ಭಾಗಂ3

1 ಬುದ್ದಿ ಇಲದ ಗಲಾತ್ಯದವರೇ ನಿಂಗನೆ ಮಂಕ್ ಮಾಡವರ್ ಯಾರ.ಯೇಸಸ್ವಾಮಿ ಸಿಲುಬೆಲ್ ಹಾಕ್ಸಿದಂವ ಆಗಿ ನಿಂಗ ಕಣ್ಣಮುಂದಕೆವೇ ಸತ್ತಾರಲ್ಲ . 2 ಇದ್ದೊನ್ನೆ ಮಾತ್ರ ನಿಂಗಯಿಂದ ಗೊತ್ತು ಮಾಡಿಕೊತ್ತಿನಿ .ನಿಂಗ ದೈವ ಆತ್ಮನೆ ಹೊಂದಿ ಸತ್ಯ ಪುಸ್ತಕನೆ ನಂಬಿದ ಕಂಡ್ಗವೇ .ಇಂದೇ ಕೇಳಿದದ್ದನೆ ನಂಬಿದ ಕಂಡ್ಗವ. 3 ನಿಂಗ ಇನ್ ಬುದ್ದಿ ಇಲದವರ್ ಆಗಿದೆರವ ನಿಂಗ ದೈವನೆ ನಂಬಿ ಈಗ ಸತ್ಯ ಪುಸ್ತಕ ಯಿಂದ ಶುದ್ದ ಹಾಗಲೇ ಇದ್ದಿರವ . 4 ನಿಂಗ ಯೆಷಾ ಕಷ್ಟ ಪಟ್ಟದ್ ಆಳಾತವ ನಿಜಾಗಿ ಆಳಾತ್. 5 ಹಾಗ್ಯಾಂದಲೇ ದೈವನ ಅತ್ಮನೆ ನಿಂಗಗ್ ಕೊಟ್ಟು ನಿಂಗಗ್ ಶಕ್ತಿನೆ ಕೊಟ್ಟು ನಡ್ಸಿದ೦ವ ಹಾಂಗೆ ಮಾಡಿದದ್ ಸತ್ಯಾ ಪುಸ್ತಕನ ಕಾರ್ಯಾಯಿಂದವ ಅಲದೇಕೇಳಿ ನಂಬಿದಯಿಂದವ 6 ಅಬ್ರಹಮನ್ ದೈವನೆ ನಂಬಿನ ಆ ನಂಬಿಕೆ ಅವನಾಗ್ ನಾ ವಳ್ಳಿದಂದ್ ಹೇಳಿತ್ . 7 ಅದ್ಗತ್ತಾ ನಂಬವರ್ ಅಬ್ರಹಾಮನ ಮಕ್ಕ ಅಂದ್ ನಿಂಗ್ ಗೊತ್ತು ಮಾದ್ಯೋಣ್. 8 ಈ ನಂಬಿಕೆಯಿಂದವೇ ನಂಬದ ಇವರನೆ ಕೊಡ ದೈವ ತಂಗ್ ವಂದಿಗೆ ಸೆರ್ಸಿಕೊತ್ತೆರೆ.ಅಂದ್ ಸತ್ಯಪುಸ್ತಕಲ ಮುಂಚೆವೇ ಬರ್ದೆದ್ದ್ ಇದ್ಗತ್ತಾ ಅಬ್ರಹಾಮ ನಾಗ್ ನಿನ್ನಯಿಂದವೇ ಯಲ್ಲಾ ಜಾತಿಯವರು ಆಶಿರ್ವಾದ ಅವರಗ್ ಸಿಕ್ಕಿತದೆ''ಅಂಬವಳೇ ಸುದ್ದಿನೆ ಮುಂಚೆವೆ ಗೋತುಮಡ್ಸಿದೆದ್. 9 ಹಿಂಗೇ ಇದ್ದಲೇ ನಂಬಿಕೆ ಯಿಂದ ಜೀಂವುಸವ ನಂಬಿಕೆ ಇರ ಅಬ್ರಾಹಾಮಂಗ್ ಇದ್ದ ಭಾಗ್ಯಾವನ್ನು ಸಿಕ್ಕಿತದ್ದೆ . 10 ಸತ್ಯ ಪುಸ್ತಕಲ್ ಇರ ನ್ಯಾಮಲ್ ನಡೆಂವ ಶಾಪಗ್ ಗುರಿಹಾತನೆ ಯಾನ್ಗಂದಲೇ ''ಸತ್ಯಾ ಪುಸ್ತಕ ಲ್ ದ್ರಾದಲ್ಲಾ ಈ ಜೀನಮಾಡಿರ ಯಲ್ಲಾಶಾಪಗ್ ಗುರಿ ಹಾತನೆ ಅಂದ್ ಬರ್ದ್ ದದೆ . 11 ಇದ್ ಅಲದೆ ಸತ್ಯಾ ಪುಸ್ತಕಯಿಂದ ಯಾರ್ ದೈವನಿಯಿಂದ ವಳೆನವ ನಂಬಿಕೆಯಿಂದವೇ ಬದಿಕಿತ್ತೇನೆ. 12 ಸತ್ಯ ಪುಸ್ತಕನ ನಂಬಿಕೆಯಿಂದ ಬಂದದಲ್ಲಾ ಅಂದಲೇ ಅದ್ನೆ ಮಾಡವ ಅದ್ನಯಿಂದ ಬದಿಕಿತ್ತೇನೆ . 13 ಕ್ರಿಸ್ತನ ನಿಂಗಗಾಗಿ ಶಾಪ ಆಗಿ ಸತ್ಯ ಪುಸ್ತನೆ ಶಾಪಯಿಂದ ನಂಗನೆ ಬಿಡ್ಸನಾ ಯಾನ್ಗಾಂದಲೇ, ''ನಾಣ್ಯಹಾಕಿ ಸಾಯವರ್ ಶಾಪಗ್ ಗುರಿಹಾತ್ತಾರೆ. ಅಂದ್ ಬರ್ ದ್ದ ಅಲ್ಲಾ. 14 ಹಿಂಗೆ ಅಬ್ರಹಾಮನ್ ಅಶ್ರೀವಾದ್ ಯೇಸಸ್ವಾಮಿಲ್ ನಂಬದ ಜ್ಹಾನಾಗ್ ಬರತರ ನಿಂಗಗ್ ಪವಿತ್ರಾತ್ಮನ ನಂಬಿಕೆ ಬರ್ ತ್ತೆದೆ. 15 ದೈವನ ಮಕ್ಕದಿರೆ ಇಂದ್ನೆ ಜಿಂವುನಯಿಂದ ಬಂದ್ ಉದಾಹರಣೆಗೆ ಎತ್ಯಾಮ ಒಬ್ಬ ಇನ್ನೋಬನೋದಿಗೆ ಒಂದು ತಿರ್ಮಾನ ಮಾಡಿಕೊತ್ತೇನೆ. 16 ಹಂಗವೇ ಅಬ್ರಹಾಮನಾಗ್ ಅಂವನ ಕುಡುಮಗ್ ವಾಗ್ದಾನ ಮಾಡಿದೆದೆ ಅದ್ಲೆ ನಿನ್ನ ಕುಡುಮಗ್ ಅಂದ್ ಹೇಳಿ ಸುಮರಾಳ್ನೆ ಗೊತ್ತುಮಾದಿಡದೆ,''ನಿನ್ನ ಕುಡು ಮಗ್ ಅಂದ್ ಹೇಳಿ ಒಬ್ಬ ಮೈಸನೆ ಆ ವಾಗ್ದಾನಲ್ ಗೊತ್ತುಮಾದಿದ ಆ ಮೈಸವೆ ಯೇಸಸ್ವಾಮಿ. 17 ದೈವ ಅಬ್ರಹಾಮವಂದಿಗೆ ಮಾಡಿತಿರ್ಸಿದ ತಿರ್ಮಾನನೆ ನಾನೂರು ಮುವತ್ ವರ್ಷ ಆದ ಇಂದೇ ಸತ್ಯಾ ಪುಸ್ತಕಯಿಂದ ನಿಲ್ಸೆಲೆ ಹಾಗಿತು ಆ ವಾಗ್ದಾನನ್ನೆ ಆಳ್ ಮಾಡಲೇ ಹಾಗಿದಿಲ್ಲೆ. 18 ಯಾನ್ಗಾಂದಲೇ ಆ ನ್ಯಾಮ ಸತ್ಯ ಪುಸ್ತಕನೆ ಪ್ರಾಕಾರ ಆಗಿದಲೇ ಅದ್ ಇನ್ ವಾಗ್ದಾನದಿಂದ ಸಿಕ್ಕಿದದಲ್ಲಾ ಆಂದಲೇ ದೈವ ಅದ್ನೆ ಅಬ್ರಹಾಮನಾಗ್ ವಾಗ್ದಾನ ಯಿಂದವ ಕ್ವೊಟ್ಟದ. 19 ಹಾಂಗ್ಯದಂಲೇ ಸತ್ಯಾ ಪುಸ್ತಕ ಯಾನ್ಗಾ ಅದ್ ವಾಗ್ದಾನದ ಕುಡುಮದವ ಬರಗಂಟ ತಪ್ಪುನ ಕಾರಣಗ್ ಸೆರ್ಸಿತ್ ಇಂದೇ ಅದ್ ದೊತರ್ ಗ್ ಗೊತ್ತುಮಾಡಿ ಒಬ್ಬ ಮುಂದುಕ್ ಇರವನ ಕೈಗ್ ಕೊಟ್ಟತ್ . 20 ಒಂದೇ ಪಕ್ಷ ಇರಗ ಮದ್ಯೆದಂವ ಬ್ ಡಾ ದೈವ ಮಾತ್ರವೇ ಒಬ್ಬನೇ . 21 ಹಾಂಗ್ಯಾಂದಲೇ ಸತ್ಯಾಪುಸ್ತಕ ದೈವನ ಮಾತಗ್ ವಿರುದ್ದ ಆಗಿದೆದವ ಹಾಂಗೆ ಆಗದಿಲೇ ಆಗ ಬರ್ ದ್ ಕೊಟ್ರಾ ಸತ್ಯಾಪುಸ್ತಕ ನಂಗನೆ ಒಂದ್ ಸ್ಸಾಲೇ ಶಕ್ತಿ ಆಗಿದಲ್ಲೇ ಅದ್ ನಿಜಗಿ ಸತ್ಯಾಪುಸ್ತಕಯಿಂದ [ವಳ್ಳೆದ್ ಆತ್ತೆದೆ ] 22 ಅಂದಲೇ ಯೇಸ್ ಸ್ವಾಮಿನ ನಂಬಿಕೆಯಿಂದ ಬರ ಮಾತ್ ನಂಬದವರ್ಗ್ ಕಂಡಂತೆ ಸತ್ಯಾಪುಸ್ತಕಲ್ ಯಲ್ಲಾ ಮೈಸನ್ ಪಾಪನೆ ಮುಚ್ಚಿದದ್. 23 ಅಂದಲೇ ನಂಬಿಕೆ ಬರದ ಮುಂಚವೇ ಗೊತ್ತುಮಾಡ ನಂಬಿಕೆಗ್ ಮುಚ್ಚಿದವರಾಗಿ ನಿಂಗ ಸತ್ಯಾಪುಸ್ತಕ ಮಾತ್ಲ್ ಕಾತಿರ್. 24 ಹಾಗೆವೇ ನಂಬಿಕೆಯಿಂದ ನಿಂಗ ದೈವವಂದಿಗೆ ಒಂದಾಗಿ ಇರತರ ಯೇಸ್ ಸ್ವಾಮಿ ಬರಗಂಟ ಅದ್ ನಂಗಗ್ ಕಾವಲ್ ಆಗಿ ಇರ್ ತ್ತೆದೆ. 25 ಈಗ ಯೇಸ್ ಸ್ವಾಮಿನ ನಂಬಿಕೆ ಇರಕಂಡ್ಗ್ ಇನ್ ನಿಂಗ ಸತ್ಯಾಪುಸ್ತಕಲ್ ಕಾಣಿ. 26 26.ಯೇಸ್ ಸ್ವಾಮಿಲ್ ಇರ ನಂಬಿಕೆಯಿಂದ ನಿಂಗ ಯಲ್ಲಾ ದೈವನ ಮಕ್ಕ ಆಗಿದ್ದೇರ್ . 27 ಯಾಗ್ಯಾಂದಲೇ ಯೇಸ್ ಸ್ವಾಮಿಲ್ ಒಂದಾಗಿರಲೇ ನೀರ್ ಮುಗ್ಗಿರ ನಿಂಗ ಯಲ್ಲಾ ಯೆಸ್ ಸ್ವಾಮಿಲ್ ಇದ್ದಿರ್. 28 ನಿಂಗ ಯಲ್ಲಾ ಯೇಸ್ ಸ್ವಾಮಿಲ್ ಒಂದಾಗಿ ಇದ್ದಿರ್ ಇನ್ ಮುಂದಕ್ ಯಹೊದ್ಯನ್ ಗ್ರಿಕನ್ ಅಂದ್ ಆಳ್ ಸ್ವತಂತ್ರನ್ ಅಂದ್ ಹೆಣ್ಣು ಗಂಡ್ ಬೇದ ಕಾಣಿ. 29 ಅಂದಲೇ ನಿಂಗ ಯೇಸ್ ಸ್ವಾಮಿನೆ ನಂಬಿದಲೇ ಅಬ್ರಹಾಮನ ಕುಡುಮದವರ್ ವಾಗ್ದಾನಕ್ತನುಸಾರವಾಗಿ ಬಾಧ್ಯರ್ ಆಗಿದೀರ.