1 ದೈವ ಚಿತ್ತದಿಂದ ಯೇಸು ಕ್ರಿಸ್ತನ ಅಪೋಸ್ಥಲನಗುವುದಕ್ಕೆ ಕರೆದನು ಪೌಲನ ಅಣ್ಣನಾದ 2 ಸೋಸ್ಥ್ಯನನ್ನು ಕೊರಿಂಥದಲ್ಲಿನ ದೈವ ಸಬಗೆ ಅದ್ರ ಕ್ರಿಸ್ತ ಯೇಸುವಿನ್ನಲ್ಲಿ ಪ್ರತಿಸ್ತಿತರು ದೈವ ಜನರು ಆಗಕ ಕರೆದರ್ ಆಗಿರುವರ್ಗ ಮತ್ ನಂಗ ಸಮಸ್ತ ದೈವ ಜನರ್ಗು ಕರ್ತನಗಿರುವ ಯೇಸು ಕ್ರಿಸ್ತನ ನಾಮವನ್ನು ಸ್ತುತಿಸುವವರು ಮಾಡರು 3 ಯಲ್ಲಿದರು ಅವರಗ ಬರೆದನೆಂದರೆ ನಂಗ ಅಪ್ಪ ನಾಗಿರುವ ದೈವರಿಂದಲೂ ಕರ್ಥಾನದ ಯೇಸು ಕ್ರಿಸ್ಥನಿಂದಲೂ ನಿಂಗ ಕೃಪ ಶಾಂತಿಯು ಆಗಕ 4 ಕ್ರಿಸ್ತ ಯೇಸುವಿನಲ್ಲಿ ದೈವ ನಿಂಗ ದೊರಕಿಸಿದ ಕ್ರುಪದ ನಿಮಿತ್ತ ನಂಗ ನಿಮ್ಮ ಇಸ್ಯದಲ್ಲಿ ಯಂಗದರು ದೈವ ರನ್ನು ಕೊಂದದುತ್ತೇನೆ 5 ಯನಂದರೆ ಕ್ರಿಸ್ತನ ಇಸ್ಯವಾದ ಸಾಸಿಯು ನಿಮ್ಮಗ ನಂಬಿಕೆ ನೆಲ್ಗೊಂದ ಕಾರಣ ನಿಂಗ ಎಲ್ಲ 6 ನುಡಿಯಲ್ಲಿಯು ಎಲ್ಲ ಬುದ್ದಿಯಲ್ಲಿಯು ಕರ್ಥನಲ್ಲಿ ಸಮೃದ್ದಿ ಹೊಂದರು 7 ಇಂಗ ನಿಮಗ ಯಂಲ್ಲಿ ಯಾರ ನಿಂಗ ಮೇಲ ತ್ಯಪ್ಪುವರಿಸಳಗದಂತೆ ಅತ ನಿಂಗ ಕೊನತಂಕ ದೈರ್ಯ ಪಡಿಸನು 8 ನಂಗ ಕರ್ತನಾದ ಯೇಸು ಕ್ರಿಸ್ತನ ಜೀನದ 9 ದೈವ ನಂಬಿಕೆ ಉಳ್ಳವನು ನಂಗ ಕರ್ತನಾದ ಯೇಸು ಕ್ರಿಸ್ಥನೆಂಬ ತಂಗ ಮಗನ ಸುರಕ್ಷತೆಗೆ ನಿಂಗ ಕರಿತನು ಆತನು ಗ ಕೃಪ ವರದಲ್ಲಿಯು ಕೊರತೆ ಇಲ್ಲದಾಗ ನಂಗ ದವನದ ಯೇಸು ಕ್ರಿಸ್ತನದ ಕಂಡಾಗ ಮುಂದ ನೋದಾಗ ಎದ್ದಿರಿ 10 ತಮ್ಮಂದಿರ ನಿಂಗ ಎಲ್ಲ ಮಾತಾ ಒಂದು ಆಗಕ ನಿಂಗ ಬಿನ್ನಗಳು ಇರಬ್ಯಾದವು ನಿಂಗ ಒಂದ ಮನಸ್ಸು ಒಂದ್ ಯೋಚನಾ ಒಲ್ಲವರಗಿದ್ದು ಜೊತೆಲ್ಲಿ ಇರಬೇಕು ಎಂದಾಗ ನಂಗ ನನ್ನ ಕರ್ಥಾನದ ಯೇಸು ಕ್ರಿಸ್ತನ ಹೆಸರ್ನಲ್ಲಿ ನಿಂಗ ಬೇಡ್ತ್ಹೇನೆ 11 ಯಾಕಂದ್ರ ನಂಗ ಸಂಗಡಿಗರೇ ನಿನ್ಗಲ್ಲಿ ಹೋದದತ ಉಂಟು ಎಂದ ನಿಂಗ ಇಸಯವಾಗಿ ಖ್ಲೋಯೆಯು ಮನ ಅವರಿಂದ ನನಗ ತಿಳೀತು 12 ನಿಂಗ ಒಳಗ ಒಬ್ಬೊಬ್ಬ ನಂಗ ಪೌಲ ಇಲ್ವ ನಾನು ಅಪೋಲ್ಲೋಸನವನುಅಥವಾ ನಂಗ ಕೆಫಾನವನು ಇಲ್ಲಗ ನಂಗ ಕ್ರಿಸ್ತನವನು ಅಂದು ಹೇಳನು ಅವನು 13 ಕ್ರಿಸ್ತನು ಎರಡು ಬಾಗ ಅಘನ ನಿನಗೋಸ್ಕರ ಮರಕ್ಕೆ ಹಕಿಸಿಕೊಂದಾನು ಪೌಲನು ನಿಂಗ ಪೌಲನ ಹೆಸರ್ ನಲ್ಲಿ ದಿಕ್ಷ ಮಾಡಿಸಿಕೊಂಡರು 14 ನಿಂಗ ಕ್ರಿಸ್ತನಿಗು ಗಯನಿಗು ಬೇರೆಯಾಗಿ ಮತ್ತೆ ಯಾರ್ಗ ನಂಗ 15 ದಿಕ್ಷ ಕೊ ಡಿಸಲ್ಲಿಲವದುದ್ದರಿಂದ ನಿಂಗ ನಮ್ಮ ಹೆಸರ್ ನಲ್ಲಿ ದಿಕ್ಷ ಮದ್ಸಿರೆಂದು ಯಾರ್ಗ ಹೇಳಲು ಅತು ಅದಕ್ಕದೈವರಿಗ ಸೋತ್ರ ಮಾಡ್ತಾನೆ 16 ಇದಲ್ಲದೆ ಸ್ತೆಫಾನನ ಮನಗ ಕೂಡ ದಿಕ್ಷ ಮಾಡ್ಸನು ಇವರ್ಗ ಅಲ್ಲದೆ ಇನ್ಯರ್ಗ ನಾನು ದಿಕ್ಷಸನ ಮದಿಸಾನು ಎಂದು ಕಾಣನು 17 ದೀಕ್ಷೆಸನ ಮಾಡ್ಸಕ ಅಲ್ಲ ಸುವಾರ್ತ ಕುಘಾಕ ಯೇಸು ನನಗ ಹೋಗು ಅಂದ ಅದ್ರ ವ್ಯಕ್ಚತುರ್ಯದಿಂದ ಹೇಳಕ ಕಾಳಿಸಾನು ಅಂಗ ಹೇಳಿದ್ರ ಕ್ರಿಸ್ತ ಮರಕ್ಕೆ ನಿರರ್ಥಕವಗದು 18 ಮರದ ಇಸ್ಯವಾದ ಮಾತು ನಾಶ ಮಾರ್ಗದಲ್ಲಿ ಇರುವರ್ಗ ಕೆಟ್ಟ ಮಾತಾಗಿದೆ ರಕ್ಷಾ ಮಾರ್ಗದಲ್ಲಿರುವ ನಂಗದರು ದೈವ ಬಲ ಆಗಿದೆ 19 ಬುದ್ದಿವಂತರ ಬುದ್ದಿಯನ್ನಿ ಅಳುಮದನು ಬುದ್ದಿವಂತರ ವಿವೆಖವನ್ನು ನಿರಾಕರಿಸಾನು 20 ಎಂಬದಾಗಿ ದೈವ ಮಹಿಮಾ ಉಂಟಲ್ಲ ಬುದ್ದಿವಂತ ಯಲ್ಲಿ ಪುಝಾರಿ ಎಲ್ಲಿ ಭೂಲೋಕದ ಥರ್ಕವಡಿ ಎಲ್ಲೋ ದೈವ ಬ್ಹೊಲೋಕದ ತಿಳುವಳಿಕೆಯನ್ನು ಹುಚ್ಚು ತಾಣವಾಗ ಮಾಡನ 21 ಯಗಂದರ್ ಲೋಕವು ಬುದ್ದಿಯನಿಸುವ ದಾರಿಎಂದ ದೈವವನ್ನು ತಿಳುಕೊಲ್ಲದೆ ಒದದುದ್ದು ದೈವ ಜ್ಞಾನ ಸಂಪರ್ಕವೇ ಎಗಂದ್ರ ಪೆದ್ದು ಮಾತು ಅನಿಸಿಕೊಂಡಿರುವ ನಂಗ ಬೊದನೆ ಇಂದಲೇ ನಮ್ಬವರ ರಕ್ಷಿಸುವುದು ದೈವಗೆ ಒಳ್ಳೇದು ಎಂದು ಅತು 22 ಯೆಹುದ್ಯರ ಸೂಚಕ ಕೆಲಸ ಕೆಲಥರು ಗ್ರೀಕರು ಜ್ಞಾನವನ್ನು ಹುದುಕುಥರ . 23 ನಂಗದರು ಮರಕ್ಕೆ ತುಗಿದವನದ ಯೇಸುವನ್ನು ಯಲ್ಲರಗು ಹೇಳ್ತೇವೆ ಎಂಗ ಕ್ರಿಸ್ತ ಮಾರ್ಗವು ಯೆಹುದ್ಯರಿಗೆ ಕೇಡು ಬೇರೆಯವರಿಗೆ ಹುಚ್ಚು ಮಾತು ಆಗಿದೆ . 24 ಅದ್ರ ದೈವ ರಿಂದ ಕರೆದವರು ಯೆವುದ್ಯರಗಲಿ ಗ್ರಿಕರಗಕಿ ಅವರ್ಗೆ ಇಂತವನು ದೈವ ಬಲವು ದೇವರ ಬುದ್ದಿಯು ಆಗಿರುವ ಕರ್ಥನು . 25 ಲೋಕದವರು ದೈವ ಯಾವದನ್ನ ಬುದ್ದಿಎನಥೆ ಯನ್ನು ಲೆಕ್ಕಹಕ್ಥರೋ ಅದು ಮಹಿಸರ ಬುದ್ದಿಗಿಂತಲೂ ಅತಿ ಬುದ್ದಿಯದಾಗ ದೈವರಲ್ಲಿ ಯಾವದನ್ನು ಕಷ್ಟದಿಂದ ಬಲ ಇನಥೆ ಎಂದು ಲೆಕ್ಕಹಕ್ಥರೋ ಅದು ಮಹಿಸರ ಬಲಕಿಂಥ ಬಳುಲ್ಲದಗಿದೆ . 26 ಸಂಗಡಿಗರೇ ದೈವರು ನಿಂಗ ಕರ್ದಾಗ ಯರದರನ್ನು ಕರದ ಎಂದು ತಿಳುಕೊಲ್ಲಿರಿ ನಿಂಗ ಒಳಗ ಲವ್ಕಿಕ ನೋಟದಲ್ಲಿ ಬುದ್ದಿವಂತರ್ ಜಾಸ್ತಿ ಇಲ್ಲ ದೊಡ್ಡವರು ಅನೇಕರು ಇಲ್ಲ ಕೂಲಿನರು ಅನೆಕರಿಲ್ಲ . 27 ದೈವರು ಬುದ್ದಿವಂತರನ್ನು ನಚಿಸುವುದಕ್ಕಾಗಿ ಈ ಲೋಕದ ಬುದ್ದಿ ಎಲ್ಲದವರನ್ನು ಆಯ್ಕೆ ಮಾಡನ ದೈವರು ಬಲಿಸ್ತರನ್ನಿ ನಚಿಸುದಕ್ಕಾಗಿ ಈ ಲೋಕದ ಬಲ ಎಲ್ಲದವರನ್ನು ಆಯ್ಕೆ ಮಾಡನ 28 ದೈವರು ಈ ಲೋಕದ ಯಜಮಾನರನ್ನು ಕುಲೆನರನ್ನು ಅರಿಸಿಕೊಂದದಲ್ಲದೆ ದೊಡ್ಡವರನ್ನು ಇಲ್ಲದಂತೆ ಮದ್ದಕಾಗಿ ಕೆಲಸಕ್ಕೆ ನ್ಬರದವರನ್ನು ಆಯ್ಕೆ 29 ಮಾಡನ ಎಗಿರಲು ದೈವರು ಮುಂದ ಮೆಚ್ಚಿಸುವುದಕ್ಕ ಯಾರಗೂ ಆಸ್ಪದವಿಲ್ಲ . 30 ನಿಂಗ ಕ್ರಿಸ್ತ ಯೇಸುವಿನಲಿ ಇರುವುದು ಅತನಿಂದಲೇ ಕ್ರಿಸ್ತ ಯೇಸು ನಂಗ ಡೈವರ ಕಡೆ ಇಂದ ಬುದ್ದಿಯು ನೀತಿ ಸುದ್ದಿ ಕರಣ ಆಲೋಚನೆಗಳಿಗೆ ಕಾರಣ ಅದನ . 31 ಜಾಸ್ತಿ ಪಡುವವನು ಕ್ರಿಸ್ತನಲ್ಲಿ ಹೆಚ್ಚಳ ಪಡಲಿ ಎಂಬ ವೆದೊಕ್ತಿ ನೆರವೆರುವುದಕ್ಕೆ ಇದರಿಂದ ಮಾರ್ಗವ ತೋರಿತು .