1 ಇಕೊನಿಲ್ ಇದ್ದ ಪೌಲ ಇಂದೆ ಬರ್ನಾಬ ಯೆಹೊದ್ಯನ ಬಾಡ್ಯೋಮನೆಗ್ ವೋದರ್,ಅವರ್ ಅಮೋಘ ಬೋದನೆಯನ್ನು ಕೇಳಿ ಯೆಹೊದ್ಯರ್ ಇಂದೆ ಗ್ರೀಕರ ಸುಮಾರ್ ಜನಃ ದೈವನೆ ನಂಬಿದರ್. 2 ನಂಬದ ಯೆಹುದ್ಯರ್ ಬೇರೆ ಜಾತಿದವರ್ ನಂಬಿರವರ್ ಮೇಲೆ ಎತ್ತಿ ಕಟ್ಟಿದರ್. 3 ಸಿಸ್ಯರ್ ಇಬ್ಬರ್ ಅಲ್ಲಿ ಸುಮಾರ್ ಕಾಲ ಇದ್ ಸ್ವಾಮಿನ ಬಗ್ಗೆ ದೈರ್ಯಯಿಂದ ಸಾರಿದರ್.ಸ್ವಾಮಿ ಅವರ್ಗ್ ಒಳ್ಳೆ ಕಾರ್ಯನೆ ದೊಡ್ಡ ಕಾರ್ಯನೆ ಮಾಡೋ ಶಕ್ತಿನೇ ಕ್ವೋಟ್ತರ್ ಈ ತರ ದೇವಾನುಗ್ರಹದ ಅವರ್ ಮಾತ್ ನಿಜ ಹಾದದ್ ಅಂದ್ ತೂರ್ಸಿದರ್. 4 ಪಟ್ಟನನ ಜನ ಭಿನ್ನಾಬಿಪ್ರಾಯ ಹಾತ್.ಅರ್ದ ಹಾಳ್ ಯೆಹುದ್ಯರ ವರಗ್ ಇಂದೆ ಅರ್ದ ಆಳ ಸಿಸ್ಯರ್ ವರಗ್ ಬೇರೆ ಬೇರೆ ವೋದರ್. 5 ಬೇರೆ ಜಾತಿದವರ್ ಇಂದೆ ಯೆಹುದ್ಯರ್ ತಂಗ ಅಧಿಕಾರಿವಂದಿಗೆ ಸೇರಿ ಸಿಸ್ಯರ್ಗ್ ಜಾವ್ರಮಾನ ಮಾಡಿ ಅವರ್ ಮೇಲೆ ಕಲ್ಲ ಯಾಡಲೇ ತ್ವೊಡಗಿದರ್. 6 ಇದನ್ನೇ ತಿಳ್ದ್ ಸಿಸ್ಯರ್ ಅಲ್ಲಿಂದ ವೋಗಿ ಲುಕವೊನಿಯನ ಪಟ್ಟಣಕಲ್ ಇದ್ದ ಲೂಸ್ತ್ರ ಇಂದೇ ದರ್ಬೆ ಇಂದ 7 ಅಲ್ಲಿದ್ದ ಸುತ್ತ ಮುತ್ತ ಕೇರಿಗಣೆ ಹೋಗಿ ದೈವನ ಸುದ್ದಿನೇ ಸಾರಿದರ್. 8 ಲುಸ್ತರ್ ಒಬ್ಬ ಕುಂಟ ಇದ್ದ ಅವನ್ ಯಾವುಗಲ್ ತಿರಾಗಡ್ಯೋದ್ ಇತ್ಲ್. 9 ಒಂಜಿನ ಆ ಕುಂಟ ತಾ ಕುಳತ್ ನಾ ಜಾಗಯಿಂದವೇ ಪೌಲನ ಮಾತನ್ನೇ ಕೆಳ್ಸೋಡಿದ್ದ ಆಗ ಪೌಲನ್ ಅವನೇ ವರಗೆವೆ ನೋಡಿ ತಾ ವಾಸೆಆಗಲೇ ಅವನ ತಣಲ್ ನಂಬಿಕೆ ಇದ್ದೆದಂದ್ ಕಂಡ್ 10 ಎದ್ ಕಾಲೂರಿ ನೀ ನಿಂದ್ ಜೋರಾಗಿ ಹೆಲಿನ ಆಗ ಆ ಮಹಿಷ ಎದ್ದಿನಿಂದ್ ನೆಡಿವಾಲೆ ತ್ವೊಡಗಿನಾ. 11 ಪೌಲನ್ ಅಲ್ಲಿ ಮಾಡಿದದ್ನ್ನೇ ಜ್ಞಾನ ನೋಡಿ ಲೂಕ ವೂನಿನ ಮಾತಲ್ ಮಾಹಿಷನ ರೂಪಾಲ್ ದೈವ ಬಂದದೆದ್ ಅಂದ್ ಅವರ್ ಕೂಗಿದರ್. 12 ಆ ಜ್ಞಾನ ಬರ್ನಾಬನೆ ಜೆವ್ಸ್ ದೈವ ಅಂದ್ ಆಗ ಪೌಲನೆ ಮುಖ್ಯ ಮಾತಾಡವಹ್ದಂದ್ ಅವನೇ ಹೆರ್ಮೆ ದೈವ ಅಂದ್ ಕರಿವಲೇ ತ್ವೊಡಗಿದರ್. 13 ಆ ಜೀವ್ಸ್ ದೇವಗುಡಿ ಪಟ್ಟಣನ ಮುಂದಕವೇ ಇತ್.ಅಲ್ಲಿನ ಪುಜಾರಿ ಭಾಕಿಲ್ ತನಗ ಹೂವು ಹಾರನೆ ಎತ್ತೋದ್ ಬನ್ನ.ಜ್ಞಾನ ವಂದಿಗೆ ಸೇರಿ ಸಿಸ್ಯರ್ಗ್ ಬಲಿನ್ನೇ ಕ್ವಾಡಕಿಂದ್ ಹೇಳಿನ 14 ಆಗ ಬರ್ನಾಬ ಇಂದೆ ಪೌಲರ್ ಇದನ್ನೇ ಕೇಳಿ ಕ್ವೊಪಯಿಂದ ತಂಗ ಬಟ್ಟೆನೆ ಗಳ್ ತೋಡ ಜನಗುಂಪು ಇರತಣನ್ ಓಡಿ ಬಂದ್ ಈಗೆ ಕೂಗಿದರ್. 15 ನಿಂಗ ಮಾಡದ ಯಾನ?ನಂಗ ನಿಂಗಲಕ ಮಹಿಷಮರ್ ನಂಗ ಬಂದ್ರದ್ ನಿಂಗಾಗ್ ಒಳ್ಳೆ ಸುದ್ದಿನೇ ಸಾರಲೇ:ನಿಂಗ ಈ ಆಗದ ಕೆಲ್ಸಾನೇ ಬುಟ್ಬುಡಕ್ ಭೂಮಿ ಮೋಡ ಸಮುದ್ರ ಇಂದೆ ಅವನೇ ಉಂಟು ಮಾಡಿದ ಜೀವಾಗಿ ಇರ ದೈವನೆ ನಂಬಕ್ ಅಂದ್ ಅವರ್ ಜನಗ್ ಹೇಳಿದರ್. 16 ದೈವ ಇಂದಲ ಇಂದ್ಲ್ ಕಾಲಾಲ್ ಬೇರೆ ಜಾತಿದವರನೆ ತಂಗ ತಂಗ ಇಷ್ಟ ಬಂದಗೆ ಇರಲೆಂದೇ ಬಟ್ ಬುಟ್ಟತ್ 17 ಅಂದಲೇನೆ ಅವರ್ ತನ್ನ ಬಗ್ಗೆ ಸಾಕ್ಷಿ ಹೇಳಲೇ ಇತಿಲ್ಲೇ. ಮೊಡಯಿಂದ ಮಳೆನೆ ಸರಿಯಾದ ಕಾಲಾಗ್ ಬೆಲೆನೇ ಕೊಟೋಡು ತಿನಿ ತಿಂಬ ಪದಾರ್ಥನೆ ಕೊಟ್ಟ,ನಿಂಗ ಮನ್ಸನೆ ಋಷಿ ಮಾಡ್ಸೂಡ್ ಒಳ್ಳೆದ್ನೆ ಮಾಡ್ಸೂಡ್ ಬಂದಾವನ್ ಆವರೇವೆ. 18 ಶಿಷ್ಯರ ಇಷ್ಗ್ ಹೇಳಿದಲೇನ್ ಜನಃ ತಂಗಾಗ್ ಬಲಿಕ್ಷೋಡದ್ ನ್ನೇ ತಡಿಪಲೇ ಕಸ್ಟಹಾತ್. 19 ಆಗ ಅಂತಿಯೋಕ್ಯ ಇಂದೆ ಇಕೊನಿಯ ಯಿಂದ ಸ್ವಲ್ಪ ಯೆಹುದ್ಯರ್ ಅಲ್ಲಿಗ್ ಬಂದರ್. ಅವರ್ ಅಲ್ಲಿದ್ದ ಜನಃ ಗುಂಪನೆ ತಂಗವರಗ್ ಕರ್ದ್ ಪೌಲನಾಗ್ ಕಲ್ಲಯಾಟ್ಟರ್ ಅವನ್ ಸತ್ತ ಅಂದ್ ತಿಳ್ದ್ ಊರಯಿಂದ ವೋರಗೆ ಅಳುತ್ ಹಾಕಿದರ್. 20 ಆಗಂಬಗ ದೈವನೆ ನಂಬಿರವರ್ ಅಲ್ಲಿಗ್ ಬಂದ್ ಅವನಾ ಸುತ್ತ ನಿಂದ್ ದಾಗ ಅವನ್ ಎದ್ದಿ ಊರ್ಗ್ ವಾನ ಬೆಳಗಾಗಿ ಅವನ್ ಬರ್ನಾಬನ ಜ್ಯೋತೆಲ್ ದೆರ್ಬೇಗ್ ವಾನ.ಸಿರಿಯಾದ ಅಂತಿಯೋಕ್ಯಾಗ್ ಪುನ ವಾದದ್ 21 ಆ ಪಟ್ಟನಲ್ ಅವರ್ ದೈವನ ಸುದ್ದಿನೇ ಸಾರಿದರ್.ಸುಮಾರ್ ಜನಃ ದೈವನೆ ನಂಬಿದರ್.ಆಗ ಅವರ್ ಲೂಸ್ತ್ರ ಇಕೋನಿಯ ಇಂದೇ ಅಂತಿಯೋಕ್ಯಾಗ್ ಪುನಃ ತಿರಿಗಿ ಹಿಂದಾಕ್ ಬಂದರ್. 22 ಅಲ್ಲಿ ದೈವನೆ ನಂಬಿರವರ್ನೆ ಬಲಪಡಿಸಿ ನಂಬಿಕೆಲ್ ಇರಂತೆ ಹೇಳಿದರ್.ಕಸ್ಟಯಿಂದ ನಂಗ ದೈವನ ಸಾಮ್ರಾಜ್ಯನೇ ಸಾರಲೇ ಹಾತೆದೆ ಅಂದ್ ಹೇಳಿದರ್. 23 ಇದಲ್ಲದೆ ಎಲ್ಲಾ ಕ್ರೈಸ್ತ ಸಭೆಗ್ ಪೌಲ್ ಬರ್ನಾಬರ್ ಹೋಗಿ ಅಲ್ಲಿ ಮುಖ್ಯ ವೋದವರ್ನೆ ಗುರುತ್ ಮಾಡಿದರ್ ಉಪವಾಸ ಪ್ರಾರ್ಥನೆ ಮಾಡಿ ಅವರ್ ನಂಬಿದ ದೈವಗ್ ಅವರನೇ ಒಪ್ಪಿಸಿದರ್. 24 ಇದಾದಾಗ ಅವರ್ ಪಿಸಿದಿಯ ಶೀಮನೆ ದಾಟಿ ಪಾಂಫಿಲಿಯ ಅಂಬಾ ಜಾಗಗ್ ಬಂದರ್. 25 ಪೆರ್ಗಲ್ ದೈವ ಸುದ್ದಿನೇ ಸಾರಿ ಅತ್ತಾಲಿಯ ಅಂಬಾ ಜಾಗಗ್ ವೋದರ್. 26 ಅತಾಲ್ಯಯಿಂದ ಹಡಗಲ್ ವೋಗಿ ಅಂತಿಯೋಕ್ಯಗ್ ಬಂದರ್ ಇಲ್ಲಿಂದವೇ ಅವರ್ ತಿರ್ಸಿದಾ 27 ಇಲ್ಲಿಗ್ ಬಂದ್ ಸೇರಿದಗಳಿಗೆ ಅವರ್ ಕ್ರಿಸ್ತ ಸಭೆನೆ ಬಂದ್ ಸೇರ್ಸಿದರ್ ದೈವ ತಂಗವಂದಿಗೆ ಇದ್ ಮಾಡಿದದ್ನೆ ತಿಳ್ಸಿದರ್:ಇದ್ ಅಲ್ಲದೆ ದೈವ ಬೇರೆ ಜಾತಿದವರ್ಸ್ ವಿಶ್ವಾಸದ ಭಾಕಿಲ್ನೆ ಯೋಗ್ಯಾ ತೆಗೆದಂದ್ ತೆಳ್ಲಿದರ್ 28 ಆಗ ಅವರ್ ದೈವನೆ ನಂಬಿದರ್ ಮನೇಲ್ ಸುಮಾರ್ ಜನಃ ಇದ್ದರ್.