1 Corinthians 13

1 ಮಹಿಷರ್ನ ಮಾತ್ನೆ ಇಂದೇ ದೈವನ ಮಾತ್ನೆ ದೇವ ದೂತರ ಮಾತ್ನೆ ಮಾತಾಡoವ ಆಗಿದಲೇನ್ ನನಗ್ ಇಷ್ಟ ಇಲದಲೇನ್ ನಾದಕೊದುವ ಕಂಚು ಗಣಗಣಿಸುವ ತಾಳವು ಆಗಿದೀನಿ . 2 ನನ್ನಗ್ ಪ್ರವಾದನ ವರವಿದ್ದರೂ ನ ಯಲ್ಲಾ ರಹಸ್ಯಗಳನ್ನು ಸಕಲ ವಿದ್ಯೆಯನ್ ಗೊತ್ತ್ ಇದಲೇನ್ ,ಬ್ ಟ್ಟನೆ ವಡಿವಾಸ್ ನಂಬಿಕೆ ಇದ್ದಲೇನ್ ನನಲ್ ಇಷ್ಟ ಇರದಲೇ ,ಅದ್ ಯಾನ್ ಇರದತರ ಹಾತ್ತೆದೆ . 3 ನಾ ನಿನ್ನ ಯಲ್ಲಾ ಆಸ್ತಿನೆ ದಾನಮಾಡಿದಲೇನ್ ,ನನ್ನ ತಡಿನೆ ಸುಡಲೇ ಒಪ್ಸಿದಲೇನ್ ,ನನ್ನಲ್ ಪ್ರೀತಿ ಇಲದಲೇ ನನಗ್ ಯಾನ ಲಾಭ ಆಗದಿಲ್ಲೆ . 4 ಪ್ರೀತಿ ಬಹು ತಾಳ್ಮ ಯುಳ್ಳದ್ದು .ಪ್ರತಿ ಕರುಣೆ ಇರದ್ ,ಪ್ರೀತಿ ವಟ್ಟೆಕೀಸ್ ಪಡದಿಲ್ಲೆ .ಪ್ರೀತಿ ನಾ ಅಂದ್ ಹೇಳಾದಿಲ್ಲೆ .ನನ್ನದ್ ಅಂದ್ ಹೇಳದಿಲ್ಲೆ . 5 ಮ್ ರೆದೆ ಕ್ವೊಡದೆ ಇರದಿಲ್ಲೆ ,ಸ್ವಂತ ಕ್ಯಾಲ್ಸಗಾಗಿ ಗ್ಯಾನಮಾಡದಿಲ್ಲೆ ,ಕ್ವೋಪಮಾಡದಿಲ್ಲೆ ,ಅಪಕಾರವನ್ನು ಮನ್ಸ್ ಲ್ ಇರ್ಸದಿಲ್ಲೆ . 6 ಕ್ಯಾಟದ್ಗ್ ವಾಗದೆ ಸತ್ಯವಣ್ಣಿಗೆ ಸಂತೋಷಯಿಂದ ಇರ್ ತ್ತೀನಿ . 7 ಯಲ್ಲಾನೆ ನಿಲ್ಸಿತ್ತೆದೆ .ಯಲ್ಲಾನೆ ನಂಬ್ಸಿತ್ತೇದೆ ,ಯಲ್ಲಾನೆ ಕಾಯ್ಸಿತ್ತೇದೆ ಯಲ್ಲಾನೆ ಕ್ಷಮಿಸಿತ್ತೆದೆ . 8 ಪ್ರೀತಿಯು ಯಾವಗಲ್ ನಾಶಹಾಗದಿಲ್ಲೆ .ಪ್ರವಾದನೆಗಳದರೋ ಆಳಾಗಿ ವೋತ್ತೆದೆ .ವಾಣಿಗಳು ನಿಂದ್ಯೂತ್ತೆದೆ ,ಕಲ್ತ್ರ್ ದ್ ಮರ್ ದ್ಯೂತ್ತೆದೆ . 9 ನಂಗ ಇನ್ ಬಲ ಗೊತ್ತುಮಾಡಿತ್ತಿಗೆ ಇನ್ ಬಳ ಕಲ್ಸಿತ್ತಿಗೆ . 10 ಆಂದಲೇ ಸಂಪೂರ್ಣವಾದದ್ದು ಬರಗ ಅಪೂರ್ಣವಾದದ್ದು ಇಲದ ಹಾತ್ತೆದೆ . 11 ನಾ ಸಣ್ಣoವ ಆಗಿರಗ ಇಣ್ನದ್ಲ್ ಇದ್ದ ಮಾತ್ನೆ ಹೇಳ್ಯೋಡಿದ್ದಿ .ಸಣ್ಣದ್ಲ್ ಇರಗ ಗ್ಯಾನ ಮಾದ್ನಿ ,ಸಣ್ಣದಾಗಿವೆ ವಿವೇಚಿಸಿದೆನು . 12 ಈಗ ನಂಗ ಕನ್ನಡಿಲ್ ಮಬ್ಬಾಗಿ ನೋಡಿತ್ತಿಗೆ .ಆಗ ಸ್ವಲ್ಪ ಮಾತ್ರ ನoಗಗ್ ಗೊತ್ತು .ಆಗ ನಾ ಸೇರೆಗೆ ಗೊತ್ತುಮಾಡoತೆ ನಾ ಗೊತ್ತು ಮಾಡಿತ್ತೀನಿ . 13 ಆಂದಲೇ ಈಗ ನಂಬಿಕೆ ,ಕಾತ್ಯೋಡ್ ಇರದ್ ,ಪ್ರೀತಿ ಊ ಮೂರೆದ ಇದ್ದೆದೆ ,ಇದ್ಲ್ ದೊಡ್ಡದಾಗಿರದ್ ಪ್ರೀತಿ ತಾ .