Chapter 3

1 ಯೇಸು ಪಾರ್ಥನೆ ಗುಡಿಗು ಪುನವಾದರ್, ಅಲ್ಲ ಕೈಬತ್ತಿವಾದಂವಾ ಒಬ್ಬ ಇದ್ದ. 2 ಅವನೆ ಕೆಲಸ ಮಾಡಿದ ಜಿನಲ್ ವಾಸೆ ಮಾಡಿತನೆ ಅಂದೊಡು ಯೇಸುಗು ತಪ್ಪು ಹೊರ್ಸಕತ್ತೆ ಸೆಟೆಜನರು ಯೋಚಿಸಿತಿದರ್. 3 ಯೇಸು ಕೈಬತ್ತಿದವಾನಗ್, “ಎದ್ ಮುಂದಕ್ ಬಾ”, ಅತ್ತ ಹಾಳಿದ್ದರು. 4 ಆಗ ಯೇಸು ಜನರ್ಗ್. ಕೆಲಸ ಮಾಡಿದ ಜಿನಲು ಮಾಡದೋ? ಒಮದು ಜೀವನ ಉಳುಸದೊ? ಅಮಗೆವೆ ಹಾಳು ಮಾಡದೊ?” ಅತ್ತ ಕಾಳಿದರ್. ಆಗ ಅವರು ಯಾವುದೂ ಮಾತಾಡದೆ ಸುಮ್ಮನೆ ಇದ್ದರ್. 5 ಯೇಸು ಸಉತ್ತ ಇರವರ್ನ್ ಸಿಟ್ಟುಲೂ ನೋಡಿನಾ, ಅವರ್ ಮನ್ಸ್ ಮೊಡಾಗಿರದ್ನೆ ಕಂಡ್, ಬ್ಯಾಜರಮಾಡಿ, ಕೈಬತ್ತಿದಂವನಗು, ನಿನ್ನ ಕೈನಿಡ್ ಅಂದಾಗ ಆಗ ಅಂವಾ ತನ್ನ ಕೈ ನೀಡಿನಾ, ಆಗವೆ ಅವನ ಕೈವಾಸೆ ಆತ್. 6 ಆಗ ಪರಿಸಾಯರ್ ವರಗೆ ಹೋಗಿ, ಹೆರೋದ್ಯರ್‍ನ ಸೆರ್ಸೊಡ್ ಯೇಸುನೆ ಹೆಂಗೇ ಕೊಲ್ಸ್‍ಕತ್ ಗ್ಯಾನ ಮಾಡಿದರು. 7 ಯೇಸು ತಂಗ ಶಿಷ್ಯರು ಜೊತೆಲೂ ಗಲಿಲೇಯ ಸಮುದ್ರ ಅತ್ರ ವಾದರು. ಆಗ ಸಾವುರಾರ್ ಜನರ ಅವರ್ ಹಿಂದಕುವಾದರ. 8 ಸುಮಾರು ಜನರ್ ಜುದೇಯಯಿಂದ ಜೆರುಸಲೇಮ್‍ಯಿಂದ, ಇದೂಮಾಯಯಿಂದ, ಯೊರ್ದನ್ ಹೊಳೆ ಆಸೆ ಇರ ಊರಿಂದ ಮತ್ತೆ ಟೈರ್, ಸಿದೋನ್ ಸಉತ್ತಲು ಇರ ಊರ್ಗ್‍ಯಿಮದ ಬಂದರು. ಇವರು ಯೇಸು ಮಾಡಕಾರ್ಯಗನೆ ಅವರ್ ಕಾಳಿ ಬಂದರ್. 9 ಆನಗುಂಪು ಪೂರ ಇರದ್ನೆ ನೋಡಿ ಅವರು ತಂಗ ಮೈಮೇಲೆ ಬುಳಿತ್ತಾರತ್ತ ಯೇಸು, ತಂಗಗ್ ಒಂದು ದೋಣಿನ ಸರಮಾಡಲೆ ಶಿಷ್ಯರ್ಗ್ ಹಾಳಿದರ್. 10 ಯೇಸು ಸುಮಾರು ಜನರ್ಗ್ ವಾಸೆಮಾಡಿನಾ. ಅಂಗೆವೆ ಕಾಯಿಲೆಯಾಗಿದ ಜನರೆಲ್ಲಾರ್ ಅವರ್ನೆ ಮುಟ್ಟುಕತ್ತ ಮುಂದಕ್ ಮೇಲೆ ಮೇಲೆ ಬೂಳಿತಿದರ್. 11 ದೆವ್ವಾಗ ಯೇಸುನೆ ನೋಡಿ, ಅವರ್ ಮುಂದಕ್ ಅಡ್ಡಬುದ್ದು ಕೈಮುಗುದು, “ನೀವೆ ದ್ಯಾವರಮಙ” ಅತ್ತ ಹಾಳಿ ಜೋರಾಗಿ ಕಿರಿಸಿತ್ತಿದೋ. 12 ಅಂಗೆವೆ ಯೇಸು, ತಂಗ ಯಾರಥ ಹಾಳಬಾರದು ಅಂದೊಡು ಖಂಡಿತಾ ಆಗಿ ಹಾಳಿನಾ. 13 ಆಗವೆ ಯೇಸು ಬಟ್ಟನೆ ಹತ್ತಿ ತಂಗಗ್ ಒಪ್ಪಿಗೆಯಾದವರ್ನ್ ಕರ್ದ್‍ರ್ ಆಗ ಅವರ್ ಅತ್ರಗ್ ಬಂದರ್, ಯೇಸು, ಹನ್ನರುಡು ಜನರ್ನ್ ಆರ್‍ಸೋಡ್, “ಅಪೋಸ್ತಲರ್” ಅತ್ತ ಅವರಗ್ಗ ಎಸರ್ ಹಾಕಿದರು. 14 “ನನ್ನ ಜೊತೆಲ್ ಇರಲೆ ನಿಮಗನೆ ಆರ್ಸಸೊಡಿದೆನಿ. ಒಳ್ಳೆಸುದ್ದಿನೆ ಸಾರಲೆ ನಿಮಗನೆ ಕಾಳ್ಸಿತಿನಿ. 15 ಅಂಗ ದೆವ್ವಾಗನೆ ಬುಡ್‍ಸ ಅಧಿಕಾರನೆ ನಿಂಗನೆ ಕೊಡಿತಿನಿ” ಅತ್ತ ಅವರ್ಗ್ ಹಾಳಿದರ್. 16 ಹಿಂಗೆವೆ ಗುರ್ತಿಸಿರ ಹನ್ನೆರಡು ಜನರು ಯಾರ ಅಂದರೆ: ಸಿಮಾನ (ಯೇಸು ಇವನಾಗ್ “ಪೇತ್ರ” ಅತ್ತ ಯಸರ್ನೆ ಹಾಕಿದರ್). 17 ಜೆಬೆದಾಯನ ಮಙ ಯಾಕೋಬ ಮತ್ತೆ ಅವನ ಜೊತೆಲ್ ಹುಟ್ಟಿದಂವಾ ಯೋಹಾನ (ಹೇಸು ಇವರಿಬೊರ್ಗ್ “ಬೋವನೆರ್ಗೆಸ್” ಅಂದೆ ಸಿಡ್ಲು ಮರಿಗ” ಅತ್ತ ಎಸರ್ ಹಾಕಿದರ್) 18 ಅಂದ್ರೆಯ, ಪಿಲಿಪ್ಪ, ಬಾರ್ತೊಲೋಮಾಯ, ಮತ್ತಾಯ, ತೋಮಾ, ಅಲ್ಪಾಯನ ಮಙ ಯಾಕೋಬ, ತದ್ದಾಯ, ದೇಶಾಭಿಮಾನ ಸಿಮೋನ. 19 ಇಸ್ಕರಿಯೊತ ಯೂದ ಯೇಸುನೆ ಅವನ ವೈರಿಗು ಹಿಡ್ತುಗೊಡಂವವೆ ಯೂದ. 20 ಆಗ ಯೇಸು ಮನೆಗ್ ವಾದರು. ಮತ್ತೆ ಸುಮಾರ್ ಜನರು ಅಲ್ಲಿಗು ಸೇರಿದರು. ಅದು ಯೇಸು ಮತ್ತೆ ಅವನ ಶಿಷ್ಯರ್ಗ ಊಟ ಮಾಡಲೆ ಅತಿಲೇ. 21 “ಇವನಾಗ್ ಹುಚ್ಚು ಹಿಡ್ತುದಿಗೆ” ಅತ್ತ ಜನರ್ ಮಾಡಾಡಿಕೊತಿದರ್, ಅದಕು ಯೇಸು ಕುಟುಂಬದವರು ಯೇಸುನೆ ಹಿಡ್ತುತರಲೆ ವಾದರ್. 22 ಅದಲದೆ. ಜೆರುಸಲೇಮಿಂದ ಬಂದಿದ ದ್ಯಾವರ ಮಾಕ್ಯಗನೆ ಕಲ್ಸಿಕೊಡವರ್, “ಇವನನೇ ಬೆಲ್ಜಿಜೂಲನು ಹಿಡ್ತುದಿಗೆ: ದೆವ್ವಾದ ಒಡಯಾನ ಬಲಯಿಂದವೆ ಇಂವಾ ದೆವ್ವಾ ಬುಡ್ಡಿತಾನೆ” ಅತ್ತ ಹಾಳಿತಿದರು. 23 ಆಗ ಯೇಸು ಅವರ್ನೆ ತಂಗ ಅತ್ರಗ್ ಕರ್ದು ಕಥರೂಪಲು ಮಾತಾಡಿತಿದರ್ ಸೈತಾನ ಸೈತಾನನೆ ವರಗೆ ಓಡ್ಸುದ್ ಹೆಂಗೆ ಆತನದೆ? 24 ಒಂದು ನಾಡಲು ಜನರು ತಂಗತಂಗವೆ ಕಚ್ಚಾಡಿದರೆ ಆ ನಾಡು ಉಳಿಯದಿಲೆ. 25 ಒಂದು ಕುಟುಂಬದವರು ತಂಗತಂಗವೆ ಕಚ್ಚಾಡಿದರೆ ಆ ಕುಟುಂಬ ಬಾಳದಿಲೆ. 26 ಅದರಂಗೆವೆ ಸೈತಾನನ ಕಡೆಯವರ್ ಅವರವರ್ವ್ ವಿರೋಧ ಮಾಡಿದರೆ ಅವನ ರಾಜ್ಯ ಉಳಿಯದಿಲೆ: ಅದು ಹಾಳಾಗಿವಾಗುತ್ತದೆ. 27 ಒಬ್ಬ ಬಲಸಾಲಿ ಮನೆಗು ಉಕ್ಕಿ ಅವನ್ನನೆ ಕಟ್ಟಿಹಾಕದೆ ಅವನ ಸಾಮಾನುನೆ ಕಳವು ಮಾಡಲೆ ಹಾಗದಿಲೆ. ಮುಚ್ಚೆ ಅವನನೆ ಕಟ್ಟಕು ಆಗ ಅವನ ಮನೆಲ್ಲಿರದೆ ಕಳವು ಮಾಡಕು. 28 ನಾನಿಂಗಗ್ ಸತ್ಯಗಿ ಹಾಳಿತಿನಿ: ಮನುಸರ್ ಮಾಡೆಲ್ಲ ಪಾಪಗಗು ಮತ್ತೆ ದ್ಯಾವರ್ಗ್ ವಿರೋಧ ಆಗಿ ಹಾಡೆಎಲ್ಲ ಮಾತುಗು ಸಮ್ಮಪಣೆ ಅದಿಗೆ. 29 ಅಂಗೆವೆ ಪವಿತ್ರಾತ್ಮನೆ ಇಯ್ಯಾಳಿಸಿದವ್ವಾಗನಗ್ ಮಾತ್ರ ಸಮೆ ಸಿಕ್ಕದಿಲ್ಲೆ. ಅಂಥವರ ಪಾಪ ಅಂಗೆವೆ ಇರಿತ್ತದೆ”. ಅತ್ತ ಹಾಳಿದರ್. 30 (ದೆವ್ವಾ ಹಿಡ್ತ್‍ದಿಗೆಥ ತಂಗನೆ ಸೆಟ್ ಜನರ್ ಇಯ್ಯಾಳಿಸಿತಿದದ್ನೆ ಕಂಡು ಯೇಸು ಹಿಂಗೆವೆ ಹಾಳಿದರ್) 31 ಆಗ ಯೇಸು ಅವ್ವೆ ಮತ್ತೆ ಅವನ ಅಣ್ಣತಮ್ಮದಿರ್ ಅಲ್ಲಿಗು ಬಂದರ್. ವಳಗೆ ಜನರ್ ಯೇಸು ಸುತ್ತವೆ ಗುಂಪಾಗಿ ಕೂತಿದರ್. ಅದ್ಕು ಅವರು ವರಸರಿ ನಿತ್ತು ಯೇಸುನೆ ಬರಲೆ ಹಾಳಿಕಾಳ್ಸಿದ್ದರ್. 32 ನಿಂಗ ಅವ್ವೆ ಮತ್ತೆ ಅಣ್ಣತಮ್ಮದಿರ್ ವರಸರಿ ನಿಂಗಗಾಗಿ ಕಾದೌರಿಗೆ” ಅತ್ತ ಯೇಸುಗೆ ಹಾಳಿದರು. 33 ಅದ್ಕು ಯೇಸು, “ನನ್ನಗು ಅವ್ವೆ ಯಾರು? ಅಣ್ಣತಮ್ಮದಿರ್ ಯಾರು? ಅತ್ತ ಕಾಳಿದರು. 34 ತಂಗ ಸುತ್ತವೆ ಕೂತಿದ ಜನರ್ ಕಡೆಗ್ ನೋಡಿ, “ಈ ಜನವೆ ನಂಗ ಅವ್ವೆ ಮತ್ತೆ ನಂಗ ಅಣ್ಣತಮ್ಮದಿರ್! 35 ದ್ಯಾವರ ಸಿತ್ತದಂಗೆ ನಡಿಯ ಜನರುವೆ ನಂಗ ಅಣ್ಣತಮ್ಮದಿರ್ ತೆಂಗೆದಿರ್, ಮತ್ತೆ ಅವ್ವೆ” ಅತ್ತ ಹಾಳಿದರು.