಎದ್ದಿ ನಿಂದ್, "ಈ ಮಿಹಿಷ ನತಣಲ್ ನಂಗಗ್ ಯಾವುದ್ ತಪ್ಪು ಕಾಣದಿಲ್ಲೇ [ಒಂದ್ ಅತ್ಮವೋ ಇಂದೇ ಒಬ್ಬ ದೂತನ್ನು ಇವನವಂದಿಗೆ ಮಾತಾಡಿರಬುದ್, "ಅಂದ್ ಹೇಳಿದರ್ 10 ಜ್ಹಾನ್ಹಾ ಗುಂಪು ಈ ಮಾತ್ ಗ್ ಪಾಲನೆ ತುಂಡ್ ತುಂಡಾಗಿ ಕತಾರ್ಸಿ ಚಡ್ ತ್ತೆರ್0ದ್ ಸಹಸ್ರಾದಿಪತಿಗ್ ಆಳ್ ಕಾತ್ ಆಗಿ ಅವನ್ ಸೈನಿಕರನೆ ಕಳ್ಸಿ ಪಾಲನೆ ಸಭೆಯ ಮಧ್ಯೆಯಿಂದ ಎಕ್ವೊಡ್ ಕೋಟೆಗ್ ಕರ್ರ್ ದ್ ಬಾನ್ ಅಂದ್ ಅಪ್ಪಣೆ ಮಾಡಿನ 11 ಅದೇ ರಾತ್ರಲೇವೇ ದೈವ ಪಾಲನ ದಂಡೆಲೇವೆ ನಿಂದ್, "ದೈರೆಯಿಂದ ಇರ ; ನೀ ಯೆರೂಸಲೆಮಿಲ್ ನನ್ನ ಬಗ್ಗೆ ಸಾಕ್ಷಿ ಹೇಳಿದತರ ರೋಮ ದೇಶಲ್ ನ ಸಾಕ್ಷಿ ಹೇಳಕ್,ಅಂದ್ ಹೇಳಿತ್ ಪಾಲನೆ ಕ್ವೊಲಲೇ ಒಳಒಳಗೆ ಮಾಡ್ಯೂಡಿದದ್. 12 ಅದರ ಬಾಳಗಾಗಿ ಸಉಮಾರ್ ಯೆಹೂದ್ಯರ್ ಒಂದ್ ಸೇರಿ [ಒಳಸಂಚುಹೂಡಿ]ದರು. ಪಾಲನೆ ಕೆಲಗಂಟ ತಂಗ ತಿನಿ ನೀರ್ ನೆ ಮುಟ್ಟ ದಿಲ್ಲೆಂದು ಬಾಸ್ ಹಾಕಿದರ್. 13 ಈಗೇ ಬಾಸೆ ಹಾಕಿದವರ್ ಲ್ ನಾಲ್ವತ್ ಗಿಂತ ಜಾಸ್ತಿ ಜ್ಹಾನ ಇದ್ದರ್. 14 ಇವರ್ ದೊಡ್ಡ ಪೂಜಾರಿತಣಗ್ ಹೋಗಿ ಹೀಗೆ ಅಂದ್ ಹೇಳಿದರ್ : "ನಾಂಗ ಪಾಲನೆ ಸಾಯಿಸ ಗಂಟ ಯಾನ್ ತಿನದಿಲ್ಲೆ ಅಂದ್ ಕಟಿಣ ಶಪಥಮಾಡಿ ಕೊಂಡಿದ್ದೇವೆ. 15 ಆದ್ಗ್ ತ್ತಾ ನಿಂಗ ಹೋಗಿ ನ್ಯಾಯ ಮಾಡವರ್ ಮಂದಿಗೆ ಸೇರಿ ಪಾಲನೆ ನಿಂಗ ತಣಗ್ ಕರ್ರ್ ದ್ ಕ್oದ್ ಸಹಸ್ರಾದಿಪತಿಗೆ ಹೇಳಿಕಳ್ಸ್ ನ್ ಅವನ ಬಗ್ಗೆ ಇನ್ ಸೇರೆಗೆ ವಿಚಾರಿಸಕ್ ಬೇಕ್0ದ್ ಮಾಡ್ ನ್ ನಾಂಗ ಜ್ಹಾವುತೋಡ್ ವೋಗಿ ಅವನ್ ಇಲ್ಲಿಗ್ ಬರ ಮುಂಚವೇ ಅವನೆ ಸಾಯಿಸಿಬ್ ಡಿತ್ತಿಗೆ" ಅಂದ್ ಹೇಳಿದರ್. 16 ಈ ಸುದ್ದಿ ಪಾಲನೆ ಅಮ್ಮಿ [ತಂಗೆ]ನ ಮಜ್ಹನನ್ ಗೊತ್ತಾತ್ ಅವನ್ ಕೋಟೆವಳಗೆ ಹೋಗಿ ಅದ್ ನೆ ಪಾಲನಾಗ್ ಹೇಳಿನಾ 17 ಪಾಲ ಶತ್ ಧಿಪತಿದವರ್ ಲಿದ್ದ ಒಬ್ಬನೆ ಕರ್ರ್ ದ್, "ಈ ಐದನೆ ಸಹಸ್ರಾಧಿಪತಿತಣಗ್ ಕರ್ರ್ ದ್ಯೂಡ್ ಪೋನ್ : ಇವನ್ ಅವರ್ರ್ ಗ್ ಹೇಳ್ ಕಂದ್ ಇರಬಂದ್ ಮಾತ್ ಇದೆದೆ," ಅಂದ್ ಹೇಳಿನ. 18 ಅಗೇವೇ, ಶತಧಿಪತಿ ಅವನೆ ಕೋಟೆವಳಗೆ ಹೋಗ ಅದ್ ನೆ ಪಾಲನಾಗ್, ಈ ಐದನೆ ನಿಂಗತಣಗ್ ಕರ್ ದ್ಯೂಡ್ ಬರಲೇ ಹೇಳಿನ, ನಿಂಗ್ ಗ ಹೇಳಕ್0ದ್ ಇರ ಮಾತ್ ಬಂದ್ ಇದೆದೆ ಅಂಬಾ, ಅಂದ್ ಹೇಳಿನಾ. 19 ಆಗ ಸಹಸ್ರಾಧಿಪತಿ ಆ ಐದನೆ ಕೈನೆ ಯೋಡ್ತಾ, ಒಬ್ಬನೇ ವೇ ಕರ್ರ್ ದ್ಯುಗಿ "ನೀ ನನಗೆ ಹೇಳ್ ಕಂದ್ ಇರ ಮಾತ ಯಾನ ?ಅಂದ್ ಕೇಳಿನಾ. 20 ಆಗ ಆ ಐದ "ಯೆಹೂದ್ಯರ್ ಒಂದ್ ಸೇರಿ ಒಮದ್ ತೀರ್ಮಾನ ಮಾಡಿದರೆ, ಅದರ ತರಪಾಲನ ಬಗ್ಗೆ ಇನ್ ಸೇವೆಗೆ ತಳೆಕಂದ್ ಹೇಳಿ, ಅವನೆ ನಾಳೆ ನ್ಯಾಯಮಾಡ ಮುಂದೆಕ್ ಕರ್ ದ್ ಬರಕಂದ್ ನಿಂಗತಣಗ್ ಬಂದ್ ಕೇಳಿತ್ತೇನೆ. 21 ಅವರ್ ಮಾತನ್ ನೆ ನಿಂಗ ನಂಬಬೇಡ್ ಯಾನ್ಗಾ ಅಂದಲೇ, ನಾಲ್ ವತ್ ಗಿಂತ ಜಾಸ್ತಿ ಆಳ್ ಅವನೆ ಸಾಯಿಸಾಲೆ ಜಾವುತ್ತೊಡ್ ಕಾತೋಡ್ ಇದರೆ ಅವರ್ ಪಾಲನೆ ರ್ವೋಲಗಾಟ ತೀನಿನೀರ್ ಯಾನ ಮಟ್ಟದಿಲ್ಲೆಂದ್ ಬಾಸೆ ಮಾಡಿದರೆ ಈಗ ಅವರ್ ನಿಂಗ ಅಪ್ಪಾಣೆ ಬೇಕಂದ್ ಕೇಳಲ್ ಬರ್ ತ್ತೇರೆ, " ಅಂದ್ ಹೇಳಿನ 22 "ಈ ಮಾತನೆ ನೀ ನನ್ನಗ್ ಹೇಳಿರದ ಬೇರೆ ಯಾರ್ ಗ್ ಹೇಳಬೇಡ್, " ಅಂದ್ ಸಹಸ್ರಾಧಿಪತಿ ಆ ಐದನೇ ಅಪ್ಪಾಣೆ ಕಾಟ ಅವನೆ ಕಳ್ಸಿನಾ ಫೆಲಕ್ಸನ ಮುಂದಕ್ ಪಾಲ 23 ಆಗ ಸಹಸ್ರಾಧಿಪತಿ ಇಬ್ಬರ್ ಶತಾಧಿಪತಿದವರ್ ನೆ ಕರ್ರ್ ದ್ ಹಿಗೆಂದ್ ಹೇಳಿನ : "ಈ ಸಂದ್ಯಾಕ ಒಂಬತ್ ಗಂಟಗ್ ಸೆಜರೇಯ ಪಟ್ಟಣಗ್ ಹೋಗಲೇ ಇನ್ನೂರು ಜ್ಹಾನ ಸೈನಿಕರ್ ನೆ ಎಪ್ಪತ್ತು ಜ್ಹಾನ ಕುದುರೆ ಓಡ್ ಸವರ್ ನೆ ಇನ್ನೂರು ಮಂದಿ ಭರ್ಜಿ ಆಳ್ ಗಳನೆ [ಸಿದ್ದಗೊಳಿಸಿರಿ] 24 ನಿಂಗ ಕುದುರೆನೆ ಎತ್ಯೋಡೋಗಿ ಪಾಲನ ಕುಳ್ಸಿ ರಾಜ್ಯಪಾಲ ಫೆಲಿಕ್ಸನ ತಣಗ್ ಜ್ವಾಪಾಸಾಗಿ ಕರ್ ದ್ಯೋಡ್ ಪೋನ್" ಅಂದ್ ಹೇಳಿನ್. 25 ಇದ್ ಅಲದೆ ಸಹಸ್ರಾಧಿಪತಿ ಅವರ್ರ್ ಗ್ ಒಂದ್ ಕಾಗ್ ಜ್ಹಾನೆ ಬರ್ ದ್ ಕೂಟ ಕಳ್ಸಿನ. 26 ಈ ಕಾಗ್ ಜ್ಹಾಲ್ ಬರ್ ದ್ರದ್ ಯಾನ ಅಂದಲೇ 'ಮಹಾಪ್ರಭುಗಳಾದ ರಾಜ್ಯಪಾಲ ಫೆಲಿಕ್ಸ್ ಅವರ್ರ್ ಗ್ ಕ್ಲಾಡಿಯ ಲೂಸಿಯೆಸ್ ಮಾಡನಮಸ್ಕಾರ. 27 ಈ ಮಹಿಷನೆ ಯೆಹೂವ್ಯರ್ ಯೇಡ್ತ್ ಕುಡಿ ಇವನೆ ಕ್ವಾಲಕಂದ್ ದರ ಆಗಂಬಗ ನಾ ಸೈನಿಕರ್ ಮಂದಿಗೆ ವೋಗಿ ಇವನೆ ಬೇಡ್ಸಿದೀನಿ ಇವನ್ ರೋಮ್ ಪಟ್ಟಣನಲಿರುವ ಅಂದ್ ನನಗ್ ಗೊತ್ತಾಹಾತ್. 28 ಇವನ ಮೇಲೆ ಅವರ್ ಮಾಡಿದ ತಪ್ಪು ಯಾನ ಅಂಬದ್ ಗೊತ್ತಮಾಡಲೇ ನಾ ಇವನೆ ಅವರ್ ನ್ಯಾಯಮಾಡತಣಗ್ ಕರ್ರ್ ದ್ ವಾನೀ. 29 ಅಲ್ಲಿ ನನಗೆ ಗೋತ್ತಾದದ್, ಯಾನ ಅಂದಲೇ ಧರ್ಮ ಶಾಸ್ತ್ರಗ್ ಸಂಬಂಧಪಟ್ಟ ವಿಷಯಲ್ ಇವನ ಮೇಲೆ ತಪ್ಪು ಹೊಲಿಸಿದರೆ, ಇದ್ ಬೆಟ್ ಮರಣದಂಡನೆಗಾಗಲಿ, ಸೈಲ್ ಮಾಲ್ ಅಗಲಿ, ಇವನೆ [ಗುರಿಪಡಿಸಬಹುದಾದ ತಪ್ಪು ಇತ್ ಲ್ಲೆ.] 30 ಈ ಮಹಿಷನ ವಿರೊದಾಗಿ ಒಂದ್ [ಒಳಸಂಚು ನಡೆದಿದೆ] ಅಂದ್, ನನಗ್ [ರಹಸ್ಯಸುದ್ದಿ] ಬಂದ್ ಕೊಡ್ ಗ್, ಅದೇಗಳಗೆವೆ ಇವನೆ ನಿಂಗ ತಣಗ್ ಕಳ್ಸಿದೀನಿ ಇವನಾಗ್ [ವಿರೋಧವಾದ ಆರೋಪಣೆಯನ್ನು /ನಿಂಗಗ್ ಸಲ್ಲಿಸಬೇಕೆಂದ್ ಇವನಾಗ್ ಹಗದವರ್ರ್ ಗ್ ಅಪ್ಪಾಣೆ ಮಾಡಿದಿನಿ. ? 31 ಸೈನಿಕರ್ ಗ್ ಅಪ್ಪಣೆ ಮಾಡಿದವರ ರಾತ್ರಲ್ ಪಾಲನೆ ತಂಗವಂದಿಗೆ ಕರ್ ದ್ಯೂದೋಗಿ ಅಂತಿಪತ್ರಿ ಅಂಬ ಊರ್ರ್ ಗ್ ವಾದರ್. 32 ಅದರ ಬಾಳಗಾಗಿ ಪಾಲನೆ ಕುದುರೆ ಓಡ್ ಸವರ್ ತಣಗ್ ಬೇಟ್ ಸೈನಿಕರ್ ಪುನಃ ಕೋಟ್ ಗೆ ಇಂದಾಕ್ ಬಂದರ್. 33 ಸೈನಿಕರ್ ಕೈಸರೈಯಕ್ಕೆ ಸೇರಿ ರಾಜ್ಯಪಾಲ್ ಕಾಗದ್ ನ್ ಒಪ್ಸಿ ಪೌಲನ್ ಇವನ ಮುಂದಕ್ ನಿಲ್ಸಿ ದರ್. 34 ರಾಜ್ಯಪಾಲ್ ಆ ಕಾಗದವನ್ನು ಓದ್ ಪೌಲನ್ ಯಾನ ಸೀಮೆಯಾನು ? ಅಂದ್ ಕೇಳ್ ಇವನ್ ಕಿಲಿಕ್ಕದವನ್ ಅಂದ ಗೊತ್ತಾಹಾತ್. 35 ನಿಂಗ ಮೇಲೆ ಆರೋಪಣೆಯು ಬಂದಾದ್ ನಂತರ ನಿಂಗ ಕಾರ್ಯ ವನ್ನು ಪೂರ್ತಿಯಾಗಿ ತಿಳಿತ್ತೆನೆ ಅಂದ್ ಹೇಳ್ ಅವನನ್ನು ಹೆರೋದನ ಅರಮನೆಯಲ್ಲಿ ಇಟ್ ಕಾಯಬೇಕೆಂದ್ ಅಪ್ಪಾಣೆ ಮಾಡದ್.