1 ನಂಗ ಅವರ್ ನೆ ಬೆಟ್ ವಾದಗಳಿಗೆ, ಸಮುದ್ರಗಣಿ ವೋಗಿ ಕೋಸ್ ದ್ವೀಪಗ್ ವಾನ ಇದರ ಬಾಳಗಾಗಿ ರೋದ ಎಂಬ ಜಾಗಗ್ ವೋಗಿ ಅಲ್ಲಿಂದ ಪತಾರಗ್ ಬಂದ್ ಸೇರಿನು. 2 ಅಲ್ಲಿ ಪೆನಿಷಿಯಗ್ ವೋಗ್ಸೋಡಿದ ಹಡಗ್ ನೆ ಕಂಡ್ ಅದರ ಮೇಲೆ ಹತ್ತಿ ಕುಳ್ ತ್ 3 ಅಲ್ಲಿಂದ ಕುಪ್ರದಿಪ ದಂಡೆಗ್ ಬಂದ್ ಅದರ ದಕ್ಷಿಣ ದಿಕ್ ಗ್ ವೋಗಿ ಸಿರಿಯರ್ ಅಂಬ ಜಾಗಗ್ ವಾನು ಹಡಗ್ ಲಿದ್ದ ನಂಗ ಸಮಾನ್ ನೆ ಇಳ್ ಸಲೆ ಇದ್ದಕ್0ಡ್ ಗ್ ಕೂರ್ ಪಟ್ಟನಗ್ ಬಂದ್ ಸೇರಿನು. 4 ಅಲ್ಲಿದ್ದ ಶಿಷ್ಯರ್ ನೆ ಕಂಡ್ ಅವರ್ಯೊಂದಿಗೆ ಯೋಳ್ ಜೀನ ಅವರ್ ತನಲೇವೆ ಇದ್ದು. ಪವಿತ್ರಾತ್ಮನ ಮೂಲಕ ಅವರ್ ಪಾಲನ್ ಯೆರೋಸಲೆಮಿಗ್ ವಾಗ ಬರರ್ದ್ ಅಂದ್ ಹೇಳಿದರ್. 5 ಆಗಂಬಗ ನಂಗ ಸಮಯ ಮುಗಿದಾಗಳಿಗೆ ನಂಗ ವಾಗಲೇ ಕ್ವೋಡಗಿನು. ಶಿಷ್ಯರ ಯಲ್ರ್ ಅವರ ಯ್0ಡ್ರ್ ಮೆಕವಾದಿಗೆ ಪಟ್ಟಣದ ವರಗೆಗಾಟ ನಂಗವಂದಿಗೆ ಬುದರ್ ಸಮುದ್ರನ ದಡಲ್ ನಾಂಗ ಕುಳ್ ತ್ ಪ್ರಾರ್ಥನೆ ಮಾಡಿನು. 6 ಅವರ್ ಒಬ್ಬರ್ರ್ ಗ್ ಒಬ್ಬರ್ ಹೇಳಿ ನಂಗ ಹಡಗ್ ಹತ್ತಿನು. ಅವರ್ ತಂಗ ತಂಗ ಮನೆಗ್ ವಾದರ್. 7 ಟೈರ್ ಯಿಂದ ವೋಗಿ ವ್ತೋಲೋಮಾಯ ಅಚಿಜ ಜಾಗಗ್ ವಾನ್ ಅಲ್ಲಿ ದೈವನೆ ನಂಬಿರವರನೆ ಕಂಡ್ ಅವರ್ ಜ್ಯೊತೆಲ್ ಒಂದ್ ಜೀನಾ ಇದ್. 8 ಅದರ ಬಾಳಾಗಾಗಿ ನಂಗವೋಗಿ, ಕೈಸರೈಯನೆ ಸೇವಿನು. ಅಲ್ಲಿ ಜ್ಹಾನಲ್ ಒಬ್ಬ ಆದ ಫಿಲಿಪ್ಪ ಅಂಬ ದೈವನ ಸುದ್ದಿನೆ ಪಾರ್ಸುಡಿದವನ ಮನೆಲ್ ತಂಗಿನು. 9 ಇವನಾಗ್ [ಅವಿವಾಹಿತರಾದ] ನಾಕ್ ಹಣ್ ಮಕ್ಕ ಇದ್ದರ್ . ಅವರ್ ದೈವನ ಸುದ್ದಿನೆ ತ್ ಳ್ಸಾಸವರ್ ಹಾಗಿದ್ದರ. 10 ಅಲ್ಲಿ ನಂಗ ಸುಮಾರ್ ಜೀನಾ ಇರಗಂಬಗ ಅಲ್ಲಿಗ್ ಆಗಬ ಅಂಬ ಕ್ ಲ್ಸೋವ ನಂಗನೆ ನ್ವೊಡಲೇ ಮುದೇಯಿಂದ ಬನ್ನ 11 ಅವನ್ ಪಾಲನ್ [ಸೊಂಟಪಟ್ಟಿಯನ್ನು] ಎಕ್ವೊಡ್ ತನ್ನ ಕೈಕಾಲ್ ಗ್ ಕಟ್ಟಿ "ಪವಿತ್ರಾತ್ಮ ಹೀಗೆ ಹೇಳಿತ್ತಾರೆ . "ಈ ಸೊಂಟಪಟ್ಟಿಯು ಯಾರ್ ದ ಅಂದ್ ಅವನೆ ಜಿರುಸಲೇಮಿಲ್ ಯೋಹೊದ್ಸರ್ ಹೀಗೆ ಕಟ್ಟಿ. ಬೇರೆ ಜ್ಹಾತಿಕೈಗ್ ಕೊಟ್ಟರ್ ಅಂದ್ ಹೇಲಿನಾ 12 ಈ ಮಾತನೆ ಕೇಳಿದ ನಂಗ ಅಲ್ಲಿದ್ ಗ ಪಾಲನೆ ಜೆರುಸಲೆಮಿಗ್ ವಾಗಬಾರ್ರ್ ದ್0ದ್ ಬೇಡನು. 13 ಆದ್ಗ್ ಪಾಲನ ಹೀಗೆ ಹೇಳಿನಾ, "ನಿಂಗ ಹೇಳ್ ದ್ ಯಾನ ? ನಿಂಗ ಹಾಳಾದ್ ಯಿಮದ ನನ್ನ ಮನ್ನ್ಸೆ ಯಾನ್ಗಾ ಬಏರೆ ಮಾಡಿತಿರ್ ?ನಾ ಜೆರುಸಲೇಲ್ ಜೈಲ್ ಮನೆಲ್ ಇರದ್ ಆಲದೆ, ಯೇಸ್ ಸ್ವಾಮಿಗಾಗಿ ಸಾಹೇಲೆ ಕೊಡಿ ತಯರಿದ್ದಿನಿ" ಅಂದ್ ಹೇಳಿನಾ 14 ಪಾಲನ್ ನಂಗ ಮಾತ್ ನೆ ಕೇಳದೀಲ್ಲೆಂದ್ ನಂಗಗ್ ಗೊತ್ತಹಾದಾಗ "ಯೇಸ್ ಸ್ವಾಮಿನ ಮನ್ಸ್ ಲ್ ಇದ್ದವರ ಹಾಗಲಿ ?ಅಂದ್ ಸುಮ್ಮಗೆ ಹಾದರ್. 15 . ಸುಮಾರ್ ಬೇಜಾ ಹಾದಗ ನಂಗ ಅಲ್ಲಿಂದ ವೋಗಿ ಯೋರಾಸಲೇಮಿಗ್ ಬಂದ್ ಸೇರಿನು. 16 ಸೇಜರೆಯ ಪಟ್ಟಣಯಿಂದ ಸ್ವಲ್ಪ ಜ್ಹಾನ ಶಿಷ್ಯರ್ ನಾಗವಾದಿಗೆ ಬಂದರ್. ನಾಗ ತಂಗಕಂದ್ ಇದ್ದ ಸೈಪುಸಿನ ಮ್ನಾಸೋನ ಅಂಬವನ ಮನೆಗ್ ಅವರ್ ನಂಗನೆ ಕರ್ ದ್ಯೂಡ್ವಾದರ್ ಈ ಮ್ಯಾಸೋಸನ ಶಿಷ್ಯರ್ಲ್ ಒಬ್ ಮೊದ್ಲ್ ನವನ್ ಹಾಗಿನಾ ಪಾಲನ್ ಯೆರಾಸಲೇರಿಂಗ ಸೇರಿದದ್ 17 ನಂಗ ಜೆರುಸಲೆಮಿಗ್ ಬಂದ್ ಸೇರಿದಾಗ ಅಲ್ಲಿದ್ದ ದೈವನೆ ನಂಬಿರವರ್ ನಂಗನೆ ಖುಷಿಯಿಂದ ಕರ್ ದ್ ವಾದರ್. 18 ಅದರಬಾಳಗಾಗಿ ನಂಗಯಲ್ರ್ ಪಾಲನ ವೊಂದಿಗೆ ಯಾಕೆಂಬನೆ ನ್ವೊಡಲೇ ವಾನು ಅಲ್ಲಿ ಯಲ್ಲಾ ದೊಡ್ಡವರ ಇದ್ದರ್. 19 ಪಾಲನ್ ಅವರ್ರ್ ಗ್ ನಮಸಕರ ಮಾರ ಸೇವೆ ಮಾಡ್ಯೂಡಿರಗ ದೈವ [ಯೆಹೊದೈತರರ]ಮಧ್ಯ ಮಾಡಿದ ದೊಡ್ಡ ಕಾರ್ಯನೆ ಒಂದೊಂದಾಗಿ ಹೇಳಿನಿ. 20 ಇದ್ ನ್ ಕೇಳಿದ ಅವರ್ ದೈವನೆ ಕೊಂಡಾಡಿದರ್ ಆಗ ಅವರ್ ಪಾಲನಾಗ್ ಹಿಗೇಂದ್ ಹೇಳಿದರ್ "ನಿನಗ್ ತ್ ಳದ್ರಾಸಗ್ ಯೆಹೊದ್ಸರ್ಸ್ ದೈವನೆ ನಂಬಿರವರ ಸಾವಿರರ್ ಮಂದಿ ಇದ್ದರೆ ;ಅವರೆಲ್ಲರ್ ಯೆಹೊದ್ಯ [ದರ್ಮಶಾಸ್ತ್ರ ದಲ್ಲಿ ಒಳ ಶ್ರದ್ರ ಒಳ್ಳವರು]. 21 ನಿನ್ನ ಬಗ್ಗೆ ಅವರ್ರ್ ಗ್ ಗೊತ್ತಾಹಾಗಿದೆದೆ. ಆದ್ ಯಾನ ಅಂದಲೇ ನೀ ಅನ್ವದರ್ಮಿಯರ ಮದ್ದೆಲ್ ಜೀವನ ಮಾಡ ಹೆಹೊದ್ಸರ್ರ್ ಗ್, 'ನಿಂಗ ಮಾಶೆಯ ನ್ಯಾಯನೆ ಮಾಡಬಾರ್ರ್ ದ್ ನಿಮಗ ಮಕೈಗ್ ಸುನ್ನಿತಿಯನ್ನು ಮಾಡಿಸಬಾರದು. ಹೆಹೊದ್ಸರ್ ನ [ಸುಪ್ರದಾಯಗಳನ್ನು ಆಚರಿಸ ಬಾರದು] ಅಂದ್ ಕಲ್ ಜೋಡಿದದ್ ಅವರ್ರ್ ಗ್ ಗೊತ್ . 22 ನೀ ಇಲ್ಲಿಗ್ ಬಂದ್ರಾದ್ ಅವರ್ರ್ ಗ್ ಗೊತ್ತ್ ಹಾಗಿದೆದೆ ಆದ್ಗ್ ತ್ತಾ ಈಗ ನಂಗ ಯೊನಾ ಮಾಡಲೆ ? 23 ಅದ್ಗ್ ತ್ತಾ ನಂಗ್ ಹೇಳಿದ್ ನೆ ನೀ ಕೇಳ್ ; ನಂಗಲ್ ಹರಕೆ ಹೊತ್ರ್ ವರ್ ನಾಕ್ ಜ್ಹಾನ ಇದ್ದರೆ. 24 ನೀ ಅವರನೆ ಕರ್ ದ್ಯುಡೋಗಿ ಅವರ್ ಜ್ವೊತೆಲ್ ನೀರುದ್ವಾಚಾರವಿಧಯನ್ನು ಮಾಡಿಸಿಕೊ . ಅವರ್ ನ ಖರ್ಚಯಲ್ಲಾ ನೀನೆವೇ ಹಾಕ್ ಸೋ ಅವರ್ [ಮುಂಡನ ಮಾಡಿಸಿಕೊಳ್ಳಲಿ] ಹೀಗೇ ಮಾಡಿದಲೇ ನಿನ್ನ ಬಗ್ಗೆ ಅವರ್ ತ್ ಳ್ ದ್ರಾ ಶುದ್ಧಿ ಸುಳ್ಳು ಅಂದ್ ನೀನ್ ಮೋಸೆಯುದರ್ಮ ಶಾಸ್ತ್ರಕ್ಕೆ ಅನುಸಾರವಾಗಿ] .ನಡಿತಿದಿ ಅಂದ್ ಅವರ್ ಯಲ್ರ್ ಗೆ ಗೊತ್ತಾತೆದೆ. 25 ಹೊದ್ಯರ್ಸ್ ದೈವನೆ ನಂಬಿರವರ್ಗ್ ಗ್ ನಂಗ ಈಗವೇ ಕಾಗ್ ಜ್ಹಾನೆ ಕೇಳ್ಸಿದೀಗೆ. ಯಾವ ಅಂದಲೇ ಅವರ್ ವಿಗ್ರಹಗಳಿಗೆ ಹೆಡ್ ಹಾಕಿದದ್ ನ್ ತಿನಬಾರ್ರ್ ದ್ ಅನೈತಿಕತೆಯಿಮದ ದಾರ ಇರಕ್, ಕುಯ್ ದ್ ಪ್ರಾಣಿನ ತಿನಬಾರ್ರ್ ರ್ ,ಕತ್ ಮಿಸಿರೆ ಕ್ವಾಂದ ಪ್ರಾಣಿನೆ ತಿನಬಾರ್ರ್ದ್ ಅಂದ್ ತೀರ್ಮಾನ ಕಾಟವಾವಿಗೆ ?ಅಂದರ್. 26 ಅದರ ಬಾಳಗಾಗಿ ಪಾಲನ್ ಆ ನಾಕ್ ಅಳ್ ಜ್ಯೊತೆಲ್ ವೋಗಿ [ಶುದ್ಧಚಾರವಿಧಿಯನ್ನು ತಿದ್ದಿನಾ ಆಗ ಶುದ್ದವಾದ ತಿರಿದ ಜೀನಾನೆ ಗೊತ್ ಮಾಡಲೇ ಮಹಾದೇವಾಲಯಕ್ಕೆ ವಾನ ಅವರ್ಗ್ ಯಲ್ರ್ ಗೆ ಯಾವುಗಲು ಬಲಿಯ [ರ್ಪಣೆಯಾಗುವುದೆಂದು] ಅಲ್ಲಿ ಗುರುತ್ ಮಾಡಿದರ್. ಪಾಲನೆ ಕುಡಿದದ್. 27 ಹರಕ್ಕೆ ತೀರಿದ ಯೇಳ್ ಜೀನಾ ಹಾದಗ ಏಷ್ಯದ ಖಂಡನ ಸ್ವಲ್ಪ ಮೆಹೊದ್ಯರು ಪಾಲನೆ ದೈವಗಿಲಡಿಲ್ ಕಂಡರ್ ಅದೀಗಳಿಗೆ ಅವರ್ ಜನಗುಂಪನೆ [ಉದ್ರೇಕಿಸಿ] ಪಾಲನೆ ಯೇಡ್ತ್ ರ್ 28 "ಇಸ್ರಾಯೇಲ್ ಲ್ ಇರವರೆ, ಬ್ಯಾಗ ಬಾನ್; ನಂಗ ಜ್ಹಾನಾಗ್ ನಂಗ ಧರ್ಮ ಶಾಸ್ತ್ರಕ್ಕೂ ಈ ದಒಡ್ಡಗುಡಿಗ್ ವಿರುದ್ದಾಗಿ ಮಾತಾಡ ಮಹಿಷನ್ ಇವನೆವೇ ; ಯಲ್ಲಾ ತಣಲ್ ಯಲ್ರ್ ಗ್ ಇವನ್ ನಂಗಗ್ ವಿರುದ್ಧ ಮಾಡಿತ್ತೇನೆ. ಇಷ್ಗ ಅಲದೆ, ಈ ಪವಿತ್ರಾಲಯ ದಾಳಕೆ ಬೇರೆ ಜಾತಿದವರ್ ನೆ ಕರ್ ದ್ ಬಂದ್ ಇದ್ ನೆ ಹಾಳ್ ಮಾಡಿತ್ತೇನೆ."ಅಂದ್ ಕೊಗಿದರ್. 29 ಎಫೆಸವ ತ್ರೂಪಿಮ ಅಂಬವ ಪಾಲನ ಜ್ಯೂತೆಲ್ ಪಟ್ಟಣದ ಇದ್ದದ್ ನೆ ಅವರ್ ನೋಡಿಸಿದರ್ ಈಗ ಅವನೆ ದೈವ ಗುಡಿವಳಗೆ ಪಾಲನ ಕರ್ ದ್ಯೂಡ್ ಬಂದ್ರಾಬುದು ಅಂದ್ ತ್ ಳದ್ ದಾರ್. 30 ಪಟ್ಟಣದನೆಯಲ್ಲಾ ಗಲಾಟಿ ಹಾಗ್ಯೂಡಿತ್ ಜ್ಹಾನ ನಾರ್ ದಿಕ್ಷಣೆ ಓಡಿ ಬಂದರ್ ಪಾಲನೆ ದೈವಗಾಡಿಯಿಂದ ವರೆಗೆ ಹಾಳತ್ ಹಾಕಿ ದೈವಗುಡಿ ಬಾಕಿಲ್ ಗೆ ಮುಚ್ಚಿದರ್. 31 ಜ್ಹಾನ ಗುಂಪು ಪಾಲನೆ ಕೊಲಲೇ ಇರಗ ಜೊಲಸ ಲೇಮಿಲ್ ಗಲಾಟೆ ಹಾಗಿದೆದೊಂದ್ ಅಲ್ಲಿನ ರೋಮ್ [ಸೈನ್ಯಧಿಪತಿಗೆ] ಗೊತ್ತ್ ಹಾತ್ 32 ಅದೇಗಳಿಗೆವೆ, ಅವನ್ ಸ್ವಲ್ಪ ಶತಧಿಪತಿಗಳನ್ನು ಸೈನಿಕರನೆ ಕರ್ ದ್ಯೂಡ್ ಜ್ಹಾನ ಗುಂಪು ಇರವರಗ್ ಬಂದರ್, ಸೈನಿಕರ ವಂದಿಗೆ ಬಂದ್ಯೂಡಿದ ಸೈನ್ಯಾಧಿಪತಿಯನ್ನು ಕಂಡ್ ಜ್ಹಾನ ಪಾಲನೆ ಬಯಿರುಡಿದದನ್ ನಿಲ್ಸಿದರ್. 33 ಸೈನ್ಯಧಿಪತಿ ಅವರ್ ದಂಡೆಗೆ ಬಂದ್, ಪಾಲನೆ ಯೇಡ್ತ್ ಎರಡ ಸರಪಣಿಯಿಂದ ಅವನೆ ಕಟ್ಟ್ ನೆಂದ್ ಅಪ್ಪಾಣೆ ಮಾಡಿನ "ಇವನ ಯಾರ ಇವನ್ ಮಾಡಿದದ್ ಯಾನ್ ?ಅಂದ್ ಕೇಳಿನ 34 ಜ್ಹಾನಗುಂಪುಗಳಿಗೆ ಸುಮಾರ್ ತರ ಕೂಗ್ಯಾಡ ತ್ವೋಡ ನಿದರ್ ಗಲಾಬಿ ಜಾಸ್ತಿ ಅದಕುಡಾರ್ ಗ್ ಸೈನ್ಯಧಿಪತಿಗೆ ನಿಜಾಯಾವ ಅಂಬದ್ ಗೊತ್ ಹಾತ್ ಲ್ಲೆ ಅದ್ ತ್ತಾ ಪಾಲನೆ ಕೊಟೆವಳಗೆ ಕರ್ ವ್ ವಗಲೇ ಅಪ್ಪಾಣೆ ಮಾಡಿನ. 35 ಪಾಲನ್ ಮೆಟ್ತಲುಗಳವರೆಗೆ ಕರ್ ದ್ಯೂಡ್ ಬರಗ, ಜನಗುಂಪು ನಗ್ಸೋಡಿದ ಕೊಡ್ ಗ್ ಪಾಲನೆ ಸೈನಿಕರ ಹುತ್ವೊಡ್ ವಾದರ್. 36 ಜ್ಹಾನ, "ಪಾಲನೆ ಕೊಂದ ಹಾಕನ್ ಅಂದ್ ಕೂಗ್ಯೊಡ್ ಅವರ್ ಇಂದಾಕ ಎಂದರ್. 37 ಪಾಲನೆ ಕೋಟೆವಳಗೆ ಕರ್ ದ್ಯೂಡ್ ವಾಗಗಳಿಗೆ ಅವನ್ ಸೈನ್ಯಧಿತಿಗೆ, "ನಾ ನಿನ್ಗಮಂದಿಗೆ ಸ್ವಲಪ್ಪ ಮಾತಾಡಲ್ಸವ ?ಅಂದ್ ಕೇಳಿನಾ ಅದ್ ಗ್ ಅವನ್, "ನಿನಗ್ ಗ್ರೀಕ್ ಮಾತ್ ಗೋತ್ತಾವ ? 38 ಹಾಗ್ಯಾಂದಲೇ ಸುಮಾರ್ ಕಾಲನ ಹಿಂದೇ [ಕ್ರಾಂತಿಯಬ್ಬಿಸಿ] ನಾಕ್ ಸಾವಿ ಡಕಾಯರನ್ನು ಕಾಡ್ ಗ್ ಕರ್ ದ್ಯೂಡ್ ವಾದ ಈಜಿಪ್ಪಿನವನ್ ನೀ ತಲ್ಲ ? ಅಂದ್ ಕೇಳಿನ. 39 ಪಾಲ ಆಗ "ನಾ ಯೆಹುದ್ಯವಯನ, ತಾರ್ಸದವನ್,ಸಿಲಿಸಿಯೆ ಪ್ರಾಂತ್ಯದ ಮುಖ್ಯ ಪಟ್ಟಣದವನ ಈ ಜ್ಹಾನಮಂದಿಗೆ ನಾ ಮಾಡಾದಲೆ ಸ್ವಲ್ಪ ಸಮಯ ಕುಡ್ನಾ ಅಂದ್ ಬೇಡಿನಾ. 40 ಸೈನ್ಯಧಿಪತಿ ಅಪ್ಪಣೆ ಕೊಟ್ಟಗಳಿಗೆ, ಪಾಲನೆ ಮಟ್ಟಲ ಮೇಲೆ ನಿಂದ್ ಜಾನನೆ ಮಾತಾಡ ಬೇಡ್ ಅಂದ್ ಕೈಲ್ ಮಾಡಿ ತೋರ್ಸಿನ ಆಗ ಗಲಾಟಿ ನಿಂದಾತ್, ಆಗ ಅವನ್ ಅವರ್ ನೆ ಸಂಬೋದಿಸಿ ಹಿಬ್ರು ಮಾತ್ ಲ್ ಮಾತ್ತಾಡ್ಯೂಡ ಹಿಗೆಂದ್ ಹೇಳಿನ.