1 Corinthians 7

1 ನಿಂಗ ಬರ್ ದ್ ಕೇಳಿರ ಸುದ್ದಿನೆ ನಾ ಹೇಳದ್ ಯಾನ ಅಂದಲೇ ಒಬ್ಬ ಮಹಿಷ ನಗ್ ಹ್ ಣ್ಹ್ ಗನ ಹುಚ್ಚು ಇಲದದ್ ವಳ್ಳೆದ್ . 2 ಹ್ ಣ್ಹ್ ಗ್ ಗಂಡನ ಹುಚ್ಚು ಇರದ್ ಇಂದೇ ಗಂಡ್ಗ್ ಹ್ ಣ್ಹ್ ನ್ ಹುಚ್ಚು ಇರದ್ ,ಯಲ್ಲರ್ ಸ್ವಂತ ಹ್oಡರ್ ಇರಲಿ ,ಯಲ್ಲಾ ಹ್ ಣ್ಹ್ ಗ್ ಸ್ವಂತ ಗಂಡ ಇರಲಿ. 3 ಗಂಡ ಯಾಂಡ್ರ್ ,ಯಾಂಡ್ರ್ ಗಂಡನಾಗ್ ಕ್ವೊಡಲಿರದ್ನೆ ಕ್ವೊಡಲಿ . 4 ಹ್oಡರ್ ತಡಿ ಅವಗಷ್ಗ ಇರದೆ ಅದ್ ತನ್ನ ಗಂಡನಿಗ್ ಸೇರಿತ್ತೆದೆ .ಹಾಗೆವೆ ಗಂಡನ ತಡಿ ಅವನಾಗ್ ಅಲ್ಲದೆ ಅವನ ಯಾಂಡ್ರ್ ಗ್ ಸೇರಿತ್ತೆದೆ . 5 ಪ್ರಾರ್ಥನೆ ಸಮೇಲ್ ನಿಂಗ ಒoದಾಗಿ ಇಲದಲೇನ್ ಬೇರೆ ಸಮೇಲ್ ಹ್oಡರ್ ಗಂಡ್ ಒoದಾಗಿ ಚಾರಕ್ ಇಲದಲೇ ಗಾಳಿ ಬಂದ್ ನಿಂಗನೆ ನೋಡಿ ನಿಂಗನೆ ಪಾಪಗ್ ನಡ್ಸಿತ್ತೆದೆ 6 ಹಿಂಗೇ ನಾ ಹಾಳದ್ ಬುದ್ದಿ ಮಾತ್ ಮಾತ್ರ್ ಅದ್ ಮಾಡಕಂಬದ್ ಕಾಣಿ . 7 ನಾ ಇರಗೆ ಯಲ್ಲಾ ಮಹಿಷರ್ ಇರಕಂಬದ್ ನನ್ನ ಇಷ್ಟ ,ಆಂದಲೇ ಒಬ್ಬ ಒಂದು ಮ್ ದೆ ಆಗಿ ಇನ್ನೊಂದು ಮ್ ದೆ ಆಗಿದಲೇ ಅವ ದೈವಯಿಂದ ವರನೆ ಎತ್ತಿದೇನೆ . 8 ಮ್ ದೆ ಆಗಿರವರ್ಗ್ ನನ್ನಾದೂoದು ಮಾತ್ ನಿಜಾ ಆಗಿದೆದೆ ,ದೈವನ ಮಾತ್ ನಿಜಾಗಿ ಇದ್ದೆ ,ಯಾನ್ಗ್ ಅಂದಲೇ ಹ್oಡರ್ ಗಂಡನೆ ಬ್ ಟ್ಟ ವಾಗಬರ್ರದ್ . 9 ಅವರು ದಮೆ ಇಲ್ಲದವರಾಗದೆ ಮದುವೆ ಮಾಡಿಕೊಳ್ಳಲಿ ತೊಂದರೆ ಪಡುವುದ ಕ್ಕಿಂತ ಮದುವೆ ಮಾಡಿಕೊಳ್ಳುವುದು ಉತ್ತಮವಾಗಿದೆ . 10 ಮದುವೆಮಾದಿಕೊಂಡಿರುವವರಿಗೆ ನಂಗ ಅಪ್ಪಣೆ ಮಾತ್ರವಲ್ಲದೆ ಕರ್ತನ ಅಪ್ಪಣೆಯೂ ಯಾನಂದರ್ ಹ್oಡರ್ ಗಂಡ ನನ್ನ ಬಿಟ್ಟು ಅಗಲಬಾರದು 11 ಆಗಂಬಗ ಗಂಡನೆ ಅವ ಬ್ ಟ್ಟ ವಾದಲೇ ಅವ ಇನ್ನೊಂದು ಮ್ ದೆ ಆಗದೆ ಇರಕ್ ,ಅಲದಲೆ ಗಂಡನ ವಂದಿಗೆ ಇರಕ್ ಇಂದೇ ಗಂಡ ಹ್oಡತ್ ನೆ ಬ್ ಡಬರ್ ದ್ . 12 ಇನ್ ಇರವರ್ಗ ನಾ ಹಾಳದ್ ಯಾನಾ ಅಂದಲೇ ದೈವನೆ ನಂಬಿರ ಒಬ್ಬನಾಗ್ ದೈವನೆ ನಂಬದ ಹ್oಡರ್ ಇರಗ ಅವನೊಂದಿಗೆ ಇರಲೇ ತಿರ್ಮಾನಿಸಿದಗ ಅವನ್ ಅವನೆ ಬ್ ಡದೀರಲಿ . 13 ದೈವನೆ ನಂಬಿರ ಒಬ್ಬಗ್ ನಂಬದ ಗಂಡ ಇರಗ ಅವನ್ ಅವ ವಂದಿಗೆ ಇರಲೇ ತಿರ್ಮಾನ ಮಾಡಿದಲೇ ,ಅವ ಅವನೆ ಬ್ ಡದಿರಲಿ . 14 ಯಾನ್ಗ್ ಅಂದಲೇ ನಂಬದಿರ ಗಂಡ ತನ್ನ ಹ್oಡರ್ ಯಿಂದ ಇಂದೇ ನಂಬದೇ ಇರ ಯ್oಡರ್ ನಂಬಿರ ತನ್ನ ಗಂಡನಯಿಂದ ದೈವ ಮಕ್ಕವಂದಿಗೆ ಸಂಬಂದ ಇರವರ್ ಆಗಿದೇರೆ ,ಅಲದಲೇ ನಿಂಗ ಮಕ್ಕ ಶುದ್ದ ಇಲದವರ್ ಹಾತ್ತೇರೆ ಈಗರ್ ಅವರ್ ಶುದ್ದ ಇರವರ್ ಆಗಲಿ . 15 ಅಂದಲೇ ನಂಬದೆ ಇರವರ್ ಬ್ ಟವೋಕ್ ಅಂದ್ ಇದ್ದಲೇ ಬ್ ಟ ವಾಗಲಿ ,ಇದರ ಸುದ್ಧಿಲ್ ನಂಬಿರ ದೈವಮಕ್ಕ ಬ್ ಟ ದೂರ ಇರ್ ತ್ತೇರೆ .ಯಾನ್ಗ್oದಲೇ ಸಮಾದನಯಿಂದ ಇರಲೇದೈವ ನಂಗನೆ ಕರ್ ದ್ರ್ ದ್ . 16 ಏ ನಂಬಿರ ಹೆಂಗ್ಸೆ ನಂಬದೆ ಇರ ನಿನ್ನ ಗಂಡನೆ ಯಾಂಗ್ಯಾ ನಡ್ಸಿತ್ತಿದೆoದ್ ನಿನಗ್ ಗೊತ್ತಾವ ?ಏ ನಂಬಿರ ಗಂಡ್ಸ ನಂಬದೆ ಇರ ನಿನ್ನ ಹೆಂಡ್ರ ನ ಯಾಂಗ್ಯಾ ನಡ್ಸಿತ್ತಿದೆoದ್ ನಿನಗ್ ಗೊತ್ತಾವ ? 17 ಸ್ವಾಮಿ ಯಲ್ಲಾನೆ ಗೊತ್ತಾಮಾಡಿದ ಮಾದ್ರಿ ನಡಿವಲಿ ಯಲ್ಲಾ ಸಭೆಲ್ ಇರಾಕ್oದ್ ನನ್ನ ಮಾತ್ . 18 ಯಾರ್ ನ್ಯಾರ್ ದೈವ ಕರ್ದಾಗವೇ ಸುನ್ನತಿಯುಲ್ಲವನಾಗಿದ್ದನೊ .ಅವನ್ ಸುನ್ನತಿಯಿಲ್ಲದವನಂತಾಗಬಾರದು ,ಯಾರರ್ ಸುನ್ನತಿಯಿಲ್ಲದವನಾಗಿದ್ದಾಗ ಕರ್ ದ್ರವ ಆಗಿದಲೇ ಅoವ ಸುನ್ನತಿ ಮಾಡ್ಸ್ ಬರ್ ದ್ . 19 ಸುನ್ನತಿ ಇದಲೇನ್ ಉಪಕಾರ ಕಾಣೇ ;ಸುನ್ನತಿಯಿಂದಲಿ ಉಪಕಾರ ಕಾಣಿ ,ದೈವನ ಮಾತ್ನೆ ಕೇಳಿ ನ್ ಡ್ ದಕೆ ವಳ್ಳೆದ್ . 20 ದೈವ ಕರ್ ದಾಗ ಯಲ್ಲರ್ ಯಾವ ಗತಿಲಿದ್ದನೊ ಆಗತಿಲೆವೆ ಇರಲಿ , 21 ನಿನ್ನ ಕರ್ ದಾಗ ನೀ ಇನ್ನೊಬ್ಬನ ಆಳ್ ಆಗಿದ್ಯಾವ ?ಅದ್ಗ್ ಗ್ಯಾನ ಮಾಡ ಬ್ ಡ ,ಅಂದಲೇ ಅಲ್ಲಿಂದ ಬ್ ಡರ್ ಬರಕ್oದ್ ಇದ್ದಲೇ ನೀ ಅಲ್ಲಿಂದ ಬ್ ಡ್ಸ್ ಬಾ 22 ಒಬ್ಬ ಆಳ್ ಆಗಿ ಇರಗ ದೈವ ಅವನೆ ಕರ್ ದಾಗ ಅoವ ಸ್ವಾಮಿಯಿಂದ ಯಲ್ಲಾನೆ ಬ್ ಟ ಬಂದ್ರಾವ .ಅದೇ ತರ ಯಾವನ ಯಲ್ಲಾನೆ ಬ್ ಡದೆ ದೈವ ಕರಿದಲೆ ಅoವ ಕ್ರಿಸ್ತನಗ್ ಆಳ್ ಆಗಿರಿತ್ತೇನೆ. 23 ದೈವ ನಿಂಗನೆ ಕರ್ ದ್ ದೆದೆ ಅದ್ಗ್ ತ್ತಾ ನಿಂಗ ಮಹಿಷಗ್ರ ಆಳ್ ಆಗಿ ಇರಾದೇನ್ . 24 ಅಣ್ಣ -ತಮ್ಮದೀರೇ ,ದೈವ ನಿಂಗನೆ ಕರ್ ದಾಗ ಒಬ್ಬ ಯಾವತರ ಇರಗ ಅದೇ ತರ ದೈವವಂದಿಗೆ ಇರಲಿ . 25 ಹ್ ಣ್ಣ್ ಮಕ್ಕ ಇದ್ಲ್ ದೈವ ನನಗ್ ಯಾವು ಮಾತ್ ಬ್oದಿಲ್ಲೆ ಅಂದಲೇ ನಂಬಿಕೆಯಿಂದ ಇರಲೇ ದೈವ ಯಿಂದ ಕರ್ ಣ್e ಹೊಂದಿವಹಾಗೆ ನನ್ನ ಆಲೋಚನೆಲ್ ಹೇಳಿತಿನಿ . 26 ನಿಂಗಗ್ ಇಗ ಕಷ್ಟ ಇರದ್ ನಿಂಗಗ್ ವಳ್ಳೆದ್oದ್ ಹೇಳಿತ್ತೀನಿ . 27 ನೀ ಮ್ ದೆ ಆಗಿದ್ಯಾವ ? ಯ್oಡ್ರಾನೆ ಬ್ ತ್ ಬ್ ಡಲೇ ಪೆಚಾಡಬ್ ಡ ,ಮ್ ದೆ ಆಗದೆ ಇದ್ಯಾವ ? ಯ್oಡ್ರ ಗಾಗಿ ತಡಕಬ್ ಡ ಮ್ ದೆ ಆಗದೆ ಇದ್ಯಾವ ? ಯ್oಡ್ರಗಾಗಿ ತಡಕಬ್ ಡ . 28 ನೀ ಮ್ ದೆ ಆದಲೇ ಅದ್ ಪಾಪ ಕಾಣೆ ,ಹ್ ಣ್ಣ್ ನೆ ಮ್ ದೆ ಆದಲೇ ಅದ್ ಪಾಪ ಕಾಣೆ .ಅಂದಲೇ ಮ್ ದೆ ಆಗವರ್ ಈ ಕಷ್ಟನೆ ಪಡಿತ್ತೇರೆ ,ನಾ ನಿಂಗನೆ ಇದರಿಂದ ದೂರು ಇರಲೇ ಆಸೆ ಪಡಿತ್ತೀನಿ. 29 ಅಣ್ಣ -ತಮ್ಮಂದಿರೇ ಕಾಲ ದಂಡ ಬಂದ್ರಾಯಿಂದ ಇನ್ ಮೇಲೆ ಮ್oಡ್ರ ಇರವರ್ ಯ್oಡ್ರ ಇಲದಾಗೆ , 30 ಗ್ಯಾನ ಮಾಡವರ್ ಗ್ಯಾನಮಾಡತರ ,ಖುಷಿಪಡವರ್ ಖುಷಿಪಡದಗೆ ಪದರ್ ತನೆ ಯಸವರ್ ತಂಗದಲ್ಲಾ ಅಂದ್ . 31 ಲೋಕನ ಪದರ್ ತನ ಮಾಡೊವೊರು ಆದ್ಲ್ ಮಾಡವಮಾದ್ತಿ ಇರಕ್ .ಯಾನ್ಗ್ ಅಂದಲೇ ಇಗ ಇರ ಲೋಕ ಯಲ್ಲಾ ನಾಸಹಾತೆದೆ . 32 ನಿಂಗ ಗ್ಯಾನ ಇಲದೆ ಇರಕ್oಬದ್ ನನ್ನ ಆಸೆ ಮ್ ದೆ ಆಗದಾವ ಸ್ವಾಮಿನೆ ಯಾಂಗ್ಯಾ ಮ್ಯಾಚಕ್oದ್ ಸ್ವಾಮಿನೆ ಕಾರ್ಯನೆ ಕುಳ್ತ್ ಗ್ಯಾನ ಮಾಡಿತ್ತೇನೆ . 33 ಮ್ ದೆ ಆಗಿರಂವ ತನ್ನ ಹ್oಡ್ರನೆ ಯಾಂಗ್ಯಾ ಮ್ಯಾಚ್ಚಕ್oದ್ ಲೋಕ ಕಾರ್ಯನೆ ಕುಳ್ತ್ ಗ್ಯಾನ ಮಾಡಿತ್ತಳೆ ಇದ್ಗ್ ತ್ತಾ ಅಂವನ ಮಡಿಯಾಗಿತ್ತಿನೆ . 34 ಮ್ ದೆ ಆಗದ ಹೆಂಗ್ಸ್ ಹ್ ಣ್ಣ್ ದೈವನ ಕಾರ್ಯಲ್ ಮಾಡವ ಆಗಿರ್ ತಳೆಮ್ ದೆ ಆದವ ಥಡಿ ಆತ್ಮಲ್ ಶುದ್ಧ ಆಕ್oದ್ ದೈವ ಕಾರ್ಯನೆ ಅಂದಲೇ ಮಾದೆ ಆದವ ತನ್ನ ಗ್oಡನ್ನೆ ಯಾಂಗ್ಯಾ ಮೆಚ್ಚಿಸಕ್oದ್ ಲೋಕಲ್ ಕಾರ್ಯಲ್ ಗ್ಯಾನ ಮಾಡಿತ್ತಾಳೆ . 35 ನಾ ನಿಂಗನೆ ಕೊಡುಸ್ಸಾಲೇ ಇರಕ್oದ್ ಈದ್ನೆ ಹೇಳಿಲೇ ಒಂದೇ ಗ್ಯಾನಯಿಂದ ಸ್ವಾಮಿನ ಕಾರ್ಯನೆ ಮಾಡವರಾಗಿ ನಿಂಗ ಜಿoವನಿ ಮಾಡಕ್oದ್ ನಿಂಗನೆ ವಳ್ಳೆದ್ಗ್ ಹೇಳಿತ್ತೀನಿ . 36 ಒಬ್ಬ ತನ್ನ ಮಗಗ್ ಮ್ ದೆ ಮಾಡದದ್ ವಳ್ಳೆದಲ್ಲಾ ಅಂದ್ ಗ್ಯಾನ ಮಾಡಿದಲೇ ಅವಗ್ ವಹಿಸ್ ಇರಗೇವೇ ಮ್ ದೆ ಆಗದ್ ವಳ್ಳೆದ್oದ್ ಅವನಾಗ್ ಗ್ಯಾನ ಬಂದಲೇ ಅವನ ಇಷ್ತಂತೆ ಮಾಡಲಿ ಹಿಂಗೇ ಮಾಡದ್ ಹಿಂದೆ ಅಂವ ಪಾಪ ಮಾಡದವ ಮ್ ದೆ ಆಗಲಿ . 37 ಆಂದಲೇ ಅಂವ ಯಾರ್ ಮಾತ್ ಕಾಳದೆ ಒಂದೇ ಮ್ ನಾಗಿ ತನಗ್ ಒಪ್ಸಿದ ಹ್ ಣ್ಣ್ ವಂದಿಗೆ ಮ್ ದೆ ಆಗದ್ ಬ್ ದ್ ಅಂದ್ ತಿರ್ಮಾನ ಮಾಡಿದಲೇ ತನ್ನ ಸಂಯಮವನ್ನು ಹತೋಡಿಯಲ್ಲಿಟ್ಟುಕೊಂಡಿದ್ದರೆ ಅಂವ ಹಾಗದದ್ ವಳ್ಳೆದ್ . 38 ಹಿಂಗೇ ಆ ಒಪ್ಪಿರ ಹ್ ಣ್ಣ್ ನೆ ಮ್ ದೆ ಆಗದ್ ವಳ್ಳೆದ್ ಅಂದಲೇ ಮ್ ಡಿ ಆಗದದ್ ಇನ್ ವಳ್ಳೆದ್. 39 ತನ್ನ ಗಂಡ ಇರಗಂಟ ಅವನ ಹ್oಡ್ರ ಆಗಿರ್ ತ್ತಾಳೆ .ಅಂವನ್ ಸತ್ತಲೇ ತಾ ಇಷ್ಟಪಟ್ಟವನ್ನೆ ಪುನಃ ಮ್ ದೆ ಆಗಬುದು .ಅಂದಲೇ ಅಂವನ್ ದೈವನೆ ನಂಬಿರಕ್ . 40 ಅವ ಮ್ ದ್ ಆಗದೆ ಇರದ್ ಇನ್ನ್ ವಳ್ಳೆದ್ ಇನ್ ನನ್ನ ಮಾತ್ ,ಅಂದಲೇ ದೈವನ ಆತ್ಮಯಿಂದ ಇದ್ನೆ .