13

1 ಅಂತಿಯೋಕ್ಯನ ಧರ್ಮ ಸಬೇಲ್ ಪ್ರವಾದಿಗಳ್ ಕಲ್ಸೋವೊರ್ ಇದ್ದರ್.ಅವರ್ ಯಾರ್ ಅಂದಲೇ ಬರ್ನಾಬ,ನಿಗ್ರು ಅಂದ್ ಕರ್ದೌಡಿದ್ದ ಸಿಮೋನೇನ್ ಕುರೇನನ ಲೂಸಿಯಸ್,ಪಾಕ ತಮ್ಮನಾಗಿರ ಹೆರೇದಿನ್ ಬಾಲ್ಯ ಸ್ನೇಹಿತ ಮನಹೇನ ಇಂದೇ ಸೌಲ. 2 ಅವರ್ ಬಂಜೀನ ಉಪವಾಸ ಇರಗ ಸ್ವಾಮಿನೇ ಕಂಡಾಗ ಪವಿತ್ರಾತ್ಮನು."ಬರ್ನಬನೆ ಪೌಲನ್ನೆ ನಾ ಯಾವ ಕಾರ್ಯಗಾಗಿ ಕರ್ದಿಸಿನಿ ಆ ಕಾರ್ಯಗ್ ಇರಣ ಅಂದರ್, 3 ಆಗ ಅವರ್ ಉಪವಾಸ ಇದ್ ಅವರಿಬ್ಬರ್ನ ಮೇಲೆ ಕೈನೆ ಹಾಕಿ ಪ್ರಾರ್ಥನೆ ಮಾಡಿದರ್,ಆಗ ಅವ್ರ್ನೆ ಕಳ್ಸಿಬುಟ್ಟರ್. 4 ಪವಿತ್ರಾತ್ಮ ಇಂದ ಕಳ್ಸಿದ ಅವರಿಬ್ಬರ್ ಸೇಲ್ಯುಕಗ ಅಲ್ಲಿಂದ ಕುಪ್ರ ದ್ವೀಪಗ ವೋದರ್. 5 ಅವರ್ ಸಲಮಿಸ್ ಅಂಬ ಜಾಗಗ್ ಬಂದ್ ಯೆಹೊದ್ಯರ ಬೊಡೋಗುದಿಗ್ ವೋಗಿ ದೈವ ಸುದ್ದಿನೇ ಸಾರಿದರ್ .ಯೋವನನ್ ಅವರ್ ಜೋತೆಲ್ ಇವ ಅವ್ರ್ಗ ಸಹಾಯ ಮಾಡ್ಯೋಡಿದ್ದ. 6 ಅವರ್ ಆ ದ್ವೀಪಗನೆ ಎಲ್ಲ ಸುತ್ಯಾಡಿ ಪಾಪಾಸ್ ಅಂಬ ಊರ್ಗ ಬಂದರ್.ಅಲ್ಲಿ ಬಾಲ್ಯೇಸ್ ಅಂದ್ ಕರ್ದ್ಯೋಡಿದ್ದ ಒಬ್ಬ ಯೆಹೂದಿ ಮಂತ್ರಗಾರ ಇಂದೆ ಸುಳ್ಳು ಪ್ರವಾದಿನೆ ಅಲ್ಲಿ ಅವರ್ ಕಂಡರ್ 7 ಅವ್ನ ಬುದ್ದಿ ವಂತ ಆಗಿದ್ದ ಸೇರ್ಗ್ಯ ಪೌಲ ಅನ್ನ ದೊಡ್ಡವನ್ ಇದ್ದನ್. ದೊಡ್ಡವ ಬರ್ನಬ,ಸೌಲರನ್ನ ತನ್ನ ಜೊತ್ಗ ಕರಿಸಿ ದೈವನೆ ಮಾತಾ ಕೆಳಕ ಆಸೆ ಗ್ಯಾನ ಮಾಡಿನ. 8 ಆಗ ಆ ಮಂತ್ರ ಗಾರ ಎಲುಮ ಅವ್ರ್ಗ ಎದುರ್ ಮಾತಾಡಿ ದೊಡ್ಡವ ಯೇಸು ಸ್ವಾಮಿಯ ನಮ್ಬದಂಗ ಮಾಡಿದ. 9 ಆಗ ಪೌಲ ಪವಿತ್ರಾತ್ಮ ಬಂದು ಅವನ್ನ ಎದುರನೊಡ್ನ. 10 ಎಲೈ ಸೈತಾನನೆ ನೀತಿಗೆ ವೈರಿಯೇ ನಿನ್ ಎಲ್ಲ ಕುತಂತ್ರವು ಇದ್ದಿದೆ. ಕರ್ಟನ ಒಳ್ಳೆ ದಾರಿಗೆ ಅಡ್ಡಿ ಆಗದನ್ನೇ ನೀ ಮಾಡಿವೆ 11 ಸ್ವಾಮಿನೇ ಸಾಪ ನಿಂಗ ತಟ್ಟಿತದೆ ನಿಂಗ ಕಣ್ಣು ಕಾಣದೆ ಆತದೆ ಸ್ವಲ್ಪ ಕಾಗ ಗಂಟ ಸೂರ್ಯನ ಬೈಲ್ನೆ ನೋದದಿಲ್ಲೇ ಅಂದ್ ಹೆಲ್ನ ಅದೇ ಗಳಿಗೆವೆ ಅವಂಗ ಕಣ್ಣು ಕಾಣದಂಗ್ ಐತ.ಅವನ್ ತಡ್ಕ್ಯಾದ್ ನಿಂತ. 12 ನಡ್ದದೆಲ್ಲ ರಾಜ್ಯಪಾಲನೆ ನೋಡಿ ಸ್ವಾಮಿನ ವಿಷಯ ಆಗಿದ್ದ ತಲ್ಸಸ ಬಗ್ಗೆ ಅವನ್ ಆಶರ್ಯಪಟ್ಟು ನಂಬಿಕೆ ಅವಂಗ್ ಆತ್ ಪಿಸಿಯದ್ ಅನ್ತಿಯೋಕ್ಯಲ್ ಪೌಲನ ಮಾತು. 13 ಪೌಲ್ ಇಂದೆ ಅವ್ನ ಜ್ಯೋತೆ ಇದ್ದವರನ ಪಾಪೋಸಿಯಿಂದ ಹಡಗಲ್ ವೋಗಿ ಪಾಂಪಿಲಿಯನ ಪೆರ್ಗ ಅಂಬ ಜಾಗಗ್ ಬಂದರ್.ಮಾರ್ಕ್ ಅಂದ್ ಕರ್ದ್ಯೋಡಿದ್ದ ಯಾವನನ್ನ ಅವರ್ನ ನೆ ಅಲ್ಲಿ ಬುಟ್ಟೂಟ್ ಜೆರುಸಲೇಮಿಗ್ ಪುನಃ ವೋದರ್. 14 ಉಳಿದವರ ಪೆರ್ಗ ಯಿಂದ ವೋಗಿ ಪಿಸಿವಿಯ ಸೀಮೆಗ್ ಬಂದ್ ಸೇರಿ ಅಲ್ಲಿಂದ ಅಂತಿಯೋಕ್ಯಗ್ ಬಂದರ್ ವಿಶ್ರಾಂತಿ ಜಿನಲ್ ಬ್ಯಾಡ್ಯೋ ಮೆನೆಗ್ ವೋಗಿ ಕುಳ್ತ್ವೊಡಿವರ್. 15 ಧರ್ಮಶಾಸ್ತ್ರ ಇಂದೆ ಪ್ರವಾದಿಗಳ ಪುಸ್ತಕ ಯಿಂದ ಇಂದೆ ಬ್ಯಾಡ್ಸೋ ಮನೆನ ಅಧಿಕಾರಿದವರ್ ಅವ್ರ್ಗ್ ಅಣ್ಣ ತಮ್ಮಂದಿರ ಗ್ಯಾನಗ್ ಯೋನರ್ ಇದ್ದಲೇ ಉಪದೇಶ ಮಾದ್ನ್ ಅಂದ್ ಕೀಲ್ಸಾಡರ್ ಕಳೋದರ್. 16 ಆಗ ಪೌಲನ್ ಎದ್ದಿ ನಿಂದ್ ಜ್ಞಾನಾಗ್ ಗಲಾಟಿ ಮಾಡಿದೇನೆ ಅಂದ್ ಕೈಲ್ ಮಾಡಿ ತೂರ್ಸಿನ.ಆಗ ಹಿಗೆಂದ್ ಹೆಲಿನ.ಇಸ್ರಯೇಸ್ ಜ್ಞಾನ,ದಿಟ್ತಗೆ ಇರ ದೈವಗ್ ಭಯ ಭಕ್ತಿ ಯುಳ್ಳವರೆ ಕೆಲ್ನ; 17 ಈ ಇಸ್ರೇಲ್ನ ದೈವ ನಂಗ ಅಪ್ಪಂದರ್ನಿ ಗುರ್ಥ್ ಮಾಡಿದರ್.ಈಜಿಪ್ಟ್ಲ್ ನಂಗ ಜ್ಞಾನ ಜೀವನ ಮಾಡಾಗ ಅವರ್ನ ಪ್ರಭಾಲರನ್ನಾಗಿ ಮಾಡಿ ತನ್ನ ಭುಜಭಲವನ್ನು ಪ್ರಯೋಗಿಸಿ ಅಲ್ಲಿಂದ ಅವ್ರ್ನಿ ಬೆದ್ಸ್ ಕರದ್ದ್ ಬಂದರ್. 18 ಮರಿಭುಮಿಲ್ ಇರಗ ಸುಮಾರ್ ನಾಲ್ವತ್ ವರ್ಷಕಾಲ ಅವ್ರನೆ ಕಾಪಾಡಿದವರ್. 19 ಕಾನಾನ್ ದೇಶಲ್ ಇದ್ದ ಜ್ಹನಾಗ್ ಹಾಲ್ಮಾಡಿ ಅವರ ದೇಶನೆ ತನ್ನ ಜ್ಹನಾಗ್ ಸ್ವಂತವಾಗಿ ಕೊಟ್ಟ. 20 ಹೀಗೆ ಸುಮಾರ್ ನಾನೂರ್ ಐವತ್ ವರ್ಷ ವಾದಾಗ ದೈವ ಅವರ್ಗ್ ಪ್ರವಾದಿ ಸಾಮುವೇಲನ ಕಾಲಗಂಟ ನ್ಯಾಯಮಾಡವರ್ನಿ ಕೆಲ್ಸದರ್. 21 ಆಗ ಜ್ಞಾನ ಒಬ್ಬ ರಾಜನೇ ತಂಗಾಗ್ ಬೇಕಂದ್ ಕೇಳ್ದಾಗ,ಅವರ್ ಬೆನ್ನಮೀನ ಗೋತ್ರದ ಕಿಷನನ ಮಗನ ಸಾಲನ್ನೇ ಅವರ್ಗ್ ಕೊಟ್ಟ,ಇವನ ನಲ್ವತ್ ವರ್ಷ ಆಳಿದರ. 22 ಆಗ ದೈವ ಸೌಲ ರಾಜನ ಸ್ಥಾನಯಿನದ ಯೋಬ್ಬಲ್ಸಿಬುತ್ತತ್.ಆಗ ದಾವಿದನೆ ರಾಜ ಆಗಿ ಗುರುತ್ ಮಾಡಿ,ಇವನ ಬಗ್ಗೆ ದೈವ,ಜೆಸ್ಸೇಯನ ಮಗ್ನ ದಾವಿದನ್ ನನಗ ಇಷ್ಟ ಆಗಿರ ಮಹಿಷ್ಯ:ಇವನ ನಿನ್ನ ಅಜಿ ಆಕಾಮ್ಷೆ ಗಳನೆಲ್ಲ ಪೂರ್ತಿ ಮಾದಿತ್ತೇನೆ ಅಂದ್ ತಂಗ ಒಪ್ಪಿಗೆ ಮಾಡಿ. 23 ಈ ದಾವಿದನ ಕುಟುಮವೆಲೆ ದೈವ ಇಸ್ರಯೇಲ್ಗ್ ತನ್ನ ವಾಗ್ದಾನದಂತೆ ರಕ್ಷಕ ನಾದ ಯೇಸುಸ್ವಾಮಿನೆ ಕೆಲ್ಸಿದರ್. 24 ಯೇಸು ಸ್ವಾಮಿ ಬರವದ್ಲೇವೆ ಯೋಹಾನನ್ ಪಚ್ಚತಾಪ ಪಟ್ಟ,ಪಾಪಕ್ಕೆ ಬುಟ್ ದೈವಗ್ ವರಗ್ ತಿರುಗಿ ದಿಕ್ಷಸ್ನಾನನ್ನು ಎತ್ಹ್ವೊಕ್ ಅಂದ್ ಯಲ್ಲ ಇಸ್ರೇಲ್ ಜ್ಞಾನಾಗ್ ಸಾರಿನ. 25 ಯೋಹಾನನ್ ತನ್ನ ಸೇವೆನೆ ತೀರೋಗಳಿಗೆಲ್ ನನ್ನ ಯಾರಿಂದ ನಂಗ ಅರ್ಥಮಾದಿದೆರ್?ನಾ ಅವರ್ ಅಲ್ಲಾ,ಇನ್ಯಾವ ಅವನ್ ನನ್ನ ಇಂದೆ ಬರ್ತೆರೆ.ಅವರ್ ಜ್ಯೋಡ್ನೆ ಬಿಚೋದ್ಗ್ ನನಗ ಯಾಗತೆ ಕಾಣಿ ಅಂದ್ ಹೆಲ್ನ. 26 ಅಣ್ಣ ತಮ್ಮದಿರೆ ಅಬ್ರಹಾಮನ್ ಕುಟುಂಬದರೆ,ನಿಂಗಲೇ ದೈವಗ್ ಅಂಬವರ್ ಈ ರಕ್ಷಣೆಯ ಮಾತ್ ನಿಂಗಗಾಗಿ ಕಲ್ಸಿದರ್. 27 ಯೆರುಸಲೆಮಿಲ್ ಇದ್ದವರ್ ಇಂದೆ ಅವರ್ನ ಅಡಿಕಾರಿದವರ್ ಯೇಸು ಸ್ವಾಮಿನೇ ನಂಗಾಗ್ ವಲ್ಲೆದ್ ದಂದ್ ಬಂದ್ರಾದ್ ಅಂದ್ ಅವ್ರ ಅರ್ಥ ಮಾದಿತಿಲ್ಲೇ ಯಲ್ಲ ಭಾನುವಾರ ಪ್ರವಾದಿಗ ವಾಕ್ಯನೆ ಅವರ್ ಕೆಲಿತಿಲ್ಲ ಯೇಸುಸ್ವಮಿನ ಮರಣದಂಡನೆ ವಿದಿನೆ ಆ ಪ್ರವಾದನೆ ದಿಟ್ಟಾಗೆ ಹಾಗಲೇ ಅವರವೇ ಕ್ಕರಣ ಹಾದದ್. 28 ಜೀವ ತೆಗೆ ಸಿಕ್ಷೆನೆ ಕ್ವೊಡಲೇ ಯಾವುದ ಕಾರಣ ಇಲ್ಲದವೇನೆ ಅವರ್ ಅವರನೇ ಕ್ವೊಲ್ಲಕಂದ್ ಪಿಲಾತನೆ ಕೆಲ್ದರ್. 29 ಯೇಸುಸ್ವಮಿನ ಬಗ್ಗೆ ದಿಟಾಗಿ ಪುಸ್ತಕಲ್ ಹೇಲಿದದೆಲ್ಲ ನದ್ದಾಗ ಅವರನೇ ಸಿಲುಬೆಯಿಂದ ಕೆಳಗ್ ಯಿಲ್ಸಿ ಮಣ್ ಮಾಡಿದರ್ 30 ಆಗ ದೈವ ಅವರನೇ ಸತ್ರವರ್ ವೋಳಗಿಂದ ಎದ್ದಿಸಿದರ್. 31 ಗಲಿಲಾಯ ಯಿಂದ ಯೆರುಸಲೆಮ್ ಗಂಟ ಅವರ್ ವಂದಿಗೆ ಹೋಗ್ಯೋಡಿರವರ್ಗ್ ಸುಮಾರ್ ಜಿನ ಅವರ್ ಕಾನ್ಸಿದರ್. ಈಗ ಅವರೇವೇ ನಂಗ ಜ್ಹನಾಗ್ ಯೇಸುನ ಸಾಕ್ಷಿ ಹಾಗಿದೆರೆ. 32 ನಂಗ ನಿಂಗಾಗ್ ತಿಳ್ಸ್ ವೊಳ್ಳೆ ಇದ್ ದೈವ ಯೇಸುಸ್ವಾಮಿನೆ ಪುನಃ ಜೀವಾಗಿ ಎದ್ದಿದರೆ ಈ ತರಾ ನಂಗ ಹಿಂದ್ಲ್ ಕಾಲದವರ್ಗ್ ವಂದಿದ ವಾಗ್ದಾನ ಕುತುಮದವರ್ ಹಾಡ ನಂಗಾಗ್ ಇಂದ ನಡ್ಸಿದೆರೆ. 33 ಎರಡನೇ ಕೀರ್ತನೆಯಲ್ ಹಿಗೆಂದ್ ಬರದದೇ:ನೀ ಮಗನ ನಾ ಇಂದ್ ನಿನ್ನ ಕರದ್ದಿನಿ 34 ಯೇಸುಸ್ವಾಮಿನೆ ಸ್ವೊದಲೇಲ್ ಕ್ವೊಳಲೇ ಬ್ಟದಿಲ್ಲ ಸತ್ರವರೋಳಗಿಂದ ಪುನಃ ಜೀವಾಗಿ ಎದ್ಸಿದ ದೈವ ಹಿಗೆಂದ್ ಹೇಳಿದ್ದೇ;ನಾ ದಾವಿದನಾಗ ವಾಗ್ದಾನ ಮಾಡಿದ ನಿಜಾಗಿರೆ ಪುಸ್ತಕಲ್ ಇಂದೆ ನಿಶ್ವಿತ ವರಗಳನ್ನು ನಿಂಗಾಗ್ ಕೊಡಿತ್ತಿನಿ, 35 ಇನ್ನೊಂದ್ ಕೀರ್ತನೆಲ್ ಹಿಗೆಂದ್ ಹೇಳಿದರೆ ನಿಂಗ ಪರಮ ಪೂಜ್ಯನು ಸ್ವೊಡಲೆಲ್ ಕುಲಿಪಲೇ ನಂಗನೆ ಬಿದ್ದಿಲ್ಲೇ. 36 ದಾವಿದನ್ ತನ್ನ ಜೀವ ಇರಗ ದೈವನ ಸಂಕಲ್ಪಕ್ಕೆ ತಲೆಬಾಗಿ ಬಾಳಿನ ಬೆವಿಸಿನ ಸತ್ತಾಗ ಅವನ ಅಪ್ಪದೀರ್ವಂದಿಗೆ ಅವನೇ ಕೊಂಡಿಗೆ ಸೇರ್ಸಿದರ್ ಅವನ ತಡಿ ಕ್ವೊಲ್ದ್ ವೊತ್. 37 ಆಗ ದೈವ ಪುನಃ ಜೀವಾಗಿ ಎದ್ದಿಸಿದ ಯೇಸುಸ್ವಾಮಿನ ತಡಿ ಕ್ವೊಲ್ದ್ತ್ ತಿಲ್ಲೇ. 38 ನನ್ನ ಅಣ್ಣ ತಮ್ಮಂದಿರೆ ನಿಂಗಾಗ್ ಇದ್ ತಲ್ದ್ ಸಾಲಿ ಪಾಪ ಕ್ಷಮ ಹಾಗದ್ ಯೇಸುಯಿಂದವೇ ಹಾತೆದೆ ಅಂದ್ ಹೇಳಲೇ ಹಾತದೆ ಮೋಶೆಯ ನ್ಯಾಮಯಿಂದ ಪಾಪ ಸಮೆ ಸಿಕ್ಕೊದಿಲ್ಲೇ ನಿನ್ಗಯಿಂದ ಹಾಗದಿಲ್ಲೇ. 39 ಆಗಂಬಗ ಯೇಸುಸ್ವಾಮಿನೆ ಯಾರ ನಂಬಿತ್ತೇನೆ ಅವರ್ಸಲ್ರ್ ಅವರಿಂದ ಸಮ ಹೊಂದಿತೆರೆ.. 40 ಆದ್ಗ್ ತ್ತಾ ಪ್ರವಾದಿಗಳ್ ಹೇಳ್ದರ್ ನಿಂಗಾಗ್ ಹಾಗದಾತರ ಆಳಕ್ ಇಲದಲೇ ಇಂದಕ್ ಇರ್ನ. 41 ಬೇಡಂದ್ ಹಾಳವವರ್ ಇಲ್ಲಿ ಕೆಲ್ಲ್ ಆಶ್ಚರ್ಯ ಪಟ್ಟು ಹಾಳಾಗಿ ವೊನ್ ನಿಂಗಾಗಗ ಕಾಲಾಲ್ ನಾ ಬಂದ್ ಕಾರ್ಯನೆ ಯಾರಾರ್ ಒಂದ್ ಕಡೆಯಿಂದ ಹೇಳಿದಲೇ ನಿಂಗ ಅದನ್ನೇ ನಂಬದಿಲ್ಲೇ ಅಂದ್ ಹೆಲ್ನ. 42 ಪೌಲಾ ಬರ್ನಬಾದ್ ಬೋಡೊ ಮನೇನೆ ಬೇಟ ವಾಗಾಗ್ ಬರ ಬಾನುವಾರ ಜಿನ ಬಂದ್ ಇದೆ ಮಾತನ್ನು ಮಾತಾಡ್ ನ್ ಅಂದ್ ಜನಃ ಅವರನ್ನು ಕಲ್ಸ್ದರ್. 43 ಸಭೆ ತೀರಿದಗಳಿಗೆ ಸುಮಾರ್ ಯೆಹುದ್ಯರ್ ದೇವಗ್ ಆಳಕ್ ಇರ ಯೆಹೋವ ಮತಕುಲದವರ್ ಪೌಲ ಬರ್ನಾಬರನ ಇಂದಕ್ ಬಂದರ್ ಶಿಷ್ಯರ ಅವರವಂದಿಗೆ ಮಾತಾಡಿ ದೈವನ ಕೃಪೆಯಲ್ಲಿ ಇರಲೇ ಅವರ್ನ ಸಗಾಯ ಮಾಡಿದರ್. 44 ಪುನಃ ಭಾನುವಾರ ಜಿನಃ ಬಂದಾಗ ಸ್ವಾಮಿನ ವಾಕ್ಯನೆ ಕೇಳಲೇ ಪಟ್ಟಣ ಯಿಂದ ಸುಮಾರ್ ಜನಃ ಬಂದರ್. 45 ಜನಃ ಗುಂಪನೆ ಯೆಹುದ್ಯರು ನೋಡಿದಾಗ ಅಸೂಯೆ ಮಾಡಿ ಪೌಲನ್ ಹೇಳ್ಯೋಡಿದದನ್ ಹೆದ್ರಾಗಿ ದೋಷಣೆ ಮಾತ್ನೆ ಹೇಳೋಡು ಇದ್ದರ್. 46 ಆಗ ಪೌಲ,ಬರ್ನಬರ್ ದೈರ್ಯಯಿಂದ ಅವರ್ಗ್ ಹೇಳಿದರ್ ದೈವನೆ ವಾಕ್ಯನೆ ನಂಗ ಮೊದ್ಲೇ ನಿಂಗಗೇವೆ ಹೇಳ್ಕಂಡ್ ಇತ ಆಗಂಬಗ ನಿಂಗ ಆದನೆ ಬೇಡ ಅಂದಾಗ ನಿತ್ಯಜೀವಕ್ಕೆ ನಿಂಗ ಅಯೋಗ್ಯರೆಂದು ನಿರ್ಮಾನಿಸಿದ ಕಂಡ್ಗ್ ನಂಗ ಬೇರೆ ಜಾತಿತನಗ್ ವೋತಿಗೆ. 47 ಸ್ವಾಮಿ ನಂಗಾಗ್ ಅಪ್ಪಣೆ ಮಾಡಿದರ್ ಯೋಗ್ಯ ಅಂದಲೇ ಭುಲೋಕನೆ ಮೇರೆಗಳ ಕೊನೆಗಂತ ನೀ ಬೇರೆ ಜಾತಿದವರ್ಗ್ ರಕ್ಷಣೆ ಇಂದೆ ಅವರ್ಗ್ ಬೈಲ್ ಕ್ವೊಡಲೇ ನಾ ನಿನ್ನ ಗುರುತ ಮಾಡಿದಿನಿ. 48 ಬೇರೆ ಜನಃ ಇದ್ನೆ ಕೇಳಿ ಬಲ ಕುಶಿಯಾಗಿ ಸ್ವಾಮಿನ ವಾಕ್ಯನೆ ಮಹಿಮೆಪಡಿಸಿದರ್ ನಿತ್ಯ ಜೀವಾಗ್ ಸೇರಿದವರೆಲ್ಲರ್ಗ್ ಅವರ್ಗ್ ನಂಬಿಕೆ ಹಾತ್. 49 ಆ ಜಾಗಗಣೆಯಲ್ಲ ಸ್ವಾಮಿನ ವಾಕ್ಯ ಹಬ್ಬಿ ಹರಡಿತ್. 50 ಆಗ ಯೆಹುದ್ಯರ್ ತೊಂದ್ರಿ ಕ್ವೊಟ್ಟ ಆರಾಧಿಕರಾಗಿದ್ದ ಕುಲೀನ ಯಂ ಮಕನೆ ನಗರನ ಮುಕ್ಯ ದೊಡ್ಡವರ್ನೆ ಪ್ರೇರಿಸಿ ಪೌಲ ಬರ್ನಾಬರನ್ನು ತಂಗ ಸೀಮೆಯಿಂದ ಕಳಸ್ಬುತ್ತರ್. 51 ಆಗ ಅವರ್ಗ್ ಹೆದರಿ ಪೌಲ ಬರ್ನಾಬರ್ ತಂಗ ಕಾಲ್ನ ದೂಳ್ನೆ ವತ್ತರ್ ಇಕೊನಿಯಗ್ ವೋದರ್. 52 ಶಿಷ್ಯರ ಬಾಳ ಕುಸಿಯಿಂದ ಪವಿತ್ರಾತ್ಮನಿಂದಲೂ ತುಂಬಿದವರ್ ಆದರ್.