1 ಅವರೆಲ್ಲಾರ್ ಗಲಿಲಾಯ ಸಮುದ್ರನೇ ದಾಟಿ ಆಸೆಕಡೆಗ್ ಗೆರೆ ಸೇನ ಸೀಮೆಗ್ ವಾದರು. 2 ಯೇಸು ದೋಣಿಲ್ ಇಳಿಯಾಗ, ದೆವ್ವಾ ಹಿಡ್ತುಂವಾ ಒಬ್ಬ ಸುಡ್ನಲ್ಲಾ ಕಾಡಿಂದ ಅವರ್ ಅತ್ರಗು ಬನ್ನ. 3 ಸುಡ್ನಲಾ ಕಾಡುವೆ ಅವನಾಗು ಇರಲೇ ಜಾಗ ಆಗಿತ್ತು. 4 ಅವನನೇ ಹಿಡಿಯಲೆ ಯಾರ್ ಕೈಲ್ ಆತಿತ್ತಿಲೆ; ಮತ್ತೆ ಬೇಡಿಗಯಿಂದ ಕಟ್ಟಲೇ ಆತಿಲೆ; ಸರಪಣಿ ಬೇಡಿಯಿಂದ ಅವನನೇ ಕಟ್ಟಿ ಹಾಕಿದಾಗ ಅಬೆನೆ ತುಂಡು ತುಂಡುಮಾಡಿತ್ತಿನಾ. ಅಂವನೇ ಸರಿಮಾಡಲೇ ಯಾರ್ ಕೈಲ್ ಆತಿಲೆ. 5 ಅಂವಾ ಬೆಳ್ಳಿಗೆ ಸಾಯಿಂಕಾಲ, ಸುಡ್ನಲಾ ಕಾಡು ಸುತ್ತ ಮುತ್ತ ಬಟ್ಟದ ಮೇಲೆ ನಡುದಾಡಿತ್ತನಾ. ಅಮವಾ ಕಿರುಸೋಡ್ ತಂನನ್ನೆ ತಾವೇ ಕಲ್ಲಿಂದ ಸಚ್ಚಕೊತ್ತಿನಾ. 6 ದೂರಲು ಬತ್ತಿದ ಯೇಸುನೆ ಕಂಡ್ ಅಂವಾ ಓಡಿಬಂದು ಅವರ್ಗು ಅಡ್ಡಬುದ್ದು. 7 ಯೇಸು ಪರಲೋಕ ದ್ಯಾವರ ಮಙವೇ, ನನ್ನ ಜೊತೆಲೂ ನಿನಗ್ ಯಾನ? ದ್ಯಾವರ ಆಣೆ, ನನನ್ನೆ ಹಿಂಸೆ ಮಾಡಬಾಡ, ನಿಂಗನೇ ಬೇಡಿಕೊತ್ತೀನಿ” ಅತ್ತ ಕಿರಿಸಿತ್ತಿನಾ. 8 ಆಗ ಅಂವಾನೇ ಬುಟ್ಟು ತೊಲಗಕತ್ತ ಯೇಸು ಆ ದೆವ್ವಾಗೆ ಮುಚ್ಚೆ ಅಪ್ಪಣೆ ಕೊಟ್ಟರು. 9 ಆಗ ಯೇಸು ಅವನಗು, “ನಿನ್ನ ಎಸರ್ಯಾನ?” ಅತ್ತ ಕಾಳಿದರು. ಅಂವಾ, “ನನ್ನ ಎಸರು ದಂಡು; ಯಾಕೆಂದರೆ ನನ್ನತಲು ಸುಮರಾಳು ಇದ್ದೆಗೆ” ಅತ್ತ ಉತ್ತರ ಕೊಟ್ಟ. 10 ಅಂಗೆ, “ನಂಗನೇ ಆ ಸೀಮೆಯಿಂದ ವರಗೆ ತಳ್ಳಬಾಡ” ಅತ್ತ ಯೇಸುನೇ ಎಚ್ಚಾಗಿ ಕಾಳೋಣ. 11 ಅತ್ರಲೇ ಹಂದಿಗ ದೊಡ್ಡ ಹಿಂಡು ಒಂದು ಬಟ್ಟದ ಮೇಲೆ ಮೇದೊಡಿತ್ತು. 12 ಆ ದೆವ್ವಾಗ, “ನಂಗ ಆ ಹಂದಿವಳಕ್ಕು ಸೇರಬಲೇ ನಂಗನೇ ಕಾಳ್ಸಿಕೊಡಕತ್ತ” ಯೇಸುನೇ ಬೇಡಿಕೊತ್ತವೆ. 13 ಯೇಸು ಅಬೆಕ್ ಹಾಳಿದಾಗ ಅಬೇ ಅವನೇ ಬುಟ್ಟು, ಹಂದಿವಳಕ್ ಉಕ್ಕಿತು. ಆಗ ಹಂದಿಗ ಎಲ್ಲಾ ಬಟ್ಟಲ್ ಇಳುದು, ಸಮುದ್ರ ವಳಗೆ ಖುದ್ದು ಮುಳುಗಿ ಸತ್ತು ಹೋತು. ಆ ಹಂಡುಲು ಸುಮಾರ್ ಎರುಡು ಸಾವುರ ಹಂದಿಗ ಇದ್ದೊ. 14 ಹಂದಿಗನೇ ಮೇಸೋಡಿದ್ದವರ್ ಓಡಿ ಹೋಗಿ ಊರುಹಾಡಿಗಲ್ ಈ ಸುದ್ದಗನೇ ಹಾಳಿದರ್. ನಡ್ಡ ಸುದ್ದಿ ಯಾನತ್ತ ನೋಡಲೇ ಜನರ್, ಯೇಸು, ಅತ್ರ ಬಂದರು. 15 ದೆವ್ವಾ ಹಿಡ್‍ತ್ತಂವಾ ಈಗ ಬಟ್ಟೆ ಹಾಕೊಡು, ಒಳ್ಳೆ ಬುದ್ದಿ ಇರಂವಾಗಿ ಕುತೋಡ್ ಇರದ್ನೆ, ಅವರೆಲ್ಲಾರ್ ಕಂಡ್ ಗಾಬ್ರಿ ಹಾಗೋಡರು. 16 ಅಲ್ಲಿದ್ದ ಸೆಟೆ ಜನರು, ಯೇಸು ಮಾಡಿರ ಕಾರ್ಯಗನೇ ನೋಡಿದ್ದರ್. ಈ ಜನವೇ ಉಳುವ ಜನರ್ಗ್‍ಗ್ ಮತ್ತೆ ಹಂದಿಗಗ್ಗ ಅದ ಗತಿಗನೇ ಹಾಳಿದರು. 17 ಇದನೆ ಕಾಳಿದ ಜನರ್ ಯೇಸುಗ್, ತಂಗ ಸೀಮೆಗನೇ ಬುಟ್ಟುವಾಗಕತ್ತ ಕಾಳೋಡರು. 18 ಯೇಸು ದೋಣಿನೇ ಹತ್ತಿದಾಗ ದೆವ್ವಾ ಹಿಡ್‍ತ್ತಂವಾ, “ನನನ್ನೆ ನಿಂಗ ಜೊತೇಲು ಕರ್ದೋಡು ಹೋಗನ್” ಅತ್ತ ಬೇಡೋಣ. 19 ಯೇಸು ಅದಕು ವಪ್ಪದೆ, “ನೀ ನಿನ್ನ ಮನೆಗು ನಿನ್ನ ಸ್ವಂ ತಜನರು ಅತ್ರಗೂ ಹೋಗು. ದ್ಯಾವರ್ ನಿನಗು ಯಾನ ಉಪುಕಾರ ಮಾಡೌರಿಗೆ, ಯಾಸ ಕರುಣಿ ತೋರಿಸಿಅವುರಿಗೆ ಅವರ್ಗ್ ಹಾಳು”. ಅಂದರ್. 20 ಅಂಗೆವೇ ಅಂವಾ ನಡ್ದ್ ಹೋಗಿ, ಯೇಸು ತಂಗಗ್ ಮಾಡಿದ ದೊಡ್ಡ ಉಪುಕಾರನೇ ದೆಕಪೊಲಿ ಅತ್ತ ಸೀಮೆಲೂ ಹಾಳಿನಾ. ಕಾಳಿದವರ್ ಎಲ್ಲಾರೂ ಆಸರ್ಯಪಟ್ಟರು. 21 ಯೇಸು ದೋಣಿನ ಹತ್ತಿ ಸುಮುದ್ರ ಆಸೆದಿಡಗ್ ಬಂದರು. ಅತ್ರಗು ಸೆರಿದಾಗ ಜನರ್ ದೊಡ್ಡಗುಂಪು ಅವರ್ ಸುತ್ತ ಸೇರಿದರು. 22 ಪಾರ್ಥನೆಗುಡಿ ಯಜ್‍ಮಾನ ಒಬ್ಬ ಅಲ್ಲಿಗ್ ಬನ್ನಾ ಅವನ ಎಸರ್ ಯಾಯಿರ. 23 ಅಂವಾ ಯೇಸುನೇ ನೋಡಿದಾಗ ಅವರ್ ಕಾಲುಗು ಬುದ್ದು, “ನನ್ನ ಸಣ್ಣ ಮಗ ಸಾಯಿತ್ತಾವುಳಿಗೆ; ತಂಗ ಬಂದು ನಿಂಗ ಕೈಯಿಂದ ಅಬಳನೇ ಮುಟ್ಟಿದಾಗ, ಅಬವಾಸ ಆಗಿ ಬದುಕಂಗೇ ಮಾಡಕ್” ಅತ್ತ ಎಚ್ಚಾಗಿ ಬೇಡೋಣ. 24 ಯೇಸು ಅವನ ಜೊತೆಲು ವಾದರು. ದೊಡ್ಡ ಜನ ಗುಂಪು ಯೇಸುನೇ ತಳ್ಳೋಡು ಅವರು ಜೊತೆಲು ವಾದರು. 25 ಹನ್ನೆರುಡು ವರಸೆಯಿಂದ ರಗುತ್ತವಾಗ ಕಾಯಿಲೆಲು ನರಳೋಡಿದ್ದ ಒಬ್ಬ ಹೆಂಗ್ಗ್ ಆ ಗುಂಪುಲ್ ಇದ್ದ. 26 ಸುಮಾರ್ ವೈದ್ಯರಿಂದಲೆ ಮದ್ದು ಎತ್ತಿದರು ಕೈಲು ಇದ್ದ ದುಡ್ಡುಗನೇ ಎಲ್ಲಾ ಕರ್ಸು ಮಾಡಿದ್ದರು. ಅಬಳಾ ಕಾಯಿಲ ಜೋರ್ ಅತಿತು. ಅಲ್ಲದೆ ವಾಸೆ ಅತ್ತಿತಿಲೆ. 27 ಯೇಸು ಸುದ್ದಿನೇ ಜನ ಹಾಳೊಡಿದದ್ನೆ ಅಬ ಕಾಳಿ, ಜನ ಗುಂಪ್ಲು ಸೇರಿ ಯೇಸು ಇಂದಕ್‍ವಾದ. 28 “ನಾ ಅವರ್ ಬಟ್ಟೆನೇ ಮುಟ್ಟಿದರೆ ಸಾಕು, ವಾಸೆ ಅತಿನಿ” ಅಂದೋಡು ಯೇಸು ಬಟ್ಟೆನೇ ಮುಟ್ಟಿದ. 29 ಮುಟ್ಟಿದಗವೇ ಅಬಳಾ ರಗುತ್ತವಾಗ ಕಾಯಿಲ ನಿತ್ತುಹೋತು. ತಂನಾಗು ವಾಸೆ ಅತ್ತಾತ್ತ ಅಬಳಾಗ್ ಗೊತ್ತಾತು. 28 29 28-29 ನಾನು ವಾಡ್ ಬಟ್ಳುನಿ ಮುಟ್ತೆ ಸಾಲು , ನೆಟ್ಗಾಯ್ತಾನು ಅನಿ ಆಲೋಚ್ನುಮು ಸೇಸಿ ಗುಂಪ್ಲ ಎನ್ಕಿಂಚ ವಚ್ಚಿ ಯೇಸು ಬಟ್ಳುನಿ ಮುಟ್ಟೆ . ಮುಟ್ಟಿನ್ ತಕ್ಷಣ್ಮೆ ದಾನ್ಕಿ ರಕ್ತುಮು ಹರ್ಸೇದಿ ನಿಲ್ಚ್ಪಾಯಿಂದಾನ್ನಿಂಚ ಆದಿ ನನ್ನೀ ಕಾಡಿನ ರೋಗ್ಮು ಪಾಯಿ ನಾಕಿ ಗುಣ್ಮಾಯೇ ಅನಿ ದಾನ್ ನೋನೆ ತಿಚ್ಕೋನೆ . 30 ನನ್ನಂದ ಬಲ ಬುಟ್ಟು ಹೋತಾತ್ತ ಯೇಸುಗ್ ಗೋತ್ತಾಗಿ, ಅಂವಾ ಅಲ್ಲೆ ನಿತ್ತು ತಿರಿಗಿ ನೋಡಿ ನನ್ನ ಬಟ್ಟೆನೇ ಮುಟ್ಟಿದವರ್ಯಾರ? ಅತ್ತ ಕಾಳಿನಾ. 31 ಶಿಷ್ಯರ್ ಯೇಸುಗು, “ಸುಮಾರ್ ಜನರು ನಿನ್ನ ಮೇಲೆ ಬುಳಿತ್ತಾವುರಿಗೆ, ಅಂಗೆವೇ, “ನನ್ನನ್ನೇ ಮುಟ್ಟಿದವರ್ಯಾರ? ಅತ್ತ ಕಾಳಿತ್ತಿದೆಯಲ್ಲಾ?” ಅಂದರು. 32 ಅಂಗೆ ಯೇಸು ನನ್ನನೆ ಮುಟ್ಟಿದವರ್ ಯಾರತ್ತ ಕಂಡು ಹಿಡಿಯಲೆ ಸುತ್ತಾ ನೋಡಿತಿದರು. 33 ತಂನಾಗು ಆಗಿರದ್ನೆ ತಿಳುದು ಆ ಹೆಂಗುಸು ಬೈಂಯಾಲು ನಡುಗೋಡು ಮುಂದಕು ಬಂದು ಯೇಸು ಕಾಲುಗ್ ಬುದ್ದು, ಅವರ್ಗು ನಡ್ಡ್‍ದ್ನೆಲ್ಲಾ ಎಲ್ಲಾ ಹಾಳಿದ್ದ. 34 ಯೇಸು ಅಬಳಗು, “ಮಗ ನಿನ್ನ ನಂಬಿಕೆಯಿಂದವೇ ನಿನಗ್ ವಾಸೆ ಆತ್ತು. ಸಮಾಧಾನಲು ಹೋಗು, ನಿನಗ್ ಇನ್ನೂ ಮುಂದಕು ಆ ಕಾಯಿಲ ಇರದಿಲ್ಲೆ” ಅತ್ತ ಹಾಳಿದರು. 35 ಯೇಸು ಇನ್ನೂ ಮಾತಾಡೋಡಿರಗವೇ ಯಾಯಿರನ ಮನೆಯಿಂದ ಸೆಟೆ ಜನರು ಬಂದು ಅನವಗು, “ನಿಂಗ ಮಗ ಸುತ್ತವಾದ; ಇನ್ಯಾಕ ಗುರುಗು ಕಷ್ಟಕೊಡಿತ್ತಿದ್ದೇರ್? ಅಂದರು. 36 ವರ್ ಹಾಳಿದ ಮಾತುಗನೆಯೇಸು ಕಾಳಿ ಅಂವಾ ಮನ್ಸ್‍ಗ್ ಎತ್ತಬದೆ ಯಾಯಿರನಾಗ್, “ಅಂಜಬಾಡ, ನಿನ್ನಗು ನಂಬಿಕೆ ಒಂದಿದ್ದರೆ ಸಾಕು” ಅಂದರು. 37 ಅಂಗೆವೆ ಪೇತ್ರ, ಯಾಕೋಬ ಅವರ ತಮ್ಮ ಯೋಹಾನ್ನ ಇವರ್ನೆ ಮಾತ್ರ ತಂಗ ಜೊತೆಲು ಕರ್ದೊಡು ಯಾಯಿರನ ಮನೆಗು ವಾದರು. 38 ಅಲ್ಲಿ ಜನರು ಗೋಳಾಡೋಡು ಅಳದ್ನೆ ಅವರ್ ಕಂಡು. 39 ಯೇಸು ಮನೆ ವಳಕು ಹೋಗಿ, “ಯಾಂಥದ್ದ್‍ಕ ಇಸೆಲ್ಲಾ ಅತ್ತುಗೋಳಾಡಿತ್ತಿದ್ದೆರ್? ಮಗ ಸತ್ತಿಲೆ. ಮಾಕಿತ್ತ ಉಳಿಗೆ” ಅಂದರು. 40 ಇನ್ನೆ ಕಾಳಿದ ಜನರು, ಯೇಸುನೇ ಹಾಳಿ ನೆಗಿತ್ತಿದರು. ಅಂಗೆವೆ ಯೇಸು ಎಲ್ಲಾರ್ನ್‍ವರಗೆ ಕಾಳ್ಸಿ ಅಣ್ಣು ಅವ್ವೆ ಅಪ್ಪನೇ ಮತ್ತೆ ತಂಗ ಜೊತೆಲ್ ಇದ್ದ ಮೂರು ಶಿಷ್ಯರ್ನೆ ಮಾತ್ರ ಕರ್ದೋಡು ಆ ಅಣ್ಣು ಮಾಕಿದ ಮನೆಗ್ ವಾದರ್. 41 ಅಬಳ ಕೈನೆ ಹಿಡ್ತು, “ತಲಿಥಾಕೂಮ್” ಅಂದರು, (“ಮಗ, ನಿನ್ನಗು ಹಾಳಿತ್ತೀನಿ, ಎದ್ದು” ಅತ್ತ ಆ ಮಾತು ಅರ್ಥ) 42 ಅಬ ಆಗವೇ ಎದ್ದು ನಡುದಾಡಿದ್ದ, ಅಲ್ಲಿದವರೆಲ್ಲಾರ್ ಆಸರ್ಯಆದ್ದರು. ಅಬಳಗ್ ಹನ್ನರುಡು ವರುಷ ವಯ್ಸ್ ಆಗಿತ್ತು. 43 ಈ ಸುದ್ಧಿನೇ ಬೇರೆ ಯಾರ್ಗು ಹಾಳಬಾರ್ದತ್ತ ಯೇಸು ಅವರ್ಗ್ ಖಂಡಿತಾ ಆಗಿ ಹಾಳಿನಾ ಅಣ್ಣುಗು ತಿನ್ನಲೇ ಯಾನದರ್ ಕೊಡುನತ್ತ ಹಾಳಿದರು.