1 ಪೂಜೆ ಮಾಡಿರ ತೀನಿನೆ ಸುದ್ದಿಲ್ ನಾ ಹೇಳದ್ ಯಾನಾಂದಲೇ : "ನಂಗ್ಯಾಲ್ಲಾರ್ಲ್ ಬುದ್ದಿ ಇದ್ದೆ "ಅಂದ್ ಹೇಳ್ತೀರ್ ಬುದ್ದಿ ನಂಗನೆ ಅಂಕಾರ ಹಾಗಿ ಮಾಡಿತ್ತೆದೆ .ಪ್ರೀತಿಯಾದರೋ ಭಕ್ತಿ ಆಗಿ ಮಾಡತ್ತೆದೆ 2 ಯಾರಾರ್ ನನ್ನಗ್ ಯಲ್ಲಾ ಗೊತ್ತು ಇದ್ದೆ ಅಂದ್ ಹೇಳ್ ವರ್ ತಾನ್ ಕಲಿಪದ್ನೆ ಸೇರೆಗೆ ಕಲ್ತೆ . 3 ಅಂದಲೇ ದೈವನೆ ಇಷ್ತಪವರ್ ದೈವ ಅವರ್ನೆ ಗೊತ್ತುಮಾಡಿತ್ತೆದೆ . 4 [ವಿಗ್ರಹಗಳಿಗೆ ನೈವೇದ್ಯ ] ಮಾಡಿರ ಪಗರ್ರ್ ತಾನೆ ತಿನಿ ಬಗ್ಗೆ ನನ್ನ ಮಾತ್ ಇದ್ [ವಿಗ್ರಹಗಳಿಗೆ ನಿಜವಾದ ಆಸ್ತತ್ವವಿಲ್ಲ ] ದೈವ ಒಬ್ಬವೇ ಬ್ ಟ್ಟಲೆಬೇರೆ ಯಾವ ದೈವ ಕಾಣಿ .ಇದ್ ನಿಂಗಗ್ ಗೂತ್ತು ಇರ್ ಮಾತ್ . 5 ಮ್ವೊಡಲ್ ಆಗಲಿ ಆ ನ್ಯಾಲಲ್ ಆಗಲಿ ದೈವ ಅಂದ್ ಇರವರ್ ಇರಬುದು ಸೊಮ್ಮರಾಳ್ಗ್ ಇಂಥ ದೈವ ಇಂದೇ ರಾಜರ್ ಇದ್ದೆರೆ . 6 ಆಂದಲೇ ನಂಗಗ್ ಒಬ್ಬವೇ ದೈವ ಅವರ್ ನಂಗಗ್ ಅಪ್ಪಾ ಯಲ್ಲಾನೆ ಉಂಟು ಮಾಟಿದೇರೆ ,ನಂಗ ಇರದ್ ಅವರ್ ಗಾಗಿ ನಂಗಗ್ ಒಬ್ಬವೇ ರಾಜ :ಅವರೆವೇ ಯೇಸ್ ಸ್ವಾಮಿ ಅವರಿಂದವೆ ಯಲ್ಲಾ ಉಂಟಾತ್ ಅವರಿಂದವೇ ನಂಗ್ ಜೀವಿಸಿತ್ತಿಗೆ . 7 ಅದ್ರಾಳ್ ತಂಗ ಇಂದೇ ಮಾಡ್ಯೂಡಿರ ನಾಮಲ್ ಬoದ ಪೂಜೆ ಮಾಡದ್ಲ್ ಇರ್ತ್ತೇರೆ ಪೂಜೆಮಾಡ ತೀನಿನೆ ತಿಂತ್ತೇರೆ ಅಂದಲೇ ಅವರ್ ಮನ್ಸ್ ಬಲ ಇಲ್ಲದವರಾಗಿದ್ದ ತಂಗ ವಳ್ಳೆವರ್oದ್ ಹ್eಳಿತ್ತೇರೆ . 8 ನಂಗ ತಿನ ತೀನಿ ನಂಗ ದೈವನ ದಂಡೆಗ್ ಸೇರ್ಯಾದಿಲ್ಲೆ .ಅದ್ನೆ ತಿನದಲೆನ್ ನಂಗಗ್ ನಷ್ಟ ಆಗದಿಲ್ಲೆ ತಿಂದಾಲ್ಯಾನ್ ಲಾಭ ಕಾಣಿ . 9 ಅಂದಲೇ ಈ ನಿಂಗ [ ಸ್ವಾತoತ್ರ್ಯವು ] ನಂಬಿಕೆ ಇಲದವರ್ಗ್ ಅಡ್ಡಿ ಆಗದಂತೆ ನೋಡ್ಯೂಣ್ . 10 ಗೊತ್ತುಯಿರ ನೀ ವಿಗ್ರಹನ ಗುಡಿಲ್ ತಿನದ್ನೆ ನೋಡಿದಲೇ ಶಕ್ತಿ ಇಲ್ಲದಂವನ ಮನಸಾಕ್ಷಿಯರಂವ ತಾ ವಿಗ್ರಗ್ ಹ್ ಡೆ ಇರ್ಸಿದದ್ನೆ ತಿಂಬಲೇ ದೈರ್ಯ ಮಾಡಿತ್ತೆನೆ ಅಲಂವ ? 11 ಆ ನಂಬಿಕೆ ಇಲದoವ ನಿನ್ನ ಬುದ್ದಿಯಿಂದ ನಾಶಹಾತ್ತೆನೆ .ಅಂವನಾಗ್ ಕ್ರಿಸ್ತನ್ ತನ್ನ ಜಿಂವಾನೆ ಕ್ವಾಟ್ಟಲ್ಲಾ ? 12 ಹಿಂಗೇ ನಿನ್ನ ಅಣ್ಣ - ತಮ್ಮದೀರ್ ವಿರುದ್ದ ಪಾಪ ಮಾಡಿ ,ನಂಬಿಕೆ ಇಲ್ಲದ್ ಅವರ್ ಮನ್ಸ್ ನೆ ಕ್ರಿಸ್ತನಾಗ್ ವಿರುದ್ದ ಪಾಪ ಮಾಡಿ ಮಾಡoವ ಹಾತ್ತಿದಿ 13 ನಾ ತಿನ ತೀನಿ ನನ್ನವರ್ಗ್ ಆಗದಿಲೇ ನಾ ಅದ್ನೆ ತಿನದಿಲ್ಲೆ ಅಂವನ ನಂಬಿಕೆಗ್ ತೊಂದ್ರಮಾಡದಿಲ್ಲೆ .