1 ಸಂಗಡಿಗರೇ ನಾನಂತು ದೈವರು ಹೆಳಿಕೊಟ್ಟನುಮಾತನ್ನು ತಿಲಿಸುವವನಾಗಿ ನಿಂಗ ಹತ್ತಿರ ಬಂದಾಗ ವ್ಯಕ್ಚಾತುರ್ಯದಿಂದ ಬುದ್ದಿವನ್ತಿಗಿ ನಿನ್ನಲ್ಲಿ ಈರ್ತವೆಂದು ತಿರ್ಮಾನಿಸಿ ಕೆಯಾಗಿ ಬಂದಿಲ್ಲ . 2 ನನ್ನ ಮರಕ್ಕೆ ಹಾಕಲ್ಪತ್ತವನಾದ ಯೇಸು ಕರ್ತನನ್ನೇ ಹೂರತು ಬೇರೆ ಎಲ್ಲವನ್ನು ತಿಳುಕೊಂದನಾಕೊಂಡೆನು. 3 ಈದಲ್ದೆ ನಂಗ ನಿಮ್ಮಲ್ಲಿಗೆ ಬಂದಾಗ ನಿಂಗ ಹತ್ತಿರದಲ್ಲಿ ಬಲ ಈಲ್ಲದವನು ಭಯ ಪಡುವವನು ಜಾಸ್ತಿ ನಡುಗುವವನು ಆದಾನು 4 ನಿಂಗ ನಂಬಿಕೆಯೂ ಮನುಷಾ ಬುದ್ದಿಯನ್ನು ಬಿಟ್ಟುಬಿಡದೆ ದೈವರ ಶಕ್ತಿಯನ್ನು ಬಿಟ್ಟು ಕೊಡಬಾರದೆಂದು ನಂಗ ಬೋಧನೆಯಲ್ಲಿ ಪ್ರಸಂಗದಲ್ಲಿ ಮನವೊಲಿಸುವ ಜ್ಞಾನವಾಕ್ಯಗಳು 5 ನನ್ನ ಉಪಯೋಗಿಸಿದೆ ದೈವ ಆತ್ಮನ ಬಲವನ್ನು ಮೆಚ್ಚಿಸಿಕೊಳ್ಳುವ ವಾಕ್ಯಗಳನ್ನೇ ಉಪಯೋಗಿಸಿದಾನು 6 ಆದ್ರು ಪ್ರವೀಣರಲ್ಲಿ ಬುದ್ದಿಯನ್ನೇ ಕೆಳ್ತಾವಿ ಅದು ಭೂಲೋಕದ ಬುದ್ದಿಯಲ್ಲ ಇಲ್ದೆ ಹೋಗುವ ಭೂಲೋಕದ ಬುದ್ದಿಯು ಅಲ್ಲ 7 ಇದುವರೆಗೆ ಅಡಗಿಕೊಂಡಿರುವ ಸತ್ಯವನ್ನು ತಿಳಿಸುವಲ್ಲಿ ದೈವರ ಜ್ಞಾನವನ್ನೇ ಹೇಳ್ತಾವಿ ಅದು ಯಾವದಂದರೆ ದೈವರು ನಂಗ ಮಹಿಮೆಗಾಗಿ ಲೋಕದ ಎಲ್ಲ ಕಡೆಯಿಂದ ಮೊದಲೇ ನೇಮಿಸಿ ಎದುವ್ರಗು ಮರೆಮಾಡಿದ ಜ್ಞಾನವೇ 8 ಇದನ್ನು ಭೂಲೋಕದ ವ್ಯಕ್ತಿಗಳಲ್ಲಿ ಯಾರ ಅರಿಯಲಿಲ್ಲ ಅರಿತಿದ್ದರೆ ಅವ್ರು ಮಹಿಮೆ ಉಳ್ಳವರು ಕರ್ತನನ್ನು ಮರಕ್ಕೆ ತುಗುಹಕಲ್ಪಡಲಿಲ್ಲ 9 ಆದ್ರೆ ಬರೆದಿರುವ ವಂತೆ ದೈವರು ನಿಂಗ ಪ್ರಿತಿಸುವವರಿಗಾಗಿ ಸಿದ್ದ ಮಾಡಿರುವಂತದಲ್ಲ ಕಣ್ಣು ಕಾಣಲಿಲ್ಲ ಕಿವಿ ಕೇಳಲಿಲ್ಲ ಅದ್ರ ಭಾವನೆಯು ಮನ್ಷಿಯ ಹೃದಯಕ್ಕೆ ಬರ್ಲಿಲ್ಲ 10 ನಂಗದಾರು ದೈವರು ತನ್ನ ಆತ್ಮನ ಮೂಲಕ ಅದನ್ನು ಹೇಳಿದನು ಈ ಆತ್ಮನ ಈಶಯಗಳನ್ನು ದೈವರ ಅಮೂಲ್ಯವಾದ ಈಶಯಗಳನ್ನು ಪರಿಶೋದಿಸು ಅದಾನು 11 ಮನುಷ್ಯನ ಒಳಗಿನ ಯೋಚ್ನಗಳು ಅವನಲ್ಲಿ ಈರುವ ಜಿವಾತ್ಮಕ್ಕ ಹೊರತು ಮತ್ತಾರಿಗೂ ತಿಳಿಯದು ಹಂಗೆ ದೈವರ ಆಲೋಚನೆಗಳನ್ನು ದೈವರ ಆತ್ಮನೇ ಹೊರತು ಬೇರೆ ಯಾರ ತಿಳುಕೊಲಿಲ್ಲ 12 ನಾವು ಪ್ರಾಪಂಚಿಕ ಆತ್ಮವನ್ನು ಹೊಂದದೆ ದೈವರುನಂಗೆ ಕೊಟ್ಟಿರುವ ಕೃಪವರಗಳನ್ನು ತಿಳುಕೊಳ್ಳುವುದಕ್ಕಾಗಿ ದೈವರಿಂದ ಬಂದ ಆತ್ಮವನ್ನೇ ಹೊಂದವು 13 ಇವುಗಳನ್ನು ಮಹಿಷ ಜ್ಞಾನವು ಕ್ಲಸಿದ ಮಾತುಗಳನ್ನು ಹೇಳದ ದೈವಾತ್ಮಾವು ಕಲಿಸಿಕೊಟ್ಟ ಮಾತುಗಳಿಂದ ಹೇಳಿ ಹತ್ತಿರವಾದವುಗಳನ್ನು ಅತ್ಮಾಂಗೆ ಉಪಯೋಗವಾದರೀತಿಯಲ್ಲಿ ವಿವರಿಸುತ್ತವೆ 14 ಮನುಷ್ಯನು ದೈವತ್ಮಾದ ಇಶಯಗಳನ್ನು ಬೇಡುತಾವೆ ಅವುಅವನಿಗೆ ಕೆಟ್ಟಮತಾಗಿ ತೋರುತ್ತವೆ ಅವು ಇಚಾರದಿಂದ ತಿಳುಕೊಳ್ಳಲು ಅವ್ನು ತಿಳುಕೊಲ್ಲಾನು 15 ದೈವಾತ್ಮನಿಂದ ನಡಸಿ ಕೊಳ್ಳುವವನು ಎಲ್ಲವನ್ನು ಇಚಾರಿಸಿ ತಿಳುಕೊಳ್ಳುತ್ತಾನೆ ಆದ್ರೆ ಇವನು ಯಾವನಾದರಾ ಇಚರಿಸಿಕೊಳ್ಳುವುದಿಲ್ಲ 16 ಕರ್ತನ ಮನಸ್ಸನ್ನು ತಿಳುಕೊಂಡು ಆತನಿಗೆ ಉಪದೇಶ ಮಾಡುವವರಾರು ಎಂದು ಬರದದೆಯಲ್ಲ ನಂಗಾದರು ಕರ್ತನ ಮನಸ್ಸು ದೊರಕಿತು