15

1 ಜುದೆಯದಿಂದ ಸುಮಾರ್ ಜನಃ ಅಂತಿಯೋಕ್ಯಗ್ ಬಂದ್ ಅಲ್ಲಿದ್ದ ದೈವನೆ ನಂಬಿರವರ್ಗ್ ಮೋಶೆ ನ್ಯಾಮ ಮಾದ್ರಿ ನಿಂಗ ಸುನ್ನತಿ ಮಾಡ್ಪದಲೇ ನಿಂಗ ರಕ್ಷಣೆ ನಿಕ್ಕೊದಿಲ್ಲೇ ಅಂದ್ ಹೇಳ್ದರ್. 2 ಈ ಸುದ್ದಿಯಿಂದ ಪೌಲ ಬರ್ನಾಬರ ಅವರವೆಂದ ಭಿನ್ನಾಭಿಪ್ರಾಯವುಳ್ಳವರಾಗಿ ಬೇರೆ ಬೇರೆ ಹಂದ್ ಬಾಳ ಮೊತ್ ಉಂಟಾತ್.ಈ ಪ್ರಶ್ನೆಯ ವಿಷಯದಲ್ ಸಿಸ್ಯರ್ನೆ ದೊಡ್ಡವರ್ನೆ ಕಾಣಲೇ ತಂಗ ವಂದಿಗೆ ಬೇರೆಯವರ್ನೆ ಪೌಲ ಬರ್ನಾಬವಂದಿಗೆ ಯೆರಿಸಲೆಮ್ಗ್ ಹೊಕ್ಕಂದ್ ತೀರ್ಮಾನ ಮಾಡಿದರ್. 3 ಹಾಗೆವೇ ಕ್ರಿಸ್ತ ಸಭೆಯವರ್ ಅವರನೇ ಕಲ್ಸಗಳಿಗೆ ಅವರ್ ಪ್ಹೆನಿಷ್ಯ ಇಂದ ಸಮರಿಯನ್ ದಾರಿಗನೆ ಹೋಗ್ಯೋಡಿರಾಗ ಅಲ್ಲಿನ ದೈವನೆ ನಂಬಿರವರ್ಗ್ ಬಾಳ ಕುಸಿಆತ್ 4 ಅವರ್ ಯೆರುಸಲೆಮ್ಗ್ ಬಂದ್ ಸೇರಿದಾಗ ಸಭೆಕಾರ್ ಸಿಸ್ಯರ್ ಇಂದೆ ದೊಡ್ಡವರ ಅವರನೇ ಕರ್ದಾರ್.ತಂಗ ಜ್ಯೋತೆಲೆ ದೈವ ಮಾದದದ್ನೆ ಅವರ್ ತಿಳ್ಸಿದರ್. 5 ಆಗ ಪರಿಸಾಯರನ ಸೇರಿದವರ್ಲ್ ನಂಬಿರ ಅರ್ದಹಾಳ್ ಎದ್ನಿಂದ್ "ನಂಬಿದವರ ಸುನ್ನತಿ ಹಾಗಕ್ ಇಂದೆ ಮೋಶೆ ಕ್ವೊಟ್ಟ ನ್ಯಾಮಲ್ ನಡೆಕ್ "ಅಂದ್ ಹೇಳ್ದರ್. 6 ಅಪೋಸ್ತಲರ್ ಇಂದೆ ದೊಡ್ದವರ್ ಈ ಸುದ್ದಿನ ಬಗ್ಗೆ ಮಾತಾಡಲೇ ಗುಂಪು ಸೇರಿದರಾ. 7 ಬಾಳ ಮಾತ್ಗ್ ಮಾತ್ ಮಾತಾಡ್ಸ್ಯೋಡ್ ಇರಗ್ ಪೇತ್ರ ಎದ್ದಿ ನಿಂದ್ ಅವರನೇ,ಅಣ್ಣ ತಮ್ಮಂದಿರೆ ನಂಬಿದವರ ಇದ್ದ ಕಂಡ್ಗ್ ನಿಂಗ ವೊಳಗೆ ಇಂದ ನನ್ನೆ ದೈವ ಸುಮಾರ್ ಜಿನ ಯಿಂದ ಆರ್ಸಿದೆದೆಂದ್ ನಿಂಗಾಗ್ ಗೊತ್ತು ಇದ್ದೆ. 8 ನಂಗ ಮನಸಲ್ ಇರದ್ನೆ ಗೊತ್ತು ಮಾಡ ದೈವ ,ನಂಗಾಗ್ ಪವಿತ್ರಾತ್ಮನೆ ಕ್ವೊಟ್ಟಲಕ ಅವರ್ಗ್ ನ್ ಕೊಟ್ಟಾ ಬಗ್ಗೆ ಅವರ್ ಸಾಕ್ಸಿ ಕ್ವೊಟ್ಟ. 9 ಅವರ್ಗ್ ನಂಗನ ಮದ್ದೆಲ್ ಯೋನ ಬೇರೆ ಅಂವ ಮಾಡದೆ ನಂಬಿಕೆ ಯಿಂದ ಅವರ್ನ ಮನ್ಸನೆ ಸುದ್ದಿಮಾಡಿತ್ತೇನೆ. 10 ಆದ್ಗತ್ತಾ ನಂಗ ಆಗಲಿ ನಂಗ ಅಪ್ಪಾದಿರ್ ಆಗಲಿ.ವರಲೇ ಆಗದ ನ್ವೋಗನೆ ಸಿಸ್ಯರನ್ ಎದ್ದೆಲ್ ಹಾಕಿ ಈಗ ಯಾನ್ಗ್ ದೈವನೆ ಪರೀಕ್ಷೆ ಮಾಡಲೇ ನೂಡಿತ್ತೀರಿ ? 11 ಆಂದಲೇ ನಿಂಗಾಗ್ ರಕ್ಷಣೆ ಬಂದದ ನಂಗ ಕರ್ತ ಆಗಿರ ಯೇಸುಸ್ವಾಮಿನ ಕ್ರುಪೆಯಿಂದಾವೆ ಇದೇವೆ ನಂಗನ ನಂಬಿಕೆ ಅಂದ್ ಹೆಲ್ನ. 12 ಇದ್ನೆ ಕೆಲ್ದ್ ಸಭೆಲ್ ಇದ್ದವರ್ ಯಲ್ಲಾರ್ ಸುಮ್ಮನೆ ಇದ್ದರ್ ಪೌಲ ಇಂದೆ ಬರ್ನಾಬ ಹೇಳದ್ನೆ ಕೆಲಿದರ್,ದೈವ ಅವರಿಂದವೇ ನಂಬದೆ ಇರವರ್ಣ ಮೆದ್ದೆಲ್ ಮಾಡಿದ ದೊಡ್ಡ ಕಾರ್ಯನೆ ಬಗೆ ಕುಳಿತ್ ಕೇಳಿದರ. 13 ಅವರ್ ಹೇಳಿ ತೀರಿದಾಗ ಯಾಕೊಬ ಹೀಗೆ ಮತಾಡಿನ 14 ಅಣ್ಣ ತಮ್ಮಂದಿರೆ ನನ್ನ ಮಾತ್ನೆ ಕೇಳಿನ ,ದೈವ ನಂಬದವರ್ ವೋಳಗಿಂದ ತನ್ನೆ ಯೆಸರ್ಗಾಗಿ ಜನಾನೇ ಯತ್ತಾಲೆ ಬಂದ್ ಅಂದ್ ಸೀಮೊನನ್ ಈಗವೇ ನಿಂಗಾಗ್ ತಿಳ್ಸತೇನೆ. 15 ಪ್ರವಾದಿಗ ಬರ್ದ್ ಮಾತ್ ಇದ್ಗ್ ಸರಿ ಹಾತೆದೆ. 16 ಆಗ ನಾನಾ ಪುನಃ ತಿರುಗಿ ಬಂದ್ ದಾವಿದನ ಬ್ಯಾಡ್ ಹೀಗಿರ ಗುದಾರಣೆ ಕಟ್ಟುತಿನಿ.ಆದ್ಲ್ ಹಳಾಗಿರದ್ನೆ ನಾ ಸರಿಮಾಡಿ ಅದನೆ ನೇರೆ ನಿಲ್ಸಿತಿನಿ. 17 ನನ್ನೆ ನಂಬಿರ ಯಲ್ಲ ಜನಃ ಇನ್ ಇರ ಮಹಿಷರ್ನ ನನ್ನ ತನಗ ಬರಿತ್ತೆವೆಂದ್ ಕರ್ಥನ ಮಾತ್ ಹಾಗಿದೆದೆ. 18 ಮೊದ್ಲುಯಿಂದ ಆ ಕಾರ್ಯವೇ ಗೊತ್ತು ಪಡ್ಸ್ ಕರ್ತನ್ ಹೇಳಿತೇನೆ.ಅಂದ್ ಬರದ್ದೆದೆ. 19 ಅದ್ಗತ್ತಾ ದೈವ ತನಗ ಬರ ನಂಬಿದವರ್ಗ್ ನಂಗ ಕಷ್ಟ ಹಾಗತರಮಾಡ ಬರ್ದದ್ ಅಂಬದ ನನ್ನ ತೀರ್ಮಾನ. 20 ಆದ್ಗ್ ಬದಲಾಗಿ ನಂಗ ಅವರ್ಗ್ ಕಾಗ್ಜ ಬ್ಯಾಡ್ ವಿಗ್ರ ಇರ್ಸಿದದ್ ಸುದ್ದ ಇಲ್ಲದದ್ ಅದನೆ ತಿನ್ನ ಬಾರದ್ ರತ್ತಾನೆ ಆಗಲಿ ಕೆತ್ ಮಿಸ್ಕಿ ಕ್ಸ್ಹೊಂದ ಪ್ರಾನಿನೆ ಆಗಲಿ ತಿನ ಬಾರದ ಅಂದ್ ಅವರ್ಗ್ ಹೇಳಕ್. 21 ಯಾನ್ಗಂದಲೇ ಮೊದ್ಲು ಕಾಲಯಿಂದವೇ ಯಲ್ಲಾ ಪಟ್ಟಣಲ್ ಮೊಷೆನ ಪುಸ್ತಕನೆ ಕಲ್ಸೋದಿದರ್ ಇಂದೆ ಯಲ್ಲ ಬಾನುವಾರ ಜಿನಾನ್ ಸಬೇಲ್ ಕಲ್ಸೋದಿದರ್ ಅಂದ್ ಹೆಲ್ನ ಆಗ ಅಪೋಸ್ತಲರ್ ಇಂದೆ ದೊಡ್ಡವರ ಸಭೆನ ತೀರ್ಮಾನ ಎತ್ಯೋದು ಅಂತಮ್ಮರಲ್ ನಾಯಕಗಿದ್ದೆ ಬರ್ನಾಬ ಅಂದ್ ಕರ್ದೊದಿದ್ದ ಯೂದ ಇಂದೆ ಸೀಲ ಇವರಿಬ್ಬರ್ನೆ ಗೊತ್ತುಪಡ್ಡಿದರ್. 22 ಅವರನೇ ಪೌಲ ಇಂದೆ ಬರ್ನಾಬ ವೊಂದಿಗೆ ಅಂತಿಯೋಕ್ಯಗ್ ಕಲ್ಸಲೇ ತೀರ್ಮಾನ ಮಾಡಿದರ್. 23 ಅವರ್ ಕೈಗ್ ಬರ್ದ್ ಕ್ವೊತ್ತಾದ್ ಯಾನ್ ಅಂದಲೇ ಅಪೋಸ್ತಲರ್ ಇಂದೇ ದೊಡ್ಡವರಲ್ ಅಣ್ಣ ತಮ್ಮಂದಿರ್ ಅಂತಿಯೋಕ್ಯ ಸಿರಿಯಾ ಇಂದೆ ಕಿಲಿಕಿಯಲ್ ಇರ ನಂಬದೆ ಇರ ಅಣ್ಣ ತಮ್ಮಂದಿರ್ಗ್ ನಮಸ್ಕಾರ 24 ನನಗಲ್ ಅರ್ದಾಲ್ ನಂಗನ ಮಾತ್ ಮೀರಿ ತಂಗನ ಮಾತಿಂದ ನಿಂಗ ಮನ್ಸಾಗ್ ತೊಂದ್ರಿ ಕೊಟ್ಟುದೆರೆಂದ್ ನಂಗಾಗ್ ಗೊತ್ತಾತ್, 25 ಅದ್ಗತ್ತಾ ಅರ್ದಾಳ್ನೆ ಗೊತ್ತು ಮಾಡಿ ಅವರ್ನೆ ನಂಗಾಗ್ ಇಷ್ಟ ಆಗಿರ ಬರ್ನಾಬ ಇಂದೇ ಪೌಲ ವೊಂದಿಗೆ ನಿಂಗ ತಣಗ್ ಕಲ್ಸ್ದ್ವೋಲ್ಲೆದೆಂದ್ ನಂಗಾಗ್ ಗೊತ್ತಾತ್. 26 ಅವರ್ ನಂಗ ಕರ್ತ ಆಗಿರ ಯೇಸು ಕ್ರಿಸ್ತನ ಯಿಂದ ತಂಗನೆ ಜಿಮ್ವನೆ ಕ್ವೊಡವರ್ ಆಗಿದೇದೆ. 27 ಅದ್ಗತ್ತಾ ನಂಗ ಈ ಸುದ್ದಿನೇ ಬಾಯಿಮಾತ್ ಯಿಂದಲೇ ಗೊತ್ತು ಮಾಡ್ಸಲೇ ಯೂದ ಇಂದೇ ಸೀಲನೆ ಕಲ್ಸಿತ್ತಿಗೆ. 28 ಬೇಕಾಗಿರದ್ನೆ ಬಟ್ ಬೆರದ್ನೆ ನಿಂಗಾಗ್ ವರೆಆಗಿ ಹಾಕ ಬಾರ್ದ್ದಂದ್ ಪವಿತ್ರಾತ್ಮಗ್ ನಂಗಾಗ್ ವಲ್ಲೆದಂದ್. 29 ಗೊತ್ತು ಆತ್ ವಿಗ್ರಗ್ ಇರ್ಸಿದ್ನೆ ಕೇತ್ತ್ ಮಿಸ್ಕಿ ಕ್ವೊಂದ್ ಪ್ರಾಣಿ ರಕ್ಥನೆ ತಿನ್ನ ಬಾರದ ಕ್ಯಟ್ಟ ಸಂಬಂದ ಯಿಂದ ದೂರ ಇರಕ್.ಇದರ ಯಿಂದ ನಿಂಗನೇ ಕಪಾದ ಯಿಂದ ನಿಂಗಾಗ್ ವೋಲ್ಲೆದ್ ಹಾತ್ತೆದೆ ನಂಗಾಗ್ ವೋಲ್ಲೆಡೆ ಆಗಲಿ. 30 ಅವರ್ ಹೋಗಿ ಅಂತಿಯೋಕ್ಯನೆ ಸೇರಿದರ್ ಅಲ್ಲಿ ಸಭೆನೆ ಸೇರ್ಸಿ ಆ ಕಾಗ್ಜನೆ ಕ್ವೊಟರ್, 31 ಅವರ್ ಓದಿ ಅದರಿಂದ ದೈರ್ಯ ಆಗಿ ಸಂತೋಷ ಪಟ್ಟರ್ , 32 ಯೂದ ಇಂದೇ ಸೀಳರ್ ಸ್ವಂತ ಕಲ್ಸವೋರು ಆಗಿದ್ದ ಕಂಡ್ಗ್ ಅಣ್ಣತಮ್ಮನ್ಡಿರನೆ ಬುದ್ದಿ ಹೇಳಿ ಬಲ ಪಡಿಸಿದರ್. 33 ಅವರ್ ಸ್ವಲ್ಪ ಜಿನಃ ಇದ್ದ ಅಲ್ಲಿರ ಸಹೋದರ್ನೆ ಬಟ್ ತಂಗನೆ ಕಳ್ಸಿದವರ್ ತಣಗ್ ಪುನ ವೋದರ್ 34 ಸೀಲ ಅಲ್ಲವೇ ಇರಲೇ ತ್ತೆರ್ಮಾನ ಮಾಡಿನ. 35 ಆಗ ಪೌಲ ಇಂದೆ ಬರ್ನಾಬ ಅಂತಿಯೋಕ್ಯಲ್ ಇದ್ದ್ ಸುಮಾರ್ಗಲ್ಗ್ ದೈವನ ಸುದ್ದಿನೇ ಹೇಳಿದಾರ್. 36 ಸ್ವಲ್ಪ ಜಿನಃ ಕಲ್ದಾಗ ಪೌಲ ಬರ್ನಾಬನಾಗ್ ನಂಗ ದೈವನ ಸುದ್ದಿನೇ ಸಾರಿದ ಯಲ್ಲಾ ಪಟ್ಟಣಗ್ ವೋಗಿ ಅಲ್ಲಿದ್ದ ಸಹೋದರರನ್ನ್ನು ಕಂಡ್ ಅವರ್ ಯಂಗ ಇದ್ದರೆಂದ್ ನೋಡ್ಯೂದು ಬರಮೋ ಅಂದ್ ಹೆಲಿನ . 37 ಬರ್ನಾಬನ್ ಮಾರ್ಕ ಅಂದ್ ಕರ್ದ್ಯೋಡಿದ್ದ ಯೋಹಾನನೆ ತಂಗನ ಜ್ಯೋತೆಲ್ ಕರ್ದ್ಯೋದು ಹೊಕೆಂದ್ ಇಸ್ತಹಾತ್, 38 ಅಂದಲೇ ಪಂಪ್ಯುಲರ್ ತಂಗನೆ ಬಟ್ ತಂಗವೊಂದಿಗೆ ಕ್ಯಾಲ್ಸ ಮಾಡದ್ ಕಂಡ್ಗ್ ಇಂವನೆ ಕರ್ದ್ಯೋಡು ವಾಗಾದ್ ಸರಿಕಾಣಿ ಅಂದ್ ಪೌಲ ತೀರ್ಮಾನಿಸಿನ, 39 ಆಗ ಅವರ್ಲ್ ಬಬ್ಬರ್ ಮಾತಾಗಿ ಬೇರೆ ಬೇರೆ ವೋದರ್ ಬರ್ನಾಬ ಮಾರ್ಕನೆ ಕರ್ದ್ಯೋಡು ಸೈಪ್ರಸ್ ದ್ವೀಪಗ್ ಕರ್ದ್ಯೋಡು ವೊನ. 40 ಅಂದಲೇ ಪೌಲ ಸೀಲನೆ ಕರ್ದ್ಯೋಡು ಅಣ್ಣ ತಮ್ಮಂದಿರಿಂದ ಕರ್ತನ ಕೃಪೆಗ್ ಒಪ್ಪ್ಸೋಟ್ ಹೋಗಿ ಬಟ್ 41 ಅಂವ ಸಿರಿಯಾ ಇಂದೇ ಕಿಲಿಕಿಯ ಸೀಮೆಗಣಿ ಹೋಗ್ಯೋಡು,ಅಲ್ಲಿದ್ದ ಸಭೆನ ಬಲಪಡಿಸಿನ