1 ಇದಾದ ಗಳಿಗೆ ಪೌಲನ್ ಅಥೆನ್ಸ್ ರೆ ಯಿಂದ ಕೋರಿಂಥಗ್ ವೊನ. 2 ಅಲ್ಲಿ ಅಕ್ವಿಲ್ಲ ಅಂಬ ಯೆಹುದ್ಯನ ಕಂಡ ಅವಸ್ ವೋಂತ್ ಅಂಬ ಊರಿನು ಇದ್ದ ಯೆಲ್ಲ ಯೆಹುದ್ಯರ್ ರೋಮ್ ಪಟ್ಟಣನೆ ಬುಟ್ಟುಟ್ ವಾಗಕಿಂದ್ ಕ್ಲಾವಿಯ ಅಂಬ ರಾಜ ಅಪ್ಪಣೆ ಮಾಡಿದ ಕುಡಗ್ ಅವನ್ ತನ್ನ ಹೆಂಡ್ರ್ ಪ್ರಿಸ್ಕಿಲ್ಲವೊಂದಿಗೆ ಇತಲ್ಸನೆ ನಾಯಿಂದ ಬನ್ನ. 3 ಅವರ್ ತನ್ನಲಕ ಗುಡಾರ ಕೆಲ್ಸ್ ವೆಂಡವ ಹಾದಕೂಡ್ಗ್ ಪೌಲನೆ ಅವರ್ವೊಂದಿಗೆ ಇದ್ ಅವರವಂದಿಗೆ ಗೌಡರ ಕ್ಯಲ್ಸನೇ ಮಾಡ್ಯೋಡಿವ. 4 ಎಲ್ಲಾ ಭಾನುವಾರ ಜಿನಾಲ್ ಪ್ರಾರ್ಥನೆ ಮನೆಗ್ ವೋಗಿ ಯೆಹುದ್ಯರ್ನೆ ಗ್ರೀಕರ್ನೆ ಒಡಂಬಡಿಸುತಿದ್ದನು. 5 ಮೆಕೆದೊನಿಯಯಿಂದ ಸೀಲ ಇಂದೆ ತಿವೆಂಥ ಇಬ್ಬರ ಬಂದಗಳಿಗೆ, ಪೌಲನೆ ವಾಕ್ಯನೆ ತಿಲ್ಸಿಡಿರವರೆಗವೇ ಒತ್ತಾಯಿಸಲ್ಪಟ್ಟವನಾಗಿ ಯೇಸು ಸ್ವಾಮಿನೇ ಯೆಹುದ್ಯರ್ಗ್ ನಿಜಾಗಿ ಸಾಕ್ಷಿ ಮಾಡಿನ, 6 ಆಗ ಆ ಯೆಹುದ್ಯರ್ ಪೌಲನ ಬಗ್ಗೆ ವಿರುದ್ದ ಮಾಡಿದರ್. ಆಗ ಪೌಲನೆ ತನ್ನ ಬಟ್ಟೆ ವದರಿ,"ನಿಂಗ ನಾಶಾಗಲೇ ನಿಂಗವೇ ಕಾರಣ; ಅದ್ಗ್ ನಾನೆ ಹೇಳ್ಬೇಡ ಇಂದಿದಾ ನಾ ಬೇರೆ ತಣಗ್ ವೋತ್ತಿನಿ," ಅಂದ್ ಹೇಳಿನ. 7 ಆಗ ಪೌಲನೆ ಪ್ರಾರ್ಥನೆ ಮನೇನೆ ಬೆಟ್ಯುಟ್ವರೆಗೆ ಬಂದ್ ನೋಡಿದಾಗ ಅಲ್ಲವೇ ಇದ್ದ ದೈವನೆ ನಂಬಿದವನ ತೀತಯೆಸ್ತ ಅಂಬವನ ಮನೆಗ್ ವೊನ. 8 ಸಭಾಮಂದಿರದ ನಾಯಕ ಕ್ರಸ್ಬ ಅಂಬವ ತನ್ನ ಮನೆಯವರ್ ಯೆಲ್ರ್ ದೈವನೆ ನಂಬಿದರ್.ಪೌಲನೆ ಹೇಳಿದ್ನೇ ಕೇಳಿದ ಕೋರಿಂಥದವರ್ ಇನ್ ಸುಮಾರ್ ಆಳ್ವ ನಂಬಿಕೆಯಿಂದ ದೈವನದ ನಂಬಿದರ್ ಅವರ್ ನೀರ್ ಮುಗಿದಾರ್. 9 ಒಂಜಿನ ರಾತ್ರಿಲ್ ಪೌಲನಾಗ್ ದೈವ ನಿದ್ದೆಲ್ ಕಂಡ್ ಹೀಗೆ ಹೇಳಿತ್ "ಅಂಜಃ ಬೇಡ ನೀ ತಾಳ್ ಸಾದ್ನೆ ನಿಲ್ಸ್ ಬೇಡ, ಅಂದ್ ಹೇಳಿತ್". 10 ನಾ ನಿನ್ನವಾದಿಗೆ ಇದ್ದೀನಿ ಯಾರ್ ನಿನ್ನ ಮೇಲೆ ತೊಂದಿಕ್ವೋಡೊ ದಿಲ್ಲೆ, ಯಾನ್ಗ್ ಅಂದಲೇ ಪಟ್ಟಣದ ಸುಮಾರ್ ಜನಃ ನನ್ನವರೆಗ್ ಇದ್ದೆರೆ. 11 ಪೌಲಬಂದವರೇ ವರ್ಷಕಾಲ ಅಲ್ಲೇವೆ ಇದ್ ದೈವನ ಸುದ್ದಿನೇ ಜ್ಹನಾಗ್ ಸಾರಿನಾ ರಾಜ್ಯಪಾಲ ಹಾಗಿದ ಗಲ್ಲಿಯೋನನ್ ಮುಂದಕ್ ಪಾಲರಾಜ್ಯ ಪಾಲ ಹಾಗಿದ ಗಲ್ಲಿಯೋನನ ಮುಂದಕ್ ಪೌಲ ಗಲ್ಲಿಯೇ 12 ಅಂಬವನ್ ಅಖಾಯಲ್ ರಾಜ್ಯ ಪಾಲ ಹಾಗಿಗ,ಯೆಹುದ್ಯರ್ ಗುಂಪಾಗಿ ಸೇರಿ ಪೌಲನೆ ಯೆದ್ಥ್ ವ್ಯಾಯ ಮಾಡಜಾಗಗ್ ಕರ್ದ್ ವೋದರ್. 13 "ಧರ್ಮ ಶಾಸ್ತ್ರಕ್ಕೆ ವಿರುದ್ದವಾದ ರೀತಿಯಲ್ಲಿ ದೈವನೆ ಪೂಜೆ ವಾಡಕಂದ್ ಈ ಮಗಿಷನ್ ಜ್ಹನಾಗ್ ಹೆತ್ತೇನೆ ".ಅಂದ್ ಅವರ್ ಹೇಳಿದರ್. 14 ಪೌಲನ್ ಮಾತಾಡಕಂದ್ ಇರಗ, ಗಲ್ಲಿಯೋ ಯೆಹುದ್ಯರನೆ ಸಂಬೋದಿನಿ, ಯೆಹುದ್ಯರೇ, ಅನ್ಯಾಯಆಗಲಿ , ಆಕ್ರಮವಾಗಲಿ ನಡೆದಿದ್ದ ಪಕ್ಷದಲ್ಲಿ ನಿಂಗ ಆಪಾದನೆಗಳನ್ನು ತಾಳ್ಮೆಯಿಂದ ಕೇಳಬೇಕಾದುದು ಸರಿಯಷ್ಟೆ. 15 ಆಗಂಬಗ ದೈವನ ಸುದ್ದಿ, ಇಂದೆ ನಿಂಗ ಧರ್ಮಶಾಸತ್ರನ ಬಗ್ಗೆ ಹಾಗಿದರೆ, ಇದರ ಬಗ್ಗೆ ನಿಂಗವೇ ತೀರ್ಮಾನ ಮಾಡ್ಸೋಕ್ ಇದರ ಸುದ್ದಿಗ್ ನಾ ನ್ಯಾಯ ಮಾಡಲೇ ಹಾಗದಿಲ್ಲೇ. 16 ಹೀಗೆ ಹೇಳ್ ಅವರನೇ ನ್ಯಾಯ ಮಾಡಜಾಗಯಿಂದ ವರಗ್ ಕಳ್ಸಿಬುಟ್ಟ. 17 ಆಗ ಅವರ್ಯಾರ್ರ ಪ್ರಾರ್ಥನೆ ಮಾಡ್ಸ್ ಅದ್ಯಕ್ಷ ಆಗಿದ ಸೋಸ್ಥೆನನೆ ಯೆಡ್ತ್ , ನ್ಯಾಯ ಮಾಡ ಮುಂದಕವೇ ಉಯಿದಾರ್,ಗಲಿಯೋ ಇದನೆ ಕೇಳತಿಲ್ಲೇ. ಅಂತಿಯೋಕ್ಯಗ್ ಪುನಃ ವಾದದ್ 18 ಇನ್ ಸುಮಾರ್ ಜೀನಾ ಪೌಲನೆ ಅಲ್ಲೇವೆ ಇದ್ದ. ಆಗ ದೈವನೆ ನಂಬಿರವರ್ ಯಿಂದ ಅಪ್ಪಣೆ ಎತ್ತವೊಡ್ ಕೆಂಟ್ರೆಯ ಅಂಬ ಜಾಗಲ್ ತಲೆನೆ ಬೊಳ್ಸೋಡು (ಬುಂಡೆ ಮಾಡಿಸ್ಯೋಡ್) ತಾ ಹರಕೆ ತೀರಿದಾಗ ಸಿರಿಯಗ್ ಹಡಗೆಲ್ ಅತ್ವೊಡ್ ವಾನ ಪ್ರಿಸ್ಕಿಲ ಇಂದೇ ಅಕ್ವಿಲರ್ ಅವನ ಜ್ಯೋತೆಲ್ ವಾದರ್. 19 ಎಫೆಸಗ್ ಬಂದ್ ಸೇರಿದಾಗ, ಪೌಲನ್ ಅವರನೇ ಅಲ್ಲೆವೇ ಬೇಟ್ಯೂಟರ್ ಸಭಾಮಂದಿರಗ್ ವೋಗಿ ಯೆಹುದ್ಯರ್ವೊಂದಿಗೆ ಯಾತ್ಕತೆ ಹಾಡಿನ. 20 ಇನ್ ಸುಮಾರ್ ಜಿನಾ ತಂಗವಂದಿಗೆ ಇರಕಂದ್ ಅವರ್ ಪೌಲನೆ ಕೇಳಿದಾಗ,ಅವನ್ ಅದ್ಗ್ ಒಪ್ಪಿತಿಲ್ಲೇ. 21 ಆಗ ಅವನ್ ಅಲ್ಲಿಂದ ವಾಗಗಳಿಗೆ,"ದೈವನ ಮನ್ಸ್ ಇದ್ದಲೇ ನಾ ಪುನಃ ಬರ್ತೀನಿ," ಅಂದ್ ಎಫೆಸಯಿಂದ ಹಡಗಲ್ ಅತ್ವೊಡ್ ವಾನಾ. 22 ಅವನ್ ಅಲ್ಲಿಂದ ಸೆಜರೇಯನೆ ಸೇರಿನ. ಅಲ್ಲಿಂದ ಜೆರುಸಲೇಮಿಗ್ ವೋಗಿ ಧರ್ಮಸಭೆಯನ್ನು ಕಂಡ್ ಅಂತಿಯೋಕ್ಯಗೆ ಬಂದ್ ಸೇರಿನ 23 ಅಲ್ಲಿ ಮಾಮಾರ್ ಕಾಲ ಇದ್ ಪುನಃ ಅಲ್ಲಿಮದ ಗಲಾತ್ಯ ಇಂದೇ ಪ್ರಿಜಿಯ ಶ್ರೀಮೇಗ್,ವಾನ ಅಲ್ಲಿಗಣೆ ತಿರಿಗಡ್ಯೋಡ್ ಇರಗ ದೈವನೆ ನಂಬಿರವರ್ನೆ ಬಲಿಪಡಿಸಿನ. ದೈವನ್ ನಂಬಿರವರ್ಗ್ ಅವೊಲ್ಲೋಸನ್ ಸಹಾಯ ಮಾಡಿದದ್ 24 ಅಲೆಕ್ಸಾಂಡ್ರಿಯನ್ ಅಪೋಲ್ಲೋಸ ಅಂಬ ಯೆಹುದ್ಯನ್ ಎಫೆಸಗ್ ಬಂದ್ ಸಾನ ಅವನ್ ಒಬ್ಬ ಒಳ್ಳೆ ಭಾಷಣಕಾರ ಇಂದೇ ದಿಟ್ಟಾಗೆ ಪುಸ್ತಕನೇ ಸೇರಿಗೆ ಓದಿ ಬುದ್ದಿವಂತ ಹಾಗಿನ. 25 ಇವನ ಯೇಸುಸ್ವಾಮಿನ ವಿಷಯನ ಬಗ್ಗೆ ಉಪದೇಶ ಹೊಂದಿದ್ದನು. ಯೋಹಾನನ್ ಬೇಕ್ ದೀಕ್ಷಾಸ್ನಾನನೆ ಮಾತ್ರ ಗೊತ್ ಇತ್ ಅಂದಲೇ ಮನ್ಸಲ್ ಉತ್ಸಾಹಭರಿತನಾಗಿ ಯೇಸುನ ಬಗ್ಗೆ ಜಾಸ್ತಿ ಅರ್ಥ ಹಾಗಾಗ್ ಹೇಳಿತ್ತೇನೆ. 26 ಇವನ್ ಪ್ರಾರ್ಥನೆಮಂದಿರಲ್ ಧೈರ್ಯಯಿಂದ ಮಾತಾಡ್ಯೂಡಿದದ್ನೆ ನೋಡಿ ,ಪ್ರಿಸ್ಕಿಲ ಇಂದೇ ಅಕ್ವಿಲರ್ ಅವನ ಹೇಳಿದನ್ ಕೇಳಿದರ್ ಅವನೇ ತಂಗ ಮನೆಗ್ ಕರ್ ದ್ಯೋಡ್ ವೋಗಿ ಯೇಸುನ ಬಗ್ಗೆ ಇನ್ ಸರಿಗ್ ತಿಳ್ಸಿನಾ. 27 ಆಮೇಲೆ ಅಖಾಯಗ್ ವಾಗಲೇ ಇಷ್ಟಿರಗ್,ಅಲ್ಲಿನ ಶಿಷ್ಯರ್ಗ್ ಇವರ್ ಕಾಗ್ ಪ್ಟಾನೆ ಬರ್ ದ್ ಕ್ವೊಟ್ಟ ಅವನೆ ಬರ್ಕಂದ್ ಹೇಳಿದರ್,ಅವನ್ ಅಲ್ಲಿಗ್ ವೋಗಿ ಸೇರಿದಾಗ ದೈವನ ಮೇಲೆ ನಂಬಿಕೆನೆ ಯಟ್ರಾವರ್ಗ್ ಅವನ್ ಬಳಿ ಸಹಾಯ ಮಾಡಿನಾ. 28 ಯಾನ್ಗ್ ಅಂದಲೇ ಯೇಸುಸ್ವಾಮಿವೇ ಕ್ರಿಸ್ತಯೆಂದ್ ಪವಿತ್ರ ಪುಸ್ತಕ ಬರ್ ದ್ ತೋರ್ಸಿದೆವೆ ಅಲ್ಲಿನ ಯೆಹುದ್ಯರೊಂದಿಗೆ ಬಹಿರಂಗ ಚರ್ಚೆಯಲ್ಲಿ ಧೈರ್ಯದಿಂದ ಅವರ್ನೆ ಖಂಡಿಸಿದನು.