1 ನಿಂಗಲ್ ಒಬ್ಬ ಇನ್ನೊಬ್ಬನ ಮೇಲೆ ಹಗೆ ಇದ್ದಲೇ ತಿರ್ಮಾನ ಮಾಡಲೇ ದೈವ ಮಕ್ಕವಂದಿಗೆ ವಾಗದೆ ,ನಂಬದವರ್ ತಣಗ್ ವಾಗದ್ಯಾನ್ಗಾ ? 2 ದೈವ ಮಕ್ಕ ಈ ಲೋಕಗ್ ನ್ಯಾಯ ಮಾಡಿತ್ತೇರ್oದ್ ನಿಂಗಗ್ ಗೊತ್ತುಕಾಣ್ಯವ ?ಈ ಲೋಕವೇ ನಿಂಗಯಿಂದ ನ್ಯಾಯ ತಿರ್ಮಾನ ಮಾಡ್ಸಾಗ ಸಣ್ಣ -ಸಣ್ಣ ಸುದ್ಧಿನೆ ತಿರ್ಮಾನಿಸಾಲೇ ನಿಂಗಗ್ ಹಾಗದಿಲ್ಯಾವ ? 3 ದೈವದೂತರ್ಗ್ ನಂಗ ನ್ಯಾಯ ಮಾಡಿತ್ತಿಗೆಂದ್ ನಿಂಗಗ್ ಗೊತ್ತು ಕಾಣ್ಯಾವ ?ಹಿಂಗೆ ಹೊoಗೇ ಇರಗ ಈ ಜವ್ ನನ ಕಷ್ಟನೆ ತಿರ್ಮಾನ ಮಾಡಲೇ ಕಷ್ಟ ಕಾಣಿ ಅಲ್ಲ ? 4 ಇಂಧ ಸುದ್ದಿನೆ ತಂದ್ ಹಾಕಿದಾಗ ಸಭೆಲ್ ಯಾನ್ಗ್ ಹಾಗದವರ್ ಕೈಗ್ ನ್ಯಾಯ ತಿರ್ಮಾನ ಮಾಡಲೇ ಯಾನ್ಗ್ ಕೊಡಿತ್ತೀರ್ ? 5 ಇದ್ ನಿಂಗಗ್ ನಾಚಿಕೆ ಆಗಕ್oದ್ ಹೇಳಿತ್ತೀನಿ ಈ ತಿರ್ಮಾನನೆ ಮಾಡಲೇ ನಿಂಗಗ್ ಒಬ್ಬರ್ ಕಾಣ್ಯವ ? 6 ದೈವನೆ ನಂಬಿರoವ ನಂಬಿರ ಇನ್ನೊಬ್ಬನ ಬಗ್ಗೆಲ್ ನಂಬದೆ ಇರವರೊಂದಿಗೆ ನ್ಯಾಯ ತಿರ್ಮಾನಗ್ ವಾಗದ್ ಸರ್ಯಾವ ? 7 ನಿಂಗ ನಿಂಗಲಿರ ಜಗಳವೆ ನಿಂಗನ ಸೊಲ್ಗ್ ಕಾರಣ ಆದ್ ಗಿಂತ ಅನ್ಯಾಯ ಆಗದ್ನೆ ಸಹಿಸದ್ ವಳ್ಳೆದಲ್ಲವ ?ನಂಗಗ್ ನಷ್ಟ ಆದಲೆನ್ ನಿಂಗ ಯಾನ್ಗ್ ಸಹಿಸಬಾ ರ್ ದ್ . 8 ಅದ್ಗ್ ಬದ್ಲ್ ನಿಂಗ ನಿಂಗನ ವಂದಿಗೆ ಹುಟ್ಟಿದವನಾಗ್ ಅನ್ಯಾಯ ಮಾಡಿ ಮಾಸ ಮಾಡಿತ್ತಿರಲ್ಲ ? 9 ನಂಬದವರ್ ದೈವನ ರಾಜ್ಯಗ್ ವಾಗದಿಲೆಂದ್ ನಿಂಗಗ್ ಗೊತ್ತು .ನಿಂಗ ಮೋಸಗ್ ವಾಗದೇನ್ ಕೆಟ್ಟವರ್ ಪೂಜಿ ಮಾಡೊವೊರು .ಸೊಳೆತನಮಾಡವರ್ ,ವಿಟರ್ ಸಲಿಂಗಕಾಮಿಗಳು ,ಕಳ್ಳರ್ 10 ಕ್ಯಾಟ್ಟವರ್ ,ಕುಡಿಪವರ್ ,ನುಡ್ಯಾವರ್ ,ಕಳವು ಮಾಡವರ್ ,ಇವರ್ಲ್ ಒಬ್ಬರ್ ದೈವನ ರಾಜ್ಯಗ್ ವಾಗದಿಲ್ಲೆ . 11 ಮೊದ್ಲು ನಿಂಗಲ್ ಅದ್ರಲ್ ಅಂಥವರ್ ಆಗಿದೇರೆ ,ಅಂದಲೇ ಈಗ ಯೇಸ್ ಸ್ವಾಮಿನ ಯಸರ್ಲ ಇಂದೇ ದೈವನ ಆತ್ಮಲ್ ನಿಂಗ ಶುದ್ದ ಆಗಿದೇರ್ ವಲ್ಲೇ ಮನ್ಸ ಇರವರ್ ಆಗಿದೇರ್ ಇಂದೇ ದೈವಗ್ ನಿಂಗಗ್ ಸಮಂದ ಇರವರ್ ಆಗಿದೇರ್ . 12 ನನಗ್ ಯಲ್ಲಾ ಕಾರ್ಯನೆ ಮಾಡಲೇ ಅದಿಕಾರ ಇದ್ದೆ :ಆಂದಲೇ ಯಲ್ಲಾ ನನಗ್ ಬೇಕಾಗಿ ಇರದಿಲ್ಲ ,ನನಗ್ ಯಲ್ಲಾನೆ ಮಾಡಲೇ ಅಧಿಕಾರ ಇದೆ :ಆಂದಲೇ ನಾ ಯಾವುದ್ಗ್ ಆಳ್ ಆಗಿ ಕ್ಯಾಲ್ಸಾಮಾಡದಿಲ್ಲೆ . 13 ತೀನಿ ಇರದ್ ವಟ್ಟೆಗಾಗಿ ವಟ್ಟೆ ಇರದ್ ತೀನಿಗಾಗಿ ಇದ್ದೆ .ಆಂದಲೇ ದೈವ ಇದ್ ಎರಡ್ನೆ ನಾಶಮಾಡಿತ್ತೇನೆ .ತಡಿ ಇರದ್ ಆಸೆಗ್ ಮಾತ್ರ ಅಲ್ಲಾ ,ಅದ್ ದೈವಗಾಗಿ ಇದ್ದೆ .ದೈವ ತಡಿಗಾಗಿ ಇದ್ದೆ . 14 ದೈವ ತನ್ನ ಶಕ್ತಿಯಿಂದ ಸ್ವಾಮಿನೆ ಸತ್ರಾವರ್ ವಳಗಿಂದ ಎಳ್ಸಿದರ್ ನಂಗನೆ ಎಳ್ಸಿತೆರೆ . 15 ನಿಂಗ ತಡಿ ಕ್ರಿಸ್ತನ ತಡಿನೆ ಭಾಗ ಅಂಬದ್ ನಿಂಗಗ್ ಗೊತ್ತು .ಕಾಣ್ಯವ ?ಹಾಗ್ಯಾoದಲೇ ನಾ ಕ್ರಿಸ್ತಯೇಸ್ ನ ಭಾಗನೆ ತೇಗ್ತ್ ಸೂಳೆ ಭಾಗನೆ ತೇಗ್ತ್ ಹಾಕಲೇ ಹಾತ್ತೆದ್ಯಾವ ?ಹಿಂಗೇ ಮಾಡಲೇ ಆಗದಿಲ್ಲೆ . 16 ''ಇಬ್ಬರ್ ಒಂದೇ ತಡಿ ಆತ್ತೆರೆಂದ್ "ಬರ್ ದ್ ದೆದೆ .ಸೂಳೆ ವಂದಿಗೆ ಸಂಸರ ಮಾಡವ ಅವ ವಂದಿಗೆ ಒಂದೇ ತಡಿಹಾತ್ತೇನೆ .ಅಂದ್ನಿoಗಗ್ ಗೂತ್ತ್ ಕಾಣ್ಯವ ? 17 ಅಂದಲೇ ಸ್ವಾಮಿಲ್ ಇರವನ್ ಅವರೊಂದಿಗೆ ಆತ್ಮಲ್ ಒoದಾಗಿರಿತ್ತೇನೆ . 18 ಪಾಪಯಿಂದ ದೂರ ಓಡಿವೋನ್ ಮಹಿಷ ಮಾಡ ಯೆಲ್ಲಾ ಪಾಪಗ್ ಅವನ ತಡಿನ ವರೆಗೆ ಇರ್ ತತೆದೆ .ಅಂದಲೇ ಕಟ್ಟ್ ದ್ ಮಾಡೊವೊದು ತನ್ನ ತಡಿಗ್ ಎದ್ತಾಗಿ ಪಾಪಮಾಡುವ ಆಗಿತ್ತೇನೆ . 19 ದೈವಯಿಂದ ದೂರಕಿ ನಿಂಗ ಒಳಗೆ ಕೂತುಕೊoಡಿರುವ ದೇವದೂತನಿಗೆ ನಿಂಗ ದೇಹವು ದೈವ ಆಲಯಯೆಂದು ನಿಂಗ ತಿಳಿಯಾದೋ ? 20 ನಿಂಗ ನಿಂಗಗ್ ಸ್ವಂತ ಅಲ್ಲ ,ನಿಂಗ ಕರಿದಿಗ್ ಎತ್ತಿರವರ್ ,ಆದ್ಗ್ ತ್ತಾ ನಿಂಗ ತಡಿಯಿಂದ ದೈವನೆ ಮಹಿಮೆಪಡ್ಸನ್ .