1 Corinthians 5

1 ದೈವನೆ ನಂಬದೆ ಇರವಲ್ರ ಕ್ಯಾಟ್ಟನಡ್ತೆ ನಿಂಗಲ್ ಇದ್ದೆದೆಂದ್ ಗೊತ್ತುಹಾಗಿದೆದೆ ,ನಿಂಗಲ್ ಒಬ್ಬ ತನ್ನ ಅಪ್ಪಾನ ಯಂಡ್ರರಾನೆ ಯಾಟ್ಟೋದ್ ಇರದಂಬ . 2 ಹಿಂಗೇ ಇರಗ ನಿಂಗ ದುಃಖ ಪಡದೆ ಹಿಂಗೆ ಮಾಡಿದವನೆ ನಿಂಗಯಿಂದ ಅವನೆ ಕಳ್ಸ ದೆ ಸೊಕ್ಕಿಂದ ಮರಹ್ ದಲ್ಲಾ . 3 ನಾ ನಿಂಗ ದಂಡೆ ಇಲದಲೇನ್ ಆತ್ಮಲ್ ನಿಂಗವಂದಿಗೆ ಇದ್ದೀನಿ ಹಿಂಗೇ ಮಾಡಿದವನಗ್ ಅದೇ ಗಳಿಗೆವೆ ತಿರ್ಮಾನ ಮಾಡಿದ್ದೀನಿ . 4 ಅದ್ ಯಾನ ಅಂದಲೇ ನಿಂಗ ಸಭೆ ಸೇರಿ ಯೇಸ್ ಸ್ವಾಮಿನ ಶಕ್ತಿಲ್ ಅವನೆ ಗಾಳಿಗ್ ಒಪ್ಪಕ್ ನಾ ಆತ್ಮೀಕಲ್ ನಿಂಗ ಮದ್ದೆಲ್ ಇರ್ತ್ತೀನಿ . 5 ಸೈತಾನನಗ್ ಒಪ್ಸಿಕ್ಕೊಡಕಂಡಿದ್ದೆ ಸ್ವಾಮಿನ ಜೀನಲ್ ಅಂಥವನ ಆತ್ಮ ರಕ್ಷಣೆ ಆಕಂದ್ ಅವನ ಪಾಪನ ತಡಿ ಆಳಾಗಂತೆ ಹಿಂಗೇ ಮಾಡಕ್ ನಂಗ ಯೇಸುನ ಯಸರ್ಲ್ ಅವನೆ ಮರ್ ದ್ವೊದೆರವ . 6 ನಿಂಗ ಜಂಬ ಕ್ವೋಚ್ಚೋಡಿರದ್ ಸರಿಕಾಣಿ .ಒಂದೀಸ್ ರೊಟ್ಟಿ ಉಡಿಗ್ ಹುಳಿ ಕಲ್ಸಿದಲೇ ಅದ್ ಯಲ್ಲಾ ಹುಳಿತ್ತೆeದೆ ಅಂಬದ್ನೆ ಮರ್ ದ್ವೊದೆರದ . 7 ನಿಂಗ ಹುಳಿ ಇಲದ ರೊಟ್ಟಿ ಆಗಿದ್ದೆeರ್ ಪಾತ್ರಹಾಪಂತೆ ಹುಳಿನೆ ತೆಗ್ತ್ ಹಾಕ್ನ ಯಾನ್ಗ ಅಂದಲೇ ನಂಗ ಪಸ್ಕದ ಕುರಿ ಆಗಿ ಕ್ರಿಸ್ತ ಬಲಿ ಆಗಿದೆನೆ . 8 ಆಡಗತ್ತಾ ದುಷ್ಟತನ ಕೆಡಕುತನ ಅಂಬ ಹಳೆಯಿಂದಲ್ಲ ಶುದ್ದ ಇಂದೆ ಸತ್ಯ ಅಂಬ ಹುಳಿ ಇಲದ ರೋಟಿ ಯಂದವೇ ಹಬ್ಬನೆ ಮಾಡಕ್ . 9 ಜಾರರ ಜ್ವೊತೆ ಚಾರ ಬದ್ರ ಅಂದ್ ನಾ ಕಾಗ್ ಝಲ್ ಬರ್ ದ್ದೀನಿ ಅಸ್ ಗೆವೆ , 10 ಈ ಲೋಕಲೀರ ಯೆಲ್ಲಾ ಕ್ಯಾಟ್ಟದ್ ಮಾಡೋವೊರು ಕಳವು ಪೂಜೆ ಮಾಡವರ್ ಇವರ್ ವಂದಿಗೆ ನಿಂಗ ಬ್ ಟ ದೂರ ಇರಕ್oದ್ ಈ ಮಾತ್ನ ಅರ್ಥ ಅಲ್ಲಾ ,ಇದ್ನೆ ಬ್ ಡದಲೇ ನಿಂಗ ಈ ಲೋಕನೇ ಬ್ ಟ ವಾಗಲೇ ಆಗದಿಲ್ಲೆ . 11 ಲೋಕನೇ ಬ್ ಟ್ಟ ವಾಗಲೇ ಆತ್ತೆeದೆ ಅಂದಲೇ ದೈವನೆ ನಂಬಿರವರ್ ಕೆಟ್ಟದಿಂದ ಲೊಬಿಗ ಪೂಜೆ ಮಾಡೂವೊರು ಒಬ್ಬನೇ ನ್oಬೊವೊರು ಕುಡಿಪವರ್ ಕಳವು ಮಾಡೊವೊರು ಅಂದಲಿ ಅವರ್ ವಂದಿಗೆ ವಾರದೇನ್ ಅವನ ವಂದಿಗೆ ಸೇರಿ ತೀನಿ ತೀನಬೇಡ ಅಂದ್ ಈಗ ಬರ್ತಿನಿ 12 ದೈವನ ನಂಬದವರ್ನೆ ನಿಂಗ ತಿರ್ಮಾನ ಮಾಡದ್ ಯಾನ್ಗಾ ?ದೈವನೆ ನಂಬಿರ ಮಕ್ಕನೆ ತಿರ್ಮಾನ ಮಾಡದ್ ನಿಂಗ ಅಲವ ? 13 ಆಂದಲೇ ದೈವನೆ ನಂಬದೆ ಇರವನ್ರೆ ತಿರ್ಮಾನ ಮಾಡದ್ ದೈವ ಆ ಕೆಟ್ಟವನೇ ನಿಂಗಯಿಂದ ತೆಗ್ತ ಹಾಕ್ನ್ .