1 ಅಪೋಲ್ಲೋಸನ್ ಕೊರಿಂಥಲೆ ಇರಗ,ಮೇಲ್ನಾಡಿನ ವಾರಿಗಣೆ ಪೌಲನ್ ಎಫೆಸಗ್ ಬಂದ್ ಸೇರಿನಾ ಅಲ್ಲಿ ಅರ್ದ ಶಿಷ್ಯರನೆ ಕಂಡ್, 2 "ನಿಂಗ ನಂಬಿಕೆಯಿಂದ ಇರಗ ದೈವನೆ ಕುಡ್ದವರ್ ಅಂದ್ ಕೇಳಿನ ಆಗ ಅವರ್ "ದೈವ ಇರದ್ ನ್ ಗೊತ್ತುಕಾಣಿ ಅಂದರ್ 3 "ಹಾಗ್ಯಂದಲೇ ನಿಂಗ ಯಾದ ದೀಕ್ಷಾಸ್ನಾನನೆ ಎತ್ತಿದೀರ್?ಅಂದ್ ಪೌಲನ್ ಕೇಳಿದಾಗ, ಅವರ್, "ಯೋಹಾನನ ದೀಕ್ಷಸ್ನಾನನೆ"ಎತ್ತಿದೀಗೆ ಅಂದ್ ಹೇಳಿದರ್. 4 ಅದಗ್ ಪೌಲ "ಯೋಹಾನನ ದೀಕ್ಷಾಸ್ನಾನವು ಮಾನಸಾಂತರದ ದೀಕ್ಷಾಸ್ನಾನ ಹಾಗಿತ್,ತನ್ನ ಹಿಂದೇ ಬರವಃ ಅಂದಲೇ ಯೇಸುಸ್ವಾಮಿನೆ ನಂಬಿರಲೇ ಮಾತ್ರ ಅಂದ್ ಅವನ್ ಜ್ಹನಗ್ ಹೇಳಿನಾ,ಅಂದ್ ಹೇಳಿನ 5 ಇದ್ನೆ ಕೇಳಿದ ಹಿಂದೇ ಅವರ ಕರ್ತನಾದ ಯೇಸುಸ್ವಾಮಿನ ಹೆಸರ್ಲಿ ದೀಕ್ಷಾಸ್ನಾನ ಎತ್ವೊಡರ್. 6 ಪೌಲನ್ ಅವರ ಮೇಲೆ ತನ್ನ ಕೈನೆ ಹಾಕಿದಾಗ, ಅವರ ಮೇಲೆ ಪವಿತ್ರಾತ್ಮ ಬಂದ್,ಆಗ ಅವರ್ ತಂಗ ತಂಗ ಮಾತೆಲ್ ಮಾತಾಡಿದರ್. 7 ಅವರ್ ಸುಮಾರ್ ಹನ್ನೆರಡ್ ಜ್ಹನಃ ಇದ್ದರ್ ಸುಮಾರ್ ವೋಗಿ, 8 ಆಗ ಮೂರು ತಿಂಗಳಾಗುವಾಗ ಪೌಲ ಪ್ರಾರ್ಥನ ಮಂದಿರಗ್ ವೋಗಿ ದೈರ್ಯಯಿಂದ ದೈವನ ಬಗ್ಗೆ ಮಾತಾಪಿನ ದೈವನ ಸಾಮ್ರಾಜ್ಯನ ಬಗ್ಗೆ ಅಲ್ಲಿದ್ದವರ್ ಕಣ್ಣಲ್ ಮಾತನಾಡಿ ಅವರನೆ ದೈವನೆ ನಂಬತರ ವಂಡಿಸಿ, 9 ಆಗ ಆವರ್ಗ್ ಅರ್ದ ಆಳ್ ಕಟಿಣ ಹೃದಯದವರಾಗಿಒಡಂಬಡದೇ ಈ ಇದರ ಬಗ್ಗೆ ಬಹಿರಂಗವಾಗಿ ವಿರೋದಮಾಡಿದರ್. ಅದ್ಗುತ್ತಾ ಪೌಲನ್ ಅವರ್ನೆ ಬುಟ್, ಶಿಷ್ಯರನೆ 10 ಹೀಗೆ ಎರಡ್ ವರ್ಷಕಾಲಹಾತ್. ಇದರಿಂದಲೇ ಏಷ್ಯ ಪ್ರಾಂತ್ಯಲ್ ಇದ್ದ ಯಲ್ಲಾ ಯೆಹುದ್ಯರ್ ಗ್ರೀಕರ್ ದೈವನ ಸುದ್ದಿನೇ ಕೇಳಿದರ್. 11 ಎಫೆಸಲ್ ಮಂತ್ರ ತಂತ್ರ ಕ್ವೊನೆ ಹಾದದ್. 12 ದೈವ ಪೌಲನ್ ಕೈಯಿಂದ ಅಸಾದಾರಣ ಅದ್ಬುತಗಳನ್ನು ಮಾತ್ಸೋಡ್ ಇತ್ 13 ಹೀಗೆ ಇವನ್ ಮಾಟ್ಟಿದ ಕೈಸಾಕನೆ ಒಟ್ಟನೆ ಅವರ್ ಎತ್ಯೋಗಿ ರೋಗದವರ್ಗ್ ಯೇಡ್ಸಿದಾಗ ಅವರ್ ಎತ್ಯೋಗಿ ರೋಗದವರ್ಗ್ ಯೋಡ್ಡಿದಾಗ ಅವರ್ ರೋಗಯಿಂದ ಗುಣಹಾಗ್ಯಡಿದರ್ ಇಂದೇ ಇದ್ದ ಗಾಳಿನ್ ಬೇಟ್ ವೋಗ್ಯೋಡಿತ್ 14 ಗಾಳಿನೆ ಬೇಡಸ ಹೀಗೆ ಹೇಳಿ ಬೇಡ್ಸಿಡಿದಾರ್, ಪೌಲನ್ ಸಾಂತಿರ್ ಗ್ ಯೇಸುಸ್ವಾಮಿನ ಯೆಸರ್ಲ್ ನಾ ನಿಂಗಗ್ ಅಪ್ಪಾಣೆ ಮಾಡಿತ್ತೀನಿ. ಅಂದ್ ಅರ್ದ ಆಳ್ ದೈವನ ಯೆಸರ್ನೆ ಹೇಳ್ಸೋಡಿದಾರ್. 15 ಮುಖ್ಯ ಪೂಜಾರಿ ಹಾಗಿದ ಸ್ವೇವ ಅಂಬವನ ಯೋಳ್ ಮಕ್ಕ ಹೀಗೆವೇ ಮಾಡ್ಯೋಡಿದ್ದಾರ್. 16 ಆಗ ಆ ಗಾಳಿ ಆವರ್ಗ್, "ಯೇಸು ನನಗ್ ಗೊತ್ತ, ಪೌಲನೆನ್ ನಾ ಬಲ್ಲಿ; ಆಗಂಬಗ ನಿಂಗ ಯೊರ? ಅಂದ್ ಕೇಳಿತ್. 17 ಗಾಳಿ ಯೋಡ್ ತ್ ದ ಮಹಿಷ ಅವರ್ ಮೇಲೆ ಹಾಲಿ ಬೇದಾಗ,ಅವರ್ ಗಿಂತ ಬಿಸ್ತ ಶಕ್ತಿ ಹಾಗ್ಯೋಡ್ ಅವರ್ ನೆ ಉಯಿದ್ ಗಾಯಮಾಡಿ,ಅವರ್ ನಗ್ನರಾಗಿಯೇ ಮನೆಬುಟ್ ವೋರಗೆ ವೋಡಿವೊದರ್. 18 ಎಫೆಸಲ್ ವಾಸ ಯೆಹೊದ್ಯ ಗ್ರೀಕರ್ ಈ ಸುದ್ದಿನೇ ಕೇಳಿ,ಅವ್ಸರ್ ಲಾ ಒಳ ಅಂಜಿದರ್. ಹೀಗೆ ಯೇಸುಸ್ವಾಮಿನ ಯೆಸರ್ನೆ ಕೊಂಡಾಡಿದರ್. 19 ದೈವನೆ ನಂಬಿರವರ್ಗ್ ಸುಮಾರಾಳ್ ಅಲ್ಲಿಗ್ ಬಂದ ತಂಗ ಕೃತ್ಯಗಳನ್ನು ಅರಿಕೆ ಮಾಡಿದರ್. 20 ಮಟ್ಟೆ ಮದ್ದದ ಮಾಡ್ಯೂಡಿದ್ದ್ ಸುಮಾರಾಳ್ ತಂಗ ಪುಸ್ತಕನೆ ಎತ್ತಿಬಂದ್ ಅವ್ ನೆ ಯಲ್ರಾ ಮಾಮದಾಕ್ ಸುಟ್ ಬೇಟಾರ್, ಆ ಪುಸ್ತಕನ ಬೆಲೆನೇ ಲ್ಯಾಕ ಮಾಡಿದಾಗ ಅವರ ಒಟ್ಟು ಮೊತ್ತ ಐವತ್ ಸಾವಿ ಬೆಳ್ಳಿಕಾಸ್ ಆಸೆಗ್ ಇತ್ 21 .ಪೌಲುಡು ವಡು ಮೆಕೆದುನ್ಯಂಲಾ ಅಖಯದಲಿಲ್ಲಾ ಪ್ರಯಂಸೇಸು ಯೆರೋಸಲೆಮಿಲ್ಲಾ ಪೋವಲಾನಿ ಮನಸ್ಲಾ ಯೆಚನಚೆಸ್ತ್ನ್ ರೋಮಪುರದಮುಳೆ ಹಳುನ್ನಸೊಸೆ. 22 .ಪೌಲಡು ಇoದ್ರಲಾದ ತಿಮೊಧೆಹಿಡ್ಲಿ ಎರಸ್ತನಹಿಡ್ಲಿ ಮಕೆದೊನಂಕಿ ಅಂಪ್ಪಿಚ್ಚನಿ ನಾನು ಅಸ್ಯಸಿಮೆಲಾ ಉಲಿಸ್ಕನ್ಯೇ. 23 ಈ ನಡ್ ದಾ ಗಳಿಗೆ ಪೌಲನ್ ಮೆಕೆದೊಣಿನ ಇಂದೆ ಅಕಾಯನಗಣೆ ಜೆರುಸಲೇಮಿಗ್ ವಾಗಲೇ ತೀರ್ಮಾನಮಾಡಿನಾ ಅಲ್ಲಿಗ್ ವಾಹಗ ರೋಮ್ ನಗರನೆ ಸ್ವೊಡಕಂದ್ ಅವನಾಗ್ ಆಸೆ ಹಾತ್. 24 ತನ್ನ ಜ್ಯೊತೆಲ್ ಇದ್ದ ತಿಮೊಥಿ ಇಂದೇ ಎರಾಸ್ತನೆ ಮೆಕೆದೋನಿಗ್ ಕಳ್ಸೋಸ್ಯೂಟ್ ತಾ ಇನ್ ಸ್ವಲ್ಪಕಾಲ ಏಷ್ಯಲ್ ಇದ್ದ. 25 ಯೇಸುಸ್ವಾಮಿನ ಬಗ್ಗೆ ಆ ಕಾಲಾಲ್ ಎಫೆಸಲ್ ದೊಡ್ಡ ಗಲಾಟಿ ಹಾಗ್ಯೋಡಿತ್. 26 ಅಲ್ಲಿ ದೆಮೆತ್ತಿಯ ಅಂಬ ಅಕ್ಕಸಾಲಿಗನಿದ್ದ.ಇವನ್ ಅರ್ತೆಮಿ ದೈವನ ಗುಡಿಗ್ ಬೆಳ್ಳಿನ ಅ ಕ್ರುತಿಮಾಡುತ್ತಿದ್ದನು. ಈ ಕಸ ಕ್ಯಲ್ಸ ಮಾಡ್ಯೋಡಿರವರ್ಗ್ ತುಂಬಾ ಲಾಭ ಎಂದ್ಯೋಡಿತ್. 27 ಅವನ್ ಕ್ಯಾಲ್ಸದವರ್ನ ಗುಂಪು ಸೇರ್ಸಿ ಆವರ್ಗ್ ಹೀಗೆ ಹೇಳಿನಾ "ಈ ಕ್ಯಾಲ್ಸಯಿಂದ ನಂಗಗ್ ಎತ್ತಮವಾವ ಲಾಬ ಬಂದೋಡಿತ್ ಅಂಬದ್ ನಿಂಗಗ್ ಗೊತ್. 28 ಪೌಲ ಅಂಬ ಈ ಮಹಿಷನ ಎಫೆಸಲ್ ಇಡೀ ಏಷ್ಯಲ್ ದೊಡ್ಡ ಗುಂಪುಹಾಗಿ ಜ್ಹನನೆ ಸೇರ್ಸಿ ಕೈಯಿಂದ ಮಾಡಿದ ಮೂರ್ತಿಗಳು ದೈವಲ್ಲಾ ಅಂದ್ ಹೇಳಿ,ಅಮ್ ನೆ ಬೇರೆ ಮಾಡಿದ್ದೇನೆ ಅಂಬದ್ ನೆ ನಿಂಗ ಕೇಳಿದ್ವೇರ್ ಇಂದೇ ಮಿಸ ನೋಡಿದೀರ್. 29 ಇಂದಾರಿದಾಗ ನಂಗ ಕ್ಯಾಲ್ಸಾಗ್ ಕ್ಯಟ್ಟ ಹೆಸರ್ ಹಾಕಿರ ಇಷ್ಗ್ ಅಲ್ಲುದೆ, ಅರ್ತೆಮಿ ಮಹಾದೇವಿಯ ಗುಡಿ ಹೇಳಲೇ ಯೆಸರವೇ ಇಲಾವೆ ಹಾತೆದೆ. ಇಡೀ ಏಷ್ಯಲ್ ಜಗತ್ನ ಯಲ್ಲ ಕಡೆ ಪೂಜೆಮಾಡ ಆ ದೇವತೆಯ ವೈಭವ ನಾಚ ಹಾಗ ಸಂಭವ ಇದೆ ಅಂದ್ ಹೇಳಿನಾ 30 ಈ ವೆಂಕ್ ನ್ ಕೇಳಿದ ಆ ಜ್ಹನಃ ಕ್ವೊಪಹಾಗಿದ "ಎಫೆಸವ ಅರ್ತೆಮಿ ದೇವಿಯೇ ಮಹಾದೇವಿ" ಅಂದ್ ಕೂಗಿದರ್. 31 ಅದೇಗಳಿಗೆವೆ ಇಡೀ ಪಟ್ಟಣಲ್ ಗಲಾಟಿ ಹಾತ್ ಆಗ ಜ್ಹಾನಃ ಗುಂಪಾಗಿ ಬಂದ್ ಮೆಕೆದೋನಿಯಿಂದ್ ಪೌಲವಂದಿಗೆ ಬಂದದ್ ಗಾಯ ಇಂದೇ ಆರಿಸ್ತರ್ಕರನ್ ಯೋಡ್ತ್ ಆಟ ಆಡಜಾಗಗ್ ಹಾಳ್ ತ್ ಗಂದರ್. 32 ಇದ್ನೆ ತಲ್ದ್ ಪೌಲ ಜ್ಹನಃ ಗುಂಪನ ಮುಂದಕ ವೋಗಿ ನಿಲಕಂದ್ ಇದ್ದ ಆಗಂಬರ ದೈವನೆ ನಂಬಿರವರ್ ಅವನೆ ವಾಗಲೇ ಬುಟ್ ತಿಲ್ಲೆ. 33 ಇದಲ್ಲದೆ, ಪೌಲನ ಜ್ಯೋತೆದ ಮ್ ಆದ ಸ್ಥಳೀಯ ಅಧಿಕಾರಿದವರ್,ಆಟ ಆಡಜಾಗಗ್ ವಾಗಬರ್ದದ್ ಅಂದ್ ಪೌಲನಾಗ್ ಹೇಳಿ ಕಳ್ಸಿದಾರ್. 34 ಜ್ಹನಗುಂಪು ಅಲ್ಲಿ ಗಲಾಟಿವೆಂದಲಢ ತ್ವೊಡಗಿದ್ದರ್.ಸುಮಾರ್ ಆಳ ಬಂದ್ ತರ ಕೂಗ್ಯೊಡಿರಗ, ಇನ್ ಸುಮಾರ್ ಆಳ್ ಇನ್ನೊಂದುತರ ಕಂಗ್ಯೋಡಿದರ್,ಇನ್ ಒಂದ್ ಗುಂಪು ಜ್ಹನಃ ನಂಗ ಯಾನ್ಗ್ ಇಲ್ಲಿ ಸೇರಿನು ಅಂದ ಅರ್ಮಗೆವ್ ಗೊತ್ತಾಗಿಲ್ಲೇ. 35 ಆಗ ಯೆಹುದ್ಯರ್ ಅಲೆಕ್ಸಾಂದರ್ ಅಂಬವವನೆ ಮುಂದಕ ತಳ್ಳಿದರ್.ಜ್ಹನಃ ಗುಂಪಲ್ ಇದ್ದ ಪೂರ್ವ ಆಳ್ ಅವನಾಗ್ ಈ ಸುದ್ದಿನೇ ತಳ್ಳಿದರ್.ಆಗ ಅವನ್, ಜನಃ ಮುಂದಕ್ ಮಾತಾಡಕೆಂದ್ ಕೈಲ್ ಮಾಡಿತೊರ್ಸಿನಾ 36 ಆಗ ಅವನ್ ಯೆಹೋವ ಅಂದ್ ಗೊತ್ತಾಗಿದಾಗ,ಗೆಳಗಲೇ ಅವರೆಲ್ರು ಎರಡ್ ಘಂಟೆ "ಎಫೆಸದ ಅರ್ತೆಮಿ ದೇವಿಯೇ ಮಹಾದೇವಿ"ಅಂದ್ ಒಂದೇ ಸಮನೆ ಕೂಗಿದರ್. 37 ಪಟ್ಟಣನ ಒಬ್ಬ ಅಧಿಕಾರಿದವ ಜನಃ ಗುಂಪನೆ ಸಮತಾನಮಾಡಿ ಹೀಗೆ ಅಂದ್ ಹೇಳಿನ, "ಎಫೆಸನಲ್ ಇರ ಜನಃ ಎಫೆಸ ಪಟ್ಟಣ ದೊಡ್ಡ ಅರ್ತೆಮಿ ದೇವೀನ ಮಂದಿರದ ಇಂದೇ ಮಾಡಯಿಮದ ಬ್ ದ್ ಅವನ ಮೂರ್ತಿ ಘೋಷಣೆ ಮಾಡುತ್ತದೆ ಅಂಬದ್ನೆ ಗೊತ್ತಾಗಿರ ಮಹಿಷ ಇದ್ದನ್ಸಟ? 38 ಈ ಪರಸಂಗಕ್ಕೆ ಯಾರಂದನ್ ಸುಳ್ಳ ಅಂದ್ ಹೇಳಲ್ ಆಗದಿಲ್ಲೆ,ಅದ್ಗ್ ತಾ ನಿಂಗ ಸುಮ್ಮನಿರಕ್,ಆತಾಯಿಂದ ಯಾವುದನ್ ಮಾಡಬಾರ್ದ್. 39 ನಿಂಗ ಹೇಳುತ್ತಾ ಬಂದ ಈ ಮಹಿಷಮರ್ ಗುಡಿಲ್ ಕಳ್ತನ ಮಾಡಿರವರ್ ಅಲ್ಲಾ, ನಂಗ ದೇವತೆಯ ದೋಷಕರು ಅಲ್ಲ, 40 ಹೀಗೆ ಇರಗ ದೈ ಮೈತ್ರಿಯ ನಿಗ್ ಆಗಲಿ, ಅವನ ಜ್ಯೊತೆಲ್ ಕೆಲ್ಸದವರ್ಗ್ ಆಗಲಿ, ಯಾರ್ ಮೇಲೆ ಆದಾಲೇನ್ ಯಾನರ್ ತಪ್ಪು ಇದ್ದಲೇ, ಅದ್ ಗ್ ನ್ಯಾಯ ಇದೆದೆ.ಅದಗ್ ರಾಜ್ಯಪಾಲಾರ್ ಇದ್ದೆರೆ;ಅವರ್ ಅಲ್ಲಿಗೆ ವೋಗಿ ಹೇಳಲ್ 41 ಆಗ ನಾಗ ಇದಕಿಂತ ಜಾಸ್ತಿ ಬೇರೆ ಯಾನರ್ ಮಾದಕಂದ್ ಇದ್ದಲೇ ಅದ್ ನ್ಯಾಯ ಮಾಡ ಸಭೆಯ ನೀರ್ಮಾನಹಾಕ. ಈ ಜಿನಃ ನಡೆದ ಘಟನೆನೆ ದಂಗೆಯೆಂದು ನಂಗ ಮೇಲೆ ತಪ್ಪು ಹೊರಿಸಲೇ ಆಸ್ಪದವಿದೆ. ಯಾನ್ಗಂದಲೇ ಈ ಗಲಾಟಿ ಸರಿಯಾದ ಕಾರಣನೆ ಕ್ವೊಟ್ಟು ಸಮರ್ಥಿಸಿಕೊಳ್ಳಲು ನಂಗಯಿಂದ ಆಗದಿಲ್ಲೆ, ಅಂದ್ ಹೇಳಿನ. ಈ ಮಾತ್ನೆ ಹೇಳಿದ ಮೇಲೆ ಅವನ್ ಗುಂಪುನೆ ಬೇರೆ ಮಾಡಿನ.