ಭಾಗಂ5

1 ನಂಗ ಸ್ವತಂತ್ರ್ಯ ಯಿಂದ ಇರಕಂದ್ ಯೇಸ್ ಸ್ವಾಮಿ ನಂಗನೆ ಬುಡ್ಸಿದರ್ ಅದ್ಗತ್ತಾ ನಂಬಿಕೆಯಿಂದ ಇರ್ನ್ ಪುನಃ ಬೇರೆ ವರ್ಗ್ ಆಳಾಗಿ ಇರೆದೇನ್. 2 ಪೌಲ ಆಗಿರ ನಾ ಹೇ ಳ್ ದ್ನೆ ಕೇಲ್ನ ನಿಂಗ (ಸುನ್ನತಿ.ಮಾಡ್ಸಿದಲೇ ಯೇಸ್ಸ್ವಾಮಿಯಿಂದ ನಿಂಗಗ್ ಯಾನ್ ಲಾಭ ಆಗದಿಲ್ಲೆ. 3 ಸುನ್ನತಿ ಮಾಡಿಸಿಕೊಳವ ಯಲ್ಲರ್ ಸತ್ಯಾ ಪುಸ್ತಕನ ನ್ಯಾಮನೆ ನಡಿವಲೇ (ಅವ ಇದ್ದೆನೆ )ಅಂದ್ ಪುನಃ ನಿಂಗಗ್ ನಾ ಹೇಳ್ತಿನಿ. 4 ನಿಂಗ ಸತ್ಯಾ ಪುಸ್ತಕಲ್ ಇರಕಂದಲೇ ಯೇಸು ಸ್ವಾಮಿಯಿಂದ ಬೇರೆ ಆಗಿದೇರೆ ನಿಂಗ ಕರುಣೆಯಿಂದ ಇರವರ್ ಆಗಿದೇರ್. 5 ನಂಗರ್ ಆತ್ಮಲ್ ನಂಬಿಕೆಯಿಂದ ನೀತಿನೆ ಕಾಯವರಾಗಿ ಆತ್ರಾಯಿಂದ ನೋಡ್ಯೋಡ್ ಇರ್ತ್ತಿಗೆ . 6 ಯಾನ್ಗಾಂದಲೇ ಯೇಸ್ ಸ್ವಾಮಿಲ್ ಇರವರ್ (ಸುನ್ನತಿಯಾದರು.ಆಗದಲೇನ್ ಲಾಭ ಕಾಣಿ ಅಂದಲೇ ನಂಬಿಕೆಯಿಂದ ಕ್ಯಾಲ್ಸಮಾಡಿದಲೇ ಲಾಭ ಹಾತೆದೆ. 7 ನಿಂಗ್ ಸೇರೆಗೆ ಓದ್ಯೋಡಿದೆರ್ ನಿಂಗ ಒಡ್ಯೋ ಡಿದವರ್ನೆ ತಡ್ತೆವರ್ ಯಾರ್? 8 ಹಿಂಗೆ ಪಾಡ್ ಪಡ್ಸಿದವರ್. ನಿಂಗನೆ ಕರ್ದ್ ದೈವ ಅಲ್ಲ . 9 ಈಷ ಹುಳಿ ಹಾತ್ತೆದೆ. 10 ನಿಂಗ ಬೇರೆ ತರ ಗ್ಯಾನ ಮಾಡದಿರೆಂದ್ ಸ್ವಾಮಿಲ್ ನಿಂಗ ಮೇಲೆ ನನಗ್ ಬಾಳ್ ನಂಬಿಕೆ ಇದ್ದೆ ಅಂದಲೇ ನಿಂಗನೆ ಪಡ್ಸವರ್ ಯಾರಾರ್ ಇದ್ದಲೇ ಅಂವ ಶಿಕ್ಷೆಗ್ ಗುರಿಹಾತ್ತೇನೆ. 11 ಅಂದಲೇ ಅಣ್ಣ-ತಮ್ಮಂದಿರೆ (ಸುನ್ನತಿಯಾಗಬೇಕೆಂದು ಇನ್ ಸಾವಂದ ಆಗಿದಲೇ ಈಗನ್ ನನಗ್ ಪಾಡ್ ಪಡದ ಯಾನ್ಗಾ?ಹಾಗ್ಯಾಂದಲೇ ಶಿಲುಬೇನ (ಕಷ್ಟ ತೆಗೆತ್ ಆಕಿತಲ್ಲ) 12 ನಿಂಗನೆ ತೊಂದ್ರಿಮಾಡವರ್ (ಅಂಗ ಚ್ಚೆದನೆ ಮಾಡಿದಲೇ ವಾಸೆ) 13 ಅಣ್ಣ-ತಮ್ಮಂದಿರ್ ನಿಂಗ ಕಷ್ಟ ಇಲದ ಜಂವುನ ಮಾಡಕಂಡ್ ದೈವ ನಿಂಗನೆ ಕರ್ ದ್ ದೇನೆ ಅಂದಲೇ ಆ ಸ್ವಾತಂತ್ರ್ಯನೆ (ದೈಹಿಕ ಬಯಕೆಗಳಿಗೆ )ಸಾದನ ಆಗಿ ಮಾಡ್ ಬ್ ಡರ ಅದ್ಗ ಬದ್ಲ ನಿಂಗ ಒಬ್ಬರ್ಗ್ ಪೀತಿಯಿಂದ ಸೇವೆಮಾಡ್ನ. 14 ನೀ ಇಷ್ಟಪಡತರ ನಿನ್ನ ವಂದಿಗೆ ಇರವರ್ನೆ ಇಷ್ಟ ಪಟ್ಟ''ಅಂಬ ಒಂದೇ ಮಾತ್ಲ್ ಸತ್ಯಾ ಪುಸ್ತಕಲ್ ಇದೆ. 15 ಅಂದಲೇ ನಿಂಗ ನಿಂಗಲ್ ಕಚ್ಚಾ ಡದ್ ಕಿತ್ತಾಡದ್ ನುಂಗಾದ್ ಎದ್ನೆ ಬ್ ಡದಲೇ ಒಬ್ಬರ್ಗ್ ಒಬ್ಬರ್ ಆಳಾಗಿ ವೋತಿರ್ ಉಷಾರಾಗಿರ್ನೆ. 16 ನಾ ಹೇಳದ್ನೆ ಕೇಳ್ನೆ ದೈವನ ಆತ್ಮಲ್ ಇರ್ನೆ ಆಗ ನಿಂಗ ಆಸೆನೆ ಮಾಡದಿಲ್ಲೆ. 17 ಯಾನ್ಗಾಂದಲೇ ತಡಿ ಅತ್ಮಗ್ ವಿರುದ್ದ ಆಗಿದೆದ್ ಆತ್ಮ ತಡಿಗ್ ವಿರುದ್ದ ಆಗಿದೆದ್ ನಿಂಗ ಮಾಡಲೇ ಇರಕಂಬದ್ನೆ ಮಾಡದಲಕ ಇದ್ ಒಂದ್ಗ್ ಒಂದು ವಿರುದ್ದ ಆಗಿದೆದೆ. 18 ಅಂದಲೇ ನಿಂಗ ಅತ್ಮಯಿಂದ ನಡೆವರ್ ಅಗಿದಲೇ ಸತ್ಯಾ ಪುಸ್ತಕನಲ್ ಇರವರಲ್ಲಾ. 19 ತಡಿ ಮಾಡ ಕಾರ್ಯ ಯಾನಂದಲೇ ಜಾರತ್ವ ಅಶುದ್ದತ್ವ ಕಾಮುಕತನ. 20 ಪೂಜೆ ಮಾಡದ್, ಮಾಟ, ಹಗೆಮಾಡಾದ್, ಕಚ್ಚಾಟ, ಹೊಟ್ಟೆಕಿಚ್ಚು, ಕ್ವೋಪ, ವಿರುದ್ದ ಮಾಡದ್ ಕಟ್ಟ್. ಪಕ್ಷಪಾತ, 21 ಕುಡಿಪದ್, ದುಂದೌತನ, ಔತಣ ಈ ಇದೇವೆ ಇಂಥ ಕಾರ್ಯನೆ ಮಾಡವರ್ ದೈವನ ರಾಜ್ಯಗ್ ವಾಗದಿಲ್ಲೇ ಅಂದ್ ನಾ ನಿಂಗಗ್ ಮುಂಚೆವೆ ಹೇಳಿದ ತರ ಇಗನ್ ಹೇಳಿತ್ತಿನಿ. 22 ಪವಿತ್ರಾತ್ಮನ ಫಲಯಾನಂದಲೇ ಇಷ್ಟು ಖುಷಿ, ಸಮಾದಾನ, ಸಹನೆ, ಕರುಣೆ, ಸದ್ಗುಣ, ನಂಬಿಕೆ. 23 ಇದ್ ಯಾವ ಸತ್ಯ ಪುಸ್ತಕಲ್ ಆಸೆ ಮಾಡೋದಿಲ್ಲೇ. 24 ದೈವನೆ ನಂಬಿದವರ್ ತಂಗ ತಡಿನೆ ಅವರ ಆಸೆ ಇಂದೇ ಆಸೆ 25 ನಂಗ ಆತ್ಮಲ್ ಜಿಂವುನ ಮಾಡದ್ ಅದಾಲೆ ಆತ್ಮಲೇವೆ ಇರಕ್. 26 ನಂಗ ಅಹಂಕಾರದವರ್ ಆಗಿರ ಬಾರದ್, ಒಬ್ಬರ್ಗ್ ಒಬ್ಬರ್ ಕೆಣಕ್ ಬಾರ್ದ್, ಒಬ್ಬರ್ನ್ ಮೇಲೆ ಒಬ್ಬರ್ ಹೊಟ್ಟೆಕಿಚ್ಚು ಮಾಡಬಾರ್ದ್.