16

1 ಪೌಲನ್ ದರ್ಬೇಗ್ ಬನ್ನ ಅಲ್ಲಿಂದ ಉಸ್ತ್ರಿಗ್ ವೊನ.ತಿಮೊಥೆಯ ಅಂಬವ ದೈವನೆ ನಂಬಿರವ ಅಲ್ಲಿ ಇದ್ದ ಇವನ ಅವೇ ಯಸರ್ ಯೆಹೂದ್ಯ ಇಂದೆ ಇವ ದೈವನೆ ನಂಬಿದ ಇವನ ಅಪ್ಪ ಗ್ರೀಕದಮನ್. 2 ಅವನ ಬಗ್ಗೆ ಉಸ್ತುಲಿದವರ್ ಇಕೊನ್ಯಲ್ ಇದ್ದವರ್ ದೈವನೆ ನಂಬಿರವರ್ ಒಳ್ಳೆ ಮಾತ್ನೆ ಹೇಳ್ಸೋಡಿದರ್ 3 ಪೌಲನ್ ಅವನೇ ತನ್ನವಂದಿಗೆ ಕರ್ದ್ಯೋಡ್ ವಾಗಲೇ ಇಷ್ಟ ಇತ್,ಆಗಂಬಗ ಆ ಪ್ರದೇಸಲ್ ಇದ್ದ ಯೆಹೂದ್ಯರ್ ನಿಮಿತ್ತ ಅವನಿಗೆ ಸುನ್ನತಿ ಮಾಡಿಸಿದನು.ಯೋನ್ಗ ಅಂದಲೇ ಅವನ ಅಪ್ಪ ಗ್ರೀಕಗೆ ಸೇರಿನೆನ ಅಂದ್ ಅವರ್ ಗ್ಯಾಲ ಗೊತ್ಹಿತ್. 4 ಊರ್ ಇಂದ ಊರ್ಗ್ ಹೋಗ್ಯೋಡಿರಾಗ,ಯೆರುಸಲೆಮ್ ಲ್ ಇದ್ದ ಸಿಸ್ಯರ್ ಸಭೆಯ ದೊಡ್ಡ ವರು ನ್ಯಾಮನೆ ದೈವನೆ ನಂಬಿರವರ್ಗ್ ಹೇಳ್ಯೋಡ್ ಅದನೆ ಪಾಲಿಸುವಂತೆ ಹೇಳಿದರ್. 5 ಹೀಗೆ ಇರಗ ದೈವನೆ ಸಂಕೆ ಜಿನ ಜಿನಾ ಜಾಸ್ತಿ ಆಗ್ಯೋಡ್ ಬಂದ್ಯಾಡಿತ್. 6 ಏಷ್ಯ ಪ್ರಾಂತ್ಯಲ್ ದೈವನೆ ಸುದ್ದಿನೇ ಸಾರ ಉರ್ದದ್ ಅಂದ್ ಪವಿತ್ರಾತ್ಮನೆ ತಡ್ದ್ ಕಂಡ್ ಪೌಲ ಇಂದೆ ಅವನ ಜ್ಯೋತೆದವರ್ ಪ್ರಿಜಿಯ ಇಂದೆ ಗಲಾತ್ಯ ಶೀಮೆಗಣ್ ಕದ್ದ ವೋದರ್. 7 ಮಾಸಿಯಾದ ಗಡಿನೆ ಮುಟ್ಟಿದಾಗ ಭಿದಾನಿಯನೆ ವಾಗಲೇ ಇದ್ದರ್.ಆನಂಬಗ ಯೇಸುಸ್ವಾಮಿನ ಆತ್ಮ ಅವರನೇ ಅಲ್ಲಿಗ್ ವಾಗಲೇ ಬೇಟತಿಲ್ಲೇ 8 ಅದ್ಗತಾ ಅವರ್ ಮೂಸಿಯನೆ ಕದ್ದ ತ್ರೂವಾಗ್ ನೇರೆ ವಾದರ್. 9 ಆ ರಾತ್ರೆಲ್ ಅವರ್ ಅಲ್ಲಿರಾಗ ಪೌಲನ್ ಒಂದ್ ನಿಂದೆಲ್ ಕಂದತ್;ಆದ ಯಾನ ಅಂದಲೇ ಮಕೆದೋನಿಯನ ಒಬ್ಬ ಮಹಿಷ ಅಲ್ಲಿ ನಿಂದ್ ಮೆಕೆದೊನಿಯಗ್ ಬಂದ್ ನಂಗಾಗ್ ಸಹಾಯ ಮಾಡ್ ?ಅಂದ್ ಬೇಡಿನ 10 ಪೌಲ ನಾಗ್ ಈ ನಿಂದೆಲ್ ಕಂಡಗ ಆ ಜ್ಹನಾಗ್ ದೈವನ ಸುದ್ದಿ ಸಾರಲೇ ದೈವ ನಂಗನೆ ಕರ್ದ್ದೇದ್ ಅಂದ್ ತಲ್ದ್ ಗಳಿಗೆವೆ ಮೆಕೇದಳೆನಿಗ್ ವಾಗಲೇ ತ್ವೊಡಗಿದರ್. 11 ನಂಗ ತ್ರೂವಹಾದ ಹಡಗಲ್ ಹತ್ತಿ ನೇರೆ ಸಮುದ್ರೆಗ್ ವೋಗಿ ಅದರ ಒಳಿಗಾಗಿ ನೆಪೋಲಿಯಗ್ ಹೋಗಿ ಸೇರಿನು. 12 ಅಲ್ಲಿಂದ ಮೆಕೆದೂನಿಯನ ಮುಖ್ಯ ಪಟ್ಟಣ ಹಾದ ಪಿಲ್ಲಿಪಗ್ ಬಂದ್ ಸೇರಿನುಇದ್ ರೂಮನವರ್ ಇರ ಮನೆ ಆಗಿತ್ತು; ಅಲ್ಲಿ ಸ್ವಲ್ಪ ಜಿನಃ ಇದ್ದ್ 13 ಪಟ್ಟಣನ ವರೆಗ್ ಇದ್ದ ನದಿ ದಂಡೆಲ್ ಯೆಹೂದ್ಯರ ಬ್ಯಾಡ್ಯಗಾಡಿ ಇದ್ದೆದ್ ಮದ್ ತಲ್ದ್ ಭಾನುವಾರ ಜಿನಃ ಅಲ್ಲಿಗ್ ವಾನ ಅಲ್ಲಿ ಕುಳಿತದ್ ಯಂದುರದಿರ್ ಜ್ಯೋತೆಲ್ ಮಾತಾಡಲೇ ತ್ವೊಡಗಿನ . 14 ಅವರ್ಲ್ ಒಬ್ಬ ಹೆಂಗಸ್ ಹೆಸರ್ ಲೂದ್ಯ ಅಂದ್ ಇತ್,ಅವ ಧುವೈತರ ಅಂಬ ಊರ್ನವ,ಕೆನ್ನೀಲಿ ಒಬ್ಬನ ಬಟ್ಟೆನೆ ವಾರ್ಯೂದಿದ್ದವ ಆಗಿದ್ದ ಅವ ದೈವನೆ ನಂಬಿದ ಪೌಲನೆ ಹೇಳದನ್ ಕೆಳ್ಸಗ್ ದೈವ ಅವನೆಗ್ ನಂಬಿಕೆ ಕೊಟ್ಟ್ತ್ . 15 ಆಗ ಅವ ತಂಗ ಮನೆಯವರ ಯಲ್ರಾ ನೀರ್ ಮುಗಿದರ್ಮದ್ ಅಂದ್ ಹೇಳಿನ,ಅದ್ಗತಾ ನಾ ಸ್ವಾಮಿನೇ ದಿಟ್ಟಾಗೆವೆ ನಂಬಿವಿನಂದ್ ನಿಮಗ ಒಪ್ಪಿದಲೇ ನನ್ನ ಮನೆಗ್ ಬನ್ ಅಂದ್ ನಂಗಾನೆ ಒತ್ತಾಯ ಮಾಡಿದ. 16 ಒಂಜಿಯ ನಂಗ ಪ್ರಾರ್ಥನೆ ಜಾಗಗ್ ಹೋಗ್ಯೋಡಿದ್ ಆಗ ಕಾಣಿಸಿನೋಡವ ದುರಾತ್ಹ್ಮವುಲ್ಲ ಹೆಣ್ ಒಬ್ಬ ನಂಗಾಗ್ ಕಂಡ್ ಕಣಿ ನೋಡಿ ಅವ ತನ್ನ ಗಂಡನಾಗ್ ಬಾಳ ದುಡ್ ಮಾಡಿಕೊತ್ತೊಡಿದ್ದ. 17 ಪೌಲ ಇಂದೆ ನಂಗ ವೋಗ್ಯೋಡಿರಾಗ ಆ ಹೆಂಗಸ್ ನಂಗ ಹಿಂದಕ್ ಬಂದ, ಈ ಮಹಿಷ್ಯರ್ ಪರಾತ್ಪರನಾದ ದೈವನ ಆಳ್ಗಲ್;ನಿಂಗಾಗ್ ರಕ್ಷಣೆಯ ಮಾರ್ಗವನ್ನು ಸಾರಿತ್ತೆಲ್ ಅಂದ್ ಕೂಗ್ಯೋಡಿದಾ. 18 ಹೀಗೆ ಬಾಳ ಜಿನ ಮಾಡ್ಯೋಡಿರಾಗ ಪೌಲನಾಗ ಬಲ ಬೇಜಾರ್ ಹಾತ್,ಅವರರ್ಗ್ ತಿರುಗಿ ಆ ಗಾಳಿಗ್,"ಇವನೇ ಈಗಲೇ ಬುಟ್ ವೋರಗೆ ಪೋಕ್ಯಂದ್ ಯೇಸುಸ್ವಾಮಿನ ಯೆಸರ್ಗ್ ನಿನಗ್ ಅಪ್ಪಣೆ ಮಾಡಿತ್ತೀನಿ"ಅಂದ್ ಹೆಲಿನ ಗಳಿಗೆಲ್ ಆ ಗಾಳಿ ಅವನೇ ಬಟ್ ವೂತ್ 19 ಅವ ಗಂಡ ನನಗನ್ ಇನ್ ದುಡ್ ಸಂಪಾದನೆ ಮಾದ್ಯೋಡಿದಾದ್ ವೊತ್ ಅಂದ್ ತಿಳ್ದ್ ಪೌಲ ಸೀಲನೆ ಯೋದ್ಥ್ ಚವಡಿಲ್ ಇದ್ದ ಅದಿಕಾರಿದವರ್ ತನಗ ತೀರ್ಮಾನಾಗ್ ಆಳ್ತೂಡ್ ವಾದರ್. 20 ಅವರನೇ ನ್ಯಾಯ ಮಾಡ ಜಾಗಲಾನ್ ಮುಂದಕ್ ನಿಲ್ಸಿ,"ಯೆಹುದ್ಯರಾಗಿರುವ ಇವರು ನಂಗ ಪಟ್ಟನಲ್ ಬಲ ಜ್ಹಾಗಲ್ ಎದ್ದಿಸಿತ್ತೆರೆ ಅಂದ್ ಹೇಳಿದರ್. 21 ಇವರ,ಯೆಹುದ್ಯರ್ ರೋಮಾನ್ಯವರ್ ಆಗಿರ ನಂಗ ಅಂಗೀಕರಿಸಲು ಇಂದೇ ಅನುಸರಿಸಲು ಆಗದದ್ನೆ ಆಚಾರ ವಿಚಾರಗಳನ್ನು ಸಾರಿತ್ತೇವೆ "ಅಂದರ್. 22 ಜನಃ ಗುಂಪು ಅವರ್ ವಂದಿಗೆ ಸೆವಿ ದೊಂಬಿಮಾಡಿತ್ತು ನ್ಯಾಯ ಹೇಳ್ವರ್ ಪೌಲ ಇಂದೆ ನೀಲನೆ ಬಟ್ಟನೆ ಕೇತ್ ಹಾಕಿ ಬಲ್ ಕೋಲ್ ಲ್ ಎಹೆಕೆಂದ್ ಅಪ್ಪಣೆ ಮಾಡಿದರ್. 23 ಅವರನೇ ಸೇರಗೆ ಉಯಿದಾ ಮೇಲೆ ಪೈಲ್ ಮನೆಗ್ ಹಾಕ್ಸಿ ಎಚ್ಚರಿಕೆಯಿಂದ ನೋಡ್ಯೋಕಿಂದ್ ಜೈಲ್ಮನೆನ ಅಧಿಕಾದವರ್ಗ್ ಅಪ್ಪಾನೆ ಮಾಡಿದರ್. 24 ಅದೇತರ ಆ ಅದಿಕಾರಿ ಅವರನೇ ಜೈಲ್ ಮನೆವಳಿಗೆ ತಲ್ಸಿ ಅವರ್ ಕಾಲ್ಗ್ರಣ ತುಂಡನೆ ಕಟ್ಟಿದರ್. 25 ಪೌಲ ಇಂದೇ ಸೀಲ ಇಬ್ಬರು ಸುಮಾರ್ ಮದ್ಯೆ ರಾತ್ರಗಳಿ ಗೆಲ್ ಪ್ರಾಥನೆ ಮಾಡುದು ದೈವಗ್ 26 ಆಕಸ್ಮಿತಾಗಿ ದೊಡ್ಡ ಭೂ ಕಂಪ ಬಂದ್,ಜೈಲ್ನ ಕಂಬಗಲ್ ಕದಲಿದವು.ಅದೇ ಸಮಯದಲ್ಲಿ ಕದಗಳು ತೆರ್ದಕೊಂದವ್ ಎಲ್ಲ ಮಸ್ಯರ ಸರಪಣಿ ಕಳಚಿ ಬುದ್ದವ್. 27 ಜೈಲ್ನ ಅದಿಪತಿ ನಿದ್ದೆ ಯಿಂದ ಎದ್ದು ಜೈಲ್ನ ಕದಗಲ್ ತೆರ್ದ್ಯೋಡಿದ್ದದನ್ನು ನೋಡಿ ಜೈಲ್ ನಲ್ಲಿದ್ದವರ್ ವೋಡಿ ವೋಗಿರ್ಬೇಕೆಂದ್ ತಿಳ್ದ್ ಕತ್ತಿಯಿಂದ ಸಾಯಬೇಕೆನ್ದಿದ್ದ. 28 ಆದರೆ ಪೌಲನ್ ಮಹಾ ಸಬ್ದ ದಿಂದ ಅಂವ ನಿಗೆ ನೀ ಏನು ಕೇಡು ಮಾಡ್ ಬ್ಯಾಡ್,ನಾವ್ ಎಲ್ಲ ಇಲ್ಲೇ ಇದ್ದೇವೆ ಅಂದ್ ಹೇಳಿನ ,ಆಗ 29 ಜೈಲ್ ಮನೇನ್ ಅದಿಕಾರಿದವನ್ ದೀಪನೆ ಏಡಿಸಿ,ವೊಳಗೆ ವೋಗಿ ಅಲ್ಕಿಂದ್ ನಡಿಗ್ಯುಡ್ ಪೌಲ್ ಇಂದೆ ಸೀಲನ ಕಾಲಾಗ್ ಬಿದ್ದ. 30 ಆಗ ಅವರನೇ ವರೆಗ್ ಕರ್ದೆದ್ ಬಂದ್ "ಸ್ವಾಮಿ ರಕ್ಷಣೆ ಹಾಕಕಂದಲೇ ನಾ ಯಾನ ಮಾಡಕ್?"ಅಂದ್ ಕೇಳಿನ. 31 ನೀ ಯೇಸುಸ್ವಾಮಿನೆ ನಂಬು,ಆಗ ನೀ ನನ್ನ ಮನೆಯವರ್ ಯಲ್ರೆ ರಕ್ಷಣೆ ಹಾತಾರೆ,?ಅಂದ್ ಅವರ್ ಹೇಳಿದರ್. 32 ಆಗ ಯೇಸು ಸ್ವಾಮಿನ ವಾಕ್ಯ ಅವನಾಗ್ ಅವನ ಮನೆಯವರ್ ಗ್ ತೇಲ್ಸಿದರ್. 33 ರಾತ್ರಿಗಳಿಗೆವೇ ಜೈಲ್ ಮನೆನ ಆಧಿಕಾರಿದವ ಅವರನೇ ಕರ್ದೋಡ್ಯೋಗಿ ಅವರ ಗಾಯನೇ ತ್ವೊಲ್ದ್ ಆಗ ಅವನ್ ಅವನ ಕುಟುಂಬದವರ್ ನೀರ್ ಮುಗಿದರ್. 34 ಆಗ ಪೌಲ ಇಂದೆ ಸೀಲನೆ ತನ್ನ ಮನೆ ಕರ್ದ್ಯೋಡ್ ವೋಗಿ ತಿನಿಸಿನ,ಅವನ್ ತನ ಮನೆಯವರ್ ಯಲ್ರೆ ದೈವಲ್ ನಂಬಿಕೆ ಯಾಟಕಂದ್ಗ್ ಎಲ್ಲಸ ಗೊಂಡರ್. 35 ಬಾಳಗದಗಳಿಗೆ ನ್ಯಾಯಾದಿಪತಿದವರ್ ತಂಗ ಅಧಿಕಾ ದವನೆ ಜೈಲ್ ಮನೆನ ಅಧಿಕಾದವರ್ನೆ ಜೈಲ್ ಮನೆನ ಅದಿಕಾರಿ ತಣಗ್ ಕಳ್ಸಿ "ಆ ವಾಹಿಷಮಾರನ್ ಬುಡಕಂದ್"ಅಂದ್ ತಿಳ್ಸಿನಾ 36 ಜೈಲ್ ಮನೆನ ಅದಿಕುದವನ್ ಪೌಲನಾಗ್,"ನಿಂಗನೇ ಬುಟ್ ಬುಡಲೇ ನ್ಯಾಯಾದಿಪತಿಗಳು ಹೇಳಿ ಕಳ್ಸಿದೆರೆ ಈಗ ನಿಂಗ ಸಮದಾನದಿಂದ ವಾಗ ಬೌದ್, "ಅಂದ್ ಕಳ್ಸಿನ. 37 ಆಗ ಪೌಲನ್ ಅಧಿಕಾರಿದವರ್ಗ್,"ನಂಗ ರೋಮ್ ಪಾರರಾಗಿದ್ದು ಯಾವ ತಪ್ಪು ಮಾಡದೆ ಬಹಿರಂಗವಾಗಿ ನಂಗನೆ ಬರ್ಕೋಲ್ ಯಿಂದ ಎಸಿನ,ನಂಗನೆ ಜೈಲ್ ಮನೆಗ್ ಹಾಕಿದರೆ.ಈಗ ರಹಸ್ಯ ವಾಗಿ ನಂಗನೆ ಕಲ್ಸ್ಬುಡಕ್ ಅಂದೆಲೆ ಅದ್ಗತಾ ಅವರ್ ತಂಗವೇ ಬಂದ್ ನಂಗನೆ ವೋರಗೆ ಕರ್ದೊಡ್ ವಾಗಲಿ,"ಅಂದನ್. 38 ಅದಿಕಾರಿದವರ್ ವೋಗಿ ಇದ್ನೆ ವ್ಯಾಯಲಾದಿ ಪತಿದವರ್ಗ್ ತಿಳ್ಸಿದರ್.ಪೌಲ ಸೀಲರ್ ರೋಮ ಪಾರರೆಂದ್ ಕೇಳಿ ಅವರ್ಗ್ ಅಳಕತ್. 39 ಆಗ ಅವರ್ ಬಂದ್,ಸಮಾದಾನ ಮಾಡಿ ಜೈಲ್ ಮನೆಯಿಂದ ಅವರನೇ ವೋರಗೆ ಕರ್ದಿಕ್ಸಿದ್ ವೋಗಿ, ಪಟ್ಟಣೆ ಬುಟ್ ವೋಕಂದ್ ಬೇಡಿದರ್. 40 ಪೌಲ ಸೀಲರ್ ಜೈಲ್ ಮಾನೆಯಿಂದ ವೋರಗೆ ಬಂದಾಗ ಲುದ್ಸಳ ಮನೆಗ್ ವೋಗಿ, ಅಲ್ಲಿ ದೈವನೆ ನಂಬಿರವರ್ನೆ ಕಂಡ್ ಅವರ್ನೆ ಪ್ರೋತ್ಸಾಹಿಸಿದರು ಆಗ ಅಲ್ಲಿಂದ ವೋದರ್.