17

1 ಪೌಲ್ ಇಂದೇ ಸೀ ಲ ಆಮ್ಫಿಪೋಲೆ ಇಂದೇ ಅಪ್ಹೊಲೋನಿಯ ದಾರಿಗಣೆ ಪೋಗಿ ಥೆಸಲೋನೆಗ್ ಬಂದ್ ಸೇರಿದರು .ಅಲ್ಲಿ ಯೆಹೋವೆಯರು ಪ್ರಾಥನೆ ಮನೆ ಒಂದ್ ಇತ್ . 2 ಪೌಲ್ ಅದೆತರ ಮೂರ್ ಭಾನುವಾರ ಜೀವಾನ್ ಅವರತಣಗ್ ಪೋಗಿ ,ಆವರ್ಗ್ ಪವಿತ್ರ ಪುಸ್ಥಕನೆ ತಳೆಸೋದ್ದ 3 ಕ್ರೀಸ್ಥನು ಶ್ರಮೆತಾಳಿ ಸತವರಒಳಗಿಂದ ಎದಿ ಬಂದ್ದೆನೆಂದ್ ತ್ಳಿಸಿ ,ನಾ ನಿಂಗಗ್ ತ್ಳಿಸಿ ಯೇಸುಸ್ವಾಮಿವೇ ಆ ಕ್ರೀಸ್ಥನು ?ಅಂದ್ ಅವನ್ ಅವರ ಮುಂದಕಿ ಬಹಿರಂಗಪಡಿಸಿದನು 4 ಈದ್ ದಟಾಗೆ ಅಂದ್ ಅರ್ಥ ವಾಡಿದವರ ಅರ್ದ ಆಲ್ ಪಾಲ,ಸೀಲನೆ ಜೋತ್ಳು ಸೇರಿದರ್,ಹಾಗೆವೇ ದೈವ ಭಕ್ತಿ ಇದ್ದ ಗ್ರೀಕರ ದೊಡ್ಡ ಗುಂಪು ಸುಮಾರ್ ಕುಲೀನ ಯಮ್ಮಕದೀರ್ ಅವರ ತನಗ ಸೇರಿದರ್. 5 ಆಗಂಬಗ ಯೆಹೂದ್ಯರ್ ಬಂದ್ ಗುಂಪಾಗಿ,ದಾರಿಗಣಿ ತಿರ್ಗಾಡ ಅರ್ದ ದುಷ್ಟ ವ್ಯೆಕ್ತಿಗಳನ್ನು ಸೇರಿಸಿ ಪಟ್ಟಣಲ್ ಗಲಾಟಿ ಮಾಡಲೇ ತ್ವೊಡಗಿದರ್.ಜಾನ್ಹ್ ಗುಂಪನ್ನು ಮುಂದಕ್ ಪಾಲ ಇಂದೇ ಸೀಲನೆ ಅಳುತ್ ತರಕಂದ್ ಅವರನೇ ತಡಕ್ಸೋಡ್ ಯಾಸೋನ ಅಂಬವನ ಮನೆಗ್ ವೋದರ್. 6 ಆಗ ಅಲ್ಲಿ ಇಲ್ಲದ ಕಿಂಡ ಯೋಸೆನನೆ ಇಂದೇ ಅರ್ದ ದೈವನೆ ನಂಬಿರವರ್ನೆ ಆಳತ್ ಬಂದ್ ಪಟ್ಟದ ಅದಿಕಾರಿದವರ್ ಮುಂದಕ್ ನಿಲ್ಸಿ.ಲೋಕವನ್ನು ತಲೆಕೆಳಗೆ ಮಾಡಿರುವ ಈ ಮಗಿಷಮರ್ ಇಲ್ಲಿಗ್ ಬಂದ್ ದೆರೆ. 7 ಯೋಸೇನನ್ ಅವರನ್ನೇ ತನ್ನ ಮನೆಲ್ ಔಸಿದಿನಿ ಅವರ್ ಯೆಸ್ ಅಂದ್ ಬೇರೆ ಒಬ್ಬ ರಾಜ ಇದ್ದೆನೆಂದು ಹೇಳ್ಸೋದು ರಾಜ್ಯನ ವಿರುದ್ದವಾಗಿ ನಡೆತ್ತೆರೆ ''ಅಂದ್ ಜ್ಯೋರಾಗಿ ಕೂಗಿದರು . 8 ಇದ್ನೆ ಕೇಳಿದ ಜನ ಇಂದೇ ಪಟ್ಟಣದ ಅಡಿಕಾರಿದವರ [ಕಳವಳಗೊಂದರು ] 9 ಆಗಂಬಗ ಯೋಸೊನಯಿಂದ ಇಂದೇ ಅವನ ಜ್ಯೋತೆಲ್ ಇದ್ದವರ್ ತಾಣ ವಲನೆ [ಗದ್ದೆ ]ಎಜೋದ್ ಅವರನೆ ಬಟ್ ಬೆತ್ಹರ್ ಬೇರೊಯೇಲ್ ಜಾಗಳ. 10 ದೈವನೆ ನಂಬಿರವರ್ ಪೌಲ ಇಂದೇ ಸೀಲನೆ ಮದ್ಯೆರಾತ್ರಿಗಳಿಗೆಲ್ ಬೆರೋಯ ಅಂಬ ಊರಗ್ ಸೇರಿ ಅಲ್ಲಿ ಜೀವ್ಸ್ ರ ಪ್ರಾರ್ಥನಾ ಗುಡಿಗ್ ವೋದರ್. 11 ಬೇರೊಯಲ್ಲಿದ್ದವರ ಥೆಸಲೋನಿಕದವರ್ ಗಿಂತ ಜಾಸ್ತಿ ಸಂಸ್ಕೃತರು ಅವರ ದೈವನ ವಾಕ್ಯನ ವಳ್ಳೆ ಮನ್ಸ್ ಇಂದ ಕೇಳಿದರ ಇವರ್ ಹೇಳ್ದ ಸವ ಅಮದ್ ಯಾವುಗಲ್ ಪವಿತ್ರ ಪುಸ್ತಕನೆ ಓದ್ಯೋಡಿದರ್. 12 ಅದ್ಗತ ಅವರ್ಲ್ ಸುವೆಂರ್ ಜನಃ ದೈವನೆ ನಂಬಿದರ್.ಇನ್ ಸೂವರ್ ಕುಲೀನ ಯಂಮಕ ದೀರ್ ಇಂದೇ ಗೂಡ್ಗ್ ದೀರ್ ದೈವನೆ ನಂಬಿದರ್. 13 ಪೌಲ್ ಬೆರೋಯಲ್ ದ್ಯವನ ವಕ್ಸನೆ ಸಾರಿತೆದೇನೆಂದು ಥಸಲೋನಿಕಲ್ ಇದ್ದ ಯೆಹೊದ್ರ್ಗ ಗೊತಾತ್ ಆಗ ಅವರ್ ಅಲ್ಲೆಗೆ ಬಂದ್ ಜನಃನೆ ಗುಂಪು ಸೇರ್ಸಿ ಗಲಾಟೆ ವೊಂಡಲೂ ತ್ವೊಡಗಿದರ್. 14 ಅದೇಗಳಿಗೆವೆ ದೈವ ನಂಬಿರವರ್ ಪೌಲನೆ ಸಮುದ್ರ ವಡಗ್ ಕಳ್ಸ್ಬುಟ್ಟಾರ್, ಇಂದೇ ಸೀಲ ತಿಮೊಥಿನೇ ಬೇರೊಯಲ್ ಅವರಿಬ್ಬರ ಇದ್ದರ್. 15 ಪೌಲನೆ ಬುಟ್ಟುಟ್ ಬರಲೇ ವೋದವರ್ ಅಂವನ್ ಜ್ಯೋತೆ ಅಥೆನ್ಸ್ ಗಂಟ ವೋದರ್:ಆಗ ಸೀಲ ಇಂದೇ ತಿಮೋಥಿ ಇಬ್ಬರ್ನೆ ಪುನಃ ತನ್ನ ತಣಗ್ ಬ್ಯಾಗನೆ ಬರಕಂದ್ ಅವರ ಜೊತೇಲಿ ಹೇಳಿ ಅವರನೆ ಬೇರೊಯಗ್ ಕಲ್ಸಿನ. 16 ಪೌಲನ್ ಅವರನೆ ಅಥೆನ್ಸಿನಲ್ಲಿ ಕಾತೋಡಿರಗ,ಆ ಪಟ್ಟಣಲ್ ಯೆತ್ಗರ್ ನೋಡಿದಲೇನ್ ವಿಗ್ರಹ ಗಳಿರುವುದನ್ನು ಕಂಡ್,ಅಂವನ ಮನ್ಸ್ ಕುದಿಯಿತು. 17 ಅದ್ಗತಾ ಅಂವನ್ ಬ್ಯಾಡೋ ಮನೆಗ್ ವೋಗಿ ಯೆಹೂದ್ಯ ರೊಂದಿಗೆ ಇಂದೇ ಯೆಹೂದ್ಯ ಮತಾಲಂಬಿಗಳೊಂದಿಗೆ ಚರ್ಚಿಸ ತ್ವೋಡಗಿದನು.ಸಾರ್ವಜನಿಕ ಚೌಕದ ಬಳಿ ,ಕಂಡ ಕಂಡವರ ವಾದಿಗೆ ಯಾವುದಗಲ್ ತರ್ಕ ಮಾಡಿದನು. 18 ಆಗ ಎಪಿಕೊರಿದವರ್ ಇಂದೇ ಸ್ತೋಯಿಕ್ ತತ್ವ ಜ್ಞಾನಿಗಳಲ್ಲಿ ಸಹ ಸ್ವಲ್ಪ ಆಳ್ ಅಂವನ ಮಂದಿಗೆ ತರ್ಕ ಮಾಡಲೇ ತ್ವೊಡಗಿದರ್,"ಈ ಬಾಯ ಬಡಕ್ ಯಾನ ಹೇಳಕಂದದೆನೆ ?ಅಂದನ್.ಇನ್ ಸ್ವಲ್ಪ ಆಳ್ "ಅವನ್ ಬೇರೆ ದೇಶನ ದೈವನ ಬಗ್ಗೆ ಪ್ರಸ್ತಾಪಿಸುವಂತೆ ತೋರ್ಸಿತ್ತೆದೆ "ಅಂದರ್,ಯಾನ್ಗ್ ಅಂದಲೇ ಅಂವನ್ ಯೇಸುಸ್ವಾಮಿ ಇಂದೇ ಪುನಃ ಜೀವಾಗಿ ಹುಟ್ಟಿ ಬಂದದ್ ಬಗ್ಗೆ ಸಾಕ್ಯೋಡಿದ. 19 ಆಗ ಅವರ್ ಪೌಲನೆ ಕರ್ದೊಡ್ ಅರಿಯೋಪ ಅಂಬ ಜಾಗಗ್ ವೋಗಿ "ನೀ ಹೇಳದ್ ಈ ವಸನ (ತತ್ವ)ಯಾನ ಅಂಬದ್ ನಾಂಗ ಕೇಳ್ ಬುದವ? 20 ನೀ ಕೆಲವು ವಿಚಿತ್ರವಾದ ಸುದ್ದಿನೇ ನಂಗಾಗ್ ಹೇಳ್ತಿದ್ದಿ ಅದ್ಗ್ತಾ ಅದರ್ 21 ಅಲ್ಲಿ ಇದ್ದ ಅಥೆನ್ಸಿನ ನಿವಾಸಿಗಳ ಆನ್ಯರು,ವಸ ವಸ ಸುದ್ದಿನೇ ಹೇಳಲೇನ್ ಕೇಳಲೇನ್ ಇದರ ಬಗ್ಗೆ ತಿಳಲ್ ಬೇರೆ ಯಾವುದ್ಗ್ ಕಾಲ ಕೆಳಲೇನೆ ಇದರ ಬಗ್ಗೆ ತಿಳಲ್ ಬೇರೆ ಯಾವುದ್ಗ್ ಕಾಲ ಕೆಳ್ ದ್ಯೋಡಿತೆಲೇ 22 ಪೌಲನೆ ಅರಿಯೋಪಾಗಿನ ಸಭೆನ ಮುಂದಕ್ ನಿಂದ್ ಹೀಗೆಂದ್ ಹೇಲ್ನ"ಅಥೆನ್ಸಿನ ದೊಡ್ಡ ಗುಂಪಿನ ಜ್ಹನಃ, ನಿಂಗ ಎಲ್ಲಾ ತರಲ್ ಭಹು ಧರ್ಮ ನಿಷ್ಕರೆಂದ್ ನನಗ ಗೊತ್. 23 ನಾ ಅಲ್ಲಿಗಣಿ ತಿರಿಗಾದ್ಯೊಡ್ ಇರಗ, ನಿಂಗ ಆರಾದನ ವಿಗ್ರಹಗಳನ್ನೂ ಲಕ್ಷ್ಯವಿಟ್ಟು ನೋಡಿದಾಗ ತಿಳಿಯದ ದೇವರಿಗೆ ಅಂಬ ಬರಹಲಿದ್ದ ಬಲಿವೇಟವನ್ನುನೋಡಿನಿ ಅದ್ಗತಾ ನಿಂಗ ಯಾವುದನ್ ತಿಳಿದೆ ಪೂಜಿಮಾಡಿತಿರ್ ಅದನ್ನು ನಾ ನಿಂಗಗ್ ತಿಳಸ್ತಿನಿ. 24 ಜಗತ್ ನೆ ಇಂದೇ ಅದಲ್ ಇರ ಸಮಸ್ತವನ್ನು ಉಂಟುವೆಂಡಿದ ದೈವ ಬಾಮಿ ಅವಡಿಗ್ ಇರ ಬಡ್ಸ್; ಮಾಹಿಷನ್ ವೆಂಡಿದ ಗುಡಿಗಣಿ ಅವರ ಇರದಿಲ್ಲೆ. 25 ಅವರ್ಗ್ ಯೋನರ್ ಅವಶ್ಯ ಕತೆ ಇರುವಂತೆ ಮಹಿಷ ಹಸ್ತುಗಳ ಸೇವೆಯು ಆವರ್ಗ್, ಬೇಡ,ಅವರ್ ಎಲ್ಲರ್ಗ್ ಜೀವಾಗೆ ಗಾಳಿನೆ ಯಲ್ಲಾನೆ ಕಂಡಿತೇನೆ. 26 ದೈವ ಒಬ್ಬ ಮಹಿಶನಯಿಂದ ಎಲ್ಲ ಜಾತಿನೆ ಉಂಟುಮಾಡಿ ಜನನ ಇಡೀ ಭೂಲೋಕ ವೆಲ್ ಇರಗ ವರಡಿ ಅವರವರ್ ಯಾವ್ಗ ಇರಕ್ ಅಷ್ಟ ಕಾಲನೆ ಇಂದೇ ಜೀವನ ಬಾಡಲೇ ಜಾಗನೇ ಉಂಟು ಮಾಡಿತ್ತೇನೆ. 27 ದೈವ ನಂಗಲ್ ಯಾರಿಂದನ್ ದೂರ ಇರದಿಲ್ಲೇ. ಅವರನೆ ನಂಗ ತಡಕಲೆ ಅಂದ್ ಅವರ್ ದೂರ ಇರ್ತಾರೆ. 28 ಯಾನ್ಗ್ ಅಂದಲೇ, ನಂಗ ಉಂಟಾಗಲೇ,ನಡೆಲೇ,ಇರಲೇ,ದೈವವೇ ಕಾರಣ ನಿಂಗ ಕವಿಗಳಲ್ಲಿ ಅರ್ದ ಆಳ್ ಹೇಳಿತರ್ ನಂಗ್ ವಿಟಾಗೆವ್ ದೈವನ ಮಕ್ಕ ಆಗಿದಿಗೆ. 29 "ನಂಗ ದೈವನ ಎಕ್ಕ ಹಾಗಿರ ಕಂಡ್ಗ್ ಮಾಹಿಷ ಮಾಡಿರ ಕುಶಲತೆಯಿಂದ ಮಾಡಿರ ಬೆಳ್ಳಿ ಬಂಗಾರ, ಶಿಲೆಯ ಮೂರ್ತಿಯಂತೆ ದೈವ ಇದ್ದೆನೆಂದ್ ನಂಗ ನಂಬ ಬಾರ್ ದ್. 30 ಇಂಥ ಅಜ್ಞಾನ ಕಾಲನೆ ಹಿಂದಿನ ಕಾಲಾಲ್ ದೈವ ತನ್ನ ಗಮನಕ್ಕೆ ತಂದು ಕೊಳ್ಳಲ್ಲಿಲ್ಲ ಆಗಂಬರ ಈಗ ಎಲ್ಲಾ ಕಡೆ ಸರ್ವ ಮಾಹಿಷಮರ್ ಮಾನಸಾಂತರ ಹೊಂದಬೇಕೆಂದು ಅವರ್ ಅಪ್ಪಣೆ ಮಾಡಿದರ್. 31 ಯಾನ್ಗ್ ಅಂದಲೇ, ಅವರ್ ಬಂದ್ ಬೇನಾನೆ ಗುರುಮಾಡಿದರ್,ಆಗ ಜೀನಾ ತಾಂಗ ಗುರಾತ್ಸಿದ ಮಹಿಷ್ಯನ ಎದ್ರಗ್ ಇಡೀ ಜಗತ್ಗ್ ನ್ಯಾಯ ಮಾಡಿತ್ತಾರೆ ಇದನೆ.ಯೆಲ್ಲಾಗ್ ಗೊತ್ ಹಾಗಲೆಂದ ಆ ಮಹಿಷನ್ ಸತ್ರವರ ವೋಳಗಿಂದ ಎದ್ದಿಸಿದ್ದೇವೆ. 32 ಸತ್ತವರ್ ಪುನಃ ನೀವಾಗಿ ಎದ್ದಿ ಬಂದ ಸುದ್ದಿನೇ ಪೌಲನೆ ಮಾತಾಡಿದಾಗ ಅರ್ದ ಆಳ್ ತಮಾಷೆ ಅಂದ್ ಹೇಳಿದರ್,ಎಲ್ದ್ರಾವರ್ ಇದರ್ ಬಗ್ಗೆ ಪುನಃ ಹೇಳಿ ನಂಗ ಕೇಳಿತ್ತಿಗೆ ಅಂದ್ ಹೇಳಿದರ್. 33 ಹೀಗೆ ಇರಗ ಪೌಲನ್ ಆ ಸಭೆಂದನ ಮದ್ಯಯಿಂದ ವೋಗಿ ಬಟ್ 34 ಅರ್ದಆಳ್ ಅವನ ಜ್ಯೋತೆ ಸೇರಿ ದೈವನ ನಂಬಿದರ್ ಇವರಲ್ ಅರಿಯೋಪಾಗನ ಥಿಯೋನಿನೆಯನ್ ದಾವಾರಿ ಅಂಬ ಯಂಗ್ಸ್ ಇನ್ ಸುಮಾರ್ ಆಳ್ ಇದ್ದರ್.