1 ಅಣ್ಣ -ತಂಮ್ಮದೀರೇ ನಂಗ ಅಪ್ಪಾoದಿರ್ಯಾಲ್ಲ ಮೊಡನ ತಂಪ್ಪುಲ್ ಇದ್ದರ್ ಆವಾ ರ್ಯಾಲ್ಲಾರ್ ಸಮುದ್ರನೆ ದಾಟಿ ವಾದರ್ ಅಂಬ ಸುದ್ದಿಲ್ ನಿಂಗಗ್ ಗೊತ್ತು ಅಂದ್ ನಾ ತ್ ಳ್ದ್ ದೀನಿ . 2 ಅವರ್ಯಾಲ್ ಮೋಶೆತಣಲ್ ಮ್ವೋಡ ಸಮುದ್ರಲ್ ನೀರ್ ಮುಗ್ಸಿದವರ್ ಆಗಿದರ್ . 3 ಅವರ್ಯಾಲ್ಲರ್ ಒಂದೇ ಮನ್ಸ್ ಯಿಂದ ಇದ್ದ್ ಯಲ್ಲಾರ್ ಒಂದು ತೀನಿನೆ ತಿಂದ್ಯೋಡಿದ್ದರ್ . 4 ಆವಾರ್ಯಾಲ್ಲರ್ ಒಂದೇ ಮನ್ಸ್ ಯಿಂದ ನೀರ್ ಕುಡುತೋಡಿದರ್ ,ಅವರ್ ತಂಗ ವಂದಿಗೆ ಬಂದ ದೈವಿಕವಾದ ಕಲ್ಲ್ ವಳಗಿಂದ ಬಂದ್ ನೀರ್ನ್ ಕುಡ್ ತ್ತ್ ರ್ . ಆ ಕಾಲ್ಲ್ ತಾ ಯೇಸ್ ಸ್ವಾಮಿ . 5 ಅಂದಲೇ ಅವರ್ಲ್ ಸುಮಾರಾಳ್ನೆ ದೈವ ಇಷ್ಟಪಟತಿಲ್ಲೆ ,ಆದ್ಗ್ ತ್ತ್ ಅವರ್ ಕಾಡ್ಲ್ ಸತ್ತರ್ . 6 ಈ ಘಟನೆ ನಂಗಗ್ ಯಚ್ಚರಾಗಿರ ಮಾತಗಿದೆದೆ ಅದರತರ ನಂಗ ಕ್ಯಾಟದ್ಗ್ ಆಸೆ ಪಡಬಾರ್ರಾದ್ . 7 "ಅವರ್ಲ್ ಅರ್ದಳ್ ಪೂಜೆಮಾಡವರಾಗಿದೇರೆ ,ಅವರ್ ತಿಂಬಲೇ ಕುಡಿಪಲೇ ಕುಳ್ ತ್ತೇರ್ .ಕುಣಿವಲೆ ಎದ್ದಿದೆeರೆ ",ಅಂದ್ ಬದ್ರ್ರ್ ತರ ನಿಂಗ ಪೂಜೆಮಾಡವರಗದೇನ್ , 8 ಅವರ್ಲ್ ಅರ್ದ್ ಳ್ ಜಾರತ್ವ ಮಾಡಿ ಇಂದೇ ಜಿನಲ್ ಇಪ್ಪತ್ ಮೂರು ಸಾವುರ ಜನ ಸತ್ತಾರ್ ನಂಗ ಜಾರತ್ವ ಮಾಡದೆ ದೂರ ಇರಮೊ . 9 ಅವಲ್ರ್ ಅದ್ರಲ್ ಸ್ವಾಮಿನೆ ಪರಿಕ್ಷೆ ಮಾಡಿಕ್oಡ್ಗ್ ಹಾವು ಕಚ್ಚಿ ನಾಶ ಆದತರ ನಂಗ ಪರೀಕ್ಷೆ ಮಾಡದೆ ಇರಮೊ . 10 ಅವ್ರಲ್ ಆರ್ದ್ ಳ್ ತಂಗ ತಂಗ ವಳಗೆ ಮಾತಾಡಿದಕ್oಡ್ಗ್ ಕೊಲೆಮಾಡoವನ ಕೈಯಿಂದ ಸಂಹರಿಸಲ್ಪಟ್ಟಂತೆ ನಿಂಗ ನಿಂಗ ವಳೆಗೆ ಮಾತಾಡದೇನ್ . 11 ಆ ಮಹಿಷರ್ಗ್ ನದ್ದ್ರದ್ ನಿಜಾಗಿದೆದೆ .ಕ್ವೋನೆ ಕಾಲಗ್ ಬಂದ್ರ್ ನಂಗಗ್ ಯಚ್ಚರ ಮಾತ್ ಆಗಿದೆದೆ . 12 ಅದ್ಗ್ ತಾ ಗಟ್ಯಾಗಿ ಇದ್ದಿನೆoದ್ ಹೇಳವನ್ ,ಕೇಳಕ್ ಬೇಳದತರ ಯಚ್ಚರಯಿಂದ ಇರಲಿ . 13 ಮಹಿಷ್ಗ್ ಬರ ಕಷ್ಟ ಬ್ ಟಲೇಬೇರೆ ಯಾನ ನಿಂಗಗ್ ಬರದಿಲ್ಲೆ ಅಂದಲೇ ದೈವ ನಂಬಿಕೆ ಇರವರ್ ನಿಂಗಗ್ ಮಾಡಂತ ಕಷ್ಟನೆ ಮಾತ್ರ ನಿಂಗಗ್ ಬರಂತೆ ಬುಡದಿಲ್ಲೆ ,ಅಂದಲೇ ನಿಂಗಗ್ ಕಷ್ಟ ಬಂದಗ ಅದ್ನೆ ಪಡಲೇ ಇರಂತೆ ಅದರಯಿಂದ ತಪ್ಪು ದಾರಿನೆ ತೀರ್ಸಿತ್ತೇನೆ . 14 ನನ್ನಗ್ ಇಷ್ಟ ಆಗಿರವರೇ ,ಪೂಜೆ ಮಾಡದ್ನೆ ಬ್ ಟ್ ಬ್ ಡ್ನ್ . 15 ನಿಂಗ ತ್ ಳ್ದ್ರ್ ವರ್oದ್ ಇದ್ನೆನಾ ಹ್eಳಿತ್ತೀನಿ ನನ್ನ ಮಾತ್ನೆ ನಿಂಗವೇ ತಿರ್ಮಾನ ಮಾಡ್ನ್ . 16 ನಂಗ ದೈವನೆ ಬೇಡಿ ತಪಾಲೆಯಿಂದ ಕುಡಿಪದ್ ಕ್ರಿಸ್ತನ ರತ್ತಲ್ ಸೇರಿದಿಗೆ ಅಂಬದ್ನೆ ಮರೆಬ್ ಡ್ ನಂಗ ಕೊಟ್ಟಿನೆ ಮುರ್ತ್ತು ತಿನದ್ ಕ್ರಿಸ್ತನ ತಡಿನ ಪಾಲ್ ದವರಾಗಿದಿಗೆ ಅಂಬದ್ನೆ ಮೆರಬ್eಡ್. 17 ರೊಟ್ಟಿ ವಂದೇ ಅದ್ಗ್ ತ್ತಾ ನಂಗ ಸುಮಾರಾಳ್ ಇದ್ದಲೇನ್ ಒಂದೇ ತಡಿ ಹಾತಿಗೆ ಯಾನ್ಗಾoದಲೇ ನಂಗಯಲ್ಲಾರ್ ಆ ಒಂದು ರೊಟ್ಟಿನೆ ತಿಂತಿಗೆ . 18 ನಿಂಗ ಇಸ್ತಾಯೇಲ್ ಜ್ಹ್ ನನೆ ನೋಡ್ನ್ ಬಲಿಕ್ವಡದ್ನೆ ತಿನವರ್ ಬಲಿಪೀಠದೊಡನೆ ಭಾಗಿಗಳಾಗಿದ್ದಾರಲ್ಲವೇ ? 19 ಹಾಗ್ಯಾoದಲೇ ನಾ ಹ್eಳದ್ ಯಾನ ?ಪೂಜೆಮಾಡದ್ಗ್ ಕೊಟ್ಟದ್ ಯಾನಾಗಿರಿತ್ತೆದೆ ?ಅಲ್ಲದೆ ವಿಗ್ರಹ ಯಾನಾಗಿರುತ್ತೇದೆ ? 20 ಅಂದಲೇ ನಂಬದ ಜ್ಹನ ಕೊಡದ್ ದೈವಗಲ್ಲಾ ,ಗಾಳಿಗ್ ಕೊಡದಾಗಿದೆ ನಿಂಗ ಗಾಳಿವಂದಿಗೆ ಇರದ್ ನನಗ್ ಇಷ್ಟ ಕಾಣಿ . 21 ನಿಂಗ ಸ್ವಾಮಿ ತಪ್ ಲೇಲ್ ಗಾಳಿನ ಪತ್ರಾಲ್ ಕುಡಿಪದಿಲೆ ನಿಂಗ ಸ್ವಾಮಿನ ಸಾಲ್ ಲ್ ಗಾಳಿನ ಸಾಲ್ ಲ್ ಕುಳಿಪಲೇ ಹಾಗದಿಲ್ಲೆ . 22 ನಂಗ ಸ್ವಾಮಿನೆ ಕೋಡಮಾಡ್ಸ್ ಬುದವ ?ನಂಗ ಅವರ್ ಗಿಂತ ಬಲ ಇರವರಾಗಿದೆಗ್ಯಾವ ? 23 "ಯನಲ್ಲಾ ಮಾಡಲೇ ಅಧಿಕಾರ ಇದೆ ?ಅಂದ್ ಹಾಳಬುದು ಅಂದಲೇ ಯಲ್ಲಾ ಆಗದಿಲ್ಲೆ ಯನಲ್ಲಾ ಮಾಡಬುದು ಅಂದಲೇ ಯಲ್ಲಾವು ಬ್ ಳೆದಿಲ್ಲೆ . 24 ಯಲ್ಲಾರ್ ತನ್ನೋಬನ ಕಷ್ಟನೆ ನೋಡದೆ ಬೇರೆಯವರ್ನೆ ನ್ವೋಡಲಿ . 25 ಬಾಡ್ ಮಾರಾ ಅಂಗಡಿಲ್ ಮಾರಾದ್ ಯಾನ್ ಇದ್ದಲೇನ್ ಒಂದೇ ಮನ್ಸ್ ಯಿಂದ ಕ್eಳದ್ ತಿನ್ ನ್ . 26 ಯಾನ್ಗಾoದಲೇ ನ್ಯಾಲ ಅದ್ಲ್ ಇರ ಯಲ್ಲಾ ಜಿಂವಾನೆ ದೈವ ಉಂಡು ಮಾಡಿದೇರೆ . 27 ನಂಬದೆ ಇರವರ್ ಯಾರರ್ ನಿಂಗನೆ ಕರ್ ದ್ದಾಗ ನಿಂಗ ಹೋಕ್oದ್ ಇದ್ದಲೆ ವೋನ್ ನಿಂಗಗ್ ಅವರ್ ತೀನಿ ಕೊಟ್ಟಲೇ ಯಾನ ಹ್eಳದ್ ಒಂದೇ ಮನ್ಸ್oದ್ ತಿನ್ ನ್ . 28 ಆಗ ಯಾರಾರ್ "ಇದ್ ಪೂಜೆಮಾಡಿರದ್ದ್ " ಅದ್ ಹ್eಳಿದಲೆ ಇಂಗೆ ಹ್eಳಿದದ್ಗ್ ಇಂದೇ ಒಂದೇ ಮನ್ಸ್ ಇಲ್ಲದೆ ಅದ್ನೆ ತಿನದೀನ್ . 29 ಅಂದಲೇ ನನ್ನ ಸ್ವಂತ ಮನ್ಸ್ ಯಿಂದ ಅಲ್ಲ ,ನಿನಗ್ ಹ್eಳಿದವನದ್ಗಾಗಿ ತಿನಬ್ ಡ ,ನಿಂಗಲ್ ಒಬ್ಬ "ನನ್ನ ಸ್ವಾತoತ್ರ್ಯಕ್ಕೆ ಇನ್ನೊಬ್ಬನ ಮನ್ಸ್ ಗೆ ಯಾನ್ಗಾ ಅಡ್ಡಿ ಯಾಕ್ ?"ಅಂದ್ ಕ್eಳಬುದು . 30 ನಾ ದೈವಗ್ ಸ್ತೂeತ್ರ ಹ್eಳಿ ತಿಂದಲೇ ,ಹಾಗವೇ ಯಾವುದುಗಾಗಿ ಸ್ತೂeತ್ರ ಹ್eಳಿ ಮಾಡದ ತೀನಿಗಾಗಿ ನನ್ನ ಮೇಲೆ ಕ್ವೋಪ ಯಾನ್ಗಾ ? 31 ಆದ್ಗ್ ತ್ತಾ ನಿಂಗ ತೀನಿತಿಂದಲೇನ್ ,ನೀರ್ ಕುಡ್ ತ್ತಾಲೇನ್ ಯಾವುದ್ ಮಾಡಿದಲೇನ್ ,ಯಾಲ್ಲಾನೆ ದೈವನ ಮಹಿಮೆಗ್ ಮಾಡ್ನ್ 32 ಯೆಹೊದ್ಯರಾಗಲಿ ,ಗ್ರೀಕರ್ಗ್ ಅಗಲಿ ದೈವನ , 33 ಸಭೆಗ್ ಆಗಲಿ ವಿಘ್ನವಾಗಬೇಡಿರಿ .ನನ್ನ ಸ್ವಂತ ಕ್ಯಾಲ್ಸಗಾಗಿ ಮಾಡದೆ ,ಸುಮಾರಾಳ್ ರಕ್ಷಣೆಗ್ ಬರಕ್oಬದೆ ಅವರ್ ಗಾಗಿ ಯಲ್ಲಾರ್ನೆ ಯಲ್ಲಾಲ್ ಮೆಚ್ಚತರ ಮಾಡಿತ್ತೀನಿ .