1 Corinthians 4

1 ಆದ್ಗಥ ಜನ್ಹ್ ನಂಗನೆಕ್ರಿಸ್ತನ ಸೇವೆ ಮಾಡವಂದ್ ದೈವನ ಸತ್ಯನೇ ವಿಸಯಲ್ ನಂಬಿಕೆಯಿಂದ ಇರವರಂದ್ ಹಳಾಕ್ 2 ಸೇವೆ ಮಾಡವನ್ ನಂಬಿಕೆಯಿಂದ ಸೇವೆಮಡಕ್ 3 ನಾ ಇರ ನಿಂಗೆಯಿಂದ ಮಹಿಷನ ನ್ಯಾಯ ಸಬೆಯಿಂದ ಆಗಲಿ ತೀರ್ಮಾನ ಅಗದ್ ಸಣ್ಣ ಕಾರ್ಯ ಅಗದಿದೆ .ನಾ ನನ್ನೇ ತೀರ್ಮಾನ ಮಾಡದಿಲ್ಲೆ 4 ನನ್ನ ಮನ್ಸ್ ಶುದ್ದ ಇದ್ದೆ ಅಂದಲೇ ಅದ್ ನನ್ನೇ ಶುದ್ದ ಇಲಾದಂದ್ ಹೇಳಲೇ ಆಗದಿಲ್ಲೆ ನನಗ್ ದೈವತ ನ್ಯಾಯ ತಿರ್ಸೋದ್ 5 ಅದ್ಗ್ತತ್ತ ನಂಗ ಕಾಲಾಗ್ ಮುಂಚವೆ ಯಾವುದೇ ತೀರ್ಮಾನ ಮಾಡದೆನ್ ದೈವ ಬರದ್ನೆ ಕಾಯಿನ್ ,ಅವರ ಇಟ್ರಲ್ ಇರದ್ನೆ ಬೈಲಗ್ ತಂದ್ ಮಹಿಷನ ಮನ್ಸ್ ಗ್ಯನನೆ ಗೊತ್ತು ಮಾಡ್ತೇನೆ ಆಗ ಯಲ್ಲರ್ಗ್ ದೈವ ಯಿಂದ ಬರದದ್ ಸಿಕ್ಕಿತೆದೆ 6 ಅಣ್ಣ -ತಮ್ಮದೀರೆ ನಾ ನಿಂಗಗಾಗಿ ಹಿಂದೇ ಇದ್ದ ಮಾತ್ನೆ ಪರಂಸ ಆಗಿ ನನ್ನ ಇಂದೇ ಅಪ್ಪೊಲ್ಲೋಸದ ಬಗ್ಗೆಲ್ ಹೇಳಿದೀನಿ ನಿಂಗ ನಿಂಗನೆ ದೃಷ್ಟoತವಾಗಿ ನಡಕ್oದ್ ಸತ್ಯಪುಸ್ತಕಲ್ ಬರ್ದ್ರ್ ದ್ನೆ ಮೀರಾಬಾದ್ರ್ ನಿಂಗಲ್ ಯಾರ್ ಒಬ್ಬನ ವಂದಿಗೆ ಸೇರಿ ಇನ್ನೊಬ್ಬನೇ ಜಂಬ ಕ್ವೊಚ್ಚ ಬಾರ್ರ್ ದ್ . 7 ನಿನ್ನ ಬೇರೆಯವರ್ ಗಿಂತ ವ್ಯಾತ್ಯಾಸ ಆಗಿ ಮಾಡಿದವರ್ ಯಾರ ?ನೀ ದೈವಯಿಂದ ಇಸಿದ ನಿನ್ನಲ್ ಯಾನರ್ ಇದ್ಯವ ?ಎಸಿದ ಮೇಲೆ ಯಾಸವನ ಮಾದ್ರಿ ನೀ ದೊಡ್ಡವ ಅಂದ್ ಹಾಳದ್ ಯಾನ್ಗ . 8 ಈಗ ನಿಂಗಗ್ ಸಾಕಗಿದೆದ ಈಗ ನಿಂಗ ಹಣಕಾರ್ ಆಗಿದೇರ್ ನಂಗ ಸಹಾಯ ಯತ್ತದೆ ರಾಜರ್ ಆಗಿದೀರ್ ನಿಂಗ ನಿಜಾಗಿ ರಾಜರ್ ಆಗಿದೆಲೇ ನನಗ್ ಯಶ್ಗೋ ಕುಶಿ ಹಾಗದ್ ಆಗ ನಂಗ ನಿಂಗವಂದಿಗೆ ರಾಜರಾಗಿ ಇರಬೊದಿತ್ 9 ದೈವ ಶಿಷ್ಯರಾಗಿರ ನಂಗನೆ ಕ್ವೊನೆಯಾವರಾಗಿ ಮಾಡಿದೆರಂದ ಅನ್ನಿತ್ತೆeದೆ ಯಲ್ಲಾರ್ ಮುಂದಕ್ ಸಾಯಿಸಾಲೇ ಹಳ್ತೋದುವಾಗತರ ನಂಗ ದೂತರ್ಗ ಮಹಿಷರ್ಗ ಈ ಜಗತ್ಗ ತಮಾಸೆದವರಾಗಿ ಕಾನಿತ್ತಿಗೆ . 10 ನಂಗ ಕ್ರಿಸ್ತನ ವಿಷಯಲ್ ಪ್ಯಾದ್ದರಾಗಿದಿಗೆ .ನಿಂಗಂತ ಕ್ರಿಸ್ತನಲ್ ಬುದ್ದಿ ಇರವರಾಗಿದೇರ್ .ನಂಗ ಶಕ್ತಿ ಇಲದವರಾಗಿ ,ನಿಂಗ ಶಕ್ತಿ ಇರವರಾಗಿ ಇದ್ದಿರ್ ನಿಂಗ್ ಮರೆದೆ ಇಂದ ಇರವರ್ ನಂಗತ್ ಮರೆದೆ ಇಲದವರಾಗಿದ್ದೆಗೆ. 11 ಈ ಗಂಟ ನಂಗ ತೀನಿ ನೀರ್ ಇಲದವರ್ ಬಟ್ಟೆ ಬರೆ ಇಲದವರ್ ಉಸ್ಸೋಡ್ ಇರವರ್ ಇಂದೇ ಮನೆ ಇರದೆ ಬೇರೆ ಕಡೆಗನೇ ತೀರ್ಗಿದವರ್ ಆಗಿದೀಗೆ . 12 ಸ್ವಂತ ಕ್ಯಾಲ್ಸಯಿಂದ ಜಿಂವನ ಮಾಡಿತ್ತೀಗೆ ನಂಗನೆ ನುಡ್ಯಾವನರೆ ವಳ್ಳೆದಂದ್ ಹ್eಳಿತಿಗೆ ಕಷ್ಟಬರಗ ಅಂಝಾದೆ ಇರ್ತ್ತೀಗೆ 13 ತಪ್ಪು ಹೊಶ್ರೀದಲೇ ಅವರ್ನೆ ಸಮಾದನಯಿಂದ ಮಾತಡಿಸಿತಿಗೆ ಲೋಕಗ್ ನಂಗ ಈಗ ಕಸಕಡಿಗಿಂತ ಕಡೆವರ್ ಲೋಕಗ್ ವಲ್ಸ್ ಹಾಗಿದಿಗೆ . 14 ನಿಂಗನೆ ನಾಚಿಕೆಪಡ್ಸಲೇ ಇದ್ನೆ ಬದ್ರಾರ್ದಿಲೇ .ನಂಗಗ್ ಇಷ್ಟಿರ ಮಕ್ಕ ಆದ ನಿಂಗನೆ ಉಷರಾಗಿ ಇರಾಕಂದ್ ಹಾಳಲೇ ಬರ್ ದ್ರಾದ್ . 15 ಯನ್ಗಾಂದಲೇ ನಿಂಗಗ್ ಕ್ರಿಸ್ತನಲ್ ಕಲ್ಸಿಕ್ವೊದರ್ ಸವ್ ರಾರ್ ಮಂದಿ ಇದ್ದಲೇನ್ಅಪ್ಪದಿರ್ ಮಾತ್ರ ಬಾಳಕಾಣೆ ದೈವನ ಶುದ್ದಿಯಿಂದ ಕ್ರಿಸ್ತ ಯೇಸು ಸ್ವಾಮಿಲ್ ನಾ ನಿಂಗ ಅಪ್ಪಾ ಆಗಿದ್ದೀನಿ . 16 ಅದ್ಗತ್ತ ನಿಂಗ ನನ್ನ ಮಾತ್ ಕೆಲ್ಕಂದ್ ನಿಂಗನೆ ನಾಕೇಳಿಕೂತ್ತೀನಿ . 17 ಅದ್ಗತ್ತ್ ಕರ್ತನಲ್ ನಂಬಿಕೆಯಿಂದ ಇರ ನನ್ನ ಮಝ ಆಗಿರ ತಿಮೊಥೀನೆ ನಿಂಗ ತಣಗ್ಗ್ ಕಳ್ಸಿ ಕೊಟ್ಟಿದ್ದೀನಿ ಅವನ್ ಕ್ರಿಸ್ತಯೇಸ್ ಸ್ವಾಮಿಲಿರ ನನ್ನ ಸುದ್ದಿನೆ ಅಂದಲೇ ನಾ ಯೆಲ್ಲ ಸಭೆಲ್ ಕಲ್ಸೋದ್ನೆ ನಿಂಗಗ್ ಕಲ್ಸಿತ್ತೆeನೆ . 18 ನಾ ನಿಂಗತಣಗ್ ಬರದಿಲ್ಲೆಂದು ಅದ್ರಾಳ್ ಅಂಕಾರಯಿಂದ ಹ್eಳಿತೆರೆ . 19 ದೈವನ ಇಷ್ಟೆದ್ದಲ್ಲೇ ನಾ ಬ್ಯಾಗನೆ ಬರ್ತ್ತೀನಿ .ಬಂದ್ ಅ ಉಬ್ಬಿರ ಮಾತ್ಲ ಅಲ್ಲ ಇಂದೇ ಶಕ್ತಿ ಇರವರೂ ಅಂದ್ ಗೊತ್ತುಮಾಡಿತ್ತೀನಿ . 20 ಯಾನ್ಗಾ ಅಂದಲೇ ದೈವನ ರಾಜ್ಯ ಮಾತ್ ಯಿಂದ ಅಲ್ಲ ಶಕ್ತಿಲ್ ಇದ್ದೆ. 21 ಕಡ್ಡಿ ಯ್ ಡ್ತ ನಿಂಗ ತನಗ್ ಬರಲ್ಯಾವ ?ಪ್ರೀತಿಯಿಂದ ಸಮಾಧನಯಿಂದ ಬರಲ್ಯಾವ ?ನಿಂಗಗ್ ಯಾವದ ಇಷ್ಟ .