1 ನಾ ಕ್ರಿಸ್ತನೆ ಯೇಸ್ ಸ್ವಾಮಿನೆ ನಂಬಿರಂತೆ ,ನಿಂಗ ನನ್ನೆ ನೋಡಿ ಕಲಿನ್ . 2 ನಿಂಗ ಯಲ್ಲಾರ್ ನನ್ನೆ ಗ್ಯಾನಮಾಡ್ಯೂಡು ನಾ ನಿಂಗಗ್ ಒಪ್ಸಿರ ಉಪದೇಶಗಳನ್ನು ಸೇರೆಗೆ ಯ್ ಡ್ತ್ ದೆರೆಂದ್ ನಿಂಗನೆ ಹೇಳಿತ್ತೀನಿ . 3 ಯಲ್ಲಾ ಮಹಿಷನಾಗ್ ಕ್ರಿಸ್ತ ಯೇಸ್ ಸ್ವಾಮಿವೇ ತಲೆ ಆಗಿದೇರೆ ಹ್ ಣ್ಣ್ ಗಾಗ್ ಗಂಡ್ಸ್ ತಲೆಆಗಿದೇನೆ .ಇಂದೇ ಯೆಸ್ ಸ್ವಾಮಿಗ್ ದೈವ ತಲೆ ಆಗಿದೆದೆ ಅಂಬದ್ನೆ ನಿಂಗ ತ್ ಳ್ ಕ್oಬದ್ ನನ್ನ ಆಸೆ 4 ಗಂಡ್ಗ್ ತಲೆ ಮುಚ್ಚಿ ಬ್ಯಾಡವಾಗಲಿ ಇಂದೇ ದೈವನ ವಾಕ್ಯನೆ ಕಲ್ಸ್ ದಾಗಲಿ ,ತನ್ನ ತಲೆನೆ ಕ್ರಿಸ್ತನಾಗ್ ಅವುಮಾನ ಮಾಡಿತ್ತೇನೆ . 5 ಆಂದಲೇ ತಲೆನ ಮೇಲೆ ಮುಚ್ಚಿದೆ ದೈವನೆ ಬ್ಯಾಡ ಇಂದೇ ಕಲ್ಸೋ ಯಲ್ಲಾ ಹ್ ಣ್ಗ್ ತನ್ನ ತಲೆನೆ ಅವುಮಾನ ಮಾಡಿತ್ತಾಳೆ .ಹಿಂಗೆ ಮಾಡ ಹ್ ಣ್ಣ್ ಗ ತನ್ನ ತಲೆ ಬುಂಡೆ ಮಾಡ್ಸಿoದ್ಗ್ ಸಮಹಾತ್ತದೆದೆ . 6 ಹ್ ಣ್ಣ್ ಗ್ ತಲೆಗ್ ಮುಚ್ಚಾದೆ .ಅವ ತನ್ನ ತಲೆನೆ ಬುಂಡೆಮಾಡ್ಸ್ ಗಲಿ ,ಹ್ ಳೆನೆ ತುಂಡುಮಾಡದಾಗಲಿ ತಲೆನೆ ಬುಂಡೆಮಡ್ಸಾದಾಗಲಿ ಹ್ ಣ್ಣ್ ಗ್ ಅವುಮಾನಾದಂದಲೆ ,ಅವ ತಲೆನೆ ಮುಚ್ಚಾಗಲಿ . 7 ಗಂಡ್ಗ್ ದೈವನ ರೂಪ ಇಂದೇ ಮಹಿಮೆ ಪ್ರತಿಬಿಂಬ ಆಗಿರಕ್oಡ್ಗ್ ತಲೆಗ್ ಮುಚ್ಚಾಬ್ ಡ್,ಅಂದಲೇ ಹ್ ಣ್ಣ್ ಗಂಡ್ಗ್ ನ ಮಹಿಮ ಆಗಿದ್ದಾಳೆ . 8 ಯಾನ್ಗಾoದಲೆ ಹ್ ಣ್ಣ್ ಯಿಂದ ಗಂಡ್ ಅಲ್ಲಾ ,ಅಂದಲೇ ಗಂಡ್ ಯಿಂದ ಹ್ ಣ್ಣ್ ಬಂದದ್ . 9 ಹ್ ಣ್ಣ್ ಗ್ ಗಂಡೆನ್ ಉಂಟುಮಾಡಿಲೆ ,ಅಂದಲೇ ಗಂಡ್ ಗ್ ಹೆಣ್ಣ್ ನೆ ಉಂಡು ಮಾಡಿರದ್ . 10 ದೇವದೂತರ ಸಲುವಾಗಿಯಾದರೂ ಹ್ ಣ್ಣ್ ಮೊರೊದಿಗ್ ತಲೆಗ್ ನೆ ಮುಚ್ಚಾಕ್ . 11 ಆಂದಲೇ ಸ್ವಾಮಿನ ಮಟ್ಟಗ್ ಗಂಡ್ ಗ್ ಇರದೆ ಹ್ ಣ್ಣ್ ಕಾಣಿ ಹ್ ಣ್ಣ್ ಇಲದೆ ಗಂಡ್ ಕಾಣಿ . 12 ಯಾನ್ಗಾ ಅಂದಲೆ ಹ್ ಣ್ಣ್ ಗಂಡ್ ಯಿಂದ ಉಟ್ಟಿತ್ತೇನೆ .ಯಲ್ಲಾ ದೈವಯಿಂದ ಉಟ್ಟಿತ್ತೇನೆ 13 ಹ್ ಣ್ಣ್ ತಲೆಗ್ ಮುಚ್ಚಾದೆ ದೈವನ ಬ್ಯಾಡನೆ ವಳೆದಾವ ?ನಿಂಗವೇ ಹೇಲ್ನೆ 14 ಗಂಡ್ಗ್ ಹ್ ಳೆ ರ್ಬಳಸಿದಲೆ ,ಅದ್ ಅವನಾಗ್ ಅವುಮಾನ ಹಾತೆದ್oದ್ . 15 ಹ್ ಣ್ಣ್ ಹ್ ಳೆನೆ ಬ್ ಳ್ಸಿದಲೆe ಅದ್ಅವ್ಗ್ ಮಹಿಮೆ ಆಗಿರದ್ ಬಂದ್ರಾದಲ್ಲವ ?ಯಾನ್ಗಾoದಲೇ , ಅವ್ಗ್ ಬದ್ದ ಹ್ ಳೆ ಮುಚಾಲೆ ಕೊಟ್ಟುದೆದೆ . 16 ಯಾರ್ ಗಾರ್ ಆಕ್ಯೇಪವಿದ್ದರೆ ಈ ನ್ಯಾಮ ನಂಗಲ್ ಕಾಣಿ , ದೈವನ ಸಭೆಲ್ ನ್ ಕಾಣಿ ಅಂದ್ ಗೊತ್ತುಮಾಡ್ಯಗಲಿ . 17 ನಾ ಹೇಳದ್ಲ್ ನಿಂಗನೆ ಮ್ಯಾಚ್ಚದಿಲ್ಲೆ :ಯನ್ಗಾoದಲೇ ನಿಂಗ ಕೂಡಿ ಬರಯಿಂದ ಕ್ಯಾಟಾದ್ ಹೊರ್ತ್ ವಳ್ಳೆದಾಗದಿಲ್ಲೆ . 18 ಯಾಂಗ್ಯಾoದಲೇ ಮೊದ್ಲು ನಿಂಗ ಸಭೆ ಆಗಿ ಕೂಡಿ ಬರಗ ನಿಂಗಲ್ ಬೇದ ಹಾತ್ತೆದೆ ಅಂದ್ ಕೇಳಿತ್ತೀನಿ ಇಂದೆ ಇದ್ ನಿಜಾ ಅಂದ್ ಸ್ವಲ್ಪ ಮಾತ್ರ ನಂಬಿತ್ತಿನಿ . 19 ನಿಂಗಲ್ ಯಾರ್ ಮೇಲೆ ದೈವಲ್ ನಂಬಿಕೆ ಇದ್ದೆ ಅಂಬದ್ ಗೊತ್ತಾಹಾತ್ತೆದೆ ಬಿನ್ನಬಿಪ್ರಾಯಗಳು ಇರದ್ ಅವಶ್ಯವೆ . 20 ನಿಂಗ ಸಭೆ ಆಗಿ ಸೇರಿ ಬರಗ ನಿಂಗ ತೀನ ತೀನಿ ಸ್ವಾಮಿನ ತೀನಿ ಆಗಿರದಿಲ್ಲೆ . 21 ಯಾನ್ಗಾoದಲೇ ಯಲ್ಲಾರ್ ಬೇರೆ ಯವರ್ಗ್ ಆಗಿ ಕಾಪದೆ ತನ್ನ ತೀನಿನೆ ಮುಂಚೆವೆ ತಿಂತ್ತೇನೆ ,ಒಬ್ಬ ಹಸಿಯಿಂದ ಇರ್ ತ್ತೇನೆ .ಇನ್ನೂಬ್ಬ ಕುಡ್ ತ್ವೋಡಿರ್ತೆತ್ತೆ . 22 ಯಾನ್ಗಾಂದಲೇ ಯಲ್ಲಾರ್ ಬೇರೆ ಯವರ್ಗ್ ಆಗಿ ಕಾಪದೆ ತನ್ನ ತೀನಿನೆ ಆಳ್ ಮಾಡಿ ಯಾನ ಇಲದತರ ನಾಚಿಕೆಪಡ್ಸಿತ್ತೀರವ ?ನಾ ನಿಂಗಗ್ ಯಾನ ಹೇಳಲಿ ? ಇದ್ಗ್ ನಾ ನಿಂಗನೆ ವಳ್ಳೆದೆoದ್ ಹೇಳದಿಲ್ಲೆ . 23 ನಾ ಸ್ವಾಮಿಯಿಂದ ಪಡದ್ನೆ ನಿಂಗಗ್ ಒಪ್ಸಿತ್ತೀನಿ .ಕರ್ತ ಆಗಿರ ಯೇಸ್ ಸ್ವಾಮಿ ತಾನೆ ಯ್ ಡ್ ತ್ವೋಟ್ಟ ರಾತ್ರಲ್ ರೊಟ್ಟಿನೆ ಎತ್ಯೋಡು . 24 ದೈವಗ್ ಬೇಡಿ ರೊಟ್ಟಿನೆ ಮುರ್ತು ,"ಇದ್ ನಿಂಗಗಾಗಿ ಇರ ನನ್ನ ತಡಿ ,ನನ್ನೆ ಗ್ಯಾನ ಮಾಡ್ಯೂಗಲೇ ಹಿಂಗ್ಯೆ ಮಾಡ್ನ್ "ಅಂದರ್ . 25 ತೀನಿ ತಿಂದಾಗ ಅವರ್ ಅದೇತರ ಆಗಿ ತಪಲೇನೆ ಎತ್ಕೋಡು , "ಈ ತಪಲೆ ನನ್ನ ರತ್ತಲಿರ ವಸ ಒಡಂಬಡಿಕೆಯಾಗಿದೆ .ನಿಂಗ ಇದ್ಲ್ ಕುಡಿಪಗ್ಯಾಲ್ಲ ನನ್ನೆ ಗ್ಯಾನಮಾಡಲೇ ಕುಡಿನ್ " ಅಂದರ್ . 26 ನಿಂಗ ಈ ರೋಟ್ಟಿನೆ ತಿಂದ್ ಈ ತಪಲೆಲೆ ಕುಡಿಪಾಸ್ ಕರ್ತನ ಸಾವುನೆ ಅವರ್ ಬರಗoಟ ದೊಡ್ಡದ್ ಮಾಡಿತ್ತೀರ್ . 27 ಹಿಂಗೇ ಮಾಡಗ ಯಾರಾರ್ ಅಯೋಗ್ಯ ಆಗಿ ಕರ್ತನ ರೋಟ್ಟಿನೆ ತಿಂದಲೇ ಆಲದ ಅವರ್ನ್ ತಪಲೇಲ್ ಕುಡ್ ತ್ತಾಲೆ ಅಂವ ಕರ್ತನ ತಡಿಗ್ ರತ್ತಗ್ ದ್ರೋಹಮಾಡಿದವ ಹಾತ್ತೇನೆ . 28 ಅಂದಲೇ ಯಲ್ಲಾರ್ ತನ್ನೆ ಪರಿಕ್ಷೆ ಮಡಿ ಆ ರೋಟ್ಟಿನೆ ತಿಂಬಲಿ ,ಅ ತಪಲೆಲ್ ಕುಡಿಪಲಿ . 29 ಯಾನ್ಗಾಂದಲೆ ಕರ್ತನ ತಡಿ ಅಂದ್ ಗೊತ್ತು ಮಾಡದೆ ತಿಂದ್ ಕುಡಿಪವ ಹಾಂಗೆ ತಿಂದ್ ಕುಡಿಪಯಿಂದ್ ನ್ಯಾಯ ತಿರ್ಮಾನಾಗ್ ಬರ್ ತ್ತೇನೆ . 30 ಇದ್ಗ್ ತ್ತಾ ನಿಂಗಲ್ ಸುಮಾರಾಳ್ ಬಲಿಲದವರ್ ರ್ವೋಗದವರ್ ಆಗಿದ್ದೇರೆ .ಅರ್ದಳ ಸತ್ತ್ ಹೋಗಿತ್ತೇರೆ . 31 ನಂಗನೆ ನಂಗವೆ ತಿರ್ಮಾನ ಮಾಡಿದಲೆ ನಂಗ್ ನ್ಯಾಯ ತಿರ್ಮಾನಗ್ ವಾಗದಿಲ್ಲೆ . 32 ಕರ್ತನ್ ನಂಗನೆ ನ್ಯಾಮ ತಿರ್ಮಾನಗ್ ಮಾಡಗ್ ,ನಂಗ ಲೋಕಲಿರವರ ಸಂಗಡ ಶಿಕ್ಯೆಗ್ ಬರಬರ್ರ್oದ್ ಅವರ್ ನಂಗನೆ ಶಿಕ್ಷೆಮಾಡಿತ್ತೇರೆ . 33 ಹಿಂಗೆ ಇರಗ ನನ್ನ ಅಣ್ಣ -ತಮ್ಮಂದೀರೇ ನಿಂಗ ತೀನಿಗಾಗಿ ಕೊಡಿಬರಗ ಒಬ್ಬರ್ ಒಬ್ಬರ್ ಕಾತೋಡ್ ಇರ್ ನ್ . 34 ಯಾರಾರ್ ಹ್ ಸ್ಸ್ ತ್ತಾಲೇ ,ಅವರ್ ಮನೆಲ್ ತಿಂಬಲಿ ,ನಿಂಗ ನ್ಯಾಯ ತಿರ್ಮಾನಗ್ ಕೂಡಿ ಬರ ಬರ್ರ್ ದ್ .ಇನ್ ಇರ ಸುದ್ದಿನೆ ನಾ ಬಂದ್ ಹೇಳಿತ್ತೀನಿ .