ಭಾಗಂ4

1 ನಾ ಪುನಃ ಹಾಳಾದ್ ಯಾನಾಂದಲೇ ಆಸ್ತಿ ಇರವನ್ ಅಪ್ಪನ ಆಸ್ತಿಗ್ಯಾಲ್ಲಾ ಹಕ್ಕ ಇರಂವ ಆಗಿದಲೇನ್ ಅಂವ ಸಣ್ಣ೦ವ ಆಗಿರಕ್ ೦ಡ್ ಅನ್ವಂಗ್ ಆಳಕ್ ಬೇರೆ ಯಾನ ಕಾಣಿ. 2 ಅಪ್ಪಾ ಗೊತ್ತು ಮಾಡಿದ ಜೀನಗ್ ಅವ್ವಾಪ್ಪಾ ಇಂದೇ ಕ್ಯಾಲ್ಸ್ ಕಾರ್ನ್ ಕಳಕ್ ಇರ್ ತ್ತೇನೆ. 3 ನಂಗನ್ ಸಣ್ಣದ್ಗ್ ಇರಗ ಲೋಕನ ಸ್ವಬಾವಗ್ ಆಳಾಗಿ ಇದ್ದ್. 4 ಅಂದಲೇ ಕಾಲ [ಪೂರ್ತಿ ಆದಗ] ದೈವ ತನ್ನ ಮಜ್ಹನೆ ಹೆಣ್ಣ್ ಯಿಂದ ಹುಟ್ಟಿ ದಂವ ಆಗಿ ಸತ್ಯಾಪುಸ್ತಕಲ್ ಇರತರ ಕಳ್ಸಿದರ್. 5 ಹಿಂಗೆ ಅವರ್ ಸತ್ಯಾ ಪುಸ್ತಕಲ್ ಇದ್ದ [ಬ್ ಡಿಸಿ ನಿಂಗ ಮಜ್ಹೆನೆ ಸ್ತಾನ್ ನಂಗಗ್ ಸಿಕ್ಕಿತ್ತೆದೆ. 6 ನಿಂಗ್ ದೈವನ ಮಕ್ಕಾಗಿರ ಕಂಡ್ಗ್ ''ಅಪ್ಪಾ ಅಪ್ಪಾ'' ಅಂದ್ ನಿಂಗ ಕರಿವ ಜಿಂವಾನೆ ಕ್ ಲ್ಸಿದೆದ್ದೆ. 7 ಹಿಂಗೇ ಇರಗ್ ಇನ್ ಮುಂದಕ್ ನೀನ್ ಆಳ್ ಅಲ್ಲಾ ಮಗ ಆಗಿರ ಮೇಲೆ ದೈವಯಿಂದ ಬಾದ್ಯನೊ ಆಗಿದ್ದೀ ನಂಬಿರವರ್ ಸತ್ಯಾ ಪುಸ್ತಕ್ ಗ್ ಆಳ್ ಅಲ್ಲಾ. 8 ದೈವನೆ ನಂಬದ ಮುಂಚೆ ನಿಂಗ ದೈವ ಇಲಾದದ್ನೆ ನಂಬಿ ನಿಂಗ ಅದ್ಗ್ ಆಳಾಗಿ ಇದ್ದೆರ್. 9 ಈಗರ್ ನಿಂಗ ದೈವನೆ ನಂಬಿದರ್ ನಿಜಾಗಿ ಹೇಳ್ ಕಂದಲೇ ದೈವ ನಿಂಗನೆ ಗೊತ್ತು ಮಾಡಿದದ್ 10 ದೈವ ಇಂಗೇ ಇರಗ್ ನಿಂಗ ಬಲ ಇರದ ದರಿದ್ರ ಇರದ್ಗ ವಾಗಾದ್ ಯಾನ್ಗ್ ? 11 ನಿಂಗಾಗಿ ನಾ ಕಷ್ಟ ಪಟ್ಟದ್ ಸುಂಮಗೆ ಅಂದ್ ನನಗ್ ಅನ್ಸತ್ತೆದೆ. 12 ಅಣ್ಣ ತಮ್ಮಂದಿರ ನಾ ನಿಂಗಲಕ ನಿಂಗ ನನ್ನಲಕ ಆಗಕಂದ್ ಬೇಡಿತ್ತೀನಿ ನಿಂಗ ನನಗ್ ಯಾವ ತಪ್ಪುನೆ ಮಾಡಿಲೇ. 13 ನನ್ನಗ್ ಕ್ವೊಳ್ಳದೆ ಇರಗ ನಾ ಮುಂದವೇ ನಿಂಗಗ್ ನಾ ದೈವನ ಸುದ್ದಿನೆ ಹೇಳಿದದ್ ನಿಂಗಗ್ ಗೊತ್ತು ಇದ್ದೆ. 14 ನನ್ನ ತಡಿನೆ ನೋಡಿ ನಿಂಗಗ್ ಬೇಜಾರ್ ಮಾಡದಗಿದಲೆನ್ ನಿಂಗ ನನ್ನೆ ನೋಡಿ ನಗಿದತಿಲ್ಲೆ ಬೇಡಂದ್ ಹೇಳಿತ್ತಿಲ್ಲೆ .ಅಂದಲೇ ನನ್ನ ದೈವನ ಸುದ್ದಿನೆ ಹಾಳಾಂವ ಅಂದ್ ಯೇಸ್ ಸ್ವಾಮಿಲಕ್ ನನ್ನೆ ಸೇರ್ಸಿದೆರ್ . 15 ನಿಂಗ ಸಾರಿದ ಆ ದೈವನ ಸುದ್ದಿ ಯಾನಾತ್?ಇಂಗೇ ಹೇಳಿದಲ್ಲೇ ನಿಂಗ ಕಣ್ಣನೆ ಕ್ ತ್ ನನಗ್ ಕೊಡಿತ್ತಿರಂದ್ ನಿಂಗ ವಿಷಯಲ್ ನಾ ಸಾಕ್ಷಿ ಹೇಳಿತ್ತಿನಿ. 16 ನಿಜಾಗಿ ಹೇಳ್ ದಕಂಡ್ಗ್ ನಾ ನಿಂಗಗ್ ಹಾಗೆ ಮಾಡಂವ ಆಗಿಬ್ ಟ್ಯಾವ. 17 ನಂಗನೆ ಹಗೆಮಾಡವರ್ ನಿಂಗನೆ ಖುಷಿ ಮಾಡಲೇ ಬಾಳ್ ವಲ್ಲೆದಾಗಿ ಮಾಡಿತ್ತೇರೆ ಅಂದಲೇ ಅವರ್ನ್ ಮಾಡದ್ ವಳ್ಳೆದಲ್ಲಾ ನಿಂಗ ಅವರ್ನೆ ಅಷ ಗೆವೆ ವಳ್ಳೆವರೆಂದ ಹೇಳಲೇ ಅವರ್ನ ಗುರಿ ಹಾಗಿದದೆ ಅದ್ಗತ್ತಾ ನಿಂಗನೆ ನನ್ನಯಿಂದ ಬೇರೆಮಡಲೇ ನೋಡಿತ್ತೇರೆ. 18 ನಾ ನಿಂಗ ವಂದಿಗೆ ಇರಗ ಮಾತ್ರ ಅಲದೆ ಯಾಗ್ಲ್ ವಳ್ಳೆ ಕಾರ್ಯಾನೆ ನಿಂಗ ಮಾಡದ್ ವಳ್ಳೆದ್. 19 ನನಗ್ ಇಷ್ಟ ಆಗಿರ ಮಕ್ಕ ಅವ್ವ ತನ್ನ ಕೊಸಗಾಗಿ ಕಷ್ಟ ಪಡಲಕ ಕ್ರಿಸ್ತ ಯೇಸ್ ನಿಂಗಲ್ [ರೋಪಗೊಳ್ಳುವ]ಗಂಟ ನಿಂಗಗಾಗಿ ನಾ ಪುನಃ ಅದೇತರ ಕಷ್ಟ ಪಡಿತ್ತಿನಿ. 20 ನಾ ನಿಂಗ ವಿಷಯಲ್ ನಾ ಯಾನ ಮಾಡಕಂಬಾದ್ ನನಗ್ ಗೊತ್ತು ಕಣಿ ನಿಂಗ ತಣಗ್ ನೆರೆವೆ ಬಂದ್ ನಿಂಗ ಮದ್ಯವೇ ಇದ್ ನನ್ನ ಮಾತ್ರ ಬದ್ಲ್ ಮಾಡಕಂದ್ ನನ್ನ ಆಸೆ ಆಗಿದೆದೆ. 21 ಸತ್ಯಾ ಪುಸ್ತಾಕನೆ ನಂಬದವರೇ ನಿಂಗ ಅದ್ನೆ ಕೇಳ ದಿಲ್ಯಾವ?ನನಗ್ ಹೇಳ್ನ. 22 ಅಬ್ರಹಾಮನ್ಗ್ ಇಬ್ಬರ್ ಮಕ್ಕ ಇದ್ದರ್ ಒಬ್ಬ ದಾಸಿಯಿಂದ ಹುಟಿನ ಇನ್ನೊಬ್ಬ [ಸ್ವಂತ ಹ್೦ಡ್ರ್ ಯಿಂದ ಹುಟ್ಟಿನ] 23 ದಾಸಿಯ ಮಗನ [ದೈವ ಮಾತ್ಲ್]ಹುಟ್ಟಿನ ಧರ್ಮಪತ್ನಿಯ ಮಗ ವಾಗ್ದಾನದ ಫಲವಾಗಿ ಹುಟ್ಟಿನ. 24 ಇದ್ ಒಂದು ರೊಪ ಆಗಿದೆದೆ.ಆ ಇಬ್ಬರ್ ಯಂವಕ್ ಎರಡ್ [ನ್ಯಾಮಗ್]ಸೇರಿದರೆ ಒಂದ ಸೀನಾಯ್ ಬ್ ಟಲ್ ಮಾಡಿರ ಒಡಂಬಡಿಕೆ ಅದ್[ಕಷ್ಟಗ್ ಸಿಕ್ವೊಡು ಮಕ್ಕನೆ ಹರ್ ತ್ತೇರೆ ಹಿಂಗೆ ಇರವವೇ ದಾಸಿಹಾಗರಗಳು. 25 ಅರೇಬಿಯಲ್ ಇರ ಸೀನಾಯ ಬ್ ಟ್ಟ ಗ್ ಈ ಹಾಗರಲ್ ಈಗ ಜೆರುಸಲೇಮ್ ನಗರಗ್ ಸೇರಿತ್ತಾಳೆ ಯಾಗ್ಯಾಂದಲೇ.ಜೀರುಸಲೆಮ್ ತನ್ನ ಮಕ್ಕನ ಒಟ್ಟಿಗೆ ದಸತ್ಪಲ್ ಇದ್ದೆ. 26 ಅಂದಲೇ ಸ್ವರ್ಗಿಯ ಜೆರುಸಲೇಮ್ ದಾಸಿ ಅಲ್ಲ.ಸ್ವತಂತ್ರ ಆಗಿ ಇರವ ಇವವೇ ನಿಂಗ ಅವ್ವ. 27 ಯಾನ್ಗಾಂದರೆ ''ಕೊಸಯರದವ ಸಂತೋಷ ಆಗಿ ಇರ !(ಹೆರಿಗ ನೋವು ಬರಗ)ಜ್ಯೋರಾಗಿ ಕರಿ !ಗಂಡ ಇರವಗಿಂತ ಗಂಡನಿಂದ ಬ್ ಟ್ಟ ಇವವನಿಗಿಂತ ಯಾಶ ಮಕ್ಕ ಎದ್ದೆರೆ,''ಅಂದ್ ಸತ್ಯಾ ಪುಸ್ತಕಲ್ ಬರ್ ದ್ ದೆದೆ. 28 ಅಣ್ಣ ತಮ್ಮಂದಿರ ನಂಗೆ ಇಸಾಕನಲದ್ ವಾಗ್ದಾನದ ಮಕ್ಕ ಆಗಿದಿಗೆ. 29 ಅಂದಲೇ ಆಗ್ ತಡಿಯಿಂದ ಹುಟ್ಟಿದವ ಅತ್ಮಲ್ ಹುಟ್ಟಿದವನೇ ಹಿಂಸೆ ಮಾಡಿದಲಕ ಈಗಲ್ ಇದ್ದೆ. 30 ಅಂದಲೇ ಸತ್ಯಾ ಪುಸ್ತಕ ಯಾನ ಹೇಳಿತ್ತೆದೆ ?ದಾಸಿನೆ ಅಂವ ಮಗ ಧರ್ಮಾ ಪತ್ನಿಯ ಮಗನ ವಂದಿಗೆ ಇರ್ ಬರಾದ್'' 31 ಹೀಗೆ ಇರಗ ನಂಗ ದಾಸಿನ ಮಕ್ಕ ಅಲ್ಲಾ ಧರ್ಮ ಪತ್ನಿನ ಮಕ್ಕ ಆಗಿದಿಗೆ.