1 Corinthians 12

1 ಅಣ್ಣ -ತಂಮ್ಮದೀರೇ ಸತ್ಯಪುಸ್ತಕನ ವರನ ಬಗೆ ನಿಂಗ ಸೇರೆಗೆ ಗೊತ್ತು ಇರವರ್ ಆಗಿರಕ್ . 2 ನಿಂಗ ದೈವನೆ ಬಂಬದಾಗ ,ನಿಂಗಗ್ ಮನ್ಸ್ ಇರಾಗೆ ಮಾತಾಡದೆ ವಿಗ್ರಹಗಳಗ್ ಹೋಗಿ ಬoದ್ಯೂಡಿದೇರೆ : ಇದ್ ನಿಂಗಗ್ ಗೊತ್ತು . 3 ಹಿಂಗೇ ಇರಗ ನಾ ನಿಂಗಗ್ ಹೇಳ್ದ್ನ್ ಕೇಳ್ನ್ .ದೈವನ ಶಕ್ತಿಯಿಂದ ಮಾತಾಡವ ಯಾವನ , "ಯೇಸ್ ಶಾಪದವ " ಅಂದ್ ಹೇಳದಿಲ್ಲೆ . ಸತ್ಯಯಿಂದವೇ ಬ್ ಟ್ ಯಾವುನ "ಯೇಸ್ ಹುಂಟುಮಾಡಿದವ " ಅಂದ್ ಹ್ಏಳದಿಲ್ಲೆ . 4 ವರಲ್ ಬೇರೆ -ಬೇರೆ ಇದ್ದೆ .ಅಂಧಲೆ ಆತ್ಮ ಮಾತ್ರ ಒಬ್ಬ . 5 ಸೇವೆಲ್ ಬೇರೆ -ಬೇರೆ ಭಾಹ ಇದ್ದೆ ಆಂದಲೇ ಹುಂಡುಮಾಡಿರವ ಮಾತ್ರ ಒಬ್ಬವೇ. 6 ಕ್ಯಾಲ್ಸಲ್ ಬೇರೆ ಇದ್ದ ಯಲ್ಲಾರ್ಲ್ ಯಲ್ಲಾ ಕ್ಯಾಲ್ಸನೆ ಮಾಡoವ ದೈವ ಒಬ್ಬವೇ . 7 ಯಲ್ಲಾರ್ನ್ ಪ್ರೂಯೋಜನಕಾಗಿ ಪವಿತ್ರಾತ್ಮನ ದರ್ಶನವು ಯಲ್ಲಾರ್ಗ್ ಕೂತ್ತದೆದೆ . 8 ಒಬ್ಬನಾಗ್ ಆತ್ಮಯಿಂದ ಬುದ್ದಿ ,ಇನ್ನೊಬ್ಬನಾಗ್ ಆತ್ಮನಯಿಂದ ಕಲಿಪ್ಪವಾಕ್ಯ ಇರ್ತ್ತೆದೆ . 9 ಒಬ್ಬನಾಗ್ ಆತ್ಮಯಿಂದ ನಂಬಿಕೆ .ಇನ್ನೊಬ್ಬನಾಗ್ ಅದೇ ಆತ್ಮಯಿಂದ ರ್ವೋಗನೆ ವಾಸೆಮಾಡವರ ಕೊಟ್ಟುದೆದೆ . 10 ಒಬ್ಬನಾಗ್ ದೊಡ್ಡ ದೊಡ್ಡ ಕಾರ್ಯನೆ ಮಾಡ ಶಕ್ತಿ ,ಒಬ್ಬನಾಗ್ ಕಲ್ಸಿಕ್ವೋಡವರ ,ಒಬ್ಬನಾಗ್ ಆತ್ಮನೆ ಸೇರ್ಸ್ ವರ ಒಬ್ಬನಗ್ ಗೊತ್ತು ಇಲದ ಮಾತ್ಲ್ ಮಾತಾಡ ಶಕ್ತಿ ಕೊಟ್ಟುದೆದೆ . 11 ಈ ಶಕ್ತಿಯಲ್ಲಾ ಒಬ್ಬವೇ ಆತ್ಮಯಿಂದ ಯಲ್ಲಾರ್ಗ್ ಪಾಲ್ ಮಾಡಿದೆದೆ . 12 ತಡಿ ವಂದೇ :ಇದ್ಲ್ ಇರ ಭಾಗ ಬೇರೆ ಬೇರೆ .ಆ ಬಾಗ ಬೇರೆ ಇದ್ದಲೆ ಅದ್ ವಂದೇ ತಡಿ ಆಗಿದೆದೆ .,ಹಾಗೆಂತಾ ಯೇಸ್ ಸ್ವಾಮಿ . 13 ಯೇಹೂದ್ಯರಾಗಿರಲಿ ,ಗ್ರೀಕರಾಗಲಿ ,ಆಳಾಗಿರಲಿ ,ಇಲದವರಾಗಿರಲಿ ,ಇಲದವರಾಗಿರಲಿ ನಂಗಯಲ್ಲಾ ವಂದೇ ತಡಿ ಹಾಗಂತೆ ವಂದೇ ಆತ್ಮಯಿಂದ ನೀರ್ ಮುಗ್ಸಿದೀಗೆ ವಂದೇ ಆತ್ಮ ನಂಗಾಲ್ಲಾರ್ಗ್ ನೀರ್ ಆಗಿ ಕುಡಿತ್ತೀಗೆ . 14 ನಂಗ ತಡಿ ಒಂದ್ ಯಿಂದ ಸೇರಲೇ ಸೂಮಾರ್ ಭಾಗಯಿಂದ ಸೇರಿದೆದೆ . 15 ಯಾವುಗಲಾರ್ ಕಾಲ್ , "ನಾ ಕೈ ಅಲ್ಲ ,ಅದ್ಗ್ ತ್ತಾ ನಾ ತಡಿಗೆ ಸೇರಿಲೆ , " ಅಂದ್ ಹೇಳಿದಲೇ ಅದ್ ತಡಿಗೆ ಸ್ಯಾರದೆ ಬೇರೆ ಇರಲೆ ಹಾತ್ಯಾದ್ಯಾವ ? 16 ಇಂದೇ ಕಿವಿ . "ನಾ ಕಣ್ಣ್ ಅಲ್ಲ ,ಅದ್ಗ್ ತ್ತಾ ನಾ ತಡಿಗ್ ಸೇರಿಲೆ ," ಅಂದ್ ಹೇಳಿದಲೇ ಅದ್ ತಡಿನ ಭಾಗ ಆಗಿ ಬೇರೆ ಇರಲಾತ್ತೆದ್ಯಾವ ? 17 ನಂಗ ತಡಿಯಲ್ಲಾ ಕಣ್ಣ್ ಅದಾಲೇ ನಂಗ ಕೇಳ್ ದ್ ಯಾನ್ ಲ್ಹಾ ?ಇಂದೇ ತಡಿಯಲ್ಲಾ ಕಿವ್ಹಿ ಅದಾಲೇ ವಾಸ್ಲ್ ನ್ವೋಡದ್ ಯಾನಲ್ಹಾ ? 18 ಅಂದಲೇ ದೈವ ಆ ತಡಿನ ಭಾಗಲ್ ಯಲ್ಲಾಗ್ ತನ್ನ ಇಷ್ಟನ ಇದ್ಲ್ ಇರ್ಸಿದೇನೆ . 19 ಅದ್ ಯಲ್ಲಾ ನಂದೇ ಆಗಿದಲೇ ತಡಿಯೆಲ್ಲಾ ? 20 ಅಂದಲೇ ಈಗ ಬೇರೆ -ಬೇರೆ ಬಾಗ ಆಗಿದೆದೆ ತಡಿ ಮಾತ್ರ ವಂದೇ ಆಗಿದೆದೆ . 21 ಹಿಂಗೇ ಇರಗ ಕಣ್ಣ್ ಕೈಗ್ , "ನೀ ನನಗ್ ಬ್ ಡ್ " ಅಂದ್ ತಲೆ ಕಾಲ್ಗ್ "ನೀ ನನಗ್ ಬೇಡ್ " ಅಂದ್ ಹೇಳಲೇ ಹಾಗದಿಲ್ಲೆ . 22 ಅಂದಲೇ ತಡಿಲ್ ಬಲೈರದದ್ಲ್ ನೆ ಒಂದು ಭಾಗನೆ ನ್ವೋಡದ್ ಯಾಸ ವಳ್ಳೆದ್ ? 23 ನಂಗ ತಡಿಲ್ ಕಮ್ಮಿಮರೆದ ಇರ ಭಾಗನೆ ಬಟ್ಟೆಯಿಂದ ಜಾಸ್ತಿಗಿ ಕಾಣತರ ಮಾಡಿತ್ತಿಗೆ .ಹಿಂಗೇ ಸೇರಿಗೆ ಇರದ ಭಾಗಗ್ ಸೇರಿಗಾಗಿ ಕಾಣಿತ್ತೆದೆ. 24 ವರಗಿರ ತಡಿನ ಭಾಗಗ್ ಜಾಸ್ತಿ ಆಗಿ ಚಂದ ಕೊಟ್ಟುಲೆ ಅಂದಲೇ ಕಮ್ಮಿ ಜಾಸ್ತಿ ಅಂದ್ ಹೇಳದೆ ದೈವ ಯಲ್ಲಾ ಭಾಗಗ್ ತಡಿಲ್ ಹಾಕಿದೆದೆ . 25 ತಡಿಲ್ ನಂಗಯಲ್ಲಾ ವಂದೇ ಅಂದ್ ಯಲ್ಲಾ ಒಂದುಗೊಂದು ಆಗಿ ಇರತರ ಮಾಡಿದ್ದಿನಿ . 26 ತಡಿನ ಒಂದು ಭಾಗಗ್ ನೊವು ಅಂದಲೇ ಯಲ್ಲಾ ಭಾಗಗ್ ನೋವು ಹಾತ್ತೆದೆ .ಒಂದು ಭಾಗಗ್ ಮ್ ರೆದೆ ಸಿಕ್ಕಿದಲೇ ಅದ್ಲ್ ಇರ ಯಲ್ಲಾಗ್ ಭಾಗ ಸಂತೋಷ ಪಡಿತ್ತೆದೆ . 27 ಈಗ ನಿಂಗ ಕ್ರಿಸ್ತನ ತಡಿ ಆಗಿದೇರ್ .ನಿಂಗಲ್ ಯಲ್ಲಾರ್ ಆ ತಡಿನ ಭಾಗ ಆಗಿದೇರ್ . 28 ದೈವ ತನ್ನ ಸಭೆಲ್ ಮೊದ್ಲ್ ಗಿ ಶಿಷ್ಯರಾಗಿ , ಎರಡ್ನ್ ದಾಗಿ ಪ್ರವಾಗಿಗಳನ್ನು ಮೂರುನೆದಾಗಿ ಕಲ್ಸೋವರಾಗಿ ಮಾಡಿದೇರೆ .ಇಂದೇ ದೊಡ್ಡ ಕಾರ್ಯನೆ ಮಾಡವರ್ನೆ , ರ್ವೋಗನೆ ಬ್ ಡ್ಸ್ ವರ್ನೆ ,ಸಹಾಯ ಮಾಡವರ್ನೆ ,ಆಡಲಿತಗಾರನು ಬೇರೆ -ಬೇರೆ ಮಾತ್ ನೆ ಮಾತಾಡವರ್ನೆ ಗುರುತ್ತಿಸಿದೇನೆ . 29 ಯಲ್ಲಾರ್ ಶಿಷ್ಯರಲ್ ಯಲ್ಲಾರ್ ಬರೆವರಾಲ್ಲಾ , ಯಲ್ಲಾರ್ ಕಲ್ಸೋವಲ್ಲಾ ಯಲ್ಲಾರ್ ದೊಡ್ಡಾಕಾರ್ಯನೆ ಮಾಡವರಲ್ಲಾ . 30 ಯಲ್ಲಾರ್ ರ್ವೋಗನೆ ವಾಸೆಮಾಡವರಲ್ಲಾ ಯಲ್ಲಾರ್ ಸಹಾಯ ಮಾಡವರಲ್ಲಾ ಯಲ್ಲಾರ್ ಲ್ಯಾಕದವರಲ್ಲಾ ,ಯಲ್ಲಾರ್ ಬೇರೆ -ಬೇರೆ ಮಾತ್ನೆ ಆಡವರಲ್ಲಾ ಇಂದೇ ಮಾತ್ನೆ ಹೇಳಿ ಅರ್ಥನೆ ಕಲ್ಸೋವರಲ್ಲಾ ಯಲ್ಲಾರ್ . 31 ಶ್ರೇಷ್ಠವಾದವರನೆ ನಿಂಗ ನಂಬಿಕೆಯಿಂದ ಕೇಳ್ಸ್ ನಾ ನಿಂಗಗ್ ಇನ್ ಸರ್ವೋತ್ತಮವಾದ ದಾರಿನೆ ತೋರ್ಸಿತ್ತೀನಿ .