1 ನಾ [ಸ್ವಾತoತ್ರ್ಯವುಳ್ಳವನಲ್ಲವೇ ?] ನಾ ಶಿಷ್ಯ ಅಲವ ? ನಾ ನಂಗನೆ ಉಂಡು ಮಾಡಿದ ದೈವನ ನೀಡಿದವ ಅಲವ ?ನಾ ಸ್ವಾಮಿಲ್ ಮಾಡಿದ ಕ್ಯಾಲ್ಸನ ಫಲ ನಿಂಗತಲ್ಲ ? 2 ಅದ್ರಾಳ್ಗ್ ನಾ ಶಿಷ್ಯ ಇಲದಲೇನ್ ನಿಂಗಗ್ ನಾ ಶಿಷ್ಯನ್ ಆಗಿದ್ದೀನಿ ನನ್ನ ಸೇವೆನಯಿಂದ ದೈವಲ್ ನಿಂಗವೇ ಆಗಿದ್ದೀರ್. 3 ನನ್ನ ಮೇಲೆ ತಪ್ಪು ಹೋರ್ನ್ ವರ್ಗ್ ಇದೇವೆ ನನ್ನ ಮಾಥ್ . 4 ನಿಂಗಿಂದ ತೀನಿ - ನೀರ್ರ್ ಯಾಷಲೇ ನನ್ನಗ್ ಆಧಿಕಾರಕಾಣ್ಯವ ? 5 ಇನ್ ಇರ ಶಿಷ್ಯರ್ ತರ ಯೇಸ್ ಸ್ವಾಮಿನ ತಂಮ್ಮದೀರ್ ತರ ಕೇಫನತರ ನಂಬಿಕೆಯಿಂದ ಇದ್ದ ಒಬ್ಬ ಹ್ ಣ್ಣ್ ನೆ ಮಾದೆ ಮಾಡಲೇ ನನ್ನಗ್ ಅಧಿಕಾರಕಾಣ್ಯವ ? 6 ಜಿಂವಾನ ಮಾಡದ್ಗ್ ಗಿ ಬಾರ್ನಬ ಇಂದೇ ನಾ ಮಾತ್ರ ಕ್ಯಾಲ್ಸಮಾಡಕವ ? 7 ಸೈನಿಕ ಸೇವನೆ ಯಾರಾರ್ ತಂಗ ಸ್ವಂತ ಕ್ ಸ್ರ್ ಮಾಡಿತ್ತೆರ್ಯಾವ ? ದ್ರಾಕ್ಷಿತ್ವೋಟನೆ ಮಾಡಿ ಅದನ ಹ್ ಣ್ ನೆ ತಿನ್ನದೆ ಇರಲೇ ಹಾತ್ತೆದ್ಯಾವ ? ಹಸ್ನೆ ಮ್ಯಾಸಂವ ಅದನ ಹಾಲ್ನೆ ಕುಡಿಪದಿಲ್ಯಾವ ? 8 ನಾ ಬೇರೆ ಲೋಕಲೀರ ಮಾತ್ನೆ ಆಡಿತ್ತಿನ್ಯಾವ ?ಸತ್ಯಪುಸ್ತಕಲ್ ಇದ್ನೆ ಹೇಳ್ ದಿಲ್ಯಾವ ? 9 "ಕಣ ತುಳಿಯುವ ಎತ್ನ್ ಬಾಯಿನೆ ಕಟ್ಟಬ್ ಡ್" ಅಂದ್ ಮೋಶೆ ಸತ್ಯ ಪುಸ್ತಕಲ್ ಬರ್ ದ್ ದೆದೆ .ಇಲ್ಲಿ ದೈವಗ್ ಎತ್ನ್ ಮೇಲೆ ಚಿoತೆ ?ಕಾಣಿ . 10 ಅವರ್ ನಿಂಗಗಾಗಿ ಇದ್ನೆಯಲ್ಲಾ ಹ್eಳಿತ್ತೇನೆ ಅಲ್ಲ ?ನಿಜಾ ಸತ್ಯಪುಸ್ತಕಲ್ ನಂಗಗಾಗಿ ಬರ್ದ್ ದೇದೆ ಉಳ್ಳವನ್ ಉಳಾಗಿ ,ವಕ್ಕವನ್ ವಕ್ಕಗ್ ಸುಗ್ಗಿಯಲ್ಲಿ ಪಾಲು ಗೊಳ್ಳುವ ನಿರೀಕ್ಷೆಯಿಂದ ಹಾಂಗೆ ಮಾಡಕ್ . 11 ನಂಗ ನಿoಗಲ್ ಆತ್ಮಕ ಸಂಗತಿಗಳನ್ನು ಬಿತ್ತಿದ ಮೇಲೆ ನಿಂಗಿಂದ ಬೌತಿಕ ಸಂಗತಿಗಳನ್ನು ಕುಯಿವಾದ್ ದೊಡ್ಡದವ ? 12 ಇನ್ ಇರವ್ರಗ್ ನಿಂಗ ಕೊಡಕ್o ದ್ ಇರದ್ಲ್ ನ ಪಾಲ್ ಲ್ ಅದ್ಲ್ ನಂಗಗ್ ಬಳ ಪೌಲ್ ಇರಕಲ್ ?ಅಂದಲೇ ನಂಗ ಈ ಚಾರದ್ನೆ ಕೇಳಲೇ ಕ್ರಿಸ್ತನ ವಳ್ಳೆ ಸುದ್ದಿಗ್ ಅಡ್ಡಿ ಆಗಬಾರ್ ದ್oದ್ ಯಲ್ಲಾನೆ ತಗ್ಸಿದಿಗೆ . 13 ದೈವ ಗುಡಿಲ್ ಸೇವೆಮಾಡವರ್ ದೈವ ಗುಡಿಯಿಂದ ಬರದ್ ಯಿಂದ ಜಿಂವಾನೆ ಮಾಡಿತ್ತೇರೆ[ಬಲಿಪೀಠದ]ಲ್ ಸೇವೆಮಾಡವರ್ ಬಲಿಕೊಟ್ಟ ಬಲಿಯಿಂದ ಪೌಲನೆ ಎತ್ತಿಕೊತ್ತೆeನೆ ಇದ್ ನಿಂಗಗ್ ಗೊತ್ತುಕಾಣ್ಯವ ? 14 ಅದೇ ತರಲ್ ದೈವನ ಸುದ್ದಿಲ್ ಹ್eಳವರ್ ದೈವನೆ ಸುದ್ದಿಯಂದವೆe ಜಿಂವಾನ ಮಾಡ್ ಕ್oದ್ ಸ್ವಾಮಿ ಹ್eಳಿದೆದೆ . 15 ಅಂದಲೇ ನಾ ಇದ್ಲ್ ಒಂದುನೇ ಹ್ ಕ್ಕ್ ನೇ ಕುಡಿ ಎತ್ತಿಲೇ ಇಂಥದ್ನೆ ನನಗ್ ನಿಂಗ ಮಾಡಕಂಬ ಆಸೆಯಿಂದ ಇದ್ನೆ ನಾ ಬದ್ರ್ ದಿಲ್ಲೆ : ಯಾರಾರ್ ಈ ಹೊಗಳಿಕೆಯನ್ನು ಕಸಿದುಕಕೊವುದಕಿಂತ ಸಾಯದೆವೆ ನನಗ್ ವಳ್ಳೆದ್ 16 ನಾ ದೈವನ ಸುದ್ದಿನೆ ಸಾರಿದಲೇನ್ ಹೊಗಳಿಸಿ ಕೊಳ್ಳುವ ಆಸೆ ನನ್ನಗ್ ಕಾಣಿ ಕಾರಕ್oದ್ ತಿರ್ಮಾನ ನಾ ಮಾಡಿದಿನಿ .ದೈವನ ಸುದ್ದಿನೆ ಸಾರದಲೇ ನನ್ನ ಗತಿ ಯಾನ್oದ್ ಹೇಳಲಿ . 17 ನಾ ಸ್ವಂತ ಇಷ್ಟಯಿಂದ ಈ ಕ್ಯಲ್ಸ್ ನೆ ಮಾಡಿದಲೇ ನನಗ್ ಬಹುಮಾನ ಸಿಕ್ಕಿತ್ತೆದೆ:ಇನ್ನೊಬ್ಬನ ಇಷ್ಟದಿಂದ ಮಾಡಿದಲೇ ದೈವನ ಸುದ್ದಿ ನನ್ನಗ್ ಕೊಟ್ರಕ್ಯಾಲ್ಸ್ ನ ಬಾರನೆ ಮಾಡಿದತರ ಹಾತ್ತೆದೆ . 18 ಹಾಗ್ಯಾಂದಲೇ ನನಗ್ ಸಿಕ್ಕಿರ ಬಹುಮಾನಹ ಯಾನ ?ನಾ ದೈವನ ಸುದ್ದಿನೆ ಸಾರಗ ಅದ್ನೆಯಾನ್ ಯಾಷದೆ ಸಾರಿತ್ತಿನಿ ದೈವನ ಸುದ್ದಿನೆ ಸಾರಗ ನನ್ನ ಹ್ ಕ್ಕ್ ನೆ ಮಾಡದಿಲ್ಲೆ , 19 ನಾ ಸ್ವತಂತ್ರನು ,ಯಾರ್ಗ್ ಆಳ್ ಅಲ್ಲ ,ಅಂದಲೇ ಆ ಜ್ಹನನೆ ಕರಿವಾಗ ಯಲ್ಲಾಗ್ ಆಳಾಗಿ ಇರ್ತಿನಿ . 20 ಯೆಹೊದ್ಯರನ್ನು ಸೇರ್ಸಂತೆ ಯೆಹೂದ್ಯರ್ಗ ಯೆಹೊದ್ಯಾಗಿ ಇರ್ತಿನಿ ,ನಾ ಸತ್ಯಪುಸ್ತಕದ ಮಾತ್ನೆ ಕೇಳ್ ದಂವ ಅದಲೇ ಸತ್ಯಪುಸ್ತಕಗ್ ಅಧೀನರಾದವರನ್ನು ಸಂಪಾದಿಸಿಕೊಳ್ಳುವಂತೆ ಅವರಾಗಿ ಸತ್ಯಪುಸ್ತಕಗ್ ಆಳ್ ಗಿರ್ತಿನಿ . 21 ಬಲ ಇಲದವರ್ನೆ ಕರಿವಲೇ ಬಲ 22 ಇಲದರ್ಗ್ ಬಲ ಇಲದಗೆ ಅಗಿನಿ .ಯಾವ ತರರ್ ಆಗಿತ್ ಜ್ಹನನೆ ರಕ್ಷಕ್oದ್ ಮಾಡಿನಿ . 23 ನಾ ದೈವನ ಸುದ್ದಿಲ್ ಆಶೀರ್ವಾದಗಳಲ್ಲಿ ಪಾಲ್ ಕ್oದ್ ಇವೆನ್ಯಲ್ಲನೆ ದೈವನ ಸುದ್ದಿಗಾಗಿವೆ ಮಾದಿತ್ತಿನಿ . 24 ಆಟಲ್ ಯ್ಲಾರ್ ಓಡಿತ್ತೆeರೆ ಆಂದಲೇ ಒಬ್ಬನಾಗ್ ಮಾತ್ರ ಬಹುಮಾನ ಸಿಕ್ಕಿತ್ತೆದೆ ಅಂಬದ್ ನಿಂಗಗ್ ಗೊತ್ತುಕಾಣ್ಯವ ?ಬಹುಮಾನನೆ ಯತ್ತಕ್oದ್ ನಿಂಗನೆ ಓದ್ನ್ . 25 ಆಟಲ್ ಆಡಲೇ ನಿಲವರ್ ಸೇರೆಗೆ ಕಲ್ ತ್ರಾವರ್ ಇತ್ತ್ರೆರೆ ಅವರ್ ಸ್ವಲ್ಪ ಜೀನಾ ಇರ ಬಹುಮಾನನೆ ಯತ್ತಾಲೆ ಇದ್ನೆ ಮಾಡಿತ್ತೆeರೆ ಅಂದಲೇ ನಂಗ ಯಾಗಲ್ ಇರ ಬಹುಮಾನಗ್ ಕಾಪವರಾಗಿದೀಗೆ . 26 ಗೊತ್ತು ಇಲದೆಗಿರಿನೆಮುಟ್ಟದ ಹ್ಯಾಂಗೆ ನಾ ವಡದಿಲ್ಲೆ .ಗಾಳಿ ಹೊಂದಿಗೆ ಗುದ್ಯಡವ್ಹ ಆಗಿರದೇ ಗ್ಯಲಕ್ ಅಂದವಾಗಿ ಗುಡ್ಯಾಡಿತ್ತಿನಿ . 27 ನಾ ಇನ್ ಇರವರ್ಗ್ ದೈವನ ಸುದ್ದಿ ಹ್eಳಿದ ಮೇಲೆ ನಾನೇವೇ ಬಹುಮಾನ ಯತ್ತಲೇ ಅಯೋಗ್ಯ ನಾಗದಂತೆ ನನ್ನ ತಡಿನೆ ಸಚ್ಚಿ ನನ್ನೆ ನನ್ನ ತಫ ಹಿರಿಸಿಕೊತ್ತಿನಿ .