ಭಾಗಂ 2

1 ವರ್ಷ ಅದಾಗ ತೀತನೆ ಕರ್ ದೋಡು ಬರ್ಬನ ನೊಂದಿಗೆ ಪುನಃ ಜೆರುಸಲೇಮಿಗೆ ವಾನಿ. 2 ದೈವನ ನಂಬಿಕೆಯಿಂದವೇ ನಾ ಅಲಿಗ್ ವಾನಿ.ದೈವನೆ ನಂಬದವರಗ್ ನಾ ಸರಹ್ಯೋಡಿದ ಸುದ್ದಿ ಯಾನ ಅಂಬದದ್ ಅಲ್ಲಿದ್ದ ಸ್ವಲ್ಪ ಜನ ಗೊತ್ತುಹಾತ್ ಆ ಜೀನಯಿಂದ ನಾ ಪಟ್ಟ ಕರ್ಯಾಆಗಲಿ ಈಗ ಪಟ್ಟ ಕಾರ್ಯಾ ಆಗಲಿ ನಾಶ ಆಗಬರ್ಗದಂದ ಹಿಂಗೆ ಮಾಡಿನಿ. 3 ಆಗ ನನ್ನ ವಂದಿಗಿದ್ದ ತೀತನ್ ಗ್ರೀಕನ್ ಆಗಿನಾ ಅಂವನಾಗ್ ಸುನ್ನತಿಆಕಂದ ಯಾರ್ ಗ್ವೊಗರ್ ದತಿಲ್ಲೇ. 4 ನಂಬಿಕಇಲದ ಬಂದದ್ ಸ್ವಲ್ಪ ಅಣ್ಣ-ತಮ್ಮಂದಿರ ಅಲ್ಲಿದ ಕಂಡ್ಗ್ ಒತ್ತಾಯ ನಡೆದಿತೆಂಬ ಶಂಕೆ ಇತ್ತು ಇವರ್ ನಂಗಗಿದ್ದ ಯೇಸುಸ್ವಾಮಿನ ಸುದ್ದಿಲ್ ಇದ್ದ ನಂಬಿಕೆನ ಬಗ್ಗೆ ಗುಟ್ಟಾಗಿ ನ್ವೊಡಲೇ ಬಂದ್ ದರ್.ನಂಗನೆ ಪುನಃ ಹಾಳೆ ಜಿಂವಾನ್ನಲೇ ಸಿಕ್ಸಕಂದ್ ಅವರ್ನ ಗುರಿ ಅಗಿತ್. 5 ಅಂದಲೇ ನಿಂಗ ಅವರ್ಗ್ ಸ್ವಲ್ಪನ್ ಬಿಟ್ಟ್ ಕ್ವೊಟ್ಟ ತಿಲ್ಲೆ ಹಿಂಗೆ ನಿಂಗ ಗಾಗಿ ವಳ್ಳೆ ಸುದ್ದಿನೆ ಸತ್ಯಾಗಿ ಇರ್ಸಿನು. 6 ಅಲ್ಲಿದವರ್ ಕೊಡ ನನಗ್ ಯಾನ್ ಕಲ್ಸಿತಿಲ್ಲೆ.ಅವರ್ ಹಿಂದೆ ಯಂಥ್ ವರ್ನದ್ ನನಗ್ ಮುಖ್ಯ ಅಲ್ಲಾ;ದೈವ ಎರಡ್ ಮಾತ್ ನವಕಾಣೆ . 7 ಅದ್ಗ್ ಬದ್ಗ್ ಸುನ್ನತಿಯವರ್ ವಲ್ಲೇಸುದ್ದಿನೆ ಪೇತ್ರನಾಗ್ ಹಾಂಗ್ಯೇವೆ ಸುನ್ನತಿ ಇಲದವರ ವಲ್ಲೆಸುದ್ದಿ ನನಗ್ ಒಪ್ಸಿತ್. 8 ಯಾನ್ಗಾಂದಲೇ ಸುನ್ನತಿಯಾದವರಿಗೆ ಪೇತ್ರನಲ್ ಶಿಷ್ಯ ಆಗಿ ಮಾಡಿದ ದೈವವೆ ನಂಬದ ಜ್ಹಾನಗ್ ನನ್ನ ಶಿಷ್ಯ ಆಗಿ ಮಾಡಿದದ್ಗ್ ಕಾರ್ಯಾಮಾಡಿನ. 9 ಮುಖ್ಯ ಅಗಿಇರ ಯಕೋಬ ಪೇತ್ರ ಇಂದೆ ಯೋಹಾನ ನನಗ್ ಕ್ವೊಟ್ಟ ಕ್ರುಪೆನೆ ಗೊತ್ತು ಮಾಡಿ ನಂಗ ನಂಬದೆ ಇರವರ ತಣಗ್ ಅವರ್ ಸುನ್ನತಿಯವರ ತಣಗ್ ವಾಗಾಗ್ ನನಗ್ ಬನ್ರಬನ್ಗ್ಬಂದಾಗಿ ಇರಲೇ ಅಂದ್ ಹೇಳಿದರ್ . 10 ನಂಗ ಬಡವರ್ನೆ ಗ್ಯಾನ ಮಾಡ್ಯೋಕಂಬ ಒಂದು ಮಾತ್ನೆ ಮಾತ್ರ ಅವರ್ ಕೆಳ್ಯೋದರ್ ನಾ ಇದ್ನೆ ಮಾಡಕಂಬಾದ್ ಆಸೆ ಇದ್ದೆ. 11 ಪೇತ್ರನ್ ಅಂತಿಯೋಕ್ಯಗ್ ಬಂದಗ ಅಂವ ತಪ್ಪಿಸಿದವ ಆಗಿರಕಂಡ್ಗ್ ನಾ ಅಂವನೆ ಎದ್ರಗೆವೆ ಅಂಚೆನಿ. 12 ಯಾನ್ಗಾಂದಲೇ ಯಾಕೋಬನ ಕಡೆಯಿಂದ ಅರ್ದಾಳ್ ಬರ ಮುಂಚೆವೆ ಅಂವ ನಂಬದ ಜನವಂದಿಗೆ ತೀನಿ ತಿಂದ್ಯೋಡಿದ್ದರ್ ಅವರ್ ಬಂದ್ ಇಂದೇ ಸುನ್ನತಿಯಾದವರಿಗೆ ಅಂವ ಅಂಜಿ ಹಿಂದಕ್ ಹಾನ . 13 ಹಾಂಗವ ಕೆಫನ ವಂದಿಗೆ ಇದ್ದ ಮಿಕ್ಕ ಯಹೊದ್ಯರ್ ಕೆಟ್ಟ ದಿಂದ ಮಾತ್ತಾಡಿದರ್ ಇವರ್ ಮಾಡಿದ ಕಾರ್ಯಾಗ್ ಬಾರ್ನಬನ್ ಕಂಡ ಹಾಗವೇ ಮಾಡಿನ . 14 ಅಂದಲೇ ಅವರ್ ದೈವನ ಸುದ್ದಿ ಸತ್ಯನೆ ನಡದತಿಲೆಂದ್ ನಾ ನೋಡಿದಾಗ ಯಾರ್ ಮುಂದಕ್ ಕೆಫನಗ್ ''ನೀ ಯಹೊವ್ಯಾ ಆಗಿದ ಯಹೊದ್ಯತರ ಜಿಂವುನೆಮಾಡಿ ದೆನಂಬದವರ ತರ ಜಿಂವುನೆಮಾಡಿ ನಂಬದ ಜ್ಹಾನ ಯಹೊದ್ಯತರ ಜಿಂವುನಮಾಡಕಂದ ನೀಹಿಂಸೆ ಮಾಡದ್ ಯಾಂಗ್ಯಾ ಅಂದ್ ಕೇಳಿನಿ . 15 ನಂಗರ್ ಹುಟ್ಟು ಯಹೊದರು ಪಾಪದವರಂದ್ ಕರಿವನಂಬದವರಲ್ಲ . 16 ಮೈಸನ ಯೇಸುಸ್ವಾಮಿನ ನಂಬಿಕೆಯಿಂದ ವರ್ ತ್ ಸತ್ಯ ಪುಸ್ತಕಯಿಂದ ವಲ್ಲೆಂವ ಅಂದ್ ಹಾಳಲ್ಲೇ ಹಾಗದಿಲ್ಲೆ ನಂಬದ ನಂಗಗ್ ಗೊತ್ತು ಇದ್ದೆ ಅದ್ಗತ್ತಾ ನಂಗನ್ ಸತ್ಯ ಪುಸ್ತಕ ಯಿಂದ ಅಲ್ಲಾ ಯೇಸುಸ್ವಾಮಿಯಿಂದ ನಂಬಿಕೆಯಿಂದವೇ ವಲ್ಲೆಂವರಂದ್ ತಿರ್ಮಾನ ಮಾಡಿದವನಗಾಗಿ ಯೇಸಸ್ವಾಮಿಲ್ ನಿಂಗಗ್ ನಂಬಿಕೆ ಇದ್ದೆ.ಯಾನ್ಗಾಂದಲೇ ಸತ್ಯ ಪುಸ್ತಕನ ಕರ್ಯಾಯಿಂದ ಯಾರ್ ವಲ್ಲೆಂವ ಅಂದ್ ತಿರ್ಮಾನ ಹಾಗದಿಲ್ಲೆಂದ್ ನಿಂಗಗ್ ಗೊತ್ತು ಇರಕಂಡ್ಗ್ ನಂಗನ್ ಸತ್ಯ ಪುಸ್ತಕಯಿಂದಲ್ಲಾ ಯೇಸಸ್ವಾಮಿನ ನಂಬಿಕೆಯಿಂದ ಮಾತ್ರ ವಲ್ಲೆಂವ ಅಂದ್ ತಿರ್ಮಾನಗಾಗಿ ಯೇಸಸ್ವಾಮಿಲ್ ನಂಬಿಕೆ ಇದ್ದೆ ಯೂನ್ಗಾಂದಲೇ ಸತ್ಯ ಪುಸ್ತಕನ ಕಾರ್ಯಾಯಿಂದ ಯಾರ್ ವಳ್ಳೆ ೦ವ ಅಂದ್ ಹಾಳಲೇ ಆಗದಿಲ್ಲ 17 ಯೇಸು ಸ್ವಾಮಿಯಿಂದ ದೈವವಂದಿಗೆ ಸಂಮಂದನೆ ಇರಲೇ ಮಾದೊಡಿರ ನಿಂಗ ನಂಬದವರ್ ತರ್ ಹಾದಲೇ ಯೇಸಸ್ವಾಮಿವೆ ಪಾಪಗ್ ಕಾರಣ ಅಂದ್ ಹೇಳಿದತರಹಾತೆದ್. 18 ನಾ ಕಡಗಿದದ್ನೆ ಪುನಃ ನಾನೆವೇ ಕಟ್ಟಿದಲೇ ನನ್ನೆ ನಾನೆವೇ ತಪ್ಪುಮಾಡವ ಅಂದ್ ಹಾಳಲೇ ಹಾತ್ತೆದಲ್ಲ . 19 ನಾ ಆರ್ ದೈವಗಾಗಿ ಜಿಂವುನ್ ಮಾಡದ್ಗಗ್ ಸತ್ಯ ಪುಸ್ತಕಯಿಂದ ಸತ್ಯಪುಸ್ತಕಾಗ್ ಸತ್ತಾಂವ ಆಗಿದ್ದೀನಿ. 20 ಯೇಸಸ್ವಾಮಿ ವಂದಿಗೆ ನಾ ಶಿಲುಬೆಗ್ ಹಾಕ್ಸಿದಂವ ಆಗಿದ್ದಿನಿ ಇನ್ ಜಿಂವುನ ಮಾಡಂವ ನಾ ಅಲ್ಲ. ಅಂದಲೇ ಯೇಸಸ್ವಾಮಿ ನನ್ನಲ್ ಎದ್ದೆನೆ ಈಗ ನಾ ಈ ತಡಿಲ್ ಇರದ್ ದೈವ ಮಗನ ನಂಬಿಕೆಯಿಂದವೇ ಅವರ್ ನನ್ನೆ ಇಷ್ಟಪಟ್ ನನಗಾಗಿ ಸತ್ತಾರ್. 21 ದೈವನ ಕೃಪೆನೆ ಬ್ ಡಕಂದ ಹಾಳದಿಲ್ಲೆ ವಳ್ಳೆದ್ ಬರದಂದಲೇ ಯೇಸಸ್ವಾಮಿ ಕಾರಣ ಇಲದೆ ಸತ್ರವರ್ ಹಾತ್ .