1 Corinthians 3

1 ಅನ್ನಂದಿರೆ ನಾನಂತು ದೈವರತ್ಮದಿಂದ ನಡಿಸಿಕೊಲ್ಲುವರಿಗೆ ತಕ್ಕಂತೆ ನಿಂಗ ಜೊತೆ ಮಾತಾಡಾನು ಪ್ರಪಂಚಿಕರು ಕರ್ತನ ಇಸ್ಯದಲ್ಲಿ ಸಣ್ಣ ಮಗುಗಳು ಆಗಿರುವಂತವರಿಗೆ ತಕ್ಕಂತೆ ನಿಮ್ಮ ಜೊತೆ ಮತಬೇಕಯ್ತು 2 ನಿಂಗ ಹಾಲು ಕುಡಿಸಿ ಅನ್ನ ಕೊಡಲಿಲ್ಲ ಅನ್ನ ತಿನ್ನಕ ನಿಂಗ ಇನ್ನ ಶಕ್ತಿ ಇರಲಿಲ್ಲ ಇಂಗದರು ಶಕ್ತಿ ಇಲ್ಲ ಯಾಕಂದ್ರ ಇಂಗ ಶರೀರದಿನಸ್ವಾಬವಗಳು ಉಲ್ಲವರಗಿದ್ದಿರಿ ನಿಂಗ ಒಳಗ 3 ಒಟ್ಟೆ ಕಿಚ್ಚು ಗಲಾಟೆಗಳು ಇರುವಲ್ಲಿ ನಿಂಗ ಶರಿರದಇನಸ್ವಾಬವವುಲ್ಲರಗಿದ್ದು ಕೇವಲ ನರಪ್ರಣಿಗಳ ನಡಿಯುತಿರಲ್ಲವೇ 4 ನಂಗ ಪೌಲನು ಎಂದು ಮತ್ತೊಬನು-ನಂಗ ಅಪ್ಪೋಲಸನವನು ಎಂದು ಹೇಳುತಿರುವಾಗ ನಿಂಗ ಕೇವಲ ನರಪ್ರನಿಗಳಗಿದ್ದರಲ್ಲವೇ 5 ಹಾಗಾದರೆ ಅಪೊಲ್ಲೋಸನು ಆನು ಪೌಲನು ಆನು ಅವರ ಸೇವಕರು ಅವ್ರ ಮುಕಾಂತರ ನೀವು ಕ್ರಿಸ್ತನನ್ನು ನಂಬಿದಿರಿ ಕರ್ತನು ಪ್ರ ತಿಯೊಬ್ಬರಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆ ಮಾಡ್ತಾರ 6 ನಂಗ ಸಸಿಯನ್ನು ನೆಟ್ಟನು ಅಪೊಲ್ಲೋಸನು ನೀರು ಹೂಯಿದನು 7 ಆದರೆ ಬೆಳಿಸುತ್ತ ಬಂದವನು ದೇವ್ರು ಹೀಗಿರಲಾಗಿ ನೆದುವವನಗಲಿ ನೀರುಹುಯ್ಯಾವವನಾಗಲಿ ವಿಶೀಷ ವಾದವನಲ್ಲ ಬೆಳಿಸುವ ದೇವ್ರೇ ವಿಶೀಷವಾದನು 8 ನೆಡುವವನು ನೀರು ಹುಯ್ಯಾವವನು ಒಂದೇ ಆದರು ಅದ್ರು ಎಲ್ಲಾರಿಗೂ ಅವನವನ ಕಷ್ಟಕ್ಕೆ ತಕ್ಕಹಾಗೆ ಕಂಬಳ ದೊರೆಯುವುದು 9 ನಂಗ ದೇವ್ರ ಜೊತೆ ಕೊಲಿಗಾರರು ನಿಂಗ ದೇವರ ಎಲ್ಲವು ದೇವ್ರ ಆಲಯವು ಆದೀರಿ 10 ಇವ್ರು ನಂಗ ಕೃಪೆಯಿಂದ ತಿಳಿಸಿದ ಕೆಲಸವನ್ನು ನಂಗ ಪ್ರವೀಣಶಿಲಿಪಿಯಂತೆ ಅಸ್ತಿವರಹಾಕನು ಬೇರೆಯವನು ಅದರ ಮೇಲೆ ಕಟ್ಟುಥಾನೆ ಬೇರೆಯವನು ತಾನು ಅದ್ರ ಮೇಲೆ ಇಂಥದನ್ನು ಕಟ್ಟುತಾನು ತಿಳಿಯಬೇಕು 11 ಹಾಕಿರುವ ಪಂಜರವು ಯೇಸು ಕ್ರಿಸ್ತನೇ ಆ ಪಂಜರವನ್ನಲ್ಲದೆ ಬೇರೊಂದು ಪಂಜರವನ್ನು ಯಾರು ಹಾಕಲಾರು ದೇ 12 ಆ ಅಸ್ತಿವಾರದ ಮೇಲೆ ಚಿನ್ನಬೆಳ್ಳಿ ರತ್ನ ಕಟ್ಟಿಗೆ ಹುಲ್ಲು ಆಪು ಮಿಕ್ಕಿದವುಗಳನ್ನು ಯಾವುದರಿಂದ ಕಟ್ಟಿದರು ಅವನವನ ಕೆಲ್ಸವು ವ್ಯಕ್ತವಾಗುವದು 13 ಕರ್ತನು ಬರುವ ದಿನವು ಬೆಂಕಿಯೊಡನೆ ಉದಯವಾಗಿ ಆ ಕೆಲಸವನ್ನು ಸರಿಯಾಗಿ ತೋರುತದೆ ಅವನವನ ಕೆಲಸವನ್ನು ಆ ಬೆಂಕಿಯು ಶೋದಿಸುವುದು 14 ಒಬ್ಬನು ಆ ಪಂಜರದ ಮೇಲೆ ಕಟ್ಟಿದ್ದು ಇದ್ದರೆ ಅವನಿಗೆ ಸಂಬಳ ಬರುವುದು 15 ಒಬ್ಬನು ಕಟ್ಟಿದ್ದು ಸುಟ್ಟು ಹೋದ್ರೆ ಅವನ್ಗ ಸಂಬಳವೂ ನಷ್ಟವಾಗವದು, ನಿನಾದರು ರಕ್ಷಣೆ ಹೊಂದುವಿ ಆದ್ರೆ ಬೆಂಕಿಯೊಳಗಿಂದ ತಪ್ಪಿಸಿ ಕೊಂಡವನ ಆಗಿರು ಒಬ್ಬ 16 ನೀವು ದೇವ್ರ ಆಲಯವಾಗಿದ್ದೀರೆಂದು ದೇವ್ರ ಆತ್ಮನು ನಿನ್ನಲ್ಲಿ ಇರುತನೆಂದು ನಿಂಗ ಗೊತ್ತಿಲ್ವ 17 ಯಾರಾದರು ದೇವ್ರ ಆಲಯವನ್ನು ಕೆಡಿಸಿದರೆ ದೇವ್ರು ಅವನನ್ನು ಕೆಡಿಸನು ಯಾಕೆಂದರೆ ದೇವ್ರ ಆಲಯವು ಶುದ್ದವಾದದ್ದು ಆ ಆಲಯವು ನೀನೇ 18 ಯಾವನು ತನ್ನನ್ನು ತಾನೇ ಮೋಸಗೊಳಿಸದಿರಲಿ ತಾನು ಭೂಲೋಕ ಬುದ್ದಿಯು 19 ದೇವ್ರ ಮುಂದೆ ಪೆದ್ದುತನವಾಗಿದೆ ಆತನು ಬುದ್ದಿವಂತರನ್ನು ಅವ್ರ ತಂತ್ರಗಳಲ್ಲಿಯೇ ಹಿಡುಕೊಳ್ಳುತ್ತಾನೆಂತಲೂ 20 ಬುದ್ದಿವಂತರ ಯೋಚ್ನೆಗಳು ನಿಷ್ಪಲವಾದವುಗಲೆಂದು ಕರ್ತನು ತಿಳುಕೊಳ್ಳುತ್ತಾ ನೆಂತಲೂ ಬರೆದದೆಯಲ್ಲ ನಿಮ್ಮಲ್ಲಿ ಲೋಕ ಇಚರವಾಗಿ ಬುದ್ದಿವಂತನಾಗಿದ್ದೇನೆಂದು ಅಂದಿಕೊಳ್ಳುವನು ಜ್ಞಾನಿಯಾಗುವಂತೆ ಹುಚ್ಚನಾಗಲಿ 21 ಆದಕಾರಣ ಮಾಯಿಷ್ಯ ಮಾತ್ರದವರ ಇಶಯದಲ್ಲಿ ಯಾರ ಹಿಗ್ಗದಿರಲಿ ಯಾಕಂದರೆ ಸಮಸ್ತವು ನಿನ್ನದು 22 ಪೌಲನಾಗಲಿ ಅಪೋಲ್ಲೋಸನಾಗಲಿ ಕೇಫಾನಾಗಲಿ ಲೋಕವಾಗಲಿ ಜೀವವಾಗಲಿ ಮರಣವಾಗಲಿ ಈಗಿನ ಸಂಗತಿಗಳಾಗಲಿ ಮುಂದಣಸತಂತಿ ಗಳಾಗಲಿ ಸಮಸ್ತವೂ ನಿನ್ನದೇ 23 ನಿವಂತೂ ಕರ್ತನವರು ,ಕರ್ತನು ದೇವರವನು